ಸಂಸ್ಕೃತ ರಸ ಧಾರಾವಾಹಿನೀ – ०६ (ಬಹುವಚನಮ್)

September 23, 2011 ರ 4:35 pmಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ संस्कृतरसधारावाहिनी ”

~ षष्ठधारा ~

ಇಯಂ ಆಕಾಶವಾಣೀ…..

संस्कृतवार्ताः — श्रवणार्थं अत्र नुदतु (ಕೇಳ್ಳೆ ಇಲ್ಲಿ ಒತ್ತಿ)

ಸಂಪ್ರತಿ =ಇದಾನೀಂ/ಈಗ

ಶ್ರೂಯಂತಾಂ = ಕೇಳಲ್ಪಡಲಿ.

ಪ್ರವಾಚಕಸ್ಯ ನಾಮ ಕಿಮ್ ?

ಪ್ರಧಾನಮಂತ್ರೀ ಕುತ್ರ ಅಸ್ತಿ ?

ಕ್ರೀಡಾವಾರ್ತಾ ಕಾ?

==============

ರಾಮಸ್ಯ ಕಥಾ — (ಸೂಚನಾ – ಕಥೆ ವರ್ತಮಾನ ಕಾಲಲ್ಲಿಯೇ ಇದ್ದು)

ಅಯೋಧ್ಯಾಯಾಃ    ಮಹಾರಾಜಃ     ದಶರಥಃ ।   ತಸ್ಯ  ತಿಸ್ರಃ  ಭಾರ್ಯಾಃ  (ಪತ್ನ್ಯಃ)  ಸಂತಿ । ಪ್ರಥಮಾ  ಪತ್ನೀ  ಕೌಸಲ್ಯಾ ……..

ದಶರಥಸ್ಯ  ಚತ್ವಾರಃ  ಪುತ್ರಾಃ  ಸಂತಿ ।  ಪ್ರಥಮಃ  ರಾಜಕುಮಾರಃ  ರಾಮಃ ದ್ವಿತೀಯಸ್ಯ ನಾಮ ಲಕ್ಷ್ಮಣಃ …………

“ರಾಮಸ್ಯ   ಪಟ್ಟಾಭಿಷೇಕಃ    ಭವಿಷ್ಯತಿ”  ಇತಿ   ವಾರ್ತಾ   ಸರ್ವತ್ರ    ಪ್ರಸರತಿ ।   ಸರ್ವೇ   ಜನಾಃ   ಉತ್ಸುಕಾಃ  ಸಂತಿ ।  ಪಟ್ಟಾಭಿಷೇಕ-ದಿನಸ್ಯ   ಪ್ರತೀಕ್ಷಾಂ  ಕುರ್ವಂತಿ ।   ಕಿಂತು  ತದಾ  ಏಕಾ  ಘಟನಾ  ಸಂಭವತಿ ।    ……..

ಕಥಾಂ ಅಗ್ರೇ ಚಾಲಯತು. (ಕಥೆಯ ಮುಂದೆ ತೆಕ್ಕೊಂಡು ಹೋಗಿ)


ಸಂಸ್ಕೃತ-ಭಾಷಾ-ಶಿಕ್ಷಣಮ್ – ಚಲಚ್ಚಿತ್ರ-ಭಾಗಃ – ೪_೧

ಏಕವಚನಮ್   —  ಬಹುವಚನಮ್

ಬಾಲಕಃ  — ಬಾಲಕಾಃ ।

ಮಾರ್ಗಃ  — ಮಾರ್ಗಾಃ  ।

ಉಪಾಯಃ — ಉಪಾಯಾಃ ।

ಯುವಕಃ, ವಿಶೇಷಃ , ಪ್ರಯೋಗಃ, ದೇಶಃ,  ವೃಕ್ಷಃ ,  ಕೂಪಃ, ಶಿಲಾಖಂಡಃ,  ಬಾಂಧವಃ,  ಕೇಶಃ, ಕರ್ಣಃ,  ಶಬ್ದಃ…..

~

ಮಹಿಲಾ – ಮಹಿಲಾಃ

ವಾರ್ತಾ — ವಾರ್ತಾಃ

ಕುಂಚಿಕಾ – ಕುಂಚಿಕಾಃ

ಶಾಲಾ  –   …..

ವೇದಿಕಾ , ನಾಸಿಕಾ, ಗಾಯಿಕಾ, ವೈದ್ಯಾ, ……

~

ದೇವೀ – ದೇವ್ಯಃ

ನದೀ — ನದ್ಯಃ

ಅಂಕನೀ – ಅಂಕನ್ಯಃ  (ಪೆನ್ಸಿಲು)

ನರ್ತಕೀ, ನಟೀ, ಗೃಹಿಣೀ, ಬುದ್ಧಿಮತೀ, ……

~

ವನಮ್ – ವನಾನಿ

ಪತ್ರಮ್ – ಪತ್ರಾಣಿ

ರೂಪ್ಯಕಮ್ – ರೂಪ್ಯಕಾನಿ (ರುಪಾಯಿ)

ಉಪನೇತ್ರಮ್ (ಕನ್ನಡಕ), ಗೃಹಮ್,  ಭವನಮ್,  ಮಂದಿರಮ್,  ಕ್ಷೇತ್ರಮ್,  ಅಂಗಣಮ್, ಫಲಮ್, ಯಾನಮ್, ವಾಹನಮ್, ದ್ವಾರಮ್, ವಾತಾಯನಮ್ …….

ಅಸ್ತಿ – ಸಂತಿ

ವೃಕ್ಷಃ ಅಸ್ತಿ  —  ವೃಕ್ಷಾಃ  ಸಂತಿ ।

ಗೃಹಸ್ಥಃ ಅಸ್ತಿ – ಗೃಹಸ್ಥಾಃ ಸಂತಿ  ।

ಪರಿಚಾರಿಕಾ ಅಸ್ತಿ  —  ಪರಿಚಾರಿಕಾಃ ಸಂತಿ ।

ವಾರ್ತಾ ಅಸ್ತಿ – ವಾರ್ತಾಃ ಸಂತಿ ।

ಲೇಖನೀ ಅಸ್ತಿ — ಲೇಖನ್ಯಃ  ಸಂತಿ ।

ಕರ್ತರೀ ಅಸ್ತಿ  — ಕರ್ತರ್ಯಃ  ಸಂತಿ ।


ವ್ಯಜನಮ್ ಅಸ್ತಿ  — ವ್ಯಜನಾನಿ ಸಂತಿ ।

ಚಿತ್ರಮ್ ಅಸ್ತಿ  — ಚಿತ್ರಾಣಿ ಸಂತಿ ।

ಏತಾದೃಶ-ವಾಕ್ಯಾನಿ ರಚಯಂತು (ಹೀಂಗಿಪ್ಪ ವಾಕ್ಯಂಗಳ ರಚಿಸಿ)

—-

ಚಲಚ್ಚಿತ್ರೇ ಕಃ ಪಾಠಃ ಅಸ್ತಿ? ಕಾನಿ ವಾಕ್ಯಾನಿ ಸಂತಿ? ತಾದೃಶವಾಕ್ಯಾನಿ ಲಿಖಂತು  (ಹಾಂಗಿಪ್ಪ ವಾಕ್ಯಂಗಳ ಬರೆಯಿ)

ಅಹಂ ವೇಂಕಟೇಶಸ್ಯ ಅನುಜಃ.

ಚಿದಂಬರಃ ಭಾರತಸ್ಯ ಗೃಹಮಂತ್ರೀ .

ಧೀರಜಃ  ಶ್ರೀಭಗಿನ್ಯಾಃ  ಪುತ್ರಃ .


ಬೇಕು – ಬೇಡ – ಸಾಕು

ಧನಮ್  ಆವಶ್ಯಕಮ್

ಶಾಂತಿಃ  ಆವಶ್ಯಕೀ

ಕಲಹಃ ಆವಶ್ಯಕಃ ವಾ ?

ಪಾಠಃ ಪರ್ಯಾಪ್ತಃ ವಾ?

ವ್ಯತ್ಯಾಸ ಗೊಂತಾತಾ? ಈಗ ಹೇಳಿ —

ಕಿಂ ಆವಶ್ಯಕಮ್?

ಕಿಂ ಮಾಸ್ತು?

ಕಿಂ ಪರ್ಯಾಪ್ತಮ್?


!! आचारः कुलम् आख्याति !!

(ನಡವಳಿಕೆ ಕುಲದ ಹೆಸರು ಹೇಳ್ತು)

ಸಂಸ್ಕೃತ ರಸ ಧಾರಾವಾಹಿನೀ – ०६ (ಬಹುವಚನಮ್), 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  वार्ताः प्रवचकस्य नामः दिव्यानन्द शाः । प्रधानमन्त्री सिंघः न्यूयोरक् नगरे अस्ति | क्रीडावार्ता – भारतस्य क्रीडिका सैना नेहवालाः जापान मुक्त बाडमिंटन् प्रतिस्पर्धायाम् महिळानाम् एकलवर्गस्य उपान्त्य चक्रे संप्रविस्टा |

  चलचित्रे – आवश्यकम्, अस्तु, मास्तु, पर्याप्ताम् , भवतः कर्णः, रोहितस्य कर्णः, भवत्याः, सुनीतायाः केशः, मित्रम् आदि,
  छात्रः – छात्राः, दन्तकूर्चः – दन्तकूर्चाः, चषकः – चशकाः, पत्रिका – पत्रिकाः, लेखनी – लेखन्यः, पर्णम् – पर्णानि, अस्ति – सन्ति, इत्येतानि अद्य ज्ञातवान् |

  भवतः अन्तिम अभ्यासः –
  किं आवश्यकम्? – संस्कृत पाठं आवश्यकम् |
  किं मास्तु? – मूढता मास्तु |
  किं पर्याप्तम्? – आकुलता पर्याप्तम् |

  आगामि सप्ताहे प्रतीक्षा करोमि | धन्यवादः |

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  “ವಾರ್ತಾಪ್ರವಾಚಕಸ್ಯ ನಾಮ ” (ನಾಮ — ಇತಿ ಶಬ್ದೇ ವಿಸರ್ಗಃ ಮಾಸ್ತು)

  {पाठं आवश्यकम्} — पाठः आवश्यकः ।
  {आकुलता पर्याप्तम्} — आकुलता पर्याप्ता ।
  (ಭೇದ ಗಮನಿಸಿ)

  {आगामि सप्ताहे प्रतीक्षा करोमि} = ಮುಂದಿನ ವಾರಲ್ಲಿ ಪ್ರತೀಕ್ಷೆ ಮಾಡ್ತೆ.
  आगामि-सप्ताहस्य प्रतीक्षा करोमि = ಮುಂದಿನ ವಾರದ ಪ್ರತೀಕ್ಷೆ ಮಾಡ್ತೆ.
  ಕಿಮ್ ಸಮೀಚೀನಮ್? ಪ್ರಥಮಂ ಅಥವಾ ದ್ವಿತೀಯಮ್?
  (ಯಾವುದು ಸರಿ? ಸುರುವಾಣದ್ದಾ ಎರಡ್ಣೇದಾ?)

  ತದಸ್ತು (ಅದಿರಳಿ)
  ತ್ವರಾ ಕಿಮರ್ಥಮ್? (ಅರ್ಜೆಂಟು ಎಂತಕೆ?)
  ಅಸ್ಯ ಸಪ್ತಾಹಸ್ಯ ಅಭ್ಯಾಸಃ ನ ಸಮಾಪ್ತಃ !! (ಈ ವಾರದ ಅಭ್ಯಾಸವೇ ಮುಗುದ್ದಿಲ್ಲೆ !!) :)

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಓ., ಅಪ್ಪು ., ನಿಂಗೊ ಹೇಳಿದ್ದು ಸರೀ ಇದ್ದು.
  ಮತ್ತೆ ಎಂತಕೆ ಎನಗೆ ತಪ್ಪುತ್ತು.! ಕಿಟ್ಟಣ್ಣ ಹೇಳುವ ಹಾಂಗೆ ಇದೊಂದು ಬಗೆ ಆತಿಲ್ಲೆಪ್ಪ., ಆನು ಹೇಳುವಾಂಗೆ ಇದು ಒಂದು ಬಗೆ ಸರಿಯಾಗದ್ರೆ ಆತಿಲ್ಲೆಪಾ!!

  पाठं पठामि | पाठः आवश्यकम् |
  किञ्चित् अधिक जलं आवश्यकम् वा ? – मास्तु, पर्याप्तम् |
  आगामि सप्ताहास्य – इति एव सम्यक् वा? |
  त्वरा अभवत् वा? अभ्यासः न समाप्तम् वा? – साधु , पुनरपि पठित्वा पश्यामि |

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಅದಾ! ಗಡಿಬಿಡಿ ಮಾಡೆಡಿ ! ಪ್ರಯತ್ನವ ಬಿಡೆಡಿ !!
  पाठः आवश्यकम् — पाठः आवश्यकः ।
  पाठः ಹೇಳುವಲ್ಲಿ “ಅಃ” ಇದ್ದು — आवश्यकः ಹೇಳುವಲ್ಲಿಯುದೆ “ಅಃ” ಬೇಕು.

  अभ्यासः न समाप्तम् — अभ्यासः न समाप्तः

  भवतः अध्ययनस्य उत्सुकता मनोहरा !!

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಓಹ್., ವಿಷಯ ಇಪ್ಪದು ವಿಸರ್ಗ ಮತ್ತು ಅನುಸ್ವರಲ್ಲಿಯೇ ಅಪ್ಪೋ. ಹು..! ನಾಕು ವಿಸರ್ಗ ಅನುಸ್ವಾರ ಬಂದರಷ್ಟೇ ಸಂಸ್ಕೃತ ಹೇಳಿ ತಿಳ್ಕೊಂಡತ್ತೋ ಹೇಂಗೆ ನಾವು !! (ನಿಂಗೊ ಅಲ್ಲ).

  ಇರ್ಲಿ… ಹತ್ತು ಸರ್ತಿ ತಪ್ಪಾದರೂ ಎನಗೇನೂ ಬೇಜಾರಿಲ್ಲೇ. ಸಣ್ಣಕ್ಕೆ ದೊಡ್ಡ ತಪ್ಪು ಅಪ್ಪದರ ಜಾಗ್ರತೆ ಮಾಡಿಗೊಂಡು ಮುಂದುವರ್ಸೊದೆ. ಮತ್ತೆ ನಿಂಗೊ ಇದ್ದೀ ಹೇಳ್ವ ಧೈರ್ಯ ಇದಾ. ಬೈಲಿಲಿ ಬಹುಮಂದಿ ಈ ರೀತಿ ಮುಂದೆ ಬಂದು ತಪ್ಪು ಮಾಡಿರೆ ಒಳ್ಳೆದಿತ್ತು. (ಅದ್ರ ನೋಡಿ ಎನಗೂ ತಿಳಿವಲಕ್ಕಿದಾ!!!)

  ಧನ್ಯವಾದಃ ಮಹೋದಯ |

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಇದಾ ಭಾವಾ “ಅನುಸ್ವರ” ಹೇಳಿ ಒಂದು ಹತ್ತು ಸರ್ತಿ ದೊಡ್ಡಕೆ ಹೇಳಿರೆ, ಬಂಡಾಡಿ ಅಜ್ಜಿ ಬಡಿಗೆ ಹಿಡುಕ್ಕೊಂಡು ಬಕ್ಕು.. ಪುಳ್ಳಿಯ ಡೋಂಗಿ ಮಾಡುದೋ ಹೇಳಿ ಗ್ರೇಶಿ…

  VN:F [1.9.22_1171]
  Rating: 0 (from 0 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಆನು ಸುಮಾರು ತಪ್ಪು ಮಾಡಿದ್ದೆ. ನಿಂಗೊ ಅದರ ಸರಿ ಮಾಡಿ ಹೇಳುವಿ ಹೇಳಿ 😉
  ಹೇಳಿದಿ
  ಧನ್ಯವಾದಃ

  VN:F [1.9.22_1171]
  Rating: 0 (from 0 votes)
 2. ಮಂಗ್ಳೂರ ಮಾಣಿ

  ವಾರ್ತೆ ಸಿಕ್ಕುತಾ ಇಲ್ಲೆ. ಹೇಂಗೆ ಕೇಳುದು?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ‘ಮರಳಿ ಯತ್ನವ ಮಾಡು’!!

  [Reply]

  VA:F [1.9.22_1171]
  Rating: 0 (from 0 votes)
 3. ಮಂಗ್ಳೂರ ಮಾಣಿ

  ಯುವಕಃ ಅಸ್ಥಿ , ಯುವಕಾಃ ಸಂತಿ
  ವಿಶೇಷಃ ಅಸ್ಥಿ ,ವಿಶೇಷಾಃ ಸಂತಿ
  ಪ್ರಯೋಗಃ ಅಸ್ಥಿ ಪ್ರಯೋಗಾಃ ಸಂತಿ
  ದೇಶಃ ಅಸ್ಥಿ , ದೇಶಾಃ ಸಂತಿ
  ವೃಕ್ಷಃ ಅಸ್ಥಿ , ವೃಕ್ಷಾಃ ಸಂತಿ
  ಕೂಪಃ ಅಸ್ಥಿ , ಕೂಪಾಃ ಸಂತಿ
  ಶಿಲಾಖಂಡಃ ಅಸ್ಥಿ , ಶಿಲಾಖಂಡಾಃ ಸಂತಿ
  ಬಾಂಧವಃ ಅಸ್ಥಿ , ಬಾಂಧವಾಃ ಸಂತಿ
  ಕೇಶಃ ಅಸ್ಥಿ ,ಕೇಶಾಃ ಸಂತಿ
  ಕರ್ಣಃ ಅಸ್ಥಿ , ಕರ್ಣಾಃ ಸಂತಿ
  ಶಬ್ದಃ ಅಸ್ಥಿ, ಶಬ್ದಾಃ ಸಂತಿ

  ವೇದಿಕಾ ಅಸ್ಥಿ , ವೇದಿಕಾಃ ಸಂತಿ
  ನಾಸಿಕಾ ಅಸ್ಥಿ , ನಾಸಿಕಾಃ ಸಂತಿ
  ಗಾಯಿಕಾ ಅಸ್ಥಿ , ಗಾಯಿಕಾಃ ಸಂತಿ
  ವೈದ್ಯಾ ಅಸ್ಥಿ ,ವೈದ್ಯಾಃ ಸಂತಿ

  ನರ್ತಕೀ ಅಸ್ಥಿ , ನರ್ತಕ್ಯಃ ಸಂತಿ
  ನಟೀ ಅಸ್ಥಿ , ನತ್ಯಾಃ ಸಂತಿ
  ಗೃಹಿಣೀ ಅಸ್ಥಿ , ಗೃಹಿಣ್ಯಃ ಸಂತಿ
  ಬುದ್ಧಿಮತೀ ಅಸ್ಥಿ ,ಬುದ್ಧಿಮತ್ಯಃ ಸಂತಿ

  ಉಪನೇತ್ರಮ್ (ಕನ್ನಡಕ) ಅಸ್ಥಿ ,ಉಪನೇತ್ರಾಣಿ ಸಂತಿ
  ಗೃಹಮ್ ಅಸ್ಥಿ ,ಗೃಹಾಣಿ ಸಂತಿ
  ಭವನಮ್ ಅಸ್ಥಿ ,ಭವನಾನಿ ಸಂತಿ
  ಮಂದಿರಮ್ ಅಸ್ಥಿ , ಮಂದಿರಾಣಿ ಸಂತಿ
  ಕ್ಷೇತ್ರಮ್ ಅಸ್ಥಿ , ಕ್ಷೇತ್ರಾಣಿ ಸಂತಿ
  ಅಂಗಣಮ್ ಅಸ್ಥಿ ,ಅಂಗಣಾನಿ ಸಂತಿ
  ಫಲಮ್ ಅಸ್ಥಿ ,ಫಲಾನಿ ಸಂತಿ
  ಯಾನಮ್ ಅಸ್ಥಿ , ಯಾನಾನಿ ಸಂತಿ
  ವಾಹನಮ್ ಅಸ್ಥಿ , ಬವಾಹನಾನಿ ಸಂತಿ
  ದ್ವಾರಮ್ ಅಸ್ಥಿ ದ್ವಾಯಾಣಿ ಸಂತಿ
  ವಾತಾಯನಮ್ ಅಸ್ಥಿ ವಾತಾಯನಾನಿ ಸಂತಿ

  ಸಮೀಚೀನಂ ವಾ?
  ಮ್ ಹೇಳಿ ಕೊನೆ ಅಪ್ಪದರಲ್ಲಿ ಬಹುವಚನ ಮಾಡುವಾಗ ನಕಾರ ಮತ್ತು ಣಕಾರಕ್ಕೆ ಬೇಧ ಹೇಂಗೆ? ಎಲ್ಲಿ ಎಂತ ಹೇಳಿ ಹೇಂಗೆ ಗೊಂತಪ್ಪದು?

  ಅಹಂ ಸೌಮ್ಯಲಕ್ಷ್ಮ್ಯಾಃ ಅಗ್ರಜಃ
  ಕೃಷ್ಣಃ ಮಮ ಅನುಜಃ

  ಕಿಂ ಆವಶ್ಯಕಮ್?ಪಾಠಮ್ ಆವಶ್ಯಕಮ್
  ಕಿಂ ಮಾಸ್ತು? ಚಾಕಲೇಹಃ ಮಾಸ್ತು
  ಕಿಂ ಪರ್ಯಾಪ್ತಮ್? ಉದಾಸೀನ ವೃತ್ತಿಮ್ ಪರ್ಯಾಪ್ತಮ್

  ಹೇಂಗೆ? ಈಸರ್ತಿ ಎಲ್ಲೆಲ್ಲಿ ತಪ್ಪಿದ್ದು?

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ತಪ್ಪಿತ್ತನ್ನೇ..
  ಅಸ್ತಿ ಹೇಳಿ ಆಯೆಕಾದಲ್ಲ್ಲಿಎಲ್ಲ ಅಸ್ಥಿ ಹೇಳಿ ಆಯಿದು..
  ಈಗ ಬದ್ಲ್ಸುಲೆ ಎಡಿತ್ತಾ ಇಲ್ಲೆ..
  ಓದುವವ್ವು ರಜ್ಜ ಜಾಗ್ರತೆ, ಆನು ಮಾಡಿದ ತಪ್ಪಿನ ನಿಂಗೊ ಮಾಡೆಡಿ..
  ಕ್ಷಮ್ಯತಾಮ್..

  [Reply]

  VN:F [1.9.22_1171]
  Rating: 0 (from 0 votes)
  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಅಭ್ಯಾಸಃ ಸಮ್ಯಕ್ ಅಸ್ತಿ ! ಅಭಿನಂದನಂ !!

  ಅತ್ರ ದೋಷಃ ಅಸ್ತಿ —
  {ನಟೀ ಅಸ್ಥಿ , ನತ್ಯಾಃ ಸಂತಿ} ನಟೀ ಶಬ್ದಸ್ಯ ಬಹುವಚನಮ್ ಕಿಮ್?
  {ಪಾಠಮ್ ಆವಶ್ಯಕಮ್} — ಪಾಠಃ ಆವಶ್ಯಕಃ
  {ಉದಾಸೀನ ವೃತ್ತಿಮ್ ಪರ್ಯಾಪ್ತಮ್} — ಉದಾಸೀನವೃತ್ತಿಃ ಪರ್ಯಾಪ್ತಾ

  {ಮ್ ಹೇಳಿ ಕೊನೆ ಅಪ್ಪದರಲ್ಲಿ ಬಹುವಚನ ಮಾಡುವಾಗ ನಕಾರ ಮತ್ತು ಣಕಾರಕ್ಕೆ ಬೇಧ ಹೇಂಗೆ? }
  ಶಬ್ದಲ್ಲಿ ‘ರ’ ಇದ್ದರೆ ‘ಣ’ಕಾರ ಬತ್ತು ಬಹುವಚನಲ್ಲಿ.

  ರಾಮಸ್ಯ ಕಥಾಂ ಅಪಿ ಅಗ್ರೇ ಚಾಲಯತು.

  ಅಸ್ಥಿ ಇತ್ಯುಕ್ತೇ ಕಿಮ್ ?
  ಅಸ್ಥಿ ಅಸ್ಮಾಕಂ ದೇಹೇ ಅಸ್ತಿ !

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ನಟೀ ಶಬ್ದಸ್ಯ ಬಹುವಚನಮ್ ಕಿಮ್? = ನಟ್ಯಃ ವಾ?

  [Reply]

  VN:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಮಾವ

  ಮಹೇಶಣ್ಣಾ, ಅಂಬಗ ಕುಪ್ಪಿ ಹೇಳ್ತದು ಸಂಸ್ಕೃತ ಶಬ್ದವೊ ? ಪಾಠ ಎಲ್ಲವುದೆ ಅರ್ಥ ಆವ್ಥಾನೆ. ತಿರುಗಿ ಹೇಳ್ಲೆ ಹೆರಟರೆ ಟೆ ಟ್ಟೆ ಟ್ಟೆ. ಪ್ರಯತ್ನ ಮಾಡ್ಳೆ ಎಂತ ಆಯೆಕು ಅಲ್ದೊ ?

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಸ್ವಾಗತಮ್ !
  ಆಮ್ । ಕೂಪೀ ಇತಿ ಸಂಸ್ಕೃತ ಶಬ್ದಃ ।
  {ತಿರುಗಿ ಹೇಳ್ಲೆ ಹೆರಟರೆ ಟೆ ಟ್ಟೆ ಟ್ಟೆ.}
  ಪರಿಹಾರಃ ಅಸ್ತಿ !!
  ಸುರುವಿಂಗೆ ಸಣ್ಣ ಸಣ್ಣ ವಾಕ್ಯ ರಚಿಸುವ ಪ್ರಯತ್ನ ಮಾಡಿ. ಪಾಠಲ್ಲಿ ಕೊಟ್ಟ ಪ್ರಶ್ನೆಗೆ ಉತ್ತರ ಬರವಲೆ ನೋಡಿ.
  ಪಾಠಲ್ಲಿಪ್ಪದೇ ರೀತಿಯ ವಾಕ್ಯ ರಚಿಸೆಕು. “ಚಿದಂಬರಃ ಭಾರತಸ್ಯ ಗೃಹಮಂತ್ರೀ ” ಹೇಳಿ ಇದ್ದರೆ ಹಾಂಗೇ ಇಪ್ಪ ಬೇರೆ ವಾಕ್ಯ ಬರವಲೆಡಿತ್ತೋ ನೋಡಿ.
  ಮೊದಲು ತಪ್ಪು ಮಾಡುವದರ ಕಲಿಯೆಕು! ಮತ್ತೆ ತಪ್ಪಿನ ತಪ್ಪುಸಲೆ ಕಲಿವ :)

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಡೈಮಂಡು ಭಾವಕಳಾಯಿ ಗೀತತ್ತೆಸರ್ಪಮಲೆ ಮಾವ°ಯೇನಂಕೂಡ್ಳು ಅಣ್ಣಪುತ್ತೂರಿನ ಪುಟ್ಟಕ್ಕವಿನಯ ಶಂಕರ, ಚೆಕ್ಕೆಮನೆಬೊಳುಂಬು ಮಾವ°ಮುಳಿಯ ಭಾವನೆಗೆಗಾರ°ಸುವರ್ಣಿನೀ ಕೊಣಲೆದೀಪಿಕಾಪುತ್ತೂರುಬಾವವಾಣಿ ಚಿಕ್ಕಮ್ಮಪ್ರಕಾಶಪ್ಪಚ್ಚಿಅಜ್ಜಕಾನ ಭಾವಎರುಂಬು ಅಪ್ಪಚ್ಚಿದೇವಸ್ಯ ಮಾಣಿದೊಡ್ಡಮಾವ°ಪೆಂಗಣ್ಣ°ಹಳೆಮನೆ ಅಣ್ಣಶರ್ಮಪ್ಪಚ್ಚಿvreddhiಮಾಲಕ್ಕ°ಗೋಪಾಲಣ್ಣಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ