अधुना समस्तदेशे अण्णा !!

August 24, 2011 ರ 7:16 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಜನ ಲೋಕಪಾಲ ಪದ್ಯದ ಸಂಸ್ಕೃತ ಅವತರಣಿಕೆ

ಈ ವೀಡಿಯಲ್ಲಿಪ್ಪ ಪದ್ಯ ಕೇಳಿಯಪ್ಪಗ, ಅದು ಸಂಸ್ಕೃತಲ್ಲಿದ್ದರೆ ಹೇಂಗಿಕ್ಕು ಹೇಳಿ ತೋರಿತ್ತು:

http://www.timesnow.tv/The-Lokpal-song-takes-the-nation-by-storm/videoshow/4381995.cms

मूलं हिन्दीपद्यम्- नितिन्
संस्कृतम् – महेशः

(ಆ ಪದ್ಯ ಕೇಳಿಕ್ಕಿ ಅದೇ ರಾಗಲ್ಲಿ ಓದಿ)

अण्णावर्य त्वया सह !!

पश्य पूर्णो देश इह !
अण्णावर्य त्वया सह !!

अण्णा त्वं अग्रे चल
वयं स्मः त्वया सह !
एकं नहि द्वयं नहि
सन्ति अत्र कोटिशः !!

अहमपि अण्णा त्वमपि अण्णा
अधुना समस्तदेशे अण्णा !!

धरित्री अस्ति त्वया सह
आकाशोऽपि त्वया सह  !
देशोप्यास्ति त्वया सह
ईशोप्यस्ति  त्वया सह !!

देशो रक्षणीयः
एतत्-भ्रष्टाचारतः !
जयतु जयतु भारतमाता
जयतु जयतु भारतमाता !!
===================

द्वितीयम् —

भवत्वेकं नवप्रभातं ….

भवत्वेकं नवप्रभातं ….
दूरीभवतु घनान्धकारः …….
जनलोकपालस्य ध्वनिरस्तु
भारतदेशे मम ….!

जनजनानां  आह्वानं
पुनः पुनः पुनस्सदा !
देशं ते स्वच्छी कुरु
भ्रष्टाचारं दूरीकुरु !!

लोकपालो  लोकपालः
भविता जनलोकपालः !
लोकपाल लोकपाल
पाहि जनलोकपाल !!

ಅರ್ಥ ಆವುತ್ತೊ? ಹೇಂಗಿದ್ದು ಸಂಸ್ಕೃತ?

~*~*~


ಸೂ:
ಇದೇ ಸಂಸ್ಕೃತ ಪದ್ಯವ ಕನ್ನಡ ಲಿಪಿಲಿ ಇಲ್ಲಿ ಕೆಳ ಕೊಟ್ಟಿದು:

ಮೂಲಂ ಹಿಂದೀಪದ್ಯಮ್- ನಿತಿನ್
ಸಂಸ್ಕೃತಮ್ – ಮಹೇಶಃ


ಅಣ್ಣಾವರ್ಯ ತ್ವಯಾ ಸಹ !

ಪಶ್ಯ ಪೂರ್ಣೊ ದೇಶ ಇಹ !
ಅಣ್ಣಾವರ್ಯ ತ್ವಯಾ ಸಹ !!

ಅಣ್ಣಾ ತ್ವಂ ಅಗ್ರೇ ಚಲ
ವಯಂ ಸ್ಮಃ ತ್ವಯಾ ಸಹ !
ಏಕಂ ನಹಿ ದ್ವಯಂ ನಹಿ
ಸಂತಿ ಅತ್ರ ಕೋಟಿಶಃ !!

ಅಹಮಪಿ ಅಣ್ಣಾ ತ್ವಮಪಿ ಅಣ್ಣಾ
ಅಧುನಾ ಸಮಸ್ತದೇಶೇ ಅಣ್ಣಾ !!

ಧರಿತ್ರೀ ಅಸ್ತಿ ತ್ವಯಾ ಸಹ
ಆಕಾಶೋಪಿ ತ್ವಯಾ ಸಹ !
ದೇಶೋಪ್ಯಸ್ತಿ ತ್ವಯಾ ಸಹ
ಈಶೋಪ್ಯಸ್ತಿ ತ್ವಯಾ ಸಹ !!

ದೇಶೋ ರಕ್ಷಣೀಯಃ
ಏತತ್-ಭ್ರಷ್ಟಾಚಾರತಃ !

ಜಯತು ಜಯತು ಭಾರತಮಾತಾ
ಜಯತು ಜಯತು ಭಾರತಮಾತಾ !!

~*~*~*~

ದ್ವಿತೀಯಮ್:


ಭವತ್ವೇಕಂ ನವಪ್ರಭಾತಂ ….


ಭವತ್ವೇಕಂ ನವಪ್ರಭಾತಂ ….
ದೂರೀಭವತು ಘನಾಂಧಕಾರಃ …….
ಜನಲೊಕಪಾಲಸ್ಯ ಧ್ವನಿರಸ್ತು

ಭಾರತದೇಶೇ ಮಮ ….!

ಜನಜನಾನಾಂ ಆಹ್ವಾನಂ
ಪುನಃ ಪುನಃ ಪುನಸ್ಸದಾ !
ದೇಶಂ ತೇ ಸ್ವಚ್ಛೀಕುರು
ಭ್ರಷ್ಟಾಚಾರಂ ದೂರೀಕುರು !!

ಲೋಕಪಾಲೋ ಲೋಕಪಾಲಃ
ಭವಿತಾ ಜನಲೋಕಪಾಲಃ !
ಲೋಕಪಾಲ ಲೋಕಪಾಲ
ಪಾಹಿ ಜನಲೋಕಪಾಲ !!

अधुना समस्तदेशे अण्णा !!, 5.0 out of 10 based on 4 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಬವತಃ ಕಾರ್ಯಂ ಉತ್ತಮಮ್| ಬಹು ಸಮ್ಯಕ್ ಶ್ಲೋಕ ಮಿವ|

  ಬರ್ಲಿ ಇನ್ನೂ ಇನ್ನೂ ಮಹೇಶಣ್ಣ ಹೇಳಿ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°

  ಅನುಜ!
  ಬಹು ಸಮ್ಯಕ್ ಲಿಖಿತವಾನ್ ಗಾನಮ್ ।

  [ಧರಿತ್ರೀ ಅಸ್ತಿ ತ್ವಯಾ ಸಹ
  ಆಕಾಶೋಪಿ ತ್ವಯಾ ಸಹ !
  ದೇಶೋಪ್ಯಸ್ತಿ ತ್ವಯಾ ಸಹ
  ಈಶೋಪ್ಯಸ್ತಿ ತ್ವಯಾ ಸಹ !!]

  ಸುಂದರಮ್ ಅಸ್ತಿ ಖಲು?!!!

  [Reply]

  VN:F [1.9.22_1171]
  Rating: 0 (from 0 votes)
 3. ಮಂಗ್ಳೂರ ಮಾಣಿ

  ನಿನ್ನೆ ಈ ಲೇಖನಕ್ಕೆ ಒತ್ತಿದರೆ ಬೇರೆಲ್ಲೋ ಹೋಗಿಯೊಂಡಿತ್ತು..
  ಇಂದು ಸರಿ ಆತಿದಾ…

  ಪದ್ಯ ಲಾಯಕಿದ್ದು…

  [Reply]

  VA:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ದೇಶಂ ತೇ ಸ್ವಚ್ಛೀಕುರು
  ಭ್ರಷ್ಟಾಚಾರಂ ದೂರೀಕುರು !!

  ವಯಂ ಸ್ಮಃ ತ್ವಯಾ ಸಹ !
  ಏಕಂ ನಹಿ ದ್ವಯಂ ನಹಿ
  ಸಂತಿ ಅತ್ರ ಕೋಟಿಶಃ !!
  ಸಂಯಕ್ ಅಸ್ತಿ. ಧನ್ಯವಾದಾಃ

  [Reply]

  VA:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  {ಭವತ್ವೇಕಂ ನವಪ್ರಭಾತಂ ….
  ದೂರೀಭವತು ಘನಾಂಧಕಾರಃ …….
  ಜನಲೊಕಪಾಲಸ್ಯ ಧ್ವನಿರಸ್ತು}
  ನವ ಸುಪ್ರಭಾತವ ನಾವೆಲ್ಲ ಬೇಗ ಕಾಂಬ ಹಾಂಗೆ ಆಗಲಿ ಹೇಳುವ ಅಶಯ ಎಲ್ಲೊರಿಂಗು..!

  [Reply]

  VN:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ

  ಸಮ್ಯಕ್ ಲಿಖಿತಾ.

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಮಾವ

  ಸರಳ ಸುಂದರ ಸಂಸ್ಕೃತಾನುವಾದ ಚೆಂದಕೆ ಬಯಿಂದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಅಕ್ಷರ°ಯೇನಂಕೂಡ್ಳು ಅಣ್ಣಅಡ್ಕತ್ತಿಮಾರುಮಾವ°ಮಂಗ್ಳೂರ ಮಾಣಿಪಟಿಕಲ್ಲಪ್ಪಚ್ಚಿಪೆರ್ಲದಣ್ಣಉಡುಪುಮೂಲೆ ಅಪ್ಪಚ್ಚಿಎರುಂಬು ಅಪ್ಪಚ್ಚಿಮಾಷ್ಟ್ರುಮಾವ°ಗಣೇಶ ಮಾವ°ಚೂರಿಬೈಲು ದೀಪಕ್ಕಮಾಲಕ್ಕ°ತೆಕ್ಕುಂಜ ಕುಮಾರ ಮಾವ°ಶಾ...ರೀಜಯಶ್ರೀ ನೀರಮೂಲೆವಿಜಯತ್ತೆಚುಬ್ಬಣ್ಣವಸಂತರಾಜ್ ಹಳೆಮನೆಅನು ಉಡುಪುಮೂಲೆಸಂಪಾದಕ°ಗೋಪಾಲಣ್ಣದೇವಸ್ಯ ಮಾಣಿದೊಡ್ಡಭಾವಬಟ್ಟಮಾವ°ಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ