ಸಂಸ್ಕೃತ ರಸ ಧಾರಾವಾಹಿನೀ – १० (समयः, शिष्टाचारः, …)

October 19, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ संस्कृतरसधारावाहिनी ”

~ दशमधारा ~

ಸಂಸ್ಕೃತಭಾಷಾಶಿಕ್ಷಣಮ್  — ೬_೧

ಅಭ್ಯಾಸಃ

ಅದ್ಯ

ಶ್ವಃ

ಪರಶ್ವಃ

ಪ್ರಪರಶ್ವಃ

ಹ್ಯಃ

ಪರಹ್ಯಃ

ಪ್ರಪರಹ್ಯಃ

~~

ಒಪ್ಪಣ್ಣಃ  ಕದಾ  ವಾರ್ತಾಲಾಪಂ ಕರೋತಿ?

ಶರ್ಮಪ್ಪಚ್ಚಿ  ಕದಾ ಮಂತ್ರಾರ್ಥಂ  ದದಾತಿ?

ಅನುವಾದಂ ಕರೋತು–

ಆನು ಒಂದು ಗಂಟೆಗೆ ಉಣ್ತೆ.

ಕಸ್ತಲಪ್ಪಗ ನಾಲ್ಕು ಗಂಟೆಗೆ ತಿಂಡಿ ತಿಂತೆ.

ಶುಕ್ರವಾರ ಎರಡೂವರೆಗೆ ಕ್ಲಾಸು ಸುರುವಾವ್ತು.

ಪಂಚೋನ…, ದಶೋನ…, ಪಾದೋನ…

ಪಂಚಾಧಿಕ…,  ದಶಾಧಿಕ…, ಸಪಾದ….

ಅಧೋಲಿಖಿತಸಮಯಂ ಸಂಸ್ಕೃತೇ ಸೂಚಯತು–

12 : 10

2 : 15

3 : 40

5:50

12:55

ಶಿಷ್ಟಾಚಾರಃ

ಪ್ರಾತಃಕಾಲೇ ವಯಂ ಕಿಂ ವದಾಮಃ?   ಸುಪ್ರಭಾತಮ್

ಶುಭಸಂಧ್ಯಾ ಇತಿ ವಯಂ ಕದಾ ವದಾಮಃ?

ರಾತ್ರಿಕಾಲೇ ಭವಾನ್ ಕಿಂ ವದತಿ?

ಪರಸ್ಪರಂ ಗೌರವಸೂಚಕಪದಂ  ಕಿಮ್ ಅಸ್ತಿ?  ನಮಸ್ಕಾರಃ,  ನಮೋ ನಮಃ,  ಪ್ರಣಾಮಃ

ಹರಿಃ  ಓಮ್,  ಹರೇ ರಾಮ! …

ನಿರ್ಗಮನ-ಸಮಯೇ ಭವಂತಃ  ಕಿಮ್  ವದಂತಿ?

~~~~

ಏತಸ್ಯ ಸುಭಾಷಿತಸ್ಯ ಅರ್ಥಃ ಕಃ ?

ಕಾಲೇ ವರ್ಷತು ಪರ್ಜನ್ಯಃ

ಪೃಥಿವೀ ಸಸ್ಯಶಾಲಿನೀ (ಭವತು) !

ದೇಶೋಯಂ ಕ್ಷೋಭರಹಿತಃ (ಅಸ್ತು)

ಸಜ್ಜನಾಃ ಸಂತು ನಿರ್ಭಯಾಃ !!

ಅದ್ಯ ಪಾಠೇ (ಚಲಚ್ಚಿತ್ರದರ್ಶನಸಮಯೇ) ನೂತನಃ  ಶಬ್ದಃ  ಪ್ರಾಪ್ತಃ ವಾ?

ಕಃ ಶಬ್ದಃ ಜ್ಞಾತಃ? ಅರ್ಥಸಹಿತಂ ವದತು.

ರೇಖಾಂಕಿತಶಬ್ದಾನಾಂ ಅರ್ಥಂ ಜಾನಾತು.

ಶುನಕಃ ಅನ್ನಂ ಖಾದತಿ;

ಕರ್ಮಕರಃ ವೇತನಂ ಸ್ವೀಕರೋತಿ.

ಗೋಪಾಲಕಃ  ಗೋಸೇವಾಂ ಕರೋತಿ.

ಅರ್ಚಕಃ  ಪೂಜಾಂ ಕರೋತಿ.

ಅಹಂ ಭಗವದ್ಗೀತಾಂ ಪಠಾಮಿ.

ಭವಾನ್ ಕಿಂ ಪಠತಿ ?

सूक्तिः किं वदति ?

अजीर्णे भोजनं विषम्

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಮಹೇಶಣ್ಣನ ಸಂಸ್ಕೃತರಸಧಾರೆ ತುಂಬಾ ಲಾಯ್ಕಲ್ಲಿ ಬತ್ತಾ ಇದ್ದು. ಬಿಂದು ಬಿಂದುವಾಗಿ ಕಲಿವಲೆ ಪ್ರಯತ್ನ ಮಾಡ್ತೆ.

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಅಹೋ! ಸ್ವಾಗತಮ್!
  {ಕಲಿವಲೆ ಪ್ರಯತ್ನ ಮಾಡ್ತೆ}
  ಭವತ್ಯಾಃ ಸಂಸ್ಕೃತಾಧ್ಯಯನಸ್ಯ ಪ್ರಮಾಣಂ ಕಿಮ್? :)
  (ಸಂಸ್ಕೃತ ಕಲಿವದಕ್ಕೆ ಪ್ರೂಫ್ ಎಂತರ?)
  ಸುಲಭಃ ಉಪಾಯಃ — ಪಂಚಷಾಣಿ (ಐದಾರು) ಸಂಸ್ಕೃತವಾಕ್ಯಾನಿ ಲಿಖತು! :)
  ಶೀಘ್ರಮ್ ಆರಂಭಂ ಕರೋತು !

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಅವಶ್ಯಮ್ ಲಿಖಯಾಮಿ.
  ಅತ್ರ ಅಂತರ್ಜಾಲ ಸಂಪರ್ಕಮ್ ನಿಯಮಿತಃ ಅಸ್ತಿ. ಮೇ ಚಲಚ್ಚಿತ್ರ ರೂಪೇ ಅಧ್ಯಯನಮ್ ನ ಶಕ್ಯತಿ. ಯುಷ್ಮಾಕಮ್ ವಾಕ್ಯರೂಪ ಉದಾಹರಣಂ ಗೃಹೀತ್ವಾ ಅಧ್ಯಯನಮ್ ಕರೋಮಿ.
  ಅಹಮ್ ಆಕಾಶವಾಣೇಃ ಸಂಸ್ಕೃತ ವಾರ್ತಾಂ ಪ್ರತಿದಿನಂ ಶೃಣೋಮಿ.
  (‘ಆಕಾಶವಾಣಿ’ ಇತಿ ಇಕಾರಾಂತ ಪುಲ್ಲಿಂಗಃ ಅಸ್ತಿ ವಾ?)
  ಅತ್ರ ಕತಿ ದೋಷಾನಿ ಸಂತಿ ಇತಿ ಅಹಮ್ ನ ಜಾನಾಮಿ. ಕ್ಷಮ್ಯತಾಮ್.

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಏತತ್ ಉತ್ತಮಮ್ !! ಶ್ಲಾಘನೀಯಃ ಪ್ರಯತ್ನಃ!
  ಭವತೀ ಸಮ್ಯಕ್ ಲಿಖತಿ। ಕಿಂಚಿತ್ ಪರಿಷ್ಕಾರಃ ಆವಶ್ಯಕಃ। ಪರಿಷ್ಕಾರಂ ಪಶ್ಯತು–
  ~~
  {ಲಿಖಯಾಮಿ} ಲಿಖಾಮಿ
  {ಸಂಪರ್ಕಮ್ ನಿಯಮಿತಃ } ಸಂಪರ್ಕಃ ನಿಯಮಿತಃ
  {ಚಲಚ್ಚಿತ್ರ ರೂಪೇ ಅಧ್ಯಯನಮ್ ನ ಶಕ್ಯತಿ.}
  ಚಲಚ್ಚಿತ್ರಮಾಧ್ಯಮೇನ ಅಧ್ಯಯನಂ ನ ಶಕ್ಯತೇ
  {ಆಕಾಶವಾಣೇಃ } ಆಕಾಶವಾಣ್ಯಾಃ
  `ಆಕಾಶವಾಣೀ’ ಇತಿ ಈಕಾರಾಂತಃ ಸ್ತ್ರೀಲಿಂಗಶಬ್ದಃ.
  {ದೋಷಾನಿ} ದೋಷಾಃ
  ~~
  ಭಾಷಾಯಾಃ ಅಧ್ಯಯನಕಾಲೇ ದೋಷಃ ಸಹಜಃ । ಅತಃ ತಸ್ಮಿನ್ ವಿಷಯೇ ಚಿಂತಾ ಮಾಸ್ತು।

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಒಪ್ಪಣ್ಣಃ ಶುಕ್ರವಾಸರೇ ವಾರ್ತಾಲಾಪಂ ಕರೋತಿ | ಶರ್ಮಪ್ಪಚ್ಚಿ ಸೋಮವಾಸರೇ ಮಂತ್ರಾರ್ಥಂ ದದಾತಿ |
  ಅಹಂ ಏಕವಾದನೇ ಭೋಜನಂ ಕರೋಮಿ | ಸಾಯಂಕಾಲೇ ಚತುರ್ವಾದನೇ ಉಪಹಾರಂ ಖಾದಾಮಿ | ಶುಕ್ರವಾಸರೇ ಸಾರ್ಧ ದ್ವಿವಾದನೇ ವರ್ಗಃ ಆರಂಭಂ ಭವತಿ |
  12:10 = ದಶ ಅಧಿಕ ದ್ವಾದಶವಾದನಂ |
  2:15 = ಸಪಾದ ದ್ವಿವಾದನಂ |
  3.40 = ಚತ್ವಾರಿಂಶತ್ ಅಧಿಕ ತ್ರಿವಾದನಂ | (ದಶ ಅಧಿಕ ಸಾರ್ಧ ತ್ರಿವಾದನಮ್ ಹೇಳಿ ಮತ್ತು ಇಲ್ಲೆನ್ನೇ ಮಹೇಶಣ್ಣ?!)
  5.50 = ದಶೋನ ಷಟ್ವಾದನಂ (ಷಡ್ವಾದನಂ) |
  12:55 = ಪಂಚೋನ ಏಕವಾದನಂ |
  ‘ಶುಭಸಂಧ್ಯಾ’ ಇತಿ ವಯಂ ಸಾಯಂಕಾಲೇ ವದಾಮಃ |, ಅಹಂ ರಾತ್ರಿಕಾಲೇ ‘ಶುಭರಾತ್ರಿಃ’ ಇತಿ ವದಾಮಿ |, ನಿರ್ಗಮನ ಸಮಯೇ ವಯಂ ‘ಧನ್ಯವಾದಃ’ ಇತಿ ವದಂತಿ |
  ಶುಭಾಷಿತಸ್ಯ ಅರ್ಥಃ – ಕಾಲ ಕಾಲಕ್ಕೆ ಮಳೆ ಸುರುದು ಭೂಮಿ ಸಸ್ಯಶ್ಯಾಮಲೆ ಆಗಲಿ. ದೇಶಲ್ಲಿ [ಕ್ಷೋಭೆ – ಬರ ಕ್ಷಾಮ ಪೀಡೆ ಗಲಭೆ] ಇಲ್ಲದ್ದೆ ಆಗಲಿ. ಎಲ್ಲೋರು ಸಜ್ಜನರಾಗಿ ನಿರ್ಭಯರಾಗಿ ಇರಲಿ.
  ಅದ್ಯತನ ಪಾಠೇ ನೂತನ ಶಬ್ದಾಃ – ಶ್ವಃ – ಪರಶ್ವಃ – ಪ್ರಪ್ರಶ್ವಃ = ನಾಳೆ , ನಾಡದು, ಆಚನಾಡದು, ಹ್ಯಃ – ಪರಹ್ಯಃ – ಪ್ರಪರಹ್ಯಃ = ನಿನ್ನೆ – ಮೊನ್ನೆ – ಆಚಮೊನ್ನೆ.
  ಕುಶಲಂ = ಕ್ಷೇಮವು, ಅಸ್ತು = ಸರಿ/ಆತು., ದಂಡಃ = ಬಡಿಗೆ, ಚಮಚಃ = ಚಮಚ, ದೂರವಾಣೀ = ಫೋನ್ , ಚಶಕಃ = ಗ್ಲಾಸು, ದಂತಕೂರ್ಚಃ = ಹಲ್ಲುಜ್ಜುವ ಬ್ರೆಶ್ಶು, ಕರದೀಪಃ = ಟಾರ್ಚ್ಲೈಟು, ಸಿಕ್ಥವರ್ತಿಕಾ – ಕೇಂಡಲ್, ಲೇಖನೀ = ಪೆನ್ನು, ಕರವಸ್ತ್ರಂ = ಚೌಕ, ಸ್ಥಾಪಯಾಮಿ = ಮಡುಗುತ್ತೆ, ದದಾಮಿ = ಕೊಡುತ್ತೆ
  ರೆಖಾಂಕಿತ ಶಬ್ಧಃ – ಅನ್ನಂ = ಅನ್ನವನ್ನು, ವೇತನಂ = ಸಂಬಳವನ್ನು, ಗೊಸೇವಾಂ = ಗೋಸೇವೆಯನ್ನು, ಪೂಜಾಂ = ಪೂಜೆಯನ್ನು, ಭಗವದ್ಗೀತಾಂ = ಭಗವದ್ಗೀತೆಯನ್ನು.
  ಅಜೀರ್ಣೇ ಭೋಜನಮ್ ಅಪಿ ವಿಷಂ ಭವತಿ ಇತಿ ಸೂಕ್ತಿಃ ವದತಿ

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  श्रीमन् ! समीचीनम् !
  ಉಪಹಾರಃ इत्युक्ते gift इत्यर्थः।
  ಉಪಾಹಾರಃ (ಉಪ+ಆಹಾರಃ) ಇತಿ ಸಮೀಚೀನಮ್
  ಸಾರ್ಧ ದ್ವಿವಾದನೇ ವರ್ಗಃ ಆರಂಭಂ ಭವತಿ >>> ಸಾರ್ಧ ದ್ವಿವಾದನೇ ವರ್ಗಸ್ಯ ಆರಂಭಃ (ವರ್ಗಾರಂಭಃ) ಭವತಿ

  एतत् वाक्यं पुनः परिशीलयतु–
  ವಯಂ ‘ಧನ್ಯವಾದಃ’ ಇತಿ ವದಂತಿ

  ದಶ ಅಧಿಕ = दशाधिक
  ಷಡ್ವಾದನಂ इति समीचीनम्
  ಚಮಚಃ >> चमसः
  ಚಶಕಃ >> चषकः
  {ದಶ ಅಧಿಕ ಸಾರ್ಧ ತ್ರಿವಾದನಮ್} :)
  ಭವತಃ ಚಿಂತನಂ ಸಮ್ಯಕ್ ಅಸ್ತಿ !!
  ತತ್ರ ದೋಷಃ ನಾಸ್ತಿ । ಪರಂತು ತಥಾ ದೀರ್ಘೀಕರಣಂ ಅನಪೇಕ್ಷಿತಂ ಕಿಲ?!!

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಉಪಹಾರಃ ತಥಾ ಉಪಾಹಾರಃ ಏತನ್ಮಧ್ಯೇ ಭೇದಂ ಅವಗತಮ್ |
  ವಗಸ್ಯ ಆರಂಭಃ / ವರ್ಗಾರಂಭಃ , ದಶಾಧಿಕ, ಷಡ್ವಾದನಂ, ಚಮಸಃ , ಚಷಕಃ ಇದಾನೀಂ ಅಪಿ ಅವಗತಮ್|
  ಧನ್ಯವಾದಃ > ಧನ್ಯವಾದಾಃ ಇತಿ ಪ್ರಯೋಗಂ ಕುರ್ಮಃ ವಾ?

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  ಗೋಪಾಲಕೃಷ್ಣ ಭಟ್ಟ ಎಸ್.ಕೆ.

  ಸಮೀಚೀನಮ್.
  ಅದ್ಯ ಸಂಪೂರ್ಣಂ ಪಾಠಂ ದೃಶ್ಯಾವಲೀಂ ಚ ದೃಷ್ಟವಾನ್.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣದೀಪಿಕಾಸುಭಗಬಂಡಾಡಿ ಅಜ್ಜಿಶುದ್ದಿಕ್ಕಾರ°ಕೇಜಿಮಾವ°ದೇವಸ್ಯ ಮಾಣಿಅನು ಉಡುಪುಮೂಲೆಚುಬ್ಬಣ್ಣದೊಡ್ಡಮಾವ°ವೆಂಕಟ್ ಕೋಟೂರುನೀರ್ಕಜೆ ಮಹೇಶಹಳೆಮನೆ ಅಣ್ಣತೆಕ್ಕುಂಜ ಕುಮಾರ ಮಾವ°ಕಳಾಯಿ ಗೀತತ್ತೆಕಜೆವಸಂತ°ಗೋಪಾಲಣ್ಣಶಾ...ರೀಯೇನಂಕೂಡ್ಳು ಅಣ್ಣವಸಂತರಾಜ್ ಹಳೆಮನೆಶೀಲಾಲಕ್ಷ್ಮೀ ಕಾಸರಗೋಡುಮಾಷ್ಟ್ರುಮಾವ°vreddhiಬಟ್ಟಮಾವ°ನೆಗೆಗಾರ°ಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ