ಅನುರಾಗ ರಾಗ

ನಮಸ್ಕಾರ,

ಇಲ್ಲೊಂದು ಅನುರಾಗಗೀತೆ ಇದ್ದು.

ಒಂದರಿ ಕೇಳಿ ಹೇಂಗಿದ್ದು ಹೇಳ್ತೀರಾ?

ಪದ್ಯದ ಗೀತರೂಪ ಇಲ್ಲಿದ್ದು. ಸರಳಿ ಈಶ್ವರಪ್ರಕಾಶಣ್ಣ ಚೆಂದಕೆ ಹಾಡಿ ಕೊಟ್ಟದು.

ಸಾಹಿತ್ಯವ ಸ್ಪುಟವಾಗಿ ಕೇಳ್ಳೆ –
https://soundcloud.com/oppanna3/anuraga-raga-1
ಪದ್ಯದ ಲಿಖಿತರೂಪ ಇಲ್ಲಿದ್ದು. ಸರಳ ಸಂಸ್ಕೃತಲ್ಲಿದ್ದು. ಶಬ್ದದ ಅರ್ಥ ಗೊಂತಾಗದ್ರೆ ಕೇಳಿ.

ಅನುರಾಗ-ರಾಗ

 

ಅಮರಾವತಿ-ಸಂಜಾತೇ! ರಾಗಾಮೃತಧಾರಿಣಿ ಹೇ!

ಕ್ಷಿತಿತಲಮಾಗತ-ಲಜ್ಜಾವತಿ ಸುಂದರಿ!

ಪ್ರಿಯೇ ಪ್ರಿಯೇ ಹೇ ಪ್ರಿಯೇ! ಪ್ರಿಯೇ ಪ್ರಿಯೇ ಹೇ ಪ್ರಿಯೇ!

 

ಸೌದಾಮಿನೀ-ಕಾಂತಿರೂಪೇ। ಕ್ಷಣೇ ಕ್ಷಣೇ ದೃಶ್ಯಮಾನೇ।

ಚಂಚಲಾ ಚ ವಲ್ಲರೀವ ಮೋಹಯಸಿ ಶೋಭಮಾನೇ।

ಚಂಚಲಂ ನೇತ್ರಯುಗಲಂ ಸೂಚಯತಿ ಕಿಮಪಿ ಸತ್ಯಂ।

ಬಿಂಬಫಲವರ್ಣಾವೋಷ್ಠೌ ಧಾರಯತೋ ಮಧು ಮಧುರಂ।

 

ಆ.. ಕೋಕಿಲೋಪಿ ಲಜ್ಜತೇ ಹ ಗಾನಮಧುರೇ।

ರಾಜತೇ ನ ಹರಿಣೀ ಚಂಚಲಾಕ್ಷಿ!

ಸ್ವಾಂತಂ ಅರ್ಪಿತಮಹಂ ತವ ಕಾಮಯೇ ಪ್ರೀತಿಮ್। ಪ್ರಿಯೇ ಪ್ರಿಯೇ…

 

ನೇತ್ರೇಣ ವೀಕ್ಷಣೇನ ಮಾ ಪ್ರಹರ ಸೌಮ್ಯವದನೇ।

ಕ್ರಿಯತೇನುರಾಗಪೂಜಾ ವಸ ಮಮ ಹೃದಯೇ ಸದನೇ।

 

ಭಂಗಿತಃ ಭ್ರೂಧನುಷಃ ಪ್ರೇಷ್ಯತೇ ಹಿ ಪ್ರೇಮಶರಃ।

ನ ಸಹೇ ಸಖಿ ತೇ ವಿರಹಂ; ಮಾರಯತಿ ಮಾರಶರಃ।

 

ಹೇ ಅಪಹೃತ್ಯ ಹೃದಯಂ ಕುತ್ರ ಧಾವಸಿ?

ಹಾ!.. ಅಂತತೋ ಗುಪ್ತಾ ಮಮ ಮನಸಿ।

ಮಮ ಜೀವನ-ಬಂಧನಮನುಭವ ಚೋರೇ। ಪ್ರಿಯೇ ಪ್ರಿಯೇ…

 

ಮಾಲಯಾ ಮಲ್ಲಿಕಾಯಾ ಭೂಷಯಾಮಿ ಕೇಶರಾಶಿಂ

ರಾಗಿಣಾ ವಚಸಾ ಸಾಕಂ ತೋಷಯಾಮಿ ತೇ ಚಿತ್ತಂ।

ಚಾಲಯಾವ ಜೀವಯಾನಂ ಸಂಚರಾವ ಸರಸೇ ವಿರಸೇ।

ವಿಹರಾವ ಸಕಲೇ ಭುವನೇ ಶ್ರಾವಯಾನುರಾಗ-ರಾಗಂ

 

ಹಂಸವರ್ಣೇ! ವದ ವದ ಪ್ರೇಮಮಂತ್ರಂ

ಧರ್ಮಸಹಿತಮ್ ಆಪ್ನುಯಾವ ಕಾಮಮರ್ಥಂ

ಸಾರ್ಥಂ ಜೀವಂ ಕುರು ಭವ ಅರ್ಧಾಂಗಿನಿ ಹೇ। ಪ್ರಿಯೇ ಪ್ರಿಯೇ! …

 

ಅಮರಾವತಿ-ಸಂಜಾತೇ! ರಾಗಾಮೃತಧಾರಿಣಿ ಹೇ!

ಕ್ಷಿತಿತಲಮಾಗತ-ಲಜ್ಜಾವತಿ ಸುಂದರಿ!

ಪ್ರಿಯೇ ಪ್ರಿಯೇ ಹೇ ಪ್ರಿಯೇ! ಪ್ರಿಯೇ ಪ್ರಿಯೇ ಹೇ ಪ್ರಿಯೇ!

 

 

ಡಾಮಹೇಶಣ್ಣ

   

You may also like...

17 Responses

  1. ಬಾಲಣ್ಣ (ಬಾಲಮಧುರಕಾನನ) says:

    ಮಹೇಶ + ಈಶ್ವರ =ಮಹೇಶ್ವರ ರ ಕವಿತೆ ಮತ್ತು ಗಾಯನ ಎರಡುದೇ ಲಾಯಕ ಆಯಿದು . ಇವಿಬ್ರುದೇ ನಮ್ಮ ನೀರ್ಚಾಲಿನ ಶಾಲೆಯ ಮಕ್ಕೊ ಹೇಳಿ ಹೇಳ್ಲೆ ಎನಗೆ ತುಂಬಾ ಕೊಶಿ ಆವ್ತಿದಾ .ಇನ್ನುದೆ ಇಂತಾ ಸತ್ಕೃತಿ ಗೊ ಬೈಲಿಂಗೆ ಬರಲಿ .ಶುಭಾಶಯಂಗೊ- ಮಹೇಶ ,ಪ್ರಕಾಶ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *