ಸಂಸ್ಕೃತ ರಸ ಧಾರಾವಾಹಿನೀ – ०३

September 5, 2011 ರ 8:00 pmಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ संस्कृतरसधारावाहिनी ”

~ तृतीयधारा ~


धारायाः आस्वादनस्य उपायाः —

>ಸಂಸ್ಕೃತ ದೇವಭಾಷೆ, ಪವಿತ್ರ ಭಾಷೆ ಹೇಳಿ ಅದರ ದೇವರ ಕೋಣೆಲ್ಲಿ ಮಡುಗಿ ಬೀಗ ಹಾಕೆಡಿ!

>ಆ ದೈವೀ ಸಂಪತ್ತು ನಮ್ಮ ನಿತ್ಯ ಉಪಯೋಗಕ್ಕಾಗಿ ಇಪ್ಪದು.

>ನಾವೆಲ್ಲೋರುದೆ ಈ ಭಾಷೆಯ ಕಲಿವ ಶಿಶುಗೊ. ನಮ್ಮ ತೊದಲು ನುಡಿ ಕೇಳ್ಳೆ ಆರಿಂಗುದೆ ಕಷ್ಟ ಆಗ !

>ಹಾಂಗಾಗಿ ”ತಪ್ಪಾದರೆ” ಹೇಳಿ ನಾಚಿಕೆ ಬೇಡ. ತಪ್ಪಕ್ಕು ಹೇಳಿ ಹೆದರುವದೂ ಬೇಡ.

>”ಇದು ಸುಲಭ, ಗೊಂತಾತು” ಹೇಳಿ ಸುಮ್ಮನೆ ಕೂದರಾಗ!  ನಿಂಗೊಗೆ ಗೊಂತಾದ್ದದು ಎಂಗೊಗುದೆ ಗೊಂತಾಗಲಿ!!

पूर्वपाठस्य स्मरणम् –

मम-भवतः-भवत्याः

सः-एषः-कः?-सा-एषा-का?-तत्-एतत्-किम्?

अस्ति – नास्ति

अत्र – तत्र – अन्यत्र – सर्वत्र – एकत्र

——————————–

अद्यतनः पाठः

ಸಂಸ್ಕೃತ ಭಾಷಾ ಶಿಕ್ಷಣ – ಚಲಚ್ಚಿತ್ರ ಭಾಗ – २_२

(ಸಂಸ್ಕೃತಭಾರತೀ ಮತ್ತು ರಾಷ್ಟ್ರಿಯ ಸಂಸ್ಕೃತ ಸಂಸ್ಥಾನದ ಕೃಪೆ.)

अभ्यासः

अहं-भवान् – भवती

अहं भारतीयः / भारतीया (स्त्री)
अहं नागरिकः / नागरिका (स्त्री)
अहं संस्कृतज्ञः / ज्ञा
अहं रामभक्तः / क्ता
अहं ग्रामीणः / णा
अहं ब्राह्मणः / णा
अहं कृषकः / षिका
अहं सन्तुष्टः / ष्टा
अहं विद्यार्थी (र्थिनी)

भवान् कः ?
भवती का ?
ज्यॆष्ठः, कनिष्ठः, सज्जनः, दुर्जनः, गृहस्थः, गृहिणी, शिक्षकः, शिक्षिका, कार्यकर्ता / र्त्री …….
——————————————————-

रिक्तस्थानं पूरयतु

ಪ್ರೇಮಲತಕ್ಕ –  मम नाम प्रेमलता। अहं …..

ಸುವರ್ಣಿನೀ ಅಕ್ಕ – अहं …….

ಶ್ಯಾಮಣ್ಣ  – अहं …….

प्रश्नः–

अत्र लेखिका का ?

अत्र कविः कः ?

तस्य-एतस्य-कस्य? तस्याः – एतस्याः – कस्याः ?

सः रमेशः । तस्य कार्यं अभिनयः ।

एषः शुनकः । एतस्य कार्यं गृहरक्षणम् ।

सा गोमाता । तस्याः कार्यं अस्माकं पोषणम् ।

सः मार्जालः । तस्य कार्यं दुग्धपानम् !

प्रश्नः–

हव्यकपदबन्धःकस्य रचनम् ?

आञ्जनेयः कस्य भक्तः?

भवान् कस्य भक्तः?

अस्माकं राष्ट्रस्य नाम किम् ?

अस्माकं मठस्य नाम किम् ?

लोकयानस्य नाम `सुगमः’ ।

लोकयान-स्थानकस्य नाम `मेजेस्टिक्’ ।

ಪಾಠ ಸರೀ ಕೇಳಿ ಆತಲ್ಲದ? ಈಗ ಹೇಳಿ –

अधिवक्ता इत्युक्ते कः ?

तन्त्रज्ञा इत्युक्ते का ?

सुभाषितस्य अर्थः ज्ञातः वा?

उदारचरिताः किं चिन्तयन्ति ?

ಪೂರ್ವಪಾಠದ್ವಯಂ ಅತ್ರ ಅಸ್ತಿ –

ಸಂಸ್ಕೃತರಸಧಾರಾವಾಹಿನೀ – ०१

ಸಂಸ್ಕೃತರಸಧಾರಾವಾಹಿನೀ – ०२


तरणाभ्यासः जले । भाषाभ्यासः मुखे ।
(ಈಜುವ ಅಭ್ಯಾಸ ನೀರಿಲ್ಲಿ, ಭಾಷೆಯ ಅಭ್ಯಾಸ ಬಾಯಿಲ್ಲಿ)
ಸಂಸ್ಕೃತ ರಸ ಧಾರಾವಾಹಿನೀ – ०३, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಚೆನ್ನೈ ಬಾವ°

  [”ತಪ್ಪಾದರೆ” ಹೇಳಿ ನಾಚಿಕೆ ಬೇಡ. ತಪ್ಪಕ್ಕು ಹೇಳಿ ಹೆದರುವದೂ ಬೇಡ.
  ”ಇದು ಸುಲಭ, ಗೊಂತಾತು” ಹೇಳಿ ಸುಮ್ಮನೆ ಕೂದರಾಗ! ನಿಂಗೊಗೆ ಗೊಂತಾದ್ದದು ಎಂಗೊಗುದೆ ಗೊಂತಾಗಲಿ!!] – ಬಹಳ ಉತ್ತಮ ಮಾತುಗೊ. ಇಷ್ಟೊಂದು ಪ್ರೋತ್ಸಾಹ ಎಲ್ಲಿ ಸಿಕ್ಕುಗು. ಒಂದಾರಿ ಓದಿಯಪ್ಪಗ , ನೋಡಿಯಪ್ಪಗ, ಕೇಳಿಯಪ್ಪಗ ಎನಗೆ ಗೊಂತಾತು . ಗೊಂತಿದ್ದು ಹೇಳಿ ಆವ್ತು. ಆದರೆ ಪುನಃ ಉಚ್ಚಾರ ಮಾಡ್ಳೆ ನಿಜಕ್ಕೂ ಕಷ್ಟ ಆವ್ತುದೆ. ವಿಸರ್ಗಂಗೊ , ಶಬ್ದ ಪೂರ್ತಿ ಸರಿಯಾದ ಉಚ್ಚಾರ ತಪ್ಪುವ ಸಾಧ್ಯತೆ ಇದ್ದು. ಪದೇ ಪದೇ ಉಚ್ಚರಿಸಿ ದಿನಾಗಳೂ ಪ್ರಯತ್ನ ಮಾಡಿರೆ ಮಾತ್ರ ಸರಿಯಾಗಿ ಅರ್ತುಗೊಂಬಲೆ ಸಾಧ್ಯ. ಎಲ್ಲೋರು ಈ ಅವಕಾಶವ ನಾಚಿಕೆ , ಅಂಜಿಕೆ ಬಿಟ್ಟು ಸದುಪಯೋಗಪಡಿಸಿಗೊಳ್ಳೆಕು, ಪಾಲ್ಗೊಳ್ಳೆಕ್ಕು, ದಿನಾಗಳೂ ರಜಾ ಸಮಯವ ಸಂಸ್ಕೃತಕ್ಕೇ ಮೀಸಲಿಡೆಕ್ಕು ಹೇಳಿ ವಿಜ್ಞಾಪನೆ.
  अहं अद्य अत्र –
  कस्याः? – देव्याः, सीतायाः – कस्य? – पुस्तकस्य – काव्यस्य – शिक्षकस्य , भारत्याः, नद्याः इत्यादि., चलन चित्रे दृष्ट्वा ज्ञातवान् | सरल अभ्यासः पठितवान् , अभ्यासं कृतवान् | (महोदयः – अभ्यसितवान् इति प्रयोगं अस्ति वा?) | अभ्यासे अहं भारतीयः , नागरिका , तन्त्रज्नः , तन्त्रन्जा आदि विज्ञातः | सः, तस्य, एषः, एतस्य , सा, तस्याः प्रयोगाणि दृष्टवान् |
  प्रश्नयोः उत्तराणि – गायिका , विद्या , चित्रकारः | सा लेखिका , सः कविः | हव्यकपदबन्धः बोळुम्बु गोपाल महोदयस्य अस्ति | रामस्य भक्तः , कृष्णस्य भक्तः, भारतम् , श्री रामचन्द्रापुर मठम् |
  अधिवक्ता इत्युक्ते न्यायवादी , तन्त्रज्ञा इत्युक्ते महिला टेक्नीशियन् इति अर्थः |
  ‘जगत् एव मम कुटुम्बः’ इति उदारचरिताः चिन्तयन्ति |

  (अत्र दोषः अस्ति चेत् कृपया शुद्धं करोतु)

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  उत्तमम् !
  सरलम् अभ्यासं पठितवान् (अभ्यासं = ಅಭ್ಯಾಸವ)
  अभ्यस्तवान् इति प्रयोगः समीचीनः
  इत्यादिशब्दाः विज्ञाताः
  प्रयोगान्
  प्रश्नानाम् (प्रश्नयोः ದ್ವಿವಚನಲ್ಲಿ)

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  साधु |धन्यवादः |

  [Reply]

  VN:F [1.9.22_1171]
  Rating: 0 (from 0 votes)
 2. ಮಂಗ್ಳೂರ ಮಾಣಿ

  ಮಹೇಶಣ್ಣಾ,
  ಅಹಂ ವಿದ್ಯಾರ್ಥೀ.

  ಆಂಜನೇಯಃ ರಾಮಸ್ಯ ಭಕ್ತಃ
  ಅಹಂ ಮಹಾದೇವಸ್ಯ ಭಕ್ತಃ
  ಅಸ್ಮಾಕಂ ರಾಷ್ಟ್ರಸ್ಯ ನಾಮ ಭಾರತಃ
  ಅಸ್ಮಾಕಂ ಮಠಸ್ಯ ನಾಮ ಶ್ರೀ ರಾಮಚಂದ್ರಾಪುರ ಮಠಃ
  ಹವ್ಯಕಪದಬಂಧಂ ಬೊಳುಂಬು ಮಾವಸ್ಯ ರಚನಃ

  ಅಧಿವಕ್ತಾ ಇತ್ಯುಕ್ತೇ advocate
  ತಂತ್ರಜ್ನಾ ಇತ್ಯುಕ್ತೇ engineer

  ಉದಾರ ಚರಿತಾನಾಂ ಇತಿ ಚಿಂತಯತಿ – ಸಮಸ್ತ ಲೋಕಾನಾಂ ಮಮ ಕುಟುಂಬಃ


  ಈ ಮೇಗಾಣ ವೀಡಿಯೋ ಅರ್ಧ ಮಾತ್ರ ಇಪ್ಪ ಹಾಂಗೆ ಕಾಣ್ತನ್ನೇ, ಅಕಾರಾಂತ ಪುಲ್ಲಿಂಗದ ಸಪ್ತಮೀ ವಿಭಕ್ತಿ ಪಾಠ ಕಾಣ್ತಿಲ್ಲೆ..

  [Reply]

  Kaantanna Reply:

  भारतम् । पदबन्धः…. रचनम् । advocate = प्राड्विवाकः इति अपि भवति ।

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಧನ್ಯವಾದ ಕಾಂತಣ್ಣಾ..

  [Reply]

  VN:F [1.9.22_1171]
  Rating: 0 (from 0 votes)
 3. ಡಾಮಹೇಶಣ್ಣ

  उत्तमम् ! ಅಭಿನಂದನಮ್

  ಭಾರತಮ್

  ”ಉದಾರ ಚರಿತಾಃ –ಸಮಸ್ತ ಲೋಕಾಃ ಮಮ ಕುಟುಂಬಃ – ಇತಿ ಚಿಂತಯಂತಿ.”
  ಹೇಳಿ ಆಯೆಕು. ಕಾರಣ —

  ಉದಾರ ಚರಿತಾನಾಂ = ಉದಾರ ನಡವಳಿಕೆಯವರ
  ಉದಾರ ಚರಿತಾಃ = ಉದಾರ ನಡವಳಿಕೆಯವು

  ಲೋಕಾನಾಂ = ಲೋಕಗಳ
  ಲೋಕಾಃ = ಲೋಕಗಳು

  ಚಿಂತಯಂತಿ = ಜಾನ್ಸುತ್ತವು/ತಿಳ್ಕೊಳ್ತವು

  ”ಉದಾರ ಚರಿತಾಃ” ಬಹುವಚನ ಹಾಂಗಾಗಿ ”ಚಿಂತಯಂತಿ” ಹೇಳಿ ಬಹುವಚನವೇ ಬೇಕು.
  अथवा;
  उदारचरितः चिन्तयति इति एकवचनप्रयोगः !

  चलच्चित्रस्य अवशिष्टः भागः अग्रिम-पाठे भविष्यति — ವೀಡಿಯದ ಉಳಿದ ಭಾಗ ಮುಂದಿನ ಪಾಠಲ್ಲಿ.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಧನ್ಯವಾದಃ

  [Reply]

  VA:F [1.9.22_1171]
  Rating: 0 (from 0 votes)

  E I Bhat Reply:

  ಬಹು ಸಂತೋಷೇಣ ವಕ್ತುಮಿಚ್ಛಾಮಿ ಅಹಮಪಿ ಅಹಮಪಿ ಸಂಸ್ಕೃತಾಭ್ಯಾಸಂ ಕುರ್ವನ್ ಅಸ್ಮಿ.

  [Reply]

  VA:F [1.9.22_1171]
  Rating: 0 (from 0 votes)
 4. ಬಹು ಸಂತೋಷೇಣ ವಕ್ತುಮಿಚ್ಛಾಮಿ ಅಹಮಪಿ ಸಂಸ್ಕೃತಾಭ್ಯಾಸಂ ಕುರ್ವನ್ ಅಸ್ಮಿ.

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನೈ ಭಾವ ಡಾ ಮಹೇಶಣ್ಣ — ಅಭಿನಂದನಂ

  [Reply]

  VA:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಲಾಯ್ಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 7. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  मम नाम श्रीकृष्ण शर्मा

  अहम् मंगलूरु नगरॆ होसबेट्टु ग्रामः अस्ति, तत्र वसामि।

  रिफयिनरियाः कार्यम् करॊमि।

  ”हव्यकपदबन्धः” गॊपाल मातुलस्य” रचनम् ।

  आञ्जनेयः रामस्य भक्तः ।

  अहम् शिवस्य भक्तः ।

  अस्माकं राष्ट्रस्य नाम भारतम् ।

  अस्माकं मठस्य नाम श्री रामचंद्रापुर मठः

  अधिवक्ता इत्युक्ते आंज्ल भाषायाम् आड्वॊकॆट्, यानी कन्नड भाषायाम् वकीलः। अस्माकम् बैलु मध्यॆ “अद्वैत कीट अस्ति किला? सः अपी अधिवक्ता अस्ति

  तन्त्रज्ञा इत्युक्ते Engineer

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  {अहम् मंगलूरु नगरॆ होसबेट्टु ग्रामः अस्ति, तत्र वसामि।}
  मंगलूरु नगरॆ होसबेट्टु ग्रामः अस्ति, अहं तत्र वसामि।

  भवान् तैल-शुद्धीकरणस्य कार्यं करोति वा?
  भवतः उद्यम-संस्थायाः नाम किम्?

  [Reply]

  VN:F [1.9.22_1171]
  Rating: 0 (from 0 votes)

  Kaantanna Reply:

  अहं मङ्गळूरु । अहं शिवस्य… । रामचन्द्रापुरमठः ।

  [Reply]

  VA:F [1.9.22_1171]
  Rating: 0 (from 0 votes)
 8. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ध्नयवादाः महॆशः ।
  अहम् तैल शुद्दीकरणस्य कार्यालयॆ कार्यम् करॊमि ।
  मम कार्य क्षॆत्र “प्रयॊगशाला अस्ति”।
  अस्माकम् संस्थायाः नाम मंगलूर् रिफैनरी अण्ड् पेट्रॊकॆमिकल्स् लिमिटॆड् इति ।
  भवान् तत्र आगतवान वा ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಅನುಶ್ರೀ ಬಂಡಾಡಿvreddhiಚೆನ್ನಬೆಟ್ಟಣ್ಣಪೆರ್ಲದಣ್ಣಹಳೆಮನೆ ಅಣ್ಣಜಯಗೌರಿ ಅಕ್ಕ°ನೀರ್ಕಜೆ ಮಹೇಶಬಂಡಾಡಿ ಅಜ್ಜಿಪುಣಚ ಡಾಕ್ಟ್ರುಚೆನ್ನೈ ಬಾವ°ವೆಂಕಟ್ ಕೋಟೂರುಮಂಗ್ಳೂರ ಮಾಣಿಡೈಮಂಡು ಭಾವಅಜ್ಜಕಾನ ಭಾವನೆಗೆಗಾರ°ವಿನಯ ಶಂಕರ, ಚೆಕ್ಕೆಮನೆಬೋಸ ಬಾವದೊಡ್ಡಮಾವ°ಅನಿತಾ ನರೇಶ್, ಮಂಚಿಶಾ...ರೀವೇಣಿಯಕ್ಕ°ಬಟ್ಟಮಾವ°ಸರ್ಪಮಲೆ ಮಾವ°ಉಡುಪುಮೂಲೆ ಅಪ್ಪಚ್ಚಿಅಡ್ಕತ್ತಿಮಾರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ