ಐ ಐ ಟಿ ಮುಂಬಯಿಯ ಕೆಲವು ದೃಶ್ಯ

August 11, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಐ ಐ ಟಿ ಮುಂಬಯಿಯ ಕೆಲವು ದೃಶ್ಯಂಗಳ ನೋಡಿ.

ಐ ಐ ಟಿ ಮುಂಬಯಿಯ ಕೆಲವು ದೃಶ್ಯ, 3.0 out of 10 based on 2 ratings
ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಅದ್ಭುತಂ..ಸುಂದರಂ ಅಸ್ತಿ.
  ಸುಮಾರು ಹಕ್ಕಿಗೊ ಕಲಿವಲೆ ಬತ್ತವೋ?? ಆ ಚಿರತೆ ಎಂತ ರಾತ್ರಿ ಶಾಲೆಗೆ ಬಪ್ಪೊದಾ?ಅದಕ್ಕೆ ನೋಟಿಸ್ ಓದುಲೆ ಗೊಂತಿಲ್ಲೆ ಆಯಿಕ್ಕು?
  ಬೊಂಬಾಯಿಯ ಕಾಂಕ್ರೀಟು ಕಾಡಿನ ಎಡೆಲಿ ನಮ್ಮ ಊರಿನ ವಾತಾವರಣ ನೋಡಿ ಕೊಷಿ ಆತು.ನೋಟಿಸು ಕೊಟ್ಟ ಮರ ಇನ್ನೂ ಇಕ್ಕೋ?ಕಡುದು ಉರುಳಿಸಿದವೋ?

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ರಘು ಅಣ್ಣ,
  ಹಕ್ಕಿಗೋ ಸುಮಾರು ಇದ್ದವು. ಎಲ್ಲ ನವಗೆ ಗುರ್ತ ಇಲ್ಲೆ ಇದ! ಹಾಂಗಾಗಿ ಪಟ ತೆಗದು ನಿಂಗಳತ್ರೆ ಕೇಳುವದು.

  ಈ ಚಿರತೆಯ ಹಿಡುದ್ದದಕ್ಕೆ ಚಿರತೆ-ಶಾಲೆಯ ಅಧಿಕಾರಿಗೋ (ವನ್ಯಜೀವಿ ಸಂರಕ್ಷಣಾಧಿಕಾರಿಗೋ) ಎಂಗಳ ಶಾಲೆ ಮೇಲೆ ಕೇಸು ಹಾಕಿತ್ತಿದ್ದವು!

  ಈ ಮರಂಗಳ ಕಡಿವದು ಹೊಸ ಹಾಸ್ಟೆಲು ಕಟ್ಲೆ ಅಡ. ಇದರೊಟ್ಟಿಂಗೆ ಎಂಗಳ ಹಾಸ್ಟೆಲಿನ ಕಾಂಪೌಂಡಿನ ಒಳ ಇಪ್ಪ ಮೂರು ಮರಕ್ಕೂ ನೋಟೀಸು ಅಂಟಿಸಿತ್ತಿದ್ದವು. ಅದು ಹೊಸ ಕಂಸ್ತ್ರಕ್ಶನ್ ಗೆ ಯಾವ ರೀತಿಲ್ಲಿಯುದೇ ಉಪದ್ರ ಮಾಡದ್ದ ಹಾಂಗಿದ್ದು. ಅದಕ್ಕೆ ನೋಟೀಸು ಎಂತಕೆ ಹೇಳಿ ಎಂಗೋ ಅಧಿಕಾರಿಗಳತ್ರೆ ಕಾರಣ ಕೇಳಿದ್ದೆಯೋ. ಅದಾದರೂ ಉಳಿತ್ತೋ ನೋಡೆಕು.
  ಇಷ್ಟು ಟೆಕ್ನಾಲಜಿ ಬೆಳದರುದೇ, ಕಡಮ್ಮೆ ಸಂಖ್ಯೆಲ್ಲಿ ಮರಗಳ ಕಡುದು ಬಿಲ್ಡಿಂಗು ಕಟ್ಟುವ ಹಾಂಗೆ ಪ್ಲೇನು ಮಾಡ್ಲೆಡಿಯದೋ ಅಂಬಗ?

  [Reply]

  VN:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಚೆಂದ ಚೆಂದದ ಪಟಂಗೊ.
  violation of the order shall be seriously viewed ಹೇಳಿರೆ, PANTHER ಬಂದು ಹಿಡ್ಕೊಂಡು ಹೋಕು ಹೇಳಿ ಆದಿಕ್ಕು ಅಲ್ಲದಾ?

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  :) ಎಂಗೊಗೆ ಜಾಗ್ರತೆ ಹೇಳ್ತವು ಇಲ್ಲಿ ಹೀಂಗೆ:

  परिसर वासियों उपर्युक्त विषय पर जारी पूर्व परिपत्र का स्मरण करें। गत कुछ
  दिनों से परिसर के विभिन्न स्थानों पर तेंदुए देखे गए हैं। यह सुनिश्चित करने
  के लिए हम सभी प्रयास कर रहे हैं कि वन विभाग के प्राधिकारियों के द्वारा
  परिसर से तेंदुओं को पकड लिया/भगा दिया जाएं।

  उन खतरनाक जगहों पर जहाँ पर अधिकांशतः तेंदुएं देखें जाते हैं, तेज़ प्रकाश
  के सर्च लाइट तथा फटाके से सुसज्जीत जीप एवं मोटर साइकल से गश्ति विशेष रूप
  से हो रही हैं। परिसर वासियों से अनुरोध हैं कि तेंदुआ की उपस्थिति पर कोई
  संशय हो तो नीच दिए गए टेलिफोन नंबर पर सूचना दें।

  सुरक्षात्मक उपाय के रूप में परिसर वासियों से अनुरोध हैं कि निम्नांकित का
  पालन करें :-
  1)इस प्राणि को पत्थर फेंक कर अथवा किसी भी चीज से मारकर उस्काएं नहीं।
  2)इसका फोटो न निकाले।
  3)इस प्राणि के पीछे पीछे न जाएं और न उस्काने वाली हरकते करें।
  4)यदि तेंदुए का बच्चा देखा जाता हैं तो इसे किसी भी प्रकार से उस्काएं नहीं
  क्योंकि बच्चे के साथ रहनेवाला तेंदुआ बहुत खतरनाक हो सकता हैं।
  5)रात के समय बिना वयस्क के साथ में छोटे बच्चों को घुमने -फिरने न दें।
  6)घर के बाहर न सोऐं।
  7)दरवाजे एवं खिड़कियां बंद हो इसे सुनिश्चित करें।
  8)रात के समय विरान एवं अंधेरे मार्ग का उपयोग न करें।
  9)रात में जब कुत्ते घबराहट से भौंकते या भागते हैं तो आस -पास में तेंदुआ की
  उपस्थिति की चेतावनी हो सकती हैं। तेंदुआ प्रकाश एवं फटाके फुटने से घबराता
  हैं। अतः सलाह दी जाती हैं कि रात में घुमते -फिरते समय टॉर्च लेकर जाएं और
  आस पास देखने के लिए इसे जलाते रहें।
  10) यदि कोई पालतु कुत्ता हैं तो रात में इसे घर के अंदर ही रखें ।

  संस्थान ने तेंदुओं को हटाने/डराकर भगाने के लिए संबंधित प्राधिकारी को लिखा
  हैं। रात के समय सुरक्षा अनुभाग भी फटाके फोडेगा। अतः फटाके की आवाज़ से
  घबराएं नहीं ।

  मुख्य सुरक्षा अधिकारी

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಗೋಪಾಲ ಮಾವ

  ತಲೆ ಬರಹ ನೋಡಿ ಎಲ್ಲಾ ದೊಡ್ಡ ಕಟ್ಟಡಂಗೊ ಇಕ್ಕೂ ಹೇಳಿ ಗ್ರಹಿಸಿದೆ. ನೋಡಿ ಅಪ್ಪಗ ನಮ್ಮ ತೋಟ ಗುಡ್ಡೆ ತೋಡು ಹಕ್ಕಿ ಹೂಗುಗಳೆ. ಪಟಂಗೊ ಲಾಯಕು ಬಯಿಂದು. ಜಪಾಕುಸುಮ ದಾಸನಕ್ಕೆ ಮಡಗಿದ ಹೊಸಾ ಹೆಸರಿನ ಹಾಂಗೆ ಕಂಡತ್ತು.

  [Reply]

  VA:F [1.9.22_1171]
  Rating: 0 (from 0 votes)
 4. ಮುಣ್ಚಿಕಾನ ಭಾವ

  Aanu sheershikha kaaambaga IIT makkala chitranga ella ikku heli grahisidde. aadare hooguga maatra kaanuttaste.

  [Reply]

  VA:F [1.9.22_1171]
  Rating: 0 (from 0 votes)
 5. IIT- Bombayಯ campus ಲಾಯಿಕಿದ್ದು ಹೇಳಿ ಹೇಳುವದು ಕೇಳಿತ್ತಿದ್ದೆ. ಈಗ ರಜ ನೋಡಿಯೂ ಆತು!

  [Reply]

  VA:F [1.9.22_1171]
  Rating: 0 (from 0 votes)
 6. ಡೈಮಂಡು ಭಾವ

  ಮಹೇಶಣ್ಣೊ ಪಟಂಗ ಲಾಯ್ಕ ಇದ್ದು, ಅಲ್ಲಿ ಕಲಿವವರ ಸುತ್ತ ಮುತ್ತ ಒಳ್ಳೆ ಪರಿಸರ ಇಪ್ಪದು ಸಂತೋಷ…

  [Reply]

  VA:F [1.9.22_1171]
  Rating: 0 (from 0 votes)
 7. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಡಾಮಹೇಶಣ್ಣ, ಪಟಂಗ ತುಂಬಾ ಚೆಂದ ಬಯಿಂದು. ಕಾಂಕ್ರೀಟು ಕಾಡಿನೊಳ ಗುರುಕುಲ ಕಂಡ ಹಾಂಗಾತು.
  {4. ಅತ್ರ ಸಂಸ್ಕೃತ-ವರ್ಗಃ ಆಸೀತ್ !! } ಕಿಮರ್ಥಂ?ಇದಾನೀಂ ಸಂಸ್ಕೃತ ಕಕ್ಷಾ ತತ್ರ ನ ಪ್ರಚಲತಿ ವಾ?
  ಪಟಂಗಳಷ್ಟೇ ಪಟಬರಹದೇ ಸೃಜನಾತ್ಮಕವಾಗಿ ಚೆಂದಲ್ಲಿ ಬಯಿಂದು.

  [Reply]

  ಡಾಮಹೇಶಣ್ಣ

  ಮಹೇಶ Reply:

  ಸಂಸ್ಕೃತಪ್ರಿಯಾಣಾಂ ಸಂಖ್ಯಾ ವರ್ಧತೇ. ಇದಾನೀಂ ಸಂಸ್ಕೃತ-ವರ್ಗಾರ್ಥಂ ಜನಾಃ ಬಹವಃ ಸಂತಿ. ತತ್ರ ಸ್ಥಲಂ ಅಪರ್ಯಾಪ್ತಂ. ಅಪಿ ಚ, ವರ್ಷಾಕಾಲಃ ಕಿಲ? ಅತಃ ಅನ್ಯತ್ರ ಪ್ರಚಲತಿ.

  [Reply]

  ಶ್ರೀಅಕ್ಕ°

  ಶ್ರೀದೇವಿ ವಿಶ್ವನಾಥ್ Reply:

  ಓ! ಏವಂ ವಾ? ಅಸ್ತು..
  ಧನ್ಯವಾದಃ ಡಾಮಹೇಶಣ್ಣ!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಬೋಸ ಬಾವಶಾ...ರೀವಿನಯ ಶಂಕರ, ಚೆಕ್ಕೆಮನೆಮಾಲಕ್ಕ°ಪುಣಚ ಡಾಕ್ಟ್ರುಜಯಗೌರಿ ಅಕ್ಕ°ದೊಡ್ಮನೆ ಭಾವಜಯಶ್ರೀ ನೀರಮೂಲೆಕೆದೂರು ಡಾಕ್ಟ್ರುಬಾವ°ಎರುಂಬು ಅಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಪುತ್ತೂರುಬಾವತೆಕ್ಕುಂಜ ಕುಮಾರ ಮಾವ°ಡಾಮಹೇಶಣ್ಣಪವನಜಮಾವಯೇನಂಕೂಡ್ಳು ಅಣ್ಣಕಳಾಯಿ ಗೀತತ್ತೆಸಂಪಾದಕ°ಒಪ್ಪಕ್ಕಕೊಳಚ್ಚಿಪ್ಪು ಬಾವಮಾಷ್ಟ್ರುಮಾವ°ಶುದ್ದಿಕ್ಕಾರ°ಅಜ್ಜಕಾನ ಭಾವಗೋಪಾಲಣ್ಣವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ