ಚೌತಿಯ ಗೌಜಿ ಕಳಾತು!

August 29, 2011 ರ 5:57 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಪ್ಪು, ಗಣೇಶನ ಚೌತಿಯದ್ದೇ ಗೌಜಿ.  ಅಬ್ಬ ಜಾತ್ರೆಯೇ! ಎಷ್ಟು ಜೆನ ! ಎ೦ಥ ಭಕ್ತಿ!!

ಇದಾ; ಚೌತಿಯ ಗೌಜಿ ಕಳುತ್ತು ಹೇಳಿದ್ದದು. ಚೌತಿ ಬರೆಕಷ್ಟೆ.

ಗಣೇಶ ಚತುರ್ಥಿ ನಾಡ್ದು ಗುರುವಾರವೇ. ಆದರೆ ಹಬ್ಬ ಮಾಡಿದ್ದದು ನಿನ್ನೆ.  ಇಲ್ಲಿ ಪೇರಿಸಿಲ್ಲಿ.

ಜೆನ೦ಗಕ್ಕೆ ಬಪ್ಪಲೆ ಪುರುಸೊತ್ತಿಪ್ಪದು ಆದಿತ್ಯವಾರ ಅಲ್ಲದೊ; ಹಾ೦ಗಾಗಿ ಗೌಜಿ ನಿನ್ನೆಯೇ ಮಾಡಿದ್ದದಡ.  ಪುರ್ಸೊತ್ತಿಲ್ಲೆ ಹೇಳಿ ಹಬ್ಬ ಮಾಡದ್ದಿಪ್ಪದರಿಂದ ಒಳ್ಳೇದಲ್ಲದೊ ಪುರ್ಸೊತ್ತಿಪ್ಪ ಹತ್ರಾಣ ದಿನಕ್ಕೆ ಹೊ೦ದಿಸಿಯೊ೦ಡು ಹಬ್ಬ ಮಾಡಿರೆ?  ದೇವರು ಬಾರದ್ದಿಕ್ಕೊ ಭಕ್ತರು ಬಂದಪ್ಪಗ?!

ದೇವರ ಮೆರವಣಿಗೆ ನಗರದ ಪ್ರಮುಖ ಬೀದಿಲ್ಲಿ. ರಥಯಾತ್ರೆಯೂ; ಜಾತ್ರೆಯೂ .. (೧೬ನೆಯ ರಥಯಾತ್ರೆ ಅಡ.)

ಆನೆ, ಕುದುರೆ, ನಾಗಸ್ವರ, ತಮಟೆ ವಾದ್ಯ೦ಗ, ಡೊಳ್ಳು ಕುಣಿತ, ಬುಗ್ಗೆ ಸ೦ತೆ, ಹರಕೆ ತೀರುಸುವದು,  ಭಕ್ತಸಾಗರ, ಪ್ರಸಾದ ವಿತರಣೆ/ಅನ್ನದಾನ .. ಎ೦ತ ಅದ್ಭುತ!

ಭಕ್ತರಿಂಗೂ ದೇವರಿಂಗೂ ಸೌಕರ್ಯಕ್ಕೆ ಬೇಕಾಗಿ ನಗರ ಸಭೆ ಆ ದಾರಿಲ್ಲಿ ವಾಹನ ಸ೦ಚಾರವನ್ನೇ ರದ್ದು ಮಾಡಿಸಿತ್ತು.

ಕಾಯಿ ಒಡದು ರಾಶಿ ರಾಶಿ ಬಿದ್ದದರ ತೆಗವಲೆ ಕೆಲಸದವರ ನಿಯೋಜಿಸಿದ್ದು ನಗರಸಭೆಯೇ.

ಹಬ್ಬದ ಲೆಕ್ಕಲ್ಲಿ ಡಿಸ್ಕೌಂಟು ವ್ಯಾಪಾರ;  ತುಂಬ ಜೆನಕ್ಕೆ  ಮೊಬೈಲು ಸಿಮ್ ಫ್ರೀ ಆಗಿ ಸಿಕ್ಕಿತ್ತು..

ವಿದೇಶೀಯರಿ೦ಗುದೆ ಸ೦ಭ್ರಮ (ವಿದೇಶಿಯರು ಆರು?). ಪಟ ತೆಗವ ಗೌಜಿ.

ಹೋಟ್ಳಿಲ್ಲಿ ಜಾಗೆ ಸಾಲದ್ದೆ ರೋಡಿಲ್ಲಿಯುದೆ ಕುರ್ಚಿ ಹಾಕಿತ್ತಿದ್ದವು ಉ೦ಬಲೆ ಬೇಕಾಗಿ.

ಅಂತೂ ಜೆನಂಗ ದೇಶಂದ ದೂರ ಇದ್ದರೂ ದೇವರಿಂದ ದೂರ ಹೋಯಿದವಿಲ್ಲೆ!

ಚೌತಿಯ ಗೌಜಿ ಕಳಾತು!, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  {ಅಂತೂ ಜೆನಂಗ ದೇಶಂದ ದೂರ ಇದ್ದರೂ ದೇವರಿಂದ ದೂರ ಹೋಯಿದವಿಲ್ಲೆ!}
  ಮಹೇಶಣ್ಣಾ.. ಒಳ್ಳೆ ಒಪ್ಪವಾದ ಮಾತು.
  ( ಆದರೆ ಫಟಂಗಳ ದೊಡ್ಡ ಮಾಡಿ ನೋಡ್ಲೆ ಆವುತ್ತಾ ಇಲ್ಲೆ..ಎಂತದೋ ತೊಂದರೆ ಇದ್ದು)

  [Reply]

  VN:F [1.9.22_1171]
  Rating: 0 (from 0 votes)
 2. ಓಣಿಯಡ್ಕ ಕಿಟ್ಟಣ್ಣ
  ಓಣಿಯಡ್ಕ ಕಿಟ್ಟಣ್ಣ

  ಆದ್ಭುತ ದೃಶ್ಯ.. ನೋಡಿರೆ ಭಾರತದ ಯಾವುದೋ ಊರು ಇದ್ದ ಹಾಂಗೆ ಕಾಣ್ತು..
  ಫಟ ತುಂಬಾ ಚಂದ ಬಂದಿದು..

  [Reply]

  VN:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಫಟ ಎಲ್ಲ ಭಾರೀ ಲಾಯಕ್ಕ ಬೈಂದು. ಅಲ್ಲಿಯೂ ದೈವ ಭಕ್ತಿ ಇದ್ದನ್ನೇ ಹೇಳಿ ಸಣ್ಣ ತೃಪ್ತಿಯೂ. ದೇವರು ಎಲ್ಲೋರಿಂಗೂ ಶುಭ ನೀಡಲಿ. ಸನಾತನ ಸಂಸ್ಕೃತಿ ಎಲ್ಲೇಡೆ ವಿಜ್ರಂಭಿಸಲಿ ಹೇಳಿ ನಮ್ಮ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಇಂದು ಫಟಂಗಲ ನೋಡ್ಲೆ ಆತಿದಾ…ಲಾಯಿಕ್ಕಿದ್ದು.

  [Reply]

  VN:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ಪೇರಿಸ್ಸಿನ ಗಣೇಶೋತ್ಸವಲ್ಲಿ ಕಂಡು ಬಂದ ಅಪರೂಪದ ಪಟಂಗೊ ಲಾಯಕಿದ್ದು. ಅಲ್ಯಾಣವುದೆ, ಹಬ್ಬಲ್ಲಿ ಆಸಕ್ತಿಲಿ ಭಾಗವಹಿಸಿದ್ದಕಂಡು ಕೊಶಿ ಆತು. ಪಟ ತೆಗೆತ್ತವು, ವಸ್ತ್ರ ಸುತ್ತಿ ಓಡುತ್ತ ಚೋಟುದ್ದ ಹುಡುಗ, ಕೈಗೆ ಹೂಗಿನ ಮಾಲೆ ಕಟ್ಟುತ್ತ ಬೆಳಿಯಂಗೊ, ಬೆಳೀ ಹೆಮ್ಮಕ್ಕಳ ಜಿಡೆಗೆ ಮಲ್ಲಿಗೆ ಹೂಗು, ಅಲ್ಯಾಣ ಬೇತಾಳ, ಎಲ್ಲವುದೆ ವಿಶೇಷ ಆಗಿ ಕಂಡತ್ತು. ಎಂಗಳ ಬೇಂಕಿಲ್ಲಿ ಇಂದೇ ಗಣ ಹೋಮ ಮಾಡಿದವು. ಒಳ್ಳೆ ಗೌಜಿಲಿ ನೆಡದತ್ತು ಕಾರ್ಯಕ್ರಮ.

  [Reply]

  VA:F [1.9.22_1171]
  Rating: 0 (from 0 votes)
 6. shivakumara

  ಪೂಜೆಗೆ ಬಟ್ತರು ಪೆರಡಾಲದವರೋ ಹೇಗೆ, ಮಹೇಶ ಒೞೆ ಕವರೆಜ್.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆವಾಣಿ ಚಿಕ್ಕಮ್ಮಬೋಸ ಬಾವಜಯಶ್ರೀ ನೀರಮೂಲೆಅಜ್ಜಕಾನ ಭಾವಎರುಂಬು ಅಪ್ಪಚ್ಚಿಚುಬ್ಬಣ್ಣಶ್ರೀಅಕ್ಕ°ಶ್ಯಾಮಣ್ಣಕೇಜಿಮಾವ°ಜಯಗೌರಿ ಅಕ್ಕ°ಗಣೇಶ ಮಾವ°vreddhiಕಾವಿನಮೂಲೆ ಮಾಣಿಉಡುಪುಮೂಲೆ ಅಪ್ಪಚ್ಚಿಡಾಮಹೇಶಣ್ಣಪ್ರಕಾಶಪ್ಪಚ್ಚಿದೀಪಿಕಾಮಾಲಕ್ಕ°ಸುವರ್ಣಿನೀ ಕೊಣಲೆಡಾಗುಟ್ರಕ್ಕ°ಶಾ...ರೀವಿನಯ ಶಂಕರ, ಚೆಕ್ಕೆಮನೆಗೋಪಾಲಣ್ಣಶುದ್ದಿಕ್ಕಾರ°ಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ