ಸ೦ಸ್ಕೃತಲ್ಲಿ ಒ೦ದು ಪದ್ಯ

November 24, 2010 ರ 4:49 pmಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದಾ ಒ೦ದು ಪದ್ಯದ ಎರಡು ಗೆರೆ ಇದ್ದು ಇಲ್ಲಿ. ಅರ್ಥ ಆವುತ್ತೋ ನೋಡಿ, ಯಾವುದರ ಬಗ್ಗೆ ಇದು?

ಮನುಜಭಾವ-ಜೀವರೂಪಿಣಿ, ವಚನರೂಪಿಣಿ ಭಾರತಿ!
ಸುರಮುಖಾರ್ಚಿತೇ ಮರ್ತ್ಯಪೂಜಿತೇ! ಬ್ರಹ್ಮಭಾಮಿನಿ! ಸು೦ದರಿ!!

ಈ ಎರಡು ಗೆರೆ ಅರ್ಥ ಆದರೆ ಮತ್ತೆ ಮು೦ದೆ ಹೋಪ.

ಸ೦ಸ್ಕೃತಲ್ಲಿ ಒ೦ದು ಪದ್ಯ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ದೇವಿ ಸರಸ್ವತಿ ನಮೋಸ್ತುತೆ.- ಅಲ್ಲದೋ?

  [Reply]

  ಡಾಮಹೇಶಣ್ಣ

  ಮಹೇಶ Reply:

  ಮುಳಿಯದಣ್ಣನ ಉತ್ತರ ಮೊದಾಲು ಬ೦ತದ! ಬ್ರಹ್ಮಭಾಮಿನಿ ಹೇಳಿ ಬರದ್ದದರಿ೦ದಲೋ ಏನೊ! :)

  [Reply]

  VA:F [1.9.22_1171]
  Rating: +1 (from 1 vote)
  ಡಾಮಹೇಶಣ್ಣ

  ಮಹೇಶ Reply:

  ಶ್ರೀ ಅಕ್ಕನ ಉತ್ತರ ಲಾಯಕಾಯಿದು. ‘ಮನುಜಭಾವಜೀವರೂಪಿಣಿ’ಯ ಭಾವವ ಸುವರ್ಣಿನಿ ಅಕ್ಕ ಚೆ೦ದಕೆ ವ್ಯಕ್ತಪಡಿಸಿದವು. ಗಣೇಶನ ಜಿಜ್ನಾಸೆಯೂ ಅದಕ್ಕೆ ಅಕ್ಕನ ಉತ್ತರವೂ ಸು೦ದರವಾಗಿ ಬಯಿ೦ದು.
  ಮ೦ಗ್ಳೂರು ಮಾಣಿಗೆ ಸ೦ಶಯವೋ ಇನ್ನುದೆ? ಸ೦ಶಯವೂ ಸರಿಯೆ. ಎ೦ತಕೆ ಹೇಳಿರೆ ೦.೧% ಬಾಕಿ ಇದ್ದು ಎಲ್ಲೋರ ಉತ್ತರಲ್ಲಿ. ಗಣೇಶಮಾವ ಹೇಳಿದ ಹಾ೦ಗೆ ಮು೦ದುವರುಸುತ್ತೆ.

  [Reply]

  ಶ್ರೀಅಕ್ಕ°

  ಶ್ರೀದೇವಿ ವಿಶ್ವನಾಥ್ Reply:

  ಡಾಮಹೇಶಣ್ಣ.., ಧನ್ಯವಾದ..
  ಆದರೆ ಈ ಎರಡು ಗೆರೆಯ ನಿಂಗ ಒಂದರಿ ವಿಸ್ತಾರ ಕೊಟ್ಟರೆ ಒಳ್ಳೆದಿತ್ತು ಹೇಳಿ ಆವುತ್ತು.
  ಅದು ನಿಖರವಾಗಿ ಎಂಗಳ ಒಳ ಇಳಿವಲೇ …
  ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಮನುಶ್ಯರ ಭಾವನೆಗೊಕ್ಕೆ ರೂಪ ಕೊಡುವ, ವಚನಂಗೊಕ್ಕೆ ರೂಪ ಕೊಡುವ, ದೇವ ಲೋಕದವರಿಂದಲೂ ಮರ್ತ್ಯ ಲೋಕದವರಿಂದಲೂ ಪೂಜಿಸಲ್ಪಡುವ, ಬ್ರಹ್ಮನ ಮಡದಿ ಸರಸ್ವತಿ, ಸುಂದರಿ

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಮನುಷ್ಯರ ಜೀವ ಭಾವಂಗಳ ರೂಪಿಸುವ, ವಾಕ್ಕಿನ ಅಧಿದೇವತೆಯಾಗಿ ಎಲ್ಲೋರ ಮಾತಿಂಗೆ ಕಾರಣಳಾಗಿಪ್ಪ ಭಾರತಿ,
  ದೇವತೆಗಳಿಂದ ಅರ್ಚಿಸಿಗೊಂಬ ಮನುಷ್ಯರಿಂದ ಪೂಜಿಸಿಗೊಂಬ ಸುಂದರಿಯಾದ ಬ್ರಹ್ಮನ ಪ್ರಿಯೆ ಸರಸ್ವತಿ….

  ಸರಿ ಆಯಿದಾ ಡಾಮಹೇಶಣ್ಣ?

  [Reply]

  VA:F [1.9.22_1171]
  Rating: +1 (from 1 vote)
 3. ಸುವರ್ಣಿನೀ ಕೊಣಲೆ
  Suvarnini Konale

  ಮನುಜಭಾವ-ಜೀವರೂಪಿಣಿ = ಮನುಷ್ಯನ ಭಾವನೆಗೊಕ್ಕೆ ಜೀವ ಕೊಡುದು..ಭಾಷೆ…
  ಈ ಸಾಲುಗಳ ಅರ್ಥ…ಭಾಷೆ , ಸಾಹಿತ್ಯ, ಜ್ಞಾನ…ಇದೆಲ್ಲದರ ಅಧಿದೇವತೆ “ಸರಸ್ವತಿ”ಯೇ ಅಪ್ಪು ಹೇಳಿ ಎನ್ನ ಅಭಿಪ್ರಾಯ….
  [ಕೆಲವು ಸರ್ತಿ ಒಂದು ನಗು, ಎರಡು ಹನಿ ಕಣ್ಣೀರು, ಕಣ್ಣೋಟವೂ ಕೂಡ ಭಾವನೆಗಳ ಸಂವಹನೆ ಮಾಡ್ತು]

  [Reply]

  VA:F [1.9.22_1171]
  Rating: +1 (from 1 vote)
 4. ಗಣೇಶ ಪೆರ್ವ
  ಗಣೇಶ ಪೆರ್ವ

  ಬಾಕಿ ಎಲ್ಲಾ ಓಕೆ, ಭಾರತಿ ಯಾಕೆ?? ಸರಸ್ವತಿ ದೇವಿಗೆ ಬಾಕಿ ಎಲ್ಲಾ ವಿಶೇಷಣ೦ಗೊ ಒಪ್ಪಿಯೋಳ್ತರುದೆ, ದೇವಿಯ ಭಾರತಕ್ಕೆ ಮಾ೦ತ್ರ ಸೀಮಿತಗೊಳಿಸುವದು ಹೇ೦ಗೆ? ಎನಗೆ ಗೊ೦ತಾವುತ್ತಿಲ್ಲೇನೆ!! :-(

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಭಾರತ ಹೇಳುದು ನಮ್ಮ ದೇಶದ ಹೆಸರು ಅಪ್ಪಾದರೂ ಕೂಡ ಆ ಶಬ್ದದ ಅರ್ಥವಿಸ್ತಾರ ಇನ್ನೂ ಹೆಚ್ಚಿಂದು. ’ಭಾ’ ಹೇಳಿರೆ ಜ್ಞಾನ ’ರತ’ ಹೇಳಿರೆ ಆಸಕ್ತಿ ಹೊಂದಿಪ್ಪದು ಹೇಳಿ ಅರ್ಥ. ಜ್ಞಾನಾರ್ಜನೆಲಿ ಆಸಕ್ತಿ ಇಪ್ಪವ ’ಭಾರತ’. ಭಾರತೀಯರು ಹೇಳಿರೆ ಈ ದೇಶಲ್ಲಿ ಹುಟ್ಟಿದವ್ವು ಹೇಳಿ ಮಾಂತ್ರ ಅರ್ಥ ಅಲ್ಲ, ಜ್ಞಾನ ಸಂಪಾದನೆಲಿ ಆಸಕ್ತಿ ಹೊಂದಿದೋರೆಲ್ಲರೂ ಭಾರತೀಯರು. ಆದರೆ ಆ ಜ್ಞಾನ ಯಾವುದು? ಈಗಾಣ ಹಾಂಗೆ ಬಾಯಿಪಾಠ ಮಾಡಿ ಕಲಿತ್ತ ವಿಷಯಂಗೊ ಅಂತೂ ಖಂಡಿತಾ ಅಲ್ಲ. ಅದಿರಲಿ, ಸರಸ್ವತಿ ದೇವಿ ಎಲ್ಲೋರಿಂಗೂ ದೇವಿಯೇ…ಜ್ಞಾನ ಹೇಂಗೆ ಸೀಮಿತ ಅಲ್ಲದೋ ಹಾಂಗೆಯೇ.

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  :-) … ಧನ್ಯವಾದ೦ಗೊ…

  [Reply]

  VA:F [1.9.22_1171]
  Rating: 0 (from 0 votes)
  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  @ ಸುವರ್ಣಿನಿ.
  ಭಾರತ ಶಬ್ದಕ್ಕೆ ಕೊಟ್ಟ ವಿವರಣೆ ಭಾರೀ ಲಾಯಿಕ ಆಯಿದು. ನಮ ಜ್ಞಾನ ಭಂಡಾರ ಹೆಚ್ಚುಸಲೆ ಹೀಂಗಿಪ್ಪ ಇನ್ನೂ ಎಷ್ಟೋ ಶಬ್ದಂಗೊ ಇಕ್ಕು ಅಲ್ಲದಾ.

  [Reply]

  VA:F [1.9.22_1171]
  Rating: 0 (from 0 votes)
 5. ಗಣೇಶ ಮಾವ°

  ಶ್ರೀ ಅಕ್ಕ ಸುವರ್ಣಿನಿ ಅಕ್ಕ ಹೇಳಿಯಪ್ಪಗ ಅರ್ಥ ಆತು.ಮುಂದುವರ್ಸಿ ಮಹೇಶಣ್ಣ…

  [Reply]

  VN:F [1.9.22_1171]
  Rating: 0 (from 0 votes)
 6. ಮೋಹನಣ್ಣ

  ಸುವರ್ಣಿನಿ ಅಕ್ಕ೦ ಭಾರತವ ಚೆ೦ದಕೆ ವಿವರ್ಸಿದ್ದು.ಬಹುಶ: ಗುರುಗಳ ಪ್ರಭಾವ ಅವ್ವ೦ತೂ ಭಾರತ ಹೇಳಿರೆ ಎ೦ತರ ಹೇಳಿ ವಿವರ್ಸುವದು ಕೇಳುವದೇ ಚೆ೦ದ.ಇನ್ನು ಹಿ೦ದೆ ನಮ್ಮ ವಾಜಪೇಯಿ ಅಜ್ಜ೦ ಭಾರತದ ವರ್ಣನಗೆ ಇಳುದರೆ ಅಲ್ಲಿ ಹಾರುತ್ತ ಪಕ್ಷಿಗೊ ಓಡಾಡುತ್ತ ಪ್ರಾಣಿಗೊ ಕೂಡ ನಿಶ್ಸಬ್ದವಾಗು ಕೇಳಿಗೊ೦ಡು ಅಲ್ಲೆ ನಿ೦ಗು.ಬೇಕಾರೆ ಆ ಭಾಷಣ೦ಗಳ ಕೇಳಿದವರ ಹತ್ತರೆ ಕೇಳಿ ನೋಡಿ.ಇನ್ನು ಶ್ರೀದೇವಿ ಅಕ್ಕನ ವಿವರಣೆ ಸಾಕು ಹೇಳಿ ಎನ್ನ ಅಭಿಪ್ರಾಯ.ಮು೦ದುವರಿಸಿ ಮಹೇಶಣ್ಣ.ಒಪ್ಪ೦ಗಳೊಟ್ಟಿ೦ಗೆ.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಗುರುಗಳ ಪ್ರಭಾವ ಅಲ್ಲ ಅಣ್ಣಾ… ಗುರುಗಳ ಆಶೀರ್ವಾದ :)

  [Reply]

  VA:F [1.9.22_1171]
  Rating: 0 (from 0 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಭಾರತ ದರ್ಶನ ಹೇಳಿ ಪುಸ್ತಕ ಸಿಕ್ಕುತ್ತು, ವಿದ್ಯಾನಂದ ಶೆಣೈ ಹೇಳಿ ಇಪ್ಪವು ಬರದ್ದು.. ಅದೇ ವ್ಯಕ್ತಿಯ ಭಾರತದ ಉಪನ್ಯಾಸಂಗೋ “ಭಾರತ ದರ್ಶನ” ಹೇಳಿ CD ಆಗಿ ಸಿಕ್ಕುತ್ತು.. ಭಾರತದ ಬಗ್ಗೆ ಭಾರಿ ಲೈಕಕೆ ವರ್ಣನೆ ಮಾಡಿದ್ದವು… ಸಿಕ್ಕಿರೆ ನೋಡಿ( ಕೇಳಿ)..

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಬೈಲಿನ ವಿದ್ವತ್ತು ಹೆಚ್ಚಾಯೆಕಾರೆ ಹೀಂಗಿರ್ತದು ಬೇಕೇಬೇಕು.
  ಕೊಶೀ ಆತು ಡಾಮಹೇಶಣ್ಣಾ..

  ಇನ್ನುದೇ ಬತ್ತಾ ಇರಳಿ.

  ಬಾರತದರ್ಶನ ನೆಂಪುಮಾಡಿದ ಮಂಗ್ಳೂರುಮಾಣಿಗೆ ವಂದನೆಗೊ. :-)

  [Reply]

  VA:F [1.9.22_1171]
  Rating: 0 (from 0 votes)
 7. ಮೋಹನಣ್ಣ

  ಓಹ್! ಎ೦ತಾ ಪ್ರಮಾದ ತಪ್ಪು ತಿಳುಸಿ ಕೊಟ್ಟದಕ್ಕೆ ಧನ್ಯವಾದ.ಒಪ್ಪ೦ಗಳೊಟ್ಟಿ೦ಗೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಪಟಿಕಲ್ಲಪ್ಪಚ್ಚಿಶುದ್ದಿಕ್ಕಾರ°ಶೀಲಾಲಕ್ಷ್ಮೀ ಕಾಸರಗೋಡುಚುಬ್ಬಣ್ಣಶೇಡಿಗುಮ್ಮೆ ಪುಳ್ಳಿವಸಂತರಾಜ್ ಹಳೆಮನೆಕಳಾಯಿ ಗೀತತ್ತೆವಿನಯ ಶಂಕರ, ಚೆಕ್ಕೆಮನೆಪ್ರಕಾಶಪ್ಪಚ್ಚಿಅನಿತಾ ನರೇಶ್, ಮಂಚಿಶ್ರೀಅಕ್ಕ°ಸಂಪಾದಕ°ಕೊಳಚ್ಚಿಪ್ಪು ಬಾವವೇಣಿಯಕ್ಕ°ಬಟ್ಟಮಾವ°ಜಯಗೌರಿ ಅಕ್ಕ°ನೀರ್ಕಜೆ ಮಹೇಶವೆಂಕಟ್ ಕೋಟೂರುಡಾಗುಟ್ರಕ್ಕ°ಅಜ್ಜಕಾನ ಭಾವವೇಣೂರಣ್ಣವಿಜಯತ್ತೆಪುಟ್ಟಬಾವ°vreddhiಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ