ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಬಲ್ನಾಡುಮಾಣಿಅನುಶ್ರೀ ಬಂಡಾಡಿಮುಳಿಯ ಭಾವಶೇಡಿಗುಮ್ಮೆ ಪುಳ್ಳಿಅಕ್ಷರ°ಅಡ್ಕತ್ತಿಮಾರುಮಾವ°ಕಾವಿನಮೂಲೆ ಮಾಣಿಪವನಜಮಾವಚೆನ್ನೈ ಭಾವ°ದೊಡ್ಡಭಾವಒಪ್ಪಕ್ಕಕೆದೂರು ಡಾಕ್ಟ್ರುಬಾವ°ಅಕ್ಷರದಣ್ಣಬಟ್ಟಮಾವ°ಪೆಂಗಣ್ಣ°ಗೋಪಾಲಣ್ಣಸುವರ್ಣಿನೀ ಕೊಣಲೆಪುಟ್ಟಬಾವ°ಶ್ಯಾಮಣ್ಣಶರ್ಮಪ್ಪಚ್ಚಿಚುಬ್ಬಣ್ಣಶುದ್ದಿಕ್ಕಾರ°ಕೊಳಚ್ಚಿಪ್ಪು ಬಾವಪುತ್ತೂರುಬಾವಸುಭಗಶ್ರೀಅಕ್ಕ°ಜಯಶ್ರೀ ನೀರಮೂಲೆಚೆನ್ನಬೆಟ್ಟಣ್ಣಸರ್ಪಮಲೆ ಮಾವ°ವೇಣೂರಣ್ಣಪುತ್ತೂರಿನ ಪುಟ್ಟಕ್ಕಡಾಮಹೇಶಣ್ಣಡಾಗುಟ್ರಕ್ಕ°ಮಂಗ್ಳೂರ ಮಾಣಿದೊಡ್ಡಮಾವ°ಮಾಷ್ಟ್ರುಮಾವ°ಶಾಂತತ್ತೆಪೆರ್ಲದಣ್ಣವಿದ್ವಾನಣ್ಣಬೊಳುಂಬು ಮಾವ°ನೆಗೆಗಾರ°ಅನು ಉಡುಪುಮೂಲೆಹಳೆಮನೆ ಅಣ್ಣಡೈಮಂಡು ಭಾವಗಣೇಶ ಮಾವ°ಕೇಜಿಮಾವ°ಸಂಪಾದಕ° (editor)ಯೇನಂಕೂಡ್ಳು ಅಣ್ಣವೇಣಿಯಕ್ಕ°ನೀರ್ಕಜೆ ಮಹೇಶಚೂರಿಬೈಲು ದೀಪಕ್ಕಅಜ್ಜಕಾನ ಭಾವವಸಂತರಾಜ್ ಹಳೆಮನೆಎರುಂಬು ಅಪ್ಪಚ್ಚಿಬಂಡಾಡಿ ಅಜ್ಜಿದೀಪಿಕಾಕಳಾಯಿ ಗೀತತ್ತೆದೇವಸ್ಯ ಮಾಣಿತೆಕ್ಕುಂಜ ಕುಮಾರ ಮಾವ°


ಸಂಸ್ಕೃತಕ್ಕೆ ರಾಜಮರ್ಯಾದೆ !

February 22, 2010 ರ 8:00 amಗೆ ನಮ್ಮ ಡಾಮಹೇಶಣ್ಣ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಖುಷಿ ಅಪ್ಪ ಒಂದು ಶುದ್ದಿ ಇದ್ದು.

ನಮ್ಮ ಸಂಸ್ಕೃತ ಭಾಷೆಯ ದ್ವಿತೀಯ ರಾಜಭಾಷೆ (second official language) ಹೇಳಿ ಉತ್ತರಾಖಂಡದ ಸರಕಾರ ಘೋಷಣೆ ಮಾಡಿದ್ದಡ.

ಟೈಮ್ಸ್ ಆಫ್ ಇಂಡಿಯಾ, ಹಿಂದೂ ಪತ್ರಿಕೆಲ್ಲಿ ಬಂದ ವಿಜ್ಞಾಪನೆ

ಇದು ನವಗೆಲ್ಲ ಒಂದು ಸಂತೋಷದ ವಿಚಾರ ಅಲ್ಲದ? ಹಾಂಗಾರೆ ನಮ್ಮ ಸಂತೋಷವ ಆ ರಾಜ್ಯದ ಮುಖ್ಯಮಂತ್ರಿಗೆ ನಾವು ತಿಳುಶುವº, ಆಗದೋ?

ಒಂದು ಕಾಗದ ಬರದರೆ ಮುಖ್ಯಮಂತ್ರಿಗುದೆ ಅನುಸುಗು, ಒಳ್ಳೆ ಕೆಲಸ ಮಾಡಿರೆ ಗುರುತುಸುವವು ಇದ್ದವು, ಅಭಿನಂದನೆ ಮಾಡುವವು ಇದ್ದವು ಹೇಳಿ.

विद्युत्-पत्रम् : cm-uk@nic.in, nishankramesh@gmail.com

ಪತ್ರವ ನಿಂಗಳ ಆಫೀಸಿನ ಎಡ್ರೆಸಿಂದ ಕಳುಸಿರೆ ಒಳ್ಳೇದು.

ಅಥವಾ, ನಿಂಗಳ ಸ್ಥಾನ ಯಾವುದು ಹೇಳಿ ಬರೆಯಿ.

ಎಲ್ಲ ರೀತಿಯ ಜೆನಂಗೊಕ್ಕುದೆ ಕೊಶಿ ಆಯಿದು ಹೇಳಿ ಗೊಂತಾಗಲಿ.

ಉತ್ತರಾಖಂಡ ಒಂದು ಆದರ್ಶ ರಾಜ್ಯ ಆಗಿ ಅಭಿವೃದ್ಧಿ ಹೊಂದಲಿ ಹೇಳಿ ನಾವು ಆಶಿಸುವº.

ಕಾಗದ ಕಳುಸಲೆ ಮರೆಡಿ !

ಹಾಂಗೆ ಸಂಸ್ಕೃತಲ್ಲಿ :

ಒಂದರಿ ನೋಡಿಕ್ಕಿ ಆತ?

ಸಂಸ್ಕೃತಕ್ಕೆ ರಾಜಮರ್ಯಾದೆ !, 4.6 out of 5 based on 5 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಡಾಮಹೇಶಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

  1. ಅಜ್ಜಕಾನ ಭಾವ
    ಅಜ್ಜಕಾನ ಭಾವ
    VA:F [1.9.3_1094]
    Rating: +1 (from 1 vote)

    ಖಂಡಿತ ಮಹೇಶಣ್ಣ
    ನಿಂಗ ಹೇಳ್ತದು ಸರಿ.. ಉತ್ತರಖಂಡದವು ಮಾಡಿದ ಕೆಲ್ಸವ ನಾವೆಲ್ಲ ಮೆಚ್ಚೆಕ್ಕಾದ್ದೆ.
    ಆದ್ರೆ ನಮ್ಮ ರಾಜ್ಯಲ್ಲಿ ಸಂಸ್ಕೃತ ವಿಶ್ವ ವಿದ್ಯಾಲಯ ಮಾಡ್ತೆ ಹೇಳಿರೆ ಎಲ್ಲಾ ವಿರೋಧ ಮಾಡ್ತವು ಎಂತಾ ವಿಪರ್ಯಾಸ ಅಲ್ಲದೊ….

    [ಉತ್ತರುಸಿ]

    ಮಹೇಶ ಉತ್ತರ ಕೊಟ್ಟದು:
    ಡಾಮಹೇಶಣ್ಣ

    VA:F [1.9.3_1094]
    Rating: 0 (from 0 votes)

    ಅಪ್ಪು, ಬೌಧ್ಧಿಕ ಉಗ್ರವಾದಿಗೋ/ಭಯೋತ್ಪಾದಕರು (Intellectual terrorists) ಇದ್ದವನ್ನೇ?

    ಅವು ಎಷ್ಟು ಎಡಿಗಾವುತ್ತೋ ಅಷ್ಟು ದೊಡ್ಡಕೆ ಕಿರುಚುತ್ತವು. ಬೇರೆಯವರ ಸ್ವರ ಕೇಳದ್ದ ಹಾಂಗೆ ಮಾಡ್ಲೆ :(

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME