ಮಹಾನಗರಲ್ಲೊಂದು ಗೋಶಾಲೆ

ಡೆಲ್ಲಿಲ್ಲಿ ಒಂದು ಗೋಶಾಲೆ ಇದ್ದು. ಕರೋಲ್ ಬಾಗಿನ ಹತ್ತರೆ.

ಈ ಗೋಶಾಲೆಯ ಹೆಸರು – ಪಿಂಜಾರಪೋಲ್ ಗೋಶಾಲೆ. ಇದು ಆರಂಭಗೊಂಡದು -1895 ನೇ ಇಸವಿಲ್ಲಿ. ಹೇಳಿರೆ 118 ವರ್ಷ ಆತು.

ಇಲ್ಲಿ ಇಪ್ಪ ಗೋವುಗಳ ಸಂಖ್ಯೆ 1290.

ನಗರಲ್ಲಿಪ್ಪವಕ್ಕೆ ಗೋವುಗಳ ಸೇವೆಗೆ ಒಂದು ಅವಕಾಶ, ಸಣ್ಣ ವಿಹಾರಸ್ಥಾನವುದೆ. ಸುಮಾರು ಜೆನ ಈ ಗೋಶಾಲೆಯ ನೋಡ್ಳೆ ಬತ್ತವು. ಬಂದು ಹುಲ್ಲು, ಹಿಂಡಿ, ರೊಟ್ಟಿ ಇತ್ಯಾದಿ ತಿನ್ಸುತ್ತವು. ಸಾಧುಪ್ರಾಣಿಗಳ ಒಡನಾಟಕ್ಕೆ ಒಂದು ಅವಕಾಶ ಅಲ್ಲದಾ!

ಇಲ್ಲಿ ದಿನಾ ಉದಿಯಪ್ಪಗ, ಕಸ್ತಲಪ್ಪಗ “ಗೋ ಆರತಿ” ಮಾಡ್ತವು. ಕೆಲವು ಸರ್ತಿ ಭಾಗವತ ಕಥೆ/ಪ್ರವಚನವೂ ಇರ್ತಡ.

ಅಲ್ಲಿ ಹೋಗಿಪ್ಪಗ ಈ ದೃಶ್ಯ ಕಂಡತ್ತು.

ನೋಡಿ ಈ ಬುದ್ಧಿವಂತೆ ಚತುರೆ ಗೋಮಾತೆಯ-

https://docs.google.com/file/d/0B_mCOqv4ijEqdHJUWUpPRDhkMU0/edit

ಮತ್ತೆ ಕೆಲವು ಚಿತ್ರಂಗ –

20130611_192256   20130611_190923

20130611_191041  20130804_104059

ಗೋ-ಅಂಬುಲೆನ್ಸ್

ಗೋ-ಅಂಬುಲೆನ್ಸ್

ಆರತಿ

ಆರತಿ

20130611_190931

ಪಿಂಜರಾಪೋಲ್ ಗೋಶಾಲೆ ದ್ವಾರ

ಪಿಂಜರಾಪೋಲ್ ಗೋಶಾಲೆ ದ್ವಾರ

ವಿವರ

ವಿವರ

20130611_191008

ಗುಜರಾತಿಂದ ಬಂದದು

ಗುಜರಾತಿಂದ ಬಂದದು

ಗೋ-ಚಿಕಿತ್ಸಾಲಯ

ಗೋ-ಚಿಕಿತ್ಸಾಲಯ

20130611_191004

ಈ ಪರಿಸರಕ್ಕೆ ಹೋದರೆ ಡೆಲ್ಲಿಲ್ಲೊಂದು ಹಳ್ಳಿ ಕಂಡ ಹಾಂಗೆ ಆವ್ತು.

ಡಾಮಹೇಶಣ್ಣ

   

You may also like...

8 Responses

 1. ಚೆನ್ನೈ ಭಾವ° says:

  ಪಟ ಸಹಿತ ಶುದ್ದಿ ನೋಡಿ ಕೊಶಿ ಆತು. ಹರೇ ರಾಮ

 2. ತೆಕ್ಕುಂಜ ಕುಮಾರ ಮಾವ° says:

  ಅಪ್ಪೋ..! ಡೆಲ್ಲಿಗೆ ಸುಮಾರು ಸರ್ತಿ ಹೋಯಿದೆ. ಕರೋಲ್ ಬಾಗಿಲಿ ಕೆಲವು ಸರ್ತಿ ಉಳ್ಕೊಂಡಿದೆ. ಆದರೆ ಈ ಗೋಶಾಲೆಯ ಬಗ್ಗೆ ಗೊಂತೇ ಇತ್ತಿಲೆ. ಒಳ್ಳೆ ಮಾಹಿತಿ.

 3. ಇಂದಿರತ್ತೆ says:

  ಗೋಹತ್ಯೆಯ ವಿರೋಧುಸುವವು ತುಂಬಾ ಜೆನ ಇದ್ದರುದೇ ದೇಶದ ರಾಜಧಾನಿಲಿ ಹೀಂಗಿಪ್ಪ ಒಂದು “ಗೋಶಾಲೆ”ಯ ನಡೆಶಿಗೊಂಡು ಬತ್ತಾ ಇದ್ದವನ್ನೆ, ಅದೂ ೧೧೮ ವರ್ಷಗಳ ಹಿಂದಂದ! – ಆ ವ್ಯಕ್ತಿಯೋ, ಸಂಸ್ಥೆಯೋ, ಅವರ ಕೆಲಸ ಸ್ತುತ್ಯಾರ್ಹವಾದ್ದದು. ಅವು ನಿಜವಾಗಿಯೂ ಅಭಿವಂದನೀಯರು. ಮಹೇಶ, ನೀನು ಆ ಗೋಶಾಲೆಯ, ಗೋಮಾತೆಯರ ಫೋಟೊ ತೆಗದು ಹಾಕಿದ್ದದು ಭಾರೀ ಲಾಯ್ಕಾತು- ಎಂಗೊಗೆಲ್ಲಾ ಒಂದರಿ ನೋಡಿದಾಂಗಾತು- ನೋಡಿ ಖುಶಿಯಾತು.

 4. ಕೆ. ವೆಂಕಟರಮಣ ಭಟ್ಟ says:

  ಇಂದು ಉದಿಯಪ್ಪಗ ೯ ಘಂಟೆಯ ಟಿ ವಿ ೯ ರ ವಾರ್ತೆಲಿ ಕರ್ನಾಟಕದ ಅಮ್ರುತಮಹಲ್ ಗೋಶಾಲೆ ಬಗ್ಗೆ ವರದಿ ಬಯಿಂದು. ಗೋಶಾಲೆ ಆಡಳಿತ ಸರಿಯಿಲ್ಲದ್ದ ಕಾರಣ ವಿನಾಶದ ಅಂಚಿಲ್ಲಿದ್ದು ಹೇಳಿ ವರದಿ. ಸರಕಾರ ಕೂಡಲೇ ಕ್ರಮ ಕೈಗೊಂಬಲೆ ಹವ್ಯಕ ಬಂಧುಗೊ ಒಂದು ಅಭಿಯಾನ ಸುರುಮಾಡೆಕ್ಕು ಹೇಳಿ ಪ್ರಾರ್ಥನೆ.

 5. ಜಯಶ್ರೀ ನೀರಮೂಲೆ says:

  ಹಾಲು ಉಂಬೆ ಮಸರು ಉಂಬೆ
  ಬೆಣ್ಣೆ ತಿಂಬೆ ತುಪ್ಪ ಉಂಬೆ
  ಎಲ್ಲ ಕೊಡುವ ಮುದ್ದು ಉಂಬೆ
  ನಿನ್ನ ಚೆಂದ ನೋಡಿಗೊಂಬೆ

  ಎನ್ನ ಕಣಕಣಲ್ಲಿ ನಿನ್ನ ಕಾಂಬೆ
  ನಿನ್ನ ಕೊಲ್ಲುವವಕೆ ಎದುರು ನಿಂಬೆ

  ಉಂಬೆಗಳ ಶುದ್ದಿ ಓದಿ ಖುಷಿ ಆವ್ತು…

 6. ಹೀಂಗಿಪ್ಪ ಗೋಶಾಲೆಗೊ ಎಲ್ಲ ಊರಿಲ್ಲೂ ಇರೆಕು..
  ಪಾರ್ಕು, ಮೋಲು, ಕ್ಲಬ್ಬುಗೊ ಇಪ್ಪ ಹಾಂಗೇ ಊರಿಂಗೊಂದು ಗೋಶಾಲೆ ಹೇಳಿ ಇದ್ದರೆ – ಅಲ್ಲಿ ಮಕ್ಕೊ, ದೊಡ್ಡೋರು ಸಮಯ ಕಳವಷ್ಟು ಜಾಗೆ ಮತ್ತೆ ಸೌಕರ್ಯ ಇದ್ದತ್ತೂ ಹೇಳಿ ಆದರೆ – ಗೋಸಂರಕ್ಷಣೆಯ ವಿಷಯಲ್ಲಿ ಒಂದು ದೊಡ್ಡ ಕ್ರಾಂತಿಯೇ ಅಕ್ಕು..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *