ಸಂಸ್ಕೃತಕ್ಕೆ ರಾಜಮರ್ಯಾದೆ !

February 22, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಖುಷಿ ಅಪ್ಪ ಒಂದು ಶುದ್ದಿ ಇದ್ದು.

ನಮ್ಮ ಸಂಸ್ಕೃತ ಭಾಷೆಯ ದ್ವಿತೀಯ ರಾಜಭಾಷೆ (second official language) ಹೇಳಿ ಉತ್ತರಾಖಂಡದ ಸರಕಾರ ಘೋಷಣೆ ಮಾಡಿದ್ದಡ.

ಟೈಮ್ಸ್ ಆಫ್ ಇಂಡಿಯಾ, ಹಿಂದೂ ಪತ್ರಿಕೆಲ್ಲಿ ಬಂದ ವಿಜ್ಞಾಪನೆ

ಇದು ನವಗೆಲ್ಲ ಒಂದು ಸಂತೋಷದ ವಿಚಾರ ಅಲ್ಲದ? ಹಾಂಗಾರೆ ನಮ್ಮ ಸಂತೋಷವ ಆ ರಾಜ್ಯದ ಮುಖ್ಯಮಂತ್ರಿಗೆ ನಾವು ತಿಳುಶುವº, ಆಗದೋ?

ಒಂದು ಕಾಗದ ಬರದರೆ ಮುಖ್ಯಮಂತ್ರಿಗುದೆ ಅನುಸುಗು, ಒಳ್ಳೆ ಕೆಲಸ ಮಾಡಿರೆ ಗುರುತುಸುವವು ಇದ್ದವು, ಅಭಿನಂದನೆ ಮಾಡುವವು ಇದ್ದವು ಹೇಳಿ.

विद्युत्-पत्रम् : cm-uk@nic.in, nishankramesh@gmail.com

ಪತ್ರವ ನಿಂಗಳ ಆಫೀಸಿನ ಎಡ್ರೆಸಿಂದ ಕಳುಸಿರೆ ಒಳ್ಳೇದು.

ಅಥವಾ, ನಿಂಗಳ ಸ್ಥಾನ ಯಾವುದು ಹೇಳಿ ಬರೆಯಿ.

ಎಲ್ಲ ರೀತಿಯ ಜೆನಂಗೊಕ್ಕುದೆ ಕೊಶಿ ಆಯಿದು ಹೇಳಿ ಗೊಂತಾಗಲಿ.

ಉತ್ತರಾಖಂಡ ಒಂದು ಆದರ್ಶ ರಾಜ್ಯ ಆಗಿ ಅಭಿವೃದ್ಧಿ ಹೊಂದಲಿ ಹೇಳಿ ನಾವು ಆಶಿಸುವº.

ಕಾಗದ ಕಳುಸಲೆ ಮರೆಡಿ !

ಹಾಂಗೆ ಸಂಸ್ಕೃತಲ್ಲಿ :

ಒಂದರಿ ನೋಡಿಕ್ಕಿ ಆತ?

ಸಂಸ್ಕೃತಕ್ಕೆ ರಾಜಮರ್ಯಾದೆ !, 4.6 out of 10 based on 5 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಅಜ್ಜಕಾನ ಭಾವ
  ಅಜ್ಜಕಾನ ಭಾವ

  ಖಂಡಿತ ಮಹೇಶಣ್ಣ
  ನಿಂಗ ಹೇಳ್ತದು ಸರಿ.. ಉತ್ತರಖಂಡದವು ಮಾಡಿದ ಕೆಲ್ಸವ ನಾವೆಲ್ಲ ಮೆಚ್ಚೆಕ್ಕಾದ್ದೆ.
  ಆದ್ರೆ ನಮ್ಮ ರಾಜ್ಯಲ್ಲಿ ಸಂಸ್ಕೃತ ವಿಶ್ವ ವಿದ್ಯಾಲಯ ಮಾಡ್ತೆ ಹೇಳಿರೆ ಎಲ್ಲಾ ವಿರೋಧ ಮಾಡ್ತವು ಎಂತಾ ವಿಪರ್ಯಾಸ ಅಲ್ಲದೊ….

  [Reply]

  ಡಾಮಹೇಶಣ್ಣ

  ಮಹೇಶ Reply:

  ಅಪ್ಪು, ಬೌಧ್ಧಿಕ ಉಗ್ರವಾದಿಗೋ/ಭಯೋತ್ಪಾದಕರು (Intellectual terrorists) ಇದ್ದವನ್ನೇ?

  ಅವು ಎಷ್ಟು ಎಡಿಗಾವುತ್ತೋ ಅಷ್ಟು ದೊಡ್ಡಕೆ ಕಿರುಚುತ್ತವು. ಬೇರೆಯವರ ಸ್ವರ ಕೇಳದ್ದ ಹಾಂಗೆ ಮಾಡ್ಲೆ :(

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ಎರುಂಬು ಅಪ್ಪಚ್ಚಿರಾಜಣ್ಣನೆಗೆಗಾರ°ವಿಜಯತ್ತೆದೊಡ್ಡಮಾವ°ಶಾ...ರೀಕಜೆವಸಂತ°ಚೂರಿಬೈಲು ದೀಪಕ್ಕಶ್ಯಾಮಣ್ಣಅಡ್ಕತ್ತಿಮಾರುಮಾವ°ಕಳಾಯಿ ಗೀತತ್ತೆಅನು ಉಡುಪುಮೂಲೆವಿನಯ ಶಂಕರ, ಚೆಕ್ಕೆಮನೆಪೆಂಗಣ್ಣ°ಕಾವಿನಮೂಲೆ ಮಾಣಿಅಕ್ಷರದಣ್ಣಗಣೇಶ ಮಾವ°ಅಕ್ಷರ°ವಾಣಿ ಚಿಕ್ಕಮ್ಮಮಾಲಕ್ಕ°ಚುಬ್ಬಣ್ಣವೇಣಿಯಕ್ಕ°ಚೆನ್ನೈ ಬಾವ°ಕೆದೂರು ಡಾಕ್ಟ್ರುಬಾವ°ಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ