ಸಂಸ್ಕೃತ-ರಸ-ಧಾರಾವಾಹಿನೀ – १५ (ಇಲ್ಲಿಂದ – ಅಲ್ಲಿಂದ)

November 21, 2011 ರ 7:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ संस्कृतरसधारावाहिनी ”

~ पञ्चदशी धारा ~

ಅಧೋಲಿಖಿತಸ್ಯ್  ಏತಸ್ಯ   ಶ್ಲೋಕಸ್ಯ್  ಅರ್ಥಂ  ಜಾನಂತಿ  ವಾ?

ಏತಂ ಶ್ಲೋಕಂ ಕಃ ವದತಿ?  ಕದಾ ವದತಿ?

भवन्तः सर्वज्ञाः  ಸಕಲಭುವನೇ  ರೂಢಯಶಸಃ

ವಯಂ  ತಾವತ್ ಬಾಲಾಃ  ಸರಸವಚನೇ  ನೈವ  ನಿಪುಣಾಃ

ತಥಾಪೀಯಂ  ವಾಣೀ  ವಿಶತು  ಭವತಾಂ  ಕರ್ಣಕುಹರಂ

ಕಿಶೋರಸ್ಯಾಲಾಪಃ  ಖಲು  ಭವತಿ  ಪಿತ್ರೋರತಿಮುದೇ

ಪದವಿಭಾಗಃ-

ತಥಾಪೀಯಂ =  ತಥಾಪಿ + ಇಯಂ

ಪಿತ್ರೋರತಿಮುದೇ = ಪಿತ್ರೋಃ + ಅತಿಮುದೇ

ಸೂಚನಾ —

ಪ್ರಥಮಂ  ಸರಲಸಂಸ್ಕೃತೇನ  ಅರ್ಥಂ ಲಿಖತು;  ತದನಂತರಂ ಹವ್ಯಕಭಾಷಯಾ  ಲಿಖತು।

~~~

ವಿವಾಹಮಂಟಪಸ್ಯ  ಪುರತಃ ಪೃಷ್ಠತಃ, ದಕ್ಷಿಣತಃ, ವಾಮತಃ…. ಚ ಕೇ ಕೇ ಉಪವಿಶಂತಿ,  ಕಿಂ ಕಿಂ ಪ್ರಚಲತಿ ಇತಿ ಕೃಪಯಾ ವರ್ಣನಂ ಕರೋತು ।

~~~

ಸಂಸ್ಕೃತಭಾಷಾಶಿಕ್ಷಣಮ್  — 8_1

~~~


….ತಃ

ರಾಷ್ಟ್ರಿಯವಾರ್ತಾಃ  ದೆಹಲೀಕೇಂದ್ರತಃ ಪ್ರಸಾರಿತಾಃ  ಭವಂತಿ।

ಯಾತ್ರಿಕಃ  ರೈಲಯಾನತಃ  ಅವತರತಿ

ಪೂಗಫಲಸ್ಯ ಅವಚಯಾನಂತರಂ ಸುಂದರಃ  ವೃಕ್ಷತಃ ಅವತರತಿ।

ಗಂಗಾ  ಸ್ವರ್ಗತಃ  ಅವತರತಿ ಇತಿ ಭಗೀರಥಸ್ಯ ಕಥಾಯಾಮ್ ಅಸ್ತಿ ।

ಉದಯವಾಣೀ ಪತ್ರಿಕಾ  ಕುತಃ ಆಗಚ್ಛತಿ?

ಗಂಗಾ ಕುತಃ ಪ್ರವಹತಿ?

ಸರ್ವೇ ಗ್ರಾಮತಃ ನಗರಂ ಗಚ್ಛಂತಿ।

ಸರ್ವೇ ಕವಯಃ  ರಾಮಾಯಣತಃ ಪ್ರೇರಣಾಂ  ಪ್ರಾಪ್ನುವಂತಿ।

ಸರ್ವೇ  ಜನಾಃ  ನಿರಾಶಾಃ ಸಂತಿ  –  ಕೃಷಿಕಾರ್ಯತಃ ಕಿಂ ಲಭ್ಯತೇ ? ಇತಿ  ಸತ್ಯಂ ವಾ?

ವಿಶ್ವಾಸಮಹೋದಯಃ  ಧ್ವನಿಮುದ್ರಿಕಾತಃ ಏಕಂ ಗಾನಂ ಶ್ರಾವಯತಿ।.  ತಸ್ಯ ಗಾನಸ್ಯ ನಾಮ  ಸಂಸ್ಕೃತಗಂಗಾಧಾರಾ ಇತಿ।  ತತ್  ಗಾನಮ್  ಸಂಪೂರ್ಣಂ  ಶ್ರೋತುಮ್  ಇಚ್ಛಂತಿ ವಾ?

ಸಂಸ್ಕೃತಗಂಗಾಧಾರಾ ಕಥಂ ಪ್ರವಹತಿ ಇತಿ  ವಿಚಾರಃ  ಅಸ್ಮಿನ್  ಗಾನೇ ಅಸ್ತಿ ।

ಉಚ್ಚೈಃ

ಸಮುದ್ರತರಂಗಾಃ  ಉಚ್ಚೈಃ ಶಬ್ದಂ  ಕುರ್ವಂತಿ।

ಉಚ್ಚೈಃ  ಸಂಭಾಷಣಂ ನ ಕರೋತು;  ಪಿತಾ  ಸಂಧ್ಯಾವಂದನಂ ಕರೋತಿ।

ವಿಧಾನಮಂಡಲೇ  ಶಾಸಕಾಃ   ಕಥಂ ಕಲಹಂ ಕುರ್ವಂತಿ?

ಅಪರಿಚಿತಂ  ದೃಷ್ಟ್ವಾ  ಶುನಕಃ  ಉಚ್ಚೈಃ  ಭಷತಿ

ಶನೈಃ

ಜನಾಃ ರಹಸ್ಯಂ ಶನೈಃ ವದಂತಿ

ಶೀಘ್ರಂ –

ಕಾರ್ಯಂ ಶೀಘ್ರಂ ಸಮಾಪಯತು ಭೋಃ!  ವಿಲಂಬಂ ನ ಕರೋತು

ಶೀಘ್ರಧನಸಂಪಾದನಸ್ಯ ವಿಧಾನಂ  ಸರ್ವೇ ಅನ್ವಿಷಂತಿ!

ಮಂದಮ್

ನ್ಯಾಯಾಲಯಪ್ರಕ್ರಿಯಾ  ಮಂದಂ  ಪ್ರಚಲತಿ

ಕರ್ಮಕರಾಃ  ಮಂದಂ ಕಾರ್ಯಂ ಕುರ್ವಂತಿ ಇತಿ  ಕೃಷಕಃ  ಮರ್ಮರತಿ (ಮರ್ಮರಃ = murmur ಸಣ್ಣಕೆ ಪರಂಚುವದು)

ಯದಾ ಮಾರುತಃ ಮಂದಂ ಪ್ರವಹತಿ;  ತದಾ  ಆಹ್ಲಾದಃ ಭವತಿ

ಪಿಪೀಲಿಕಾ ಮಂದಂ ಮಂದಂ ಗಚ್ಛತಿ

ಬಹೂನಿ ವಾಕ್ಯಾನಿ ರಚಯತು…….

>>>

ಹಿತಂ ಮನೋಹಾರಿ ಚ ದುರ್ಲಭಂ ವಚಃ

ಹಿತವೂ ಮನೋಹರವೂ ಆದ ಮಾತು ಸಿಕ್ಕುವದು ಕಷ್ಟ

<<<

ಸಂಸ್ಕೃತ-ರಸ-ಧಾರಾವಾಹಿನೀ – १५ (ಇಲ್ಲಿಂದ - ಅಲ್ಲಿಂದ), 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಗೋಪಾಲಣ್ಣ

  ತಾವೆಲ್ಲರೂ ಎಲ್ಲವನ್ನೂ ತಿಳಿದವರು-ಇದರ ಅರ್ಥ ಸಹಿತ ದಿಬ್ಬಾಣ ಎದುರುಗೊಂಬಾಗ ಹೇಳುದು ಒಂದು ಚಂದ.

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಸತ್ಯಮ್! ಏತತ್ ಸಭಾವಂದನಂ ಕರ್ಣಾನಂದಕರಂ ಭವತಿ ।

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಭವಂತಃ ಸರ್ವಜ್ಞಾಃ…. ಉತ್ತಮಶ್ಲೋಕಂ |
  ವಿವಾಹಮಂಟಪೇ ವಯಂ ಇದಂ ಶೃಣ್ವಂತಿ |

  ಬಂಧುಜನೈಃ ಸಹ ಆಗತಂ ವರಂ, ಕನ್ಯಾಪಿತಾ ವಿವಾಹಮಂಟಪೇ ಆಹ್ವಯತಿ, ತದನಂತರಂ ವರಾನ್ ಉಪಾವಿಶತಿ | ತದನಂತರಂ ಬ್ರಹ್ಮಸಭಾಂ ಉದ್ದಿಶ್ಯ, ‘ಬ್ರಹ್ಮಸಭಾ ಶ್ರೇಷ್ಠಾ’ ಇತಿ ವರ್ಣನಂ ಕೃತ್ವಾ ಸಭಾಂ ನಮಸ್ಕರೋತಿ |

  ವಧೂಗೃಹಪ್ರವೇಶದಿನೇ ಅಪಿ ವಧೂವರೌ ಮಂಟಪೇ ಉಪಾವೇಶ್ಯ ಇದಂ ಮಂತ್ರಬಿನ್ನಹಂ ಕರೋತಿ |

  ಸಭಾಮಧ್ಯೇ ಭವಂತಃ ಸರ್ವೇಭ್ಯಃ ಸರ್ವಜ್ಞಾಃ (ಶ್ರೇಷ್ಠಾಃ), ವಯಂ ತು ಬಾಲಾಃ , ಭವಂತಃ ಸರಸವಚನೇ ನಿಪುಣಾಃ, ವಯಂ ನ ನಿಪುಣಾಃ | ತಥಾಪಿ , ಇಯಂ ವಾಣೀ ಭವತಾಂ ಕರ್ಣಕುಹರಂ ಪ್ರವಿಶತು | ಯಥಾ ಬಾಲಕಸ್ಯ ಆಲಾಪಃ ಪಿತ್ರೋಃ ಅತೀಮುದಂ ಭವತಿ ತಥಾ ಅಸ್ಮಾಕಂ ವಾಣೀ ಅಪಿ ಭವಂತಃ ಮುದಂ ದದಾತು |…..

  ವಿವಾಹಮಂಟಪಸ್ಯ ಪುರತಃ ಬಂಧುಜನಾಃ, ದ್ವಿಭಾಗೇ ಉಪವಿಶಂತಿ ,
  ವಿವಾಹಮಂಟಪಸ್ಯ ಪೃಷ್ಠತಃ ಸ್ತ್ರೀಯಃ ಉಪವಿಶಂತಿ,
  ವಿವಾಹಮಂಟಪಸ್ಯ ವಾಮತಃ ಆಚಾರ್ಯಃ, ಕರ್ತೃ. ದಕ್ಷಿಣತಃ ಅಭ್ಯಾಗತ ವರ / ವಧೂ ಪಿತುಃ ತಸ್ಯ ಆಚಾರ್ಯಃ ಉಪವಿಶಂತಿ |

  ಮಂಟಪಸ್ಯ ಪುರತಃ ಮಂಟಪ ಸಮೀಪೇ ಗ್ರಾಮಪ್ರಮುಖಃ (ಗುರಿಕ್ಕಾರ) ಉಪವಿಶ್ಯ ಕಾರ್ಯಕಲಾಪಸ್ಯ ದಾಯಿತ್ವೇನ ಕಾರ್ಯಕಲಾಪವಲೋಕಯತಿ |

  ದ್ವಾರೇ, ವರಪಕ್ಷಾನ್ ಸ್ವಾಗತಂ ಕೃತ್ವಾ, ತಾನ್ ಸಭೇ ಆನೀಯ, ವರೋಪಚಾರೌ ಕರೋತಿ |
  ಪಾನೀಯಂ ದದಾತಿ, ಚಂದನಮ್ ತಥಾ ಅನ್ಯ ಪರಿಮಳದ್ರವ್ಯಾಣಿ ವಿತರಂತಿ | ಸೆಂಟ್ ಅಪಿ ಅಸ್ತಿ | ಆಮ್ , ಚಾಕಲೇಹಾಃ ಸಂತಿ | ಅಗ್ರಿಮ ಪಂಕ್ತೇ ಉಪವಿಶತಿ ಚೇತ್ ಬಾಲಂಬು ಅಪಿ ಲಭತಿ |

  ಗೃಹಪಾಠಂ ಪಶ್ಚಾತ್ ಲಿಖಾಮಿ ।

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಉತ್ತಮಶ್ಲೋಕಂ — ಉತ್ತಮಶ್ಲೋಕಃ
  ವಯಂ ಇದಂ ಶೃಣ್ವಂತಿ — ವಯಂ ಇದಂ ಶೃಣ್ಮಃ ।
  ಅತೀಮುದಂ — ಅತಿಮುದೇ / ಅತಿಮೋದಾಯ
  ಭವಂತಃ ಮುದಂ ದದಾತು — ಭವದ್ಭ್ಯಃ ಮುದಂ ದದಾತು
  ದ್ವಿಭಾಗೇ ಉಪವಿಶಂತಿ — ಪಾರ್ಶ್ವದ್ವಯೇ ಉಪವಿಶಂತಿ
  {ವಿವಾಹಮಂಟಪಸ್ಯ ವಾಮತಃ ಆಚಾರ್ಯಃ, ಕರ್ತೃ. ದಕ್ಷಿಣತಃ ಅಭ್ಯಾಗತ ವರ / ವಧೂ ಪಿತುಃ ತಸ್ಯ ಆಚಾರ್ಯಃ ಉಪವಿಶಂತಿ |}
  ಸರ್ವೇ ವಿವಾಹಮಂಟಪೇ ಏವ ಉಪವಿಶಂತಿ ಕಿಲ !
  ಕರ್ತೃ — ಕರ್ತಾ
  ಪಿತುಃ — ಪಿತಾ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಓಹ್! ಅಸ್ತು | ಸಮೀಚೀನಂ ||

  ವಿವಾಹಮಂಟಪಸ್ಯ ವಾಮತಃ > ವಿವಾಹಮಂಟಪೇ ವರಸ್ಯ ವಾಮತಃ ವರಪಕ್ಷೀಯಃ , ದಕ್ಷಿಣತಃ ವಧೂಪಕ್ಷೀಯಃ ಉಪವಿಶಂತಿ ಇತಿ ವದಾಮಃ ವಾ? (ಪಕ್ಷೀಯಃ ಇತಿ ಶಬ್ದಂ ಅಸ್ತಿ ವಾ ನ ? !!)

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಆಮ್ ! ಏತತ್ ಸಮೀಚೀನಮ್।
  ಪಕ್ಷೀಯಃ ಇತಿ ಶಬ್ದಃ ಅಸ್ತಿ।
  ಕಿಂತು `ವರಪಕ್ಷೀಯಾಃ, ವಧುಪಕ್ಷೀಯಾಃ’ ಇತಿ ಬಹುವಚನಂ ಭವತಿ ಚೇತ್ ಸಮೀಚೀನಂ ಖಲು?

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಹೋ! ವಚನಂ ತತ್ರ ವಿಸ್ಮೃತವಾನ್ | ಕ್ಷಮ್ಯತಾಂ |

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ವಿವಾಹ ಮಂಟಪೇ, ಗೃಹಸ್ಯ ಯಜಮಾನಃ ಸಭಾಯಾಂ ಜನಾನಾಂ ಉದ್ದಿಷ್ಯ ವದತಿ-
  ಭವಂತಃ ಸರ್ವೇ ಜನಾಃ ಸರ್ವಜ್ಞಾಃ ಸಂತಿ | ಸಕಲ ಭುವನೇ ಯಶಸಃ ಪ್ರಾಪ್ತವಾನ್ ಅಪಿ ಅಸ್ತಿ|
  ವಯಂ ತು ಬಾಲಾಃ | ಸರಸ ವಚನೇ ಭವತಃ ಸ್ವಾಗತಂ ಕರ್ತುಂ ನ ಶಕ್ನುಮಃ|
  ಯಥಾ ಬಾಲಕಸ್ಯ ಆಲಾಪಃ ತಸ್ಯ ಪಿತ್ರೋಃ ಮುದಾರಯತಿ ತಥಾ ಅಸ್ಮಾಕಂ ವಾಣಿಃ ಅಪಿ ಭವಂತಂ ಮುದಾರಯೇತ್|
  ನಮ್ಮ ಭಾಷೆಲಿ ಹೇಳ್ತರೆ
  भवन्तः सर्वज्ञाः ಸಕಲಭುವನೇ ರೂಢಯಶಸಃ- ನಿಂಗೊ ಎಲ್ಲರೂ ಎಲ್ಲವನ್ನೂ ತಿಳಿದ ಸರ್ವಜ್ಞರು. ಎಲ್ಲಾ ದೇಶಲ್ಲಿಯೂ ಯಶಸ್ಸು ಪಡೆದವು.
  ವಯಂ ತಾವತ್ ಬಾಲಾಃ ಸರಸವಚನೇ ನೈವ ನಿಪುಣಾಃ ।ಎಂಗೊ ಆದರೋ ಮಕ್ಕೊ. ನಿಂಗಳ ಹಾಂಗೆ ಒಳ್ಲೆ ಮಾತುಗಳ ಹೇಳಲೆ ಸಮರ್ಥರಲ್ಲ.
  ತಥಾಪೀಯಂ ವಾಣೀ ವಿಶತು ಭವತಾಂ ಕರ್ಣಕುಹರಂ-ಕಿಶೋರಸ್ಯಾಲಾಪಃ ಖಲು ಭವತಿ ಪಿತ್ರೋರತಿಮುದೇ ।- ಆದರೂ ಮಕ್ಕಳ ತೊದಲು ನುಡಿಗೊ ಅವರ ಹೆತ್ತವಕ್ಕೆ ಹೇಂಗೆ ಸಂತೋಷ ಕೊಡುತ್ತೋ ಅದೇ ರೀತಿ ಎಂಗೆ ಹೇಳ್ವದನ್ನೂ ನಿಂಗೊ ಕೇಳಿ ಸಂತೋಷ ಪಡೆಕು ಹೇಳಿ ವಿಜ್ಞಾಪಿಸುತ್ತೆಯೊ.

  ವಿವಾಹ ಮಂಟಪಸ್ಯ ಪುರತಃ ಬ್ರಾಹ್ಮಣಸಭಾಃ ಪ್ರಚಲತಿ|
  ಪೃಷ್ಟತಃ ಮಹಿಳಾಃ ಉಪವಿಷಂತಿ|
  ವಾಮತಃ ಬಂಧು ಜನಾಃ ತಥಾ ಪುರೋಹಿತಾ: ಉಪವಿಷಂತಿ|
  ದಕ್ಷಿಣತಃ ಅಪಿ ಬಂಧು ಜನಾಃ ಉಪವಿಷಂತಿ| ಮಂತ್ರ ಬಿನ್ನಹಂ ಸಮಯೇ ಗೃಹಸ್ಯ ಯಜಮಾನಃ ಉತ್ತಿಷ್ಠತಿ| ತಸ್ಯ ದಕ್ಷಿಣತಃ ಪುರೋಹಿತಃ ಅಪಿ ಉತ್ತಿತ್ವಾ ಮಂತ್ರ ಭಿನ್ನಹಂ ಕರೋತಿ|

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಜನಾನಾಂ ಉದ್ದಿಷ್ಯ — ಜನಾನ್ ಉದ್ದಿಶ್ಯ
  ಯಶಸಃ — ಯಶಃ
  {ಭವಂತಃ ಸರ್ವೇ ಜನಾಃ ಸರ್ವಜ್ಞಾಃ ಸಂತಿ | ಸಕಲ ಭುವನೇ ಯಶಸಃ ಪ್ರಾಪ್ತವಾನ್ ಅಪಿ ಅಸ್ತಿ|}
  “ಭವಂತಃ ಸರ್ವೇ ಜನಾಃ ಸರ್ವಜ್ಞಾಃ ಸಂತಿ” ಇತಿ ಬಹುವಚನೇ ಅಸ್ತಿ । ಅತಃ ದ್ವಿತೀಯವಾಕ್ಯಮ್ ಅಪಿ ಬಹುವಚನೇ ಆವಶ್ಯಕಂ ಕಿಲ!
  ಬ್ರಾಹ್ಮಣಸಭಾಃ ಪ್ರಚಲತಿ — ಬ್ರಾಹ್ಮಣಸಭಾ ಭವತಿ।
  ಬಿನ್ನಹಂ ಸಮಯೇ — ಭಿನ್ನಹಸಮಯೇ
  ಉತ್ತಿತ್ವಾ — ಉತ್ಥಾಯ

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಧನ್ಯವಾದಾಃ
  ಸಕಲ ಭುವನೇ ಯಶಸಃ ಪ್ರಾಪ್ತವಾನ್ ಅಪಿ ಅಸ್ತಿ> ಸಕಲೇಷು ಭುವನೇಷು ಯಶಃ ಪ್ರಾಪ್ನುವಂತಃ ಸಂತಿ।

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  “ಸಕಲಭುವನೇ” ಇತಿ ಏಕವಚನಮ್ ನ ದೋಷಃ ।
  “ಸಕಲಭುವನೇ ಯಶಃ ಪ್ರಾಪ್ತವಂತಃ ಸಂತಿ” ಇತಿ ವಕ್ತುಂ ಶಕ್ಯತೇ ।

  “ಸಕಲೇಷು ಭುವನೇಷು ಯಶಃ ಪ್ರಾಪ್ನುವಂತಃ ಸಂತಿ।” ಇತಿ ಸಮೀಚೀನಮ್। ಕಿಂತು,
  ಪ್ರಾಪ್ನುವಂತಃ ಸಂತಿ = ಪಡೆಯುತ್ತಿದ್ದಾರೆ ।

  VN:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಉದಯವಾಣೀ ಪತ್ರಿಕಾ ಕುತಃ ಆಗಚ್ಛತಿ?- ಉದಯವಾಣೀ ಪತ್ರಿಕಾ ಮಂಗಳೂರು ನಗರತಃ ಆಗಚ್ಛತಿ|
  ಗಂಗಾ ಕುತಃ ಪ್ರವಹತಿ? ಗಂಗಾ ಹಿಮಾಲಯತಃ ಪ್ರವಹತಿ|
  ಅಹಂ ಪ್ರಾತಃಕಾಲೇ ಸಾರ್ಧ ಅಷ್ಟವಾದನೇ ಗೃಹತಃ ಕಾರ್ಯಾಲಯಂ ಗಚ್ಛಾಮಿ|
  ಸಾಯಂಕಾಲೇ ಸಪಾದ ಪಂಚ ವಾದನೇ ಕಾರ್ಯಾಲಯತಃ ಗೃಹಂ ಆ ಗಚ್ಛಾಮಿ|
  ಬಸ್ ಯಾನಂ ಉಡುಪಿ ನಗರತಃ ಮಂಗಳೂರು ನಗರಂ ಪ್ರಚಲತಿ|
  ಬಾಲಕಃ ಕ್ರೀಡಾಂಗಣತಃ ಶಾಲಾಂ ಆ ಗಚ್ಛತಿ| ಶಾಲಾತಃ ಗೃಹಂ ಆ ಗಚ್ಛತಿ|

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಹೋ! ಭವಾನ್ ಶೀಘ್ರಂ !!!!!!

  [Reply]

  VA:F [1.9.22_1171]
  Rating: 0 (from 0 votes)
  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಸರ್ವಾಣಿ ವಾಕ್ಯಾನಿ ಸಮ್ಯಕ್ ಸಂತಿ ಶ್ರೀಮನ್!
  ಉತ್ತಮಮ್! ಅಭಿನಂದನಮ್!

  [Reply]

  VN:F [1.9.22_1171]
  Rating: 0 (from 0 votes)
 5. ಜಯಶ್ರೀ ನೀರಮೂಲೆ
  jayashree.neeramoole

  ಆಗಂತಂ ಅತಿಥೆಭ್ಯ: ಪಾನೀಯಂ ದದನ್ ಆಸಂ| ಅತ: ವಿವಾಹ ಮಂಟಪಸ್ಯ ಪುರತಃ ಪೃಷ್ಠತಃ, ದಕ್ಷಿಣತಃ, ವಾಮತ: ಕೇ ಕೇ ಆಸನ್ ಇತಿ ದ್ರಷ್ಟುಂ ನ ಶಕ್ತವತೀ| ಅನಂತರಂ (video) ಪಶ್ಯಾಮಿ|

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಹಹ್ಹಾ! ಯೋಗ್ಯಂ ಕಾರಣಂ !
  – – –
  {ಆಗಂತಂ ಅತಿಥೆಭ್ಯ: ಪಾನೀಯಂ ದದನ್}
  ಆಗತೇಭ್ಯಃ ಅತಿಥಿಭ್ಯಃ ಪಾನೀಯಂ ದದತೀ
  – – –

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಂಡಾಡಿ ಅಜ್ಜಿಸಂಪಾದಕ°ಶುದ್ದಿಕ್ಕಾರ°ದೊಡ್ಡಭಾವvreddhiಅಡ್ಕತ್ತಿಮಾರುಮಾವ°ಸುಭಗಕೊಳಚ್ಚಿಪ್ಪು ಬಾವವಸಂತರಾಜ್ ಹಳೆಮನೆಡೈಮಂಡು ಭಾವಹಳೆಮನೆ ಅಣ್ಣಒಪ್ಪಕ್ಕಪೆಂಗಣ್ಣ°ಪವನಜಮಾವಶರ್ಮಪ್ಪಚ್ಚಿಶೇಡಿಗುಮ್ಮೆ ಪುಳ್ಳಿವಾಣಿ ಚಿಕ್ಕಮ್ಮಕೇಜಿಮಾವ°ಕಳಾಯಿ ಗೀತತ್ತೆಪೆರ್ಲದಣ್ಣಗಣೇಶ ಮಾವ°ಮಾಲಕ್ಕ°ವಿದ್ವಾನಣ್ಣಶ್ರೀಅಕ್ಕ°ಪಟಿಕಲ್ಲಪ್ಪಚ್ಚಿದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ