Category: ಮಹತ್ವ

ಕೆಲವು ಶಬ್ದಾರ್ಥಂಗ 6

ಕೆಲವು ಶಬ್ದಾರ್ಥಂಗ

ಕೆಲವು ಶಬ್ದಾರ್ಥಂಗ   ನಾವು ನಮ್ಮ ವ್ಯವಹಾರಂಗಳಲ್ಲಿ ಮತ್ತು ಶಿಷ್ಟಾಚಾರಂಗಳಲ್ಲಿ ಉಪಯೋಗುಸುವ ಶಬ್ದಂಗಳ ಅರ್ಥ ತಿಳ್ಕೊಂಬ.   ಸ್ವಾಗತಮ್ ಈ ಶಬ್ದವ ವಿಭಾಗ ಮಾಡಿ ನೋಡುವೊ°. ಸು+ಆಗತಮ್ = ಸ್ವಾಗತಮ್ `ಸು’ ಹೇಳುವದು ಲಾಯಕ, ಚೆಂದ, ಚೆನ್ನಾಗಿ, ಒಳ್ಳೆದು ಹೇಳುವ ಅರ್ಥ ಕೊಡ್ತು. ಆಗತಮ್ = ಬಂದದು. ಮನೆಗೆ ಒಬ್ಬ ವ್ಯಕ್ತಿ ಬಂದಪ್ಪಗ ಮನೆಯವು `ಸ್ವಾಗತ’ ವಿಚಾರಿಸುತ್ತವು.  “ಪ್ರಯಾಣ ಹೇಂಗಾತು?” “ಕಷ್ಠ ಆಯಿದಿಲ್ಯೋ” ಹೇಳಿ. [ಕಿಂ] ಸ್ವಾಗತಮ್ ?  ಹೇಳಿ। “ಹೇಂಗೆ ಸ್ವಾಗತವೋ” ಹೇಳಿ. “ಬರುವಿಕೆ ಕ್ಷೇಮವಾಗಿ ಆತೋ?” ಹೇಳಿ ಇದರ ಅರ್ಥ. ಹಾಂಗಾಗಿ ಇದು ಸ್ವಾಗತವ ವಿಚಾರುಸುವದು. “ಸ್ವಾಗತ” ಕೇಳಿಯಪ್ಪಗ  ಬಂದವನ ಪ್ರತ್ಯುತ್ತರ ಎಂತದು ಆಗಿರೆಕು? “ಸುಸ್ವಾಗತಮ್” ಸುಸ್ವಾಗತಮ್ = ಸು+ ಸ್ವಾಗತಮ್। (ತುಂಬಾ ಕ್ಷೇಮವಾಗಿ ಬಂದೆ). ——- —-...

ಅಪಾಯ 9

ಅಪಾಯ

ಅಪಾಯ ಇಲ್ಲ್ಯೊಂದು “ಸಿ ಆರ್ ಪಿ ಎಫ್ ದ್ವಾರಕಾ” ಶಾಲೆ ಹೇಳಿ ಇದ್ದು. ಇಲ್ಲಿ ಹೇಳಿರೆ ಎಲ್ಲಿ? ಡೆಲ್ಲಿಲ್ಲಿ. ಇದು ಸಿ ಆರ್ ಪಿ ಎಫ್ ಸೈನಿಕರ ಮಕ್ಕಳ ಶಿಕ್ಷಣಕ್ಕೆ ಬೇಕಾಗಿ ಇಪ್ಪದು. ವಿಶೇಷ ಹೇಳಿರೆ ಇಲ್ಲಿ ಎಲ್ಲಾ ಮಕ್ಕಳುದೆ ಐದರಿಂದ...

ಹೇ ಭಾರತಿ! (ಧ್ವನಿಸಹಿತ) 6

ಹೇ ಭಾರತಿ! (ಧ್ವನಿಸಹಿತ)

ಇಷ್ಟರವರೆಗೆ ಈ ಪದ್ಯವ ಓದಿದ್ದದು, ಅರ್ಥೈಸಿಗೊ೦ಡದು– ಈಗ ಕೇಳ್ಳಕ್ಕು!

ಇದರ ರಾಗಲ್ಲಿ ಎನ್ನ ಮಿತ್ರ ದಿನಕರ ಹಾಡಿದ್ದದರ ಇಲ್ಲಿ ಕೇಳಿ- ಹೇ ಭಾರತಿ!

ಸಂಸ್ಕೃತಾಭಿಮಾನಿಗಳ ಭಾವನೆಗಳ ಪ್ರತಿಧ್ವನಿ–

ಹೇ ರಾಮ! ಮಾಮುದ್ಧರ — (ವಿಭಕ್ತಿಃ  –  ಚೂರ್ಣಿಕೆಲ್ಲಿ) 5

ಹೇ ರಾಮ! ಮಾಮುದ್ಧರ — (ವಿಭಕ್ತಿಃ – ಚೂರ್ಣಿಕೆಲ್ಲಿ)

ವಿಭಕ್ತಿ ವಿಭಕ್ತಿ ಹೇಳಿ ಕೇಳಿದ್ದೀರಾ? ಎಂತದದು ವಿಭಕ್ತಿ ಹೇಳಿರೆ ? ವಾಕ್ಯರಚನೆ ಮಾಡ್ಳೆ  ಶಬ್ದಂಗ ಬೇಕು, ಅಲ್ಲದ?  ಶಬ್ದವ ಎಲ್ಲಿ ಹೇಂಗೆ ಬೇಕೊ ಹಾಂಗೆ ಉಪಯೋಗಿಸಿರೆ ಮಾಂತ್ರ ವಾಕ್ಯಕ್ಕೆ ಅರ್ಥ ಬಪ್ಪದು. “ಕವಾಟಿಂದ ಪುಸ್ತಕ ತೆಗೆ” ಹೇಳಿರೆ ಅರ್ಥ ಅಕ್ಕು.  “ಕವಾಟಿಂಗೆ...

ಶಂಭೋ ತವಾರಾಧನಮ್ -ಚೂರ್ಣಿಕೆ 10

ಶಂಭೋ ತವಾರಾಧನಮ್ -ಚೂರ್ಣಿಕೆ

ಶಂಭೋ ತವಾರಾಧನಮ್ ದೇವರ ಪೂಜೆ ಮಾಡೆಕು ಹೇಳಿ ಆತು ಒಬ್ಬ ಭಕ್ತಂಗೆ. ಭಕ್ತ ಹೆಚ್ಚು ಯೋಚನೆ ಮಾಡಿದ್ದನೇ ಇಲ್ಲೆ! ಅವ° ಓ ಶಿವನೇ! ಪೂಜೆ ಮಾಡ್ತೆ ಹೇಳಿ ಸಂಕಲ್ಪ ಮಾಡಿದ°. ಪೂಜೆ ಮಾಡೆಕಾರೆ ದೇವರು ಬೇಕನ್ನೆ? ಎಲ್ಲಿದ್ದ° ? ಅದಕ್ಕೆ  ಹೆಚ್ಚು...

ಗುರ್ವಷ್ಟಕಂದ ಒಂದಿಷ್ಟು – ತತಃ ಕಿಂ  ತತಃ ಕಿಂ  ತತಃ ಕಿಂ  ತತಃ ಕಿಮ್ 12

ಗುರ್ವಷ್ಟಕಂದ ಒಂದಿಷ್ಟು – ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್

ತತಃ ಕಿಂ  ತತಃ ಕಿಂ  ತತಃ ಕಿಂ  ತತಃ ಕಿಮ್ ಕೆಲವು ಸರ್ತಿ ಹಲವು ಜೆನಂಗಕ್ಕೆ ಅನಿಸುತ್ತು – ಎನ್ನತ್ರೆ ಅದಿದ್ದು, ಇದಿದ್ದು, ಅಷ್ಟಿದ್ದು, ಇಷ್ಟಿದ್ದು, ಹಾಂಗೆ ಮಾಡಿದೆ, ಹೀಂಗೆ ಮಾಡುವೆ…. ಇತ್ಯಾದಿ.. ಮಮ ಸಮೀಪೇ ತದಸ್ತಿ, ಏತದಸ್ತಿ, ತಾವದಸ್ತಿ, ಏತಾವದಸ್ತಿ,...

ಗುರುಪೂರ್ಣಿಮಾ 6

ಗುರುಪೂರ್ಣಿಮಾ

ಗುರುಃ ಶ್ರೀಗುರುಭ್ಯೋ ನಮಃ ಕಃ  ಗುರುಃ  ? ಅಧಿಗತವಿದ್ಯಃ  ಶಿಷ್ಯಹಿತಾಯ ಉದ್ಯತಃ ಸತತಮ್ ॥ ಗುರು ಹೇಳಿರೆ ಆರು? ಅಧಿಗತವಿದ್ಯಃ = ವಿದ್ಯೆಯ ಚೆನ್ನಾಗಿ ಅರಗಿಸಿಕೊಂಡವ ಅಷ್ಟು ಮಾಂತ್ರ ಇದ್ದರೆ ಸಾಲಡ!  ಇನ್ನೊಂದು ಗುಣವೂ ಬೇಕಡ! (ಕೇವಲಂ ತತ್ ನ ಪರ್ಯಾಪ್ತಮ್। ಅನ್ಯಃ ಏಕಃ ಗುಣಃ...

ಸುಭಾಷಿತ 19

ಸುಭಾಷಿತ

ಸಂಸ್ಕೃತಂ ವಿಸ್ಮೃತಂ ವಾ?
(ಸಂಸ್ಕೃತ ಮರತ್ತು ಹೋತೊ?)

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 21 – 30 57

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 21 – 30

ಶ್ಲೋಕ ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಮ್ । ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್ ॥೨೧॥ ಪದವಿಭಾಗ ವೇದ ಅವಿನಾಶಿನಮ್ ನಿತ್ಯಮ್ ಯಃ ಏನಮ್ ಅಜಮ್ ಅವ್ಯಯಮ್ । ಕಥಮ್ ಸಃ ಪುರುಷಃ ಕಮ್ ಘಾತಯತಿ ಹಂತಿ...

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 11 – 20 24

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 11 – 20

ಶ್ಲೋಕ ಶ್ರೀ ಭಗವಾನುವಾಚ – ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ । ಗತಾಸೂನಗತಾಸೂಂಶ್ಚ ನಾನು ಶೋಚಂತಿ ಪಂಡಿತಾಃ ॥೧೧॥ ಪದವಿಭಾಗ ಶ್ರೀ ಭಗವಾನ್ ಉವಾಚ – ಅಶೋಚ್ಯಾನ್ ಅನ್ವಶೋಚಃ ತ್ವಮ್ ಪ್ರಜ್ಞಾ-ವಾದಾನ್ ಚ ಭಾಷಸೇ । ಗತ-ಅಸೂನ್ ಅಗತ-ಅಸೂನ್ ಚ ನ ಅನುಶೋಚಂತಿ...

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 1 – 10 13

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 1 – 10

ಉಭಯ ಸೇನೆಲಿಪ್ಪ ತನ್ನ ಬಂಧುಗಳ ನೋಡಿ ಯುದ್ಧಪರಿಣಾಮದ ಕಲ್ಪನೆ ಮನಸ್ಸಿಲ್ಲಿ ತಂದುಗೊಂಡು ಭೀತಿಗೊಂಡು, “ಆನು ಯುದ್ಧ ಮಾಡುತ್ತಿಲ್ಲೆ” ಹೇದು ಕೈಲಿದ್ದ ಶರ ಚಾಪವ ಕೈಚೆಲ್ಲಿ ರಥಲ್ಲಿ ಕುಸುದು ಕೂದ ಅರ್ಜುನಂಗೆ ಶ್ರೀಕೃಷ್ಣನ ಉಪದೇಶಂಗೊ ಎರಡನೇ ಅಧ್ಯಾಯಂದ ಪ್ರಾರಂಭ ಆವ್ತು. ಓಂ ಶ್ರೀಕೃಷ್ಣಪರಮಾತ್ಮನೇ ನಮಃ...

ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ – ಶ್ಲೋಕಂಗೊ  34 – 47 9

ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ – ಶ್ಲೋಕಂಗೊ 34 – 47

  ಶ್ಲೋಕ ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ । ಮಾತುಲಾಃ ಶ್ವಶುರಾಃ ಪೌತ್ರಾಃ ಶ್ಯಾಲಾಃ ಸಂಬಂಧಿನಸ್ತಥಾ ॥೩೪॥ ಪದವಿಭಾಗ ಆಚಾರ್ಯಾಃ ಪಿತರಃ ಪುತ್ರಾಃ ತಥಾ ಏವ ಚ ಪಿತಾಮಹಾಃ । ಮಾತುಲಾಃ ಶ್ವಶುರಾಃ ಪೌತ್ರಾಃ ಶ್ಯಾಲಾಃ ಸಂಬಂಧಿನಃ ತಥಾ ॥...

ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ : ಶ್ಲೋಕಂಗೊ 11 – 21 18

ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ : ಶ್ಲೋಕಂಗೊ 11 – 21

ಕಳುದ ವಾರ: ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ : ಶ್ಲೋಕಂಗೊ 01 – 10 ಇಲ್ಲಿ ಒತ್ತಿ   ಶ್ಲೋಕ ಅಯನೇಶು ಚ ಸರ್ವೇಷು ಯಥಾಭಾಗಮವಸ್ಥಿತಾಃ । ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ ॥೧೧॥ ಪದವಿಭಾಗ ಅಯನೇಷು ಚ ಸರ್ವೇಷು ಯಥಾ-ಭಾಗಮ್ ಅವಸ್ಥಿತಾಃ...

ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ಪಂಚಮೋಧ್ಯಾಯಃ 5

ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ಪಂಚಮೋಧ್ಯಾಯಃ

ಕಳುದವಾರ – ಚತುರ್ಥೋಧ್ಯಾಯಃ (ಸೂ: ಪಾಠಾಂತರ ವ್ಯತ್ಯಾಸ ಇಪ್ಪಲೂ ಸಾಕು) ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ಪಂಚಮೋಧ್ಯಾಯಃ   ಕಥಾಶ್ಲೋಕ ಶ್ರವಣಕ್ಕೆ: [audio:audio/SNP_KATHA_CHAPTER_05.mp3] ಧ್ವನಿ ಕೃಪೆ : www.sangeethamusic.com || ಸೂತ ಉವಾಚ ॥ ಅಥಾನ್ಯಚ್ಚಪ್ರವಕ್ಷ್ಯಾಮಿ ಶೃಣುಧ್ವಂ ಮುನಿಸತ್ತಮಾಃ । ಆಸೀದಂಗಧ್ವಜೋ ರಾಜಾ...

ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ಚತುರ್ಥೋಧ್ಯಾಯಃ 6

ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ಚತುರ್ಥೋಧ್ಯಾಯಃ

| ಸೂತ ಉವಾಚ ॥

ಯಾತ್ರಾಂ ತು ಕೃತವಾನ್ ಸಾಧುಃ ಮಂಗಲಾಯನ ಪೂರ್ವಿಕಾಂ ।
ಬ್ರಾಹ್ಮಣಾಯ ಧನಂ ದತ್ವಾ ತು ನಗರಂ ಯಯೌ ॥೧॥
ಕಿಯದ್ಧೂರೇ ಗತೇ ಸಾಧೌ ಸತ್ಯನಾರಾಯಣಃ ಪ್ರಭುಃ ।