ಸಂಸ್ಕೃತ ರಸ ಧಾರಾವಾಹಿನೀ – ०२

August 30, 2011 ರ 7:00 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಸಂಸ್ಕೃತಧಾರೆಯ ಆಸ್ವಾದಿಸುವದು ಹೇಂಗೆ?
>ಪಾಠ ಕೇಳುವಗ ಅಲ್ಲಿ ಸಿಕ್ಕಿದ ಶಬ್ದವ ಹಿಡ್ಕೊಳ್ಳಿ.
>ಹೊಸ ಶಬ್ದದ ಅರ್ಥ ಗೊಂತಾಗದ್ರೆ ಕೇಳಿ ತಿಳ್ಕೊಳ್ಳಿ.
>ನಮ್ಮ ಸುತ್ತಮುತ್ತ ಇಪ್ಪ ವಸ್ತುಗಕ್ಕೆ ಸಂಸ್ಕೃತಲ್ಲಿ ಎಂತ ಹೇಳುವದು ಹೇಳಿ ಯೋಚನೆ ಮಾಡಿ.
>ವಾಕ್ಯ ಮಾಡುವಗ ಶಬ್ದ ಸಿಕ್ಕದ್ರೆ ಇಲ್ಲಿಪ್ಪವರ ಹತ್ರ ಕೇಳಿ.
>ಗೊಂತಿಪ್ಪ ಶಬ್ದ ಉಪಯೋಗಿಸಿ ಹೊಸ ವಾಕ್ಯ ರಚಿಸಿ. ರಚಿಸಿದ ವಾಕ್ಯವ ಇಲ್ಲಿ ಹೇಳಿ !
>ಭಾಷೆಯ ಆನಂದ ಮಾತಾಡುವದರಲ್ಲೇ ಇಪ್ಪದು ಹೇಳುವದರ ಮರವಲಾಗ!
>ಸುಮ್ಮನೆ ಮಾತಾಡದ್ದೆ ಕೂದವರ ಉಪಾಯಲ್ಲಿ ಕರಕ್ಕೊಂಡು ಬನ್ನಿ; ಮಾತಾಡುಸಿ!!
“ संस्कृतरसधारावाहिनी ”

~ द्वितीयधारा ~

प्रथम-पाठस्य स्मरणम्

ज्ञाताः अंशाः

मम,  भवतः,  भवत्याः

नाम

किम् ?

सः – एषः –  कः ?

सा – एषा –  का ?

तत् – एतत् – किम् ?

अद्यतन पाठः

ಸಂಸ್ಕೃತ ಭಾಷಾ ಶಿಕ್ಷಣ – ಚಲಚ್ಚಿತ್ರ ಭಾಗ – १_२

(ಸಂಸ್ಕೃತಭಾರತೀ ಮತ್ತು ರಾಷ್ಟ್ರಿಯ ಸಂಸ್ಕೃತ ಸಂಸ್ಥಾನದ ಕೃಪೆ.)

अभ्यासः

अस्ति- नास्ति

ಕಿಮ್ ಅಸ್ತಿ?

ಕಿಮ್ ನಾಸ್ತಿ?

देवः अस्ति वा ?

संस्कृतं सरलम् अस्ति वा?

संस्कृतं कठिनम् अस्ति वा?

भयम् अस्ति वा ?

भवतः मनः अत्र अस्ति वा ?

मुळियभावः अत्र  नास्ति वा?


अत्र – तत्र – अन्यत्र – सर्वत्र – एकत्र

अत्र किं अस्ति? किं नास्ति ?

अत्र दोषारोपः नास्ति !

अत्र परस्पर-सहकारः अस्ति ! अत्र परस्पर-निन्दा नास्ति !

___

देवालयः अस्ति। तत्र किं किं अस्ति ?

विद्यालयः अस्ति । तत्र कः अस्ति?

कार्यालयः – ಕಾರ್ಯಾಲಯೇ ಕಿಂ ಅಸ್ತಿ ? लेखनी, उत्पीठिका, सञ्चिका (file), ..

गृहम् — भवतः गृहे किम् अस्ति?

पाकशाला – ಪಾಕಶಾಲಾಯಾಂ ಕಿಂ ಅಸ್ತಿ?

पात्रम्,  चुल्लिः(ಒಲೆ), धूमः, शीतकम् , शर्करा, खाद्यम् ….

सर्वत्र किम् अस्ति?

शब्दः–शब्दार्थः

कङ्कतम् इत्युक्ते किम् ? (कङ्कतम् ಹೇಳಿರೆ ಎಂತರ ?)

जवनिका इत्युक्ते किम् ?

युतकम् इत्युक्ते किम् ?

ಬೊಟ್ಟು  इत्युक्ते किम् ?

(ಬೊಟ್ಟು इत्यस्य संस्कृतशब्दः कः ?)

ಪರ್ಸು  इत्युक्ते किम् ?

—–

ಪೂರ್ವಪಾಠಃ ಅತ್ರ ಅಸ್ತಿ-

ಸಂಸ್ಕೃತರಸಧಾರಾವಾಹಿನೀ – 01

॥ अनभ्यासे कुतो विद्या ? ॥

ಸಂಸ್ಕೃತ ರಸ ಧಾರಾವಾಹಿನೀ - ०२, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಚೆನ್ನೈ ಬಾವ°

  इदानीम् द्वितीयधारा बहु सम्यक् अस्ति | सरलम् सुन्दरम् सुललितम् | भवतः पूर्व पीठिक सूचनानि च बहु समीचीनम् |

  सर्वे नित्यम् अभ्यासम् कुर्मः | नित्यम् संस्कृत पठन्तु | नित्यम् संकृतम् श्रुण्वन्तु | नित्यम् संकृत वार्ता, भाषणम्, प्रवचनम् श्रुणोति चेत्, सुलभतः संस्कृतम् ज्ञातुं शक्यते | अन्तर्जालेमिव इदानीम् सर्वम् लभते | संस्कृतम् ज्ञातव्यम् दृढ अभिरुचिमेव आवश्यकम् |

  महेश महोदय- अत्र यदि दोशमस्ति चेत् कृपया शोधनीयम् |

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  उत्तमः अभ्यासः !! अभिनन्दनम् !

  परिष्कारः अत्र अस्ति–

  पूर्व पीठिक सूचनानि च बहु समीचीनम् |> पूर्व-पीठिका सूचनानि च बहु समीचीनानि |
  अन्तर्जालेमिव > अन्तर्जाले एव
  अभिरुचिमेव आवश्यकम् > अभिरुचिः एव आवश्यकी !
  ज्ञातव्यम् > ज्ञातुं
  दोशमस्ति > दोषः अस्ति

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  धन्यवादः | दोषः अस्ति तु अपि न चिन्तयेयु खलु | विना प्रयत्नम् कुर्वते कथं अभ्यासं भवति व ! | पुनरपि धन्यवादः ||

  [Reply]

  VA:F [1.9.22_1171]
  Rating: 0 (from 0 votes)
 2. Saradi Appachchi

  Hi Oppanna,

  Great!

  Enjoyed this class. Wonderful! Good luck and thanks to you.

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  सारडि पितृव्य !
  धन्यवादः !!

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಪ್ರಕಾಶಪ್ಪಚ್ಚಿಜಯಶ್ರೀ ನೀರಮೂಲೆವಿನಯ ಶಂಕರ, ಚೆಕ್ಕೆಮನೆಶ್ಯಾಮಣ್ಣಶ್ರೀಅಕ್ಕ°ಪವನಜಮಾವಚೆನ್ನಬೆಟ್ಟಣ್ಣಪೆರ್ಲದಣ್ಣಬೊಳುಂಬು ಮಾವ°ಅಕ್ಷರದಣ್ಣಜಯಗೌರಿ ಅಕ್ಕ°ದೊಡ್ಡಮಾವ°ಹಳೆಮನೆ ಅಣ್ಣಅಡ್ಕತ್ತಿಮಾರುಮಾವ°ಶರ್ಮಪ್ಪಚ್ಚಿಡಾಮಹೇಶಣ್ಣಮುಳಿಯ ಭಾವvreddhiಸುಭಗವೇಣಿಯಕ್ಕ°ವಾಣಿ ಚಿಕ್ಕಮ್ಮಶುದ್ದಿಕ್ಕಾರ°ಮಾಲಕ್ಕ°ಗಣೇಶ ಮಾವ°ದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ