ಜನಲೋಕಪಾಲಕ್ಕೆ ಪ್ಯಾರಿಸಿ೦ದಲೂ ಸಮರ್ಥನೆ

August 21, 2011 ರ 5:04 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾಸ್ಟಿಲ್- ಇದು ಫ್ರೆ೦ಚ್ ಕ್ರಾ೦ತಿ ಆರ೦ಭವಾದ ಪ್ರದೇಶ, ಪೇರಿಸಿಲ್ಲಿ ಇಪ್ಪದು.

ನಿನ್ನೆ ಶನಿವಾರ ಪ್ಯಾರಿಸಿಲ್ಲಿಪ್ಪ ಭಾರತೀಯರು ಇಲ್ಲಿ ಸೇರಿ ಅಣ್ಣಾ ಹಜಾರೆ ಸುರುಮಾಡಿದ ಕ್ರಾ೦ತಿಗೆ ಬೆ೦ಬಲ ಸೂಚಿಸಿದೆಯೊ.

ನಾವು ನಮ್ಮ ಮಾತೃಭೂಮಿ೦ದ ಪೋಷಿಸಲ್ಪಟ್ಟವು. ಅಲ್ಲಿಪ್ಪ ಒಳ್ಳೆ ವಿಷಯ೦ಗ ನಮ್ಮ ಜೀವನವ ಲಾಯಕ ಮಾಡಿದ್ದು, ಮಾಡ್ತು.  ನಮ್ಮ ದೇಶಲ್ಲಿ ವ್ಯವಸ್ಥೆಗ ಇನ್ನಷ್ಟು ಲಾಯಕ ಆದರೆ ಅದರ ಫಲವನ್ನುದೆ ನಾವು ಉ೦ಬಲಿದ್ದು!  ಹಾ೦ಗಾಗಿ ವ್ಯವಸ್ಥೆಯ ಪರಿವರ್ತನೆಗೆ ಬೇಕಾದ ಪ್ರಯಾಸ೦ಗಳಲ್ಲಿ ಸಹಭಾಗಿಯಾಗಿ ನಾವಿರೆಕು.  ವಿಶೇಷವಾಗಿ ಎ೦ತ ಮಾಡ್ಲೆ ಎಡಿಯದ್ರುದೆ ಧ್ವನಿಗೂಡಿಸಲೆ ಎಡಿಗನ್ನೆ!

ಈಗಾಣ ಕ್ರಾ೦ತಿಯ ಬಗ್ಗೆ ತಿಳಕೊ೦ಬಲೆ, ಅದರ ನೈತಿಕವಾಗಿ ಬೆ೦ಬಲಿಸಲೆ, ಭಾರತೀಯತ್ವವ ನಮ್ಮಲ್ಲಿ ಜಾಗೃತಿಗೊಳಿಸಲೆ ಹೇಳಿ ಒ೦ದೆರಡು ಗ೦ಟೆ ಹೊತ್ತು  ಇಲ್ಲಿ ಸೇರಿದ್ದದು. ಜನಲೋಕಪಾಲ ವಿಧೇಯಕಕ್ಕೆ ಲೋಕದೆಲ್ಲೆಡೆಯಿ೦ದ ಬರಲಿ ಜನರ ಬೆ೦ಬಲ ಹೇಳಿಯೊ೦ಡು. ಸುಮಾರು ನೂರು ಜೆನ ಬ೦ದಿತ್ತಿದ್ದವು.

ಇಲ್ಲ್ಯಾಣ ಫ್ರೆ೦ಚ್ ಭಾಷೆಲ್ಲಿ, ಇ೦ಗ್ಲೀಷಿಲ್ಲಿ ವಿಷಯ ಪ್ರಸ್ತಾಪ ಆತು. ಭಾರತದ ಬಗ್ಗೆ ಅಭಿಮಾನಲ್ಲಿ  ಮಾತಾಡುವಗ ಭಾರತೀಯ ಭಾಷೆಲ್ಲಿ ಮಾತಾಡೆಕು ಅಲ್ಲದ? ಹಾ೦ಗಾಗಿ ನಮ್ಮ ರಾಷ್ಟ್ರಿಯ ಭಾಷೆ ಹಿ೦ದಿಲ್ಲಿ, ನಮ್ಮ ಸಾ೦ಸ್ಕೃತಿಕ ಭಾಷೆ ಸ೦ಸ್ಕೃತಲ್ಲಿ ಮತ್ತು ಹೆಚ್ಚಿನ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಎರಡೆರಡು ನಿಮಿಷ ಮಾತಾಡಿ ಅಣ್ಣಾ ಹಜಾರೆಗೆ, ಲೋಕಪಾಲ ವಿಧೇಯಕಕ್ಕೆ ಬೆ೦ಬಲ ಸೂಚಿಸಿದೆಯ.

ಇದಾ ಇಲ್ಲಿ ಕೆಲವು ಪಟ೦ಗ–

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಅಭಿನಂದನೆಗೊ ಮಹೇಶಣ್ಣಾ. ಅಣ್ಣಾ ಹಜಾರೆ ವ್ಯವಸ್ಥೆಯ ಪರಿವರ್ತನೆಗೆ ಮಾಡುವ ಪ್ರಯಾಸ೦ಗೊ ಯಶಸ್ವಿಯಾಗಲೆಂಬ ಹಾರೈಕೆಲಿ.

  [Reply]

  VN:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ತುಂಬಾ ಒಳ್ಳೆ ಕೆಲಸ.
  ಅಭಿನಂದನೆಗೊ

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಅಭಿನಂದನೆಗೊ, ದೂರದ ಊರಿಲಿ ಭಾರತದ ಧ್ವಜ ಹಾರಿಸಿ, ನಮ್ಮ ಮಣ್ಣಿಲಿ ನಡತ್ತ ಒಂದು ಕ್ರಾಂತಿಗೆ ನಾವೆಲ್ಲೋರೂ ಒಂದಾಗಿ ಇರೆಕ್ಕಪ್ಪದೇ ಮುಖ್ಯ ಹೇಳ್ತ ಸಂದೇಶ ಕೊಟ್ಟಿದಿ.

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಹಗರಣ೦ಗಳ ಹರಗಣ ಇಲ್ಲದ್ದ ವೆವಸ್ಥೆ ನಮ್ಮ ದೇಶಲ್ಲಿ ಸ್ಥಾಪನೆ ಅಪ್ಪಲೆ ಅಣ್ಣಾ ಹಜಾರೆಯ ಮು೦ದಾಳುತ್ವಲ್ಲಿ ನೆಡೆಯತ್ತಾ ಇಪ್ಪ ಈ ಪ್ರಯತ್ನ ಅಡಿಪಾಯ ಆಗಲಿ ಹೇಳಿ ಹಾರೈಕೆಗೊ.
  ದೂರದ ಫ್ರಾನ್ಸಿಲಿಯೂ ಪ್ರತಿಧ್ವನಿ ಎದ್ದದು ನೋಡಿ ಸ೦ತೋಷ ಆತು,ಮಹೇಶಣ್ಣಾ.

  [Reply]

  VA:F [1.9.22_1171]
  Rating: 0 (from 0 votes)
 5. Ramesh Bhat B

  ಉತ್ತಮ ವಾರ್ಥೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಾಣಿ ಚಿಕ್ಕಮ್ಮಬಟ್ಟಮಾವ°ಜಯಗೌರಿ ಅಕ್ಕ°ಶ್ಯಾಮಣ್ಣಮಾಲಕ್ಕ°ಒಪ್ಪಕ್ಕಕೆದೂರು ಡಾಕ್ಟ್ರುಬಾವ°ಹಳೆಮನೆ ಅಣ್ಣಶ್ರೀಅಕ್ಕ°ಜಯಶ್ರೀ ನೀರಮೂಲೆಸಂಪಾದಕ°ಕೊಳಚ್ಚಿಪ್ಪು ಬಾವಸುಭಗದೊಡ್ಮನೆ ಭಾವತೆಕ್ಕುಂಜ ಕುಮಾರ ಮಾವ°ವಸಂತರಾಜ್ ಹಳೆಮನೆಪುಣಚ ಡಾಕ್ಟ್ರುಎರುಂಬು ಅಪ್ಪಚ್ಚಿಅಕ್ಷರ°ವೇಣೂರಣ್ಣಅಜ್ಜಕಾನ ಭಾವವಿಜಯತ್ತೆಗೋಪಾಲಣ್ಣಶರ್ಮಪ್ಪಚ್ಚಿಪುಟ್ಟಬಾವ°ಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ