ಸ೦ಸ್ಕೃತಲ್ಲಿ ಒ೦ದು ಪದ್ಯ – ೨

November 25, 2010 ರ 9:54 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮನುಜಭಾವ-ಜೀವರೂಪಿಣಿ, ವಚನರೂಪಿಣಿ ಭಾರತಿ!
ಸುರಮುಖಾರ್ಚಿತೇ ಮರ್ತ್ಯಪೂಜಿತೇ! ಬ್ರಹ್ಮಭಾಮಿನಿ! ಸು೦ದರಿ!!

अग्रिमं चरणद्वयं अत्र वर्तते ।

ಸರಸಸುಮಧುರಭಾಷಿತೇ ತೇ ಜಗತಿ ವಿರಸೋ ದರ್ಶ್ಯತೇ !
ದನುಜಪೂಜಿತಪೂಜಿತೇ ತೇ ದನುಜನೀತಿಃ ನೀಯತೇ ! !

ಜ್ಞಾತಂ ವಾ? ಕಿಂ ಜ್ಞಾತಂ? ಲಿಖ೦ತು ಕೃಪಯಾ!

ಸ೦ಸ್ಕೃತಲ್ಲಿ ಒ೦ದು ಪದ್ಯ - ೨, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. Anantanna

  I would appreciate if author gives intended statements in Kannada or English so that better presentation can be suggested without altering
  meanings. Thank you.

  [Reply]

  VA:F [1.9.22_1171]
  Rating: 0 (from 0 votes)
 2. ಗಣೇಶ ಮಾವ°

  ಮಹೇಶಣ್ಣಾ,
  ಎನ್ನದು ಒಂದು ಅಭಿಪ್ರಾಯ…ವಿರಸೋ ದರ್ಶ್ಯತೇ ಹೇಳುವಲ್ಲಿ ವಿರಸೋ ನ ದೃಶ್ಯತೇ ಹೇಳಿ ಅರ್ಥ ಮಾಡಿಗೊಂಡರೆ ಹೇಂಗೆ? ಹಾಂಗೆ ಮಾಡಿರೆ ಈ ರೀತಿ ಅರ್ಥವ ಮಾಡ್ಳಕ್ಕು ಹೇಳಿ ಅನಿಸಿಕೆ.
  ಹೇ ದೇವೀ,ನಿನ್ನ ಮಧುರವಾದ ಮಾತಿಲಿ ವಿರಸ ಹೇಳುದು ಕಾಣ್ತಿಲ್ಲೆ.ದನುಜರಿಂದ(ರಾಕ್ಷಸ)ಪೂಜೆಗೊಂಡವರಿಂದ (ಶಿವ)ಪೂಜೆ ಮಾಡಿದ ನಿನ್ನ ಮಾತಿಲಿ ರಾಕ್ಷಸ ನೀತಿ(ದೂರ)ನಾಶ ಆವ್ತು..

  [Reply]

  VN:F [1.9.22_1171]
  Rating: +1 (from 1 vote)
 3. ಮುಳಿಯ ಭಾವ
  ರಘುಮುಳಿಯ

  ಗಣೇಶ ಭಾವನ ವಿವರಣೆ ಲಾಯಿಕಾಯಿದು.ದೇವಿ ,ಜಗನ್ಮಾತೆ ಹೇಳ್ತ ಅರ್ಥ ಬತ್ತು. ಸರಿಯೋ ಮಹೇಶಣ್ಣಾ?

  [Reply]

  VA:F [1.9.22_1171]
  Rating: 0 (from 0 votes)
 4. ಡಾಮಹೇಶಣ್ಣ

  ಓ! ರಜ ಕಷ್ಟ ಇದ್ದ ಹಾಂಗೆ ಕಾಣ್ತು.
  ಇದಾ ಕೆಲವು ಶಬ್ದಾರ್ಥಂಗಳ ಕೊಡ್ತೆ. ಮತ್ತೊಂದರಿ ಪ್ರಯತ್ನಿಸಿ ನೋಡಿ.

  ತೇ=ನಿನಗೆ.
  ದರ್ಶ್ಯತೇ= ತೋರಿಸಲ್ಪಡುತ್ತದೆ.
  ಭಾಷಿತೇ = ಮಾತಾಡಲ್ಪಟ್ಟವಳೇ!
  ನೀಯತೇ=ಕೊಂಡುಹೋಗಲಾಗುತ್ತದೆ. (ಇಲ್ಲಿ ರಚಿಸಲ್ಪಡುತ್ತದೆ ಹೇಳುವ ಅರ್ಥಲ್ಲಿ ಉಪಯೋಗಿಸಿದ್ದದು.)

  ದನುಜಪೂಜಿತ ಶಿವ ಅಲ್ಲದ್ದೆ ಬೇರೆ ಆರಾರು ಇದ್ದವೋ? ದೇವರಲ್ಲದ್ದೆ ಬೇರೆ ಆರಾರು ಪೂಜ್ಯರಾದವು!

  [Reply]

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಸರಸವಾಗಿ ಸುಮಧುರವಾಗಿ ಮಾತಾಡುವ ದೇವಿಯೇ ನಿನಗೆ ಜಗತ್ತಿನಲ್ಲಿ ವಿರಸವನ್ನೇ ತೋರಿಸಲ್ಪಡುತ್ತದೆ.
  ಶಿವನನ್ನು ಪೂಜಿಸುವವರಿಂದಲೂ ರಾಕ್ಷಸ ನೀತಿಯೇ ರಚಿಸಲ್ಪಡುತದೆ ಯಾಕೆಂದರೆ ಆ ಶಿವನು ರಾಕ್ಷಸರಿಂದ ಪೂಜಿಸಲ್ಪಟ್ಟವನಾಗಿರುತ್ತಾನೆ

  [Reply]

  VA:F [1.9.22_1171]
  Rating: +1 (from 1 vote)
 6. ಮುಣ್ಚಿಕ್ಕಾನ ಪ್ರಮೋದ

  “ಸರಸ” ಹೇಳಿ ಹೇಳಿದರೆ ಸರಸ್ವತಿ ದೇವಿಯ ಹೆಸರೇ ಅಲ್ಲದೋ.

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಸರಸ ಹೇಳಿರೆ ರಸ ಸಹಿತವಾದ/ಮುದ ನೀಡುವ ಹೇಳಿ ಅರ್ಥ.

  [Reply]

  VN:F [1.9.22_1171]
  Rating: 0 (from 0 votes)
 7. ಡಾಮಹೇಶಣ್ಣ

  ಈ ಅರ್ಥ ಸರಿ ಹೊ೦ದುತ್ತೊ ನೋಡಿ. ಮತ್ತೆ ಸ೦ಶಯ ಇದ್ದರೆ ಕೇಳಿ:

  ಸರಸವಾಗಿ, ಸುಮಧುರವಾಗಿ ಮಾತಾಡಲ್ಪಡ್ತಾ ಇದ್ದ ಸ೦ಸ್ಕೃತ ಮಾತೇ! ನಿನಗೆ ಇ೦ದು ವಿರಸ/ಅನಾಸಕ್ತಿ ತೋರುಸಲ್ಪಡ್ತಾ ಇದ್ದು!

  ದನುಜಪೂಜಿತ ಹೇಳಿರೆ ಶುಕ್ರಾಚಾರ್ಯ ಹೇಳಿ ತೆಕ್ಕೊ೦ಬ. ಶುಕ್ರಾಚಾರ್ಯ ಒಳ್ಳೆ ಕವಿ, ಪ೦ಡಿತ. ಅವನಿ೦ದ ಪೂಜಿತವಾದ ಸರಸ್ವತಿಯ ಬಗ್ಗೆ ದನುಜ ನೀತಿಯ ರೂಪಿಸುತ್ತವು ಇ೦ದ್ರಾಣವು.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಓಹೋ,ಹೀಂಗೆ ಅರ್ಥ ಮಾಡಿಗೊ೦ಬಲೆ ಸಾಧ್ಯ ಇದ್ದು. ಇಂದಿನ ಪರಿಸ್ಥಿತಿಲಿ ಸಂಸ್ಕೃತ ಭಾಷೆಗೆ ಕೊಡುವ ಅನಾದರಣೆಯ ಚಿತ್ರಣ ಅಲ್ಲದೋ?ಕೇಸರೀಕರಣದ ಹಣೆಪಟ್ಟಿ ಸಡಿಲ ಆಗಿ ಬೀಳಲಿ,ಶ್ಲೋಕ ಮುಂದುವರಿದು ಶುಭಾಂತ್ಯ ಕಾಣಲಿ.

  [Reply]

  VA:F [1.9.22_1171]
  Rating: +1 (from 1 vote)
 8. ಸುಬ್ಬಯ್ಯ ಭಟ್ಟ ವರ್ಮುಡಿ

  ಮನಸ್ಸಿಂಗೆ ತಟ್ಟಿತ್ತು.

  [Reply]

  VA:F [1.9.22_1171]
  Rating: 0 (from 0 votes)
 9. ಮೋಹನಣ್ಣ

  ಈ ಮಟ್ಟಿ೦ಗೆ ಆನು ಬೋಸ ಭಾವನೂ ಒ೦ದೆ ಇಬ್ರಿ೦ಗೂ ಸ೦ಸ್ಕ್ರುತದ ಗ೦ಧಗಾಳಿ ಇಲ್ಲೆ.ಹಾ೦ಗಾಗಿ ಕೇವಲಾ ನಿ೦ಗೊ ಬರದ್ದದರ ಆಸ್ವಾದಿಸುತ್ತಿಯೊ೦.ಇನ್ನು ಬೋಸ ಭಾವ ಗೊ೦ತಿಲ್ಲದ್ದೆ ಸ೦ಸ್ಕ್ರುತ ಕಲ್ತಿದ್ದರೆ ಆನು ಜೆನ ಅಲ್ಲ.ಒಪ್ಪ೦ಗಳೊಟ್ಟಿ೦ಗೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಶ್ರೀಅಕ್ಕ°ಪ್ರಕಾಶಪ್ಪಚ್ಚಿಬೊಳುಂಬು ಮಾವ°ಅಜ್ಜಕಾನ ಭಾವಕಜೆವಸಂತ°ಪೆಂಗಣ್ಣ°ಮಂಗ್ಳೂರ ಮಾಣಿಅಡ್ಕತ್ತಿಮಾರುಮಾವ°ವಿಜಯತ್ತೆಕೊಳಚ್ಚಿಪ್ಪು ಬಾವವಿದ್ವಾನಣ್ಣಪಟಿಕಲ್ಲಪ್ಪಚ್ಚಿಬೋಸ ಬಾವಅಕ್ಷರ°ನೀರ್ಕಜೆ ಮಹೇಶಡೈಮಂಡು ಭಾವಶಾ...ರೀಶೀಲಾಲಕ್ಷ್ಮೀ ಕಾಸರಗೋಡುದೀಪಿಕಾದೊಡ್ಡಭಾವಕೇಜಿಮಾವ°ವಿನಯ ಶಂಕರ, ಚೆಕ್ಕೆಮನೆತೆಕ್ಕುಂಜ ಕುಮಾರ ಮಾವ°ಯೇನಂಕೂಡ್ಳು ಅಣ್ಣಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ