ಸಂಸ್ಕೃತ-ರಸ-ಧಾರಾವಾಹಿನೀ – १६

November 27, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 46 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ संस्कृतरसधारावाहिनी ”

~ षोडशी धारा ~

ಏತಸ್ಮಿನ್ ಶ್ಲೋಕೇ ಕಸ್ಯ  ವರ್ಣನಮ್ ಅಸ್ತಿ?

ಕಸ್ತೂರೀತಿಲಕಂ  ಲಲಾಟಫಲಕೇ  ವಕ್ಷಸ್ಥಲೇ  ಕೌಸ್ತುಭಂ

ನಾಸಾಗ್ರೇ ನವಮೌಕ್ತಿಕಂ  ಕರತಲೇ ವೇಣುಂ ಕರೇ ಕಂಕಣಮ್ ।

ಸರ್ವಾಂಗೇ  ಹರಿಚಂದನಂ ಚ ಕಲಯನ್  ಕಂಠೇ ಚ ಮುಕ್ತಾವಲೀಂ

ಗೋಪಸ್ತ್ರೀಪರಿವೇಷ್ಟಿತೋ ವಿಜಯತೇ ಗೋಪಾಲಚೂಡಾಮಣಿಃ ॥

– – – –

ಶ್ಲೋಕಸ್ಯ ಪ್ರತಿಪದಾರ್ಥಂ  ಲಿಖಿತ್ವಾ  ಅರ್ಥಂ ಲಿಖಂತು ।

ಕಲಯನ್ = ಹೊಂದಿರುವ/ಧರಿಸಿರುವ

ಪರಿವೇಷ್ಟಿತಃ = ಸುತ್ತುವರಿಯಲ್ಪಟ್ಟ

– – – –

ಏತಸ್ಯ ಶ್ಲೋಕಸ್ಯ ನೃತ್ಯರೂಪಂ  ದ್ರಷ್ಟುಮ್ ಇಚ್ಛಂತಿ ವಾ? ಅತ್ರ ಅಸ್ತಿ —

– – – –

ನಾಟ್ಯಂ ಕಥಮ್ ಅಸ್ತಿ?

ನವಮೌಕ್ತಿಕಂ ಕುತ್ರ ಅಸ್ತಿ ? ವೇಣುಃ ಕುತ್ರ ಅಸ್ತಿ?

ಕಃ ವಿಜಯತೇ?

ಕೀದೃಶಃ  ಕೃಷ್ಣಃ   ವಿಜಯತೇ?

ಸಃ  ಹಸ್ತೇ ಕಿಮ್ ಧರತಿ?

ನರ್ತ್ಯಕ್ಯಾಃ  ಅಭಿನಯಃ ಕಥಮಸ್ತಿ?

ಸಾ  ಚಂದನಘರ್ಷಣಸ್ಯ  ಅಭಿನಯಂ  ಕರೋತಿ;  ವೇಣುನಾದಸ್ಯ ಭಂಗಿಂ ದರ್ಶಯತಿ……..

ಏಷಾ  ನೃತ್ಯಶೈಲೀ ಕಾ?  ನೃತ್ಯಶೈಲ್ಯಾಃ ನಾಮ ಕಿಮ್?

~~~

ಸಂಸ್ಕೃತಭಾಷಾಶಿಕ್ಷಣಮ್  — 8_2

~~~

ಇವ   (ಹಾಂಗೆ)

ಅಹಂ ಇವ ಭವಾನ್ ಅಪಿ ಸಂಸ್ಕೃತಂ ವದತು ।

ರಾಮಃ  ಇವ ಪ್ರಜಾರಂಜಕಃ  ಅನ್ಯಃ  ಅಸ್ತಿ  ವಾ?

ಭಾರತದೇಶಃ  ಇವ  ಅನ್ಯಃ ದೇಶಃ ನಾಸ್ತಿ ಭೋಃ !

ಕಃ  ಬಕಾಸುರಃ ಇವ  ಖಾದತಿ?

ಭವಾನ್  ಕುಂಭಕರ್ಣಃ  ಇವ  ನಿದ್ರಾತಿ ವಾ?

ಶುಕಃ ಇವ  ನ  ರಟತು । ಸಮ್ಯಕ್ ಅರ್ಥಂ  ಜ್ಞಾತ್ವಾ ಪಠತು।

ಲತಾ  ಕೋಕಿಲಾ ಇವ ಗಾಯತಿ।

ಸಃ  ದಾನಶೂರಃ ಇವ ವ್ಯವಹರತಿ

ಭಯೋತ್ಪಾದಕಸ್ಯ  ಸ್ವಭಾವಃ  ಮಾನವಸ್ಯ ಸ್ವಭಾವಃ ಇವ ನ ಭವತಿ ।

ಸಂಪೂರ್ಣಂ ಸುಭಾಷಿತಂ ಲಿಖಿತ್ವಾ ಸುಭಾಷಿತಂ ಕಿಂ ವದತಿ ಇತಿ ವದಂತು।

ಸುಭಾಷಿತ-ಸಂಬದ್ಧಂ ಕಮಪಿ ಉದಾಹರಣಂ ಸ್ಮರತಿ ವಾ?

~~~~

ಶ್ಲೋಕಂ ಪೂರಯಿತ್ವಾ  ಅರ್ಥಂ ವದಂತು —

ಸರ್ವಮಂಗಲಮಾಂಗಲ್ಯೇ …..

~~~~~

ಕರ್ತವ್ಯಮ್

ಕಿಮ್ ಅಸ್ಮಾಕಂ ಕರ್ತವ್ಯಮ್?

ಧರ್ಮಪರಿಪಾಲನಂ ಅಸ್ಮಾಕಂ ಕರ್ತವ್ಯಮ್।

ಸಮಯಪಾಲನಮ್ ಸರ್ವೇಷಾಂ ಕರ್ತವ್ಯಮ್।

ಸತ್ಯಕಥನಮ್ ಕಸ್ಯ  ಕರ್ತವ್ಯಮ್ ?

ಉತ್ತಮಮಾರ್ಗೇ ಗಮನಮ್ ಅಸ್ಮಾಕಂ ಕರ್ತವ್ಯಮ್ ನ ವಾ ?

ಛಾತ್ರಸ್ಯ ಕರ್ತವ್ಯಮ್ ಕಿಂ?

ಗೃಹಸಮತೋಲನಂ ಗೃಹಸ್ಥಸ್ಯ/ಗೃಹಿಣ್ಯಾಃ ಕರ್ತವ್ಯಮ್ ।  ಗೃಹಿಣೀ ತಸ್ಮಿನ್ ಕಾರ್ಯೇ ನಿಪುಣಾ ಭವತಿ।

ನಾಗರಿಕಾನಾಂ  ರಕ್ಷಣಂ  ಆರಕ್ಷಕಸ್ಯ ಕರ್ತವ್ಯಮ್।

ವಾಕ್ಯಲೇಖನಂ  ಭವತಾಂ ಕರ್ತವ್ಯಮ್;  ದೋಷಪರಿಮಾರ್ಜನಂ ಮಮ  ಕರ್ತವ್ಯಮ್!

ಉತ್ಸಾಹಪ್ರದರ್ಶನಂ  ಭವತಾಂ  ಕರ್ತವ್ಯಮ್;  ಪ್ರೋತ್ಸಾಹನಂ ಮಮ ಕರ್ತವ್ಯಮ್!!

~~~~~~~~~

>>>

ಸರ್ವಸ್ಯೌಷಧಮಸ್ತಿ  ಶಾಸ್ತ್ರವಿಹಿತಂ  ಮೂರ್ಖಸ್ಯ  ನಾಸ್ತ್ಯೌಷಧಮ್

<<<

ಸಂಸ್ಕೃತ-ರಸ-ಧಾರಾವಾಹಿನೀ – १६, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 46 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಮಹೋದಯ –

  ಗೋಪಾಲಚೂಡಾಮಣಿಃ ಶ್ರೀಕೃಷ್ಣಃ ಲಲಾಟಫಲಕೇ ಕಸ್ತೂರೀತಿಲಕಂ, ವಕ್ಷಸ್ಥಲೇ ಕೌಸ್ತುಭಂ, ನಾಸಾಗ್ರೇ ನವಮೌಕ್ತಿಕಂ, ಕರತಲೇ ವೇಣುಂ, ಕರೇ ಕಂಕಣಮ್ , ಸರ್ವಂಗೇ ಚಂದನಂ ಕಲಯನ್, ಕಂಠೇ ಮುಕ್ತಾವಲೀಂ ಧೃತ್ವಾ, ಗೋಪಸ್ತ್ರೀಪರಿವೇಷ್ಟಿತೋ ವಿಜಯತೇ
  ಗೋಪಾಲಚೂಡಾಮಣಿಯಾಗಿಪ್ಪ ಶ್ರೀಕೃಷ್ಣ ಹಣೆಲಿ ಕಸ್ತೂರಿ ತಿಲಕ ಇರಿಸಿ ವಕ್ಷಸ್ಥಳಲ್ಲಿ ಕೌಸ್ತುಭ (ಚಿನ್ನದ ಆಭರಣ) ಧರಿಸಿಗೊಂಡು, ನಾಸಾಗ್ರಲ್ಲಿ (ಮೂಗಿನ ಕೊಡಿಲಿ) ಮುತ್ತಿನಾಭಾರಣ ಧರಿಸಿ ಅಂಗೈಲಿ ಕೊಳಲ ತೆಕ್ಕೊಂಡು ಕೈಗೆ ಕಂಕಣ (ಬಳೆ) ತೊಟ್ಟು ಶರೀರ ಇಡೀ ಚಂದನವ ಪೂಸಿ ಕೊರಳಿಲಿ ನೆಕ್ಲೇಸ್ ಧರಿಸಿ ಗೋಪಿಕಾಗಡಣದೊಂದಿಗೆ ವಿರಾಜಿಸುತ್ತಿದ್ದ.

  ನಾಟ್ಯಮ್ ಸಮ್ಯಕ್ ಅಸ್ತಿ | ನವಮೌಕ್ತಿಕಂ ಶ್ರೀ ಕೃಷ್ಣಸ್ಯ ನಾಸಾಗ್ರೇ ಅಸ್ತಿ | ವೇಣುಃ ಕರತಲೇ ಅಸ್ತಿ | ಗೋಪಾಲಚೂಡಾಮಣಿಃ ಶ್ರೀಕೃಷ್ಣಃ ವಿಜಯತೇ | ತಸ್ಯ ಹಸ್ತೇ ಕಂಕಣಮ್ ಅಸ್ತಿ | ನರ್ತ್ಯಕ್ಯಾಃ ಅಭಿನಯಃ ಸುಂದರಂ ಅಸ್ತಿ | ಏಷಾ ಭರತನಾಟ್ಯನೃತ್ಯಶೈಲೀ ಇತಿ ಉಚ್ಯತೇ ನ ವಾ !

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಪುನಃ ಪರಿಶೀಲಯತು –
  {ಅಭಿನಯಃ ಸುಂದರಂ}

  – – – –
  {ಏಷಾ ಭರತನಾಟ್ಯನೃತ್ಯಶೈಲೀ ಇತಿ ಉಚ್ಯತೇ ನ ವಾ}
  ಪ್ರಾಯಶಃ (=ಬಹುಶಃ) ಏಷಾ ಕಥಕ್-ಶೈಲೀ ಸ್ಯಾತ್ |
  ಕಥಕ್ ಭರತನಾಟ್ಯಸ್ಯ ಏವ ಪ್ರಭೇದಃ ವಾ ?
  ವಸ್ತುತಃ ಮಮ ಏತಸ್ಮಿನ್ ವಿಷಯೇ ಜ್ಞಾನಂ ನಾಸ್ತಿ | ತಥಾಪಿ ನೃತ್ಯಸ್ಯ ಆಸ್ವಾದನಂ ಕರೋಮಿ !!

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಭಿನಯಮ್ ಸುಂದರಂ ಇತಿ ಏವ ಸಮೀಚೀನಮ್ ವಾ।

  ನೃತ್ಯ ಪ್ರಭೇದಃ ಅಹಂ ಅಪಿ ನ ಜಾನಾಮಿ । ದೀಪಿಕಾ ವಾ ಅನುಪಮಾ ಭಗಿನೀ ವದತು ।

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  {ಅಭಿನಯಮ್ ಸುಂದರಂ ಇತಿ ಏವ ಸಮೀಚೀನಮ್ ವಾ। }
  ನ ಸಮೀಚೀನಮ್ ! ಪುನಃ ಪ್ರಯತ್ನಃ ಆವಶ್ಯಕಃ !

  {ನೃತ್ಯ ಪ್ರಭೇದಃ ಅಹಂ ಅಪಿ ನ ಜಾನಾಮಿ । } ದ್ವಿತೀಯಾ ವಿಭಕ್ತಿಂ ಸ್ಮರತು!

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ತದ್ ಏವ ನ ಸಮೀಚೀನಮ್ ವಾ!! ಪುನರಪಿ ಮಹ್ಯಮ್ ಏವ ಪರೀಕ್ಷಾ ವಾ ! ಅಸ್ತು ।

  ನರ್ತಕ್ಯಾಃ ಅಭಿನಯಃ ಸುಂದರಃ ಅಸ್ತಿ | ಇತಿ ಏವ ಸಮೀಚೀನಮ್ ಇತಿ ಚಿಂತಯಾಮಿ ।

  ನೃತ್ಯಪ್ರಭೇದಃ > ನೃತ್ಯಪ್ರಭೇದೌ ।

  ಇದನೀಂ ಚಾಕ್ಕಲೇಹಃ ಮಮ ಕೃತೇ ಏವ ಲಭತೇ ವಾ!

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಭವತಃ ದ್ವಿತೀಯಃ ಪ್ರಯತ್ನಃ ಸಫಲಃ ಅಭವತ್!

  ಪರಂತು ಅನ್ಯತ್ ದೋಷದ್ವಯಮ್ ಅಸ್ತಿ ಅತ್ರ !
  `ನೃತ್ಯಪ್ರಭೇದವನ್ನು’ ಇತಿ ಅರ್ಥಃ ಆವಶ್ಯಕಃ । ಕಿಂ ವಕ್ತವ್ಯಮ್?
  ಲಭತೇ –> ಅತ್ರ `ಲಭ್ಯತೇ’ ಇತಿ ಸಮೀಚೀನಮ್।
  ಅತಃ ಇದಾನೀಂ ಕೇವಲಂ ಚಾಕಲೇಹಸ್ಯ ಆವರಣಂ ಪ್ರಾಪ್ತುಂ ಅರ್ಹತಿ ! :)

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಚಾಕಲೇಹಸ್ಯ ಆವರಣಂ ಏವಂ ವಾ !! ಮಾಸ್ತು ಮಾಸ್ತು | ತತ್ರ ಏವ ಅಭಿರಕ್ಷತು | ಅಗ್ರೇ ಚಾಕಲೇಹಸಹಿತಂ ಸ್ವೀಕರೋಮಿ|

  ಲಭತೇ – ವರ್ತಮಾನ ? ಲಭ್ಯತೇ – ಭವಷ್ಯತ್ ?

  ದ್ವಿ.ವಿ : ರಾಮಂ – ರಾಮೌ – ರಾಮಾನ್
  ಅತಃ
  ಪ್ರಭೇದಂ – ಪ್ರಭೇದೌ – ಪ್ರಭೇದಾನ್

  ನೃತ್ಯಂ ಏಕವಚನೇ ಅಸ್ತಿ | ಅತಃ – ನೃತ್ಯಪ್ರಭೇದಂ ಅಹಂ ಅಪಿ ನ ಜಾನಾಮಿ ಇತಿ ಸಮ್ಯಕ್ ಭವತಿ |

  ಕಥಂ …?! ಅಸಮ್ಯಕ್ ವಾ ಇದಾನೀಂ ಅಪಿ !!

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಲಭತೇ = ಪ್ರಾಪ್ನೋತಿ = ಪಡೆಯುತ್ತಾನೆ.
  ಉದಾ – ಸಃ ಚಾಕಲೇಹಂ ಲಭತೇ। ಅಹಂ ಚಾಕಲೇಹಂ ಲಭೇ ।

  ಲಭ್ಯತೇ = ಪ್ರಾಪ್ಯತೇ = ಪಡೆಯಲ್ಪಡುತ್ತದೆ. (ಕರ್ಮಣಿ ಪ್ರಯೋಗ)
  ಉದಾ – ತೇನ ಚಾಕಲೇಹಃ ಲಭ್ಯತೇ । (ಅವನಿಂದ ಚಾಕ್ಲೇಟು ಪಡೆಯಲ್ಪಡುತ್ತದೆ!)
  ಮಯಾ ಚಾಕಲೇಹಃ ಲಭ್ಯತೇ ।

  `ಅವಂಗೆ ಚಾಕ್ಲೇಟು ಸಿಕ್ಕುತ್ತು’ ಏತಸ್ಯ ವಾಕ್ಯಸ್ಯ ಸಾಕ್ಷಾತ್ ಅನುವಾದಃ ನ ಶಕ್ಯಃ। (ಇದರ ಹಾಂಗೆಯೇ ಅನುವಾದ ಮಾಡ್ಳೆಡಿಯ.)

  {ನೃತ್ಯಪ್ರಭೇದಂ ಅಹಂ ಅಪಿ ನ ಜಾನಾಮಿ }
  ಆಮ್! ಇದಾನೀಂ ಭವಾನ್ ಜ್ಞಾತವಾನ್!

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಆಮ್ , ಅಸ್ತು | ಸಾಧು| ಇದಾನೀಂ ಅಹಂ ಅವಗತವಾನ್ |
  ಧನ್ಯವಾದಾಃ ಶ್ರೀಮನ್ |

  VN:F [1.9.22_1171]
  Rating: 0 (from 0 votes)
  ಜಯಶ್ರೀ ನೀರಮೂಲೆ

  jayashree.neeramoole Reply:

  ಭೋಃ ಶ್ರೀಮನ್! ಚಾಕಲೇಹ: ನ ಖಾದನೀಯಂ| (ಮಕ್ಕೊಗೆ) ಅಪಿ ಚಾಕಲೇಹ: ನ ದದಾತು| ಚಾಕಲೇಹ: ಪ್ರಾಪ್ತಂ ಚೇತ್ ಕಿಂ ಕುರ್ಮ:?

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಚಾಕಲೇಹಃ ನ ಲಬ್ದಂ | ಚಾಕಲೇಹಸ್ಯ ಆವರಣಂ ಏವ ಲಬ್ದಂ | ಭವತೀ ಕೃತೇ ದದಾಮಿ | ಅಹಂ ಅಗ್ರೇ ಪಯೋಹಿಮಮ್ ಪ್ರಾಪ್ತುಂ ಪ್ರಯತ್ನಂ ಕರೋಮಿ | ನೂನಾತಿನೂನಂ ಚಮಸಃ ಪ್ರಾಪ್ತುಂ ಶಕ್ಯತೇ !!

  ಜಯಶ್ರೀ ನೀರಮೂಲೆ

  jayashree.neeramoole Reply:

  ಪಯೋಹಿಮಮ್ ಇತ್ಯುಕ್ತೆ ಕಿಂ?

  VA:F [1.9.22_1171]
  Rating: 0 (from 0 votes)
  ಜಯಶ್ರೀ ನೀರಮೂಲೆ

  jayashree.neeramoole Reply:

  ಐಸ್ಕ್ರೀಂ ವಾ? ಭವಾನ್ ಗುರುಭಕ್ತ: ಭೂತ್ವಾ ಇದಾನೀಮಪಿ ಚಾಕಲೇಹ: ತಥಾ ಪಯೋಹಿಮಂ ಖಾದತಿ? ಅಹಂ ನ ಖಾದಾಮಿ| ಮಹ್ಯಂ ನ ದದಾತು|

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಕಿಮರ್ಥಂ ನ ಖಾದೇಯುಃ??!!!

  ಜಯಶ್ರೀ ನೀರಮೂಲೆ

  jayashree.neeramoole Reply:

  ತಸ್ಯ ಕಾರಣಂ ಮಂಗಳೂರು ಮಾಣಿ ತಥಾ ಶರ್ಮಪ್ಪಚ್ಚಿ ಸಮ್ಯಕ್ ವದೇಯು:

  VA:F [1.9.22_1171]
  Rating: 0 (from 0 votes)
  ಜಯಶ್ರೀ ನೀರಮೂಲೆ

  jayashree.neeramoole Reply:

  ಪುತ್ತೂರಿನ ಪುಟ್ಟಕ್ಕ ಚಾಕಲೇಹ: ತಥಾ ಪಯೋಹಿಮಂ ನ ಖಾದತಿ(ಬಿಟ್ಟು ೪ ವರ್ಷ ಆತಡ…)| ವಯಂ ಗುರುಭಕ್ತಾ: ಭೂತ್ವಾ ನ ಖಾದಯೇಯು: ಇತಿ ಸಾ ಪ್ರೇರಣಂ ದತ್ತವತೀ|

  http://hareraama.in/en/articles/sammukha/naave-bhagyavantaru-ku-swet/

  ಜಯಶ್ರೀ ನೀರಮೂಲೆ

  jayashree.neeramoole Reply:

  {ಸಾ ಪ್ರೇರಣಾ ದತ್ತವತೀ} ಇತಿ ಸಮೀಚೀನಂ ವಾ?

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ರೋಚಕಂ ಸಂಭಾಷಣಂ ಪ್ರಚಲತಿ!! ಏವಮ್ ಏವ ಅಗ್ರೇ ಅನುವರ್ತತಾಮ್!
  – – –

  ಪರಿಷ್ಕಾರಸೂಚನಾಃ —

  @ಚೆನ್ನೈಭಾವ-
  ಚಾಕಲೇಹಃ ನ “ಲಬ್ದಂ”
  ನೂನಾತಿನೂನಂ — ನ್ಯೂನಾತಿನ್ಯೂನಂ
  – – –
  @ಜಯಶ್ರೀಭಗಿನಿ –
  “ಚಾಕಲೇಹ:” ನ ದದಾತು|
  ಚಾಕಲೇಹ: “ಪ್ರಾಪ್ತಂ”
  ಮಂಗಳೂರು ಮಾಣಿ ತಥಾ ಶರ್ಮಪ್ಪಚ್ಚಿ ಸಮ್ಯಕ್ “ವದೇಯು:” — ……..ವದೇತಾಮ್
  “ಚಾಕಲೇಹ:” ತಥಾ ಪಯೋಹಿಮಂ ನ ಖಾದತಿ
  ವಯಂ ……ನ “ಖಾದಯೇಯು:” — ವಯಂ ನ ಖಾದೇಮ।
  ಸಾ ಪ್ರೇರಣಂ ದತ್ತವತೀ| ಇತಿ ಸಮೀಚೀನಮ್।

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಹೊ! ಚಾಕಲೇಹಃ ಇತಿ ಏಕವಚನಮಸ್ತಿ , ಪುಲ್ಲಿಂಗಃ ಚ। ಅತಃ ಲಬ್ಧಂ ಇತಿ ಅಸಮ್ಯಕ್ ಪ್ರಯೋಗಃ ಭವತಿ।

  ಭಗಿನಿ, ಶೃಣೋತು- ‘ಮಹ್ಯಂ ಚಾಕಲೇಹಃ ನ ಲಬ್ಧಃ’।

  ಶ್ರೀಮನ್, ತದ್ ನ್ಯೂನಾತಿನೂನಮ್ ಇತಿ ಏವ ಚಿಂತತವಾನ್ , ಪರಂತು, ಅಂತರ್ಜಾಲಮಧ್ಯೇ ಶಬ್ದಕೋಶೇ ನೂನಾತಿನೂನಂ ಇತಿ ಆಸೀತ್ !!, ಪ್ರಾಯಶಃ, ತತ್ರ ಅಪಿ ಕಶ್ಚಿತ್ ದೋಷಃ ಭವತಿ ।

  VN:F [1.9.22_1171]
  Rating: 0 (from 0 votes)
  ಜಯಶ್ರೀ ನೀರಮೂಲೆ

  jayashree.neeramoole Reply:

  ಭೋ ಚೆನ್ನೈ ಭಾವ! ಚಿಂತಾ ಮಾಸ್ತು| ಭವಾನ್ ಚಾಕಲೇಹ: ತಥಾ ಪಯೋಹಿಮಂ ಖಾದತಿ ವಾ ನ ಖಾದತಿ ಇತಿ ಅಹಂ ನ ಜಾನಾಮಿ| ಸಂಭಾಷಣಾಭ್ಯಾಸಾರ್ಥಂ ಪ್ರಶ್ನಂ ಅಪ್ರುಚ್ಚನ್| ಸರ್ವೇ ಮಿಲಿತ್ವಾ ಇತ: ಅಪಿ ಏವಂ ಸಂಭಾಷಣಂ ಕುರ್ಮ:|ಸಾಧು ವಾ?

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಹೋ! ಚಿಂತಾ ನಾಸ್ತಿ., ಪರಂತು, ಅಹಂ ದ್ವೇ ದಿನೇ ಕಾರ್ಯಾಲಯೇ ಕಿಂಚಿತ್ ಕಾರ್ಯವ್ಯಗ್ರಃ ಆಸಂ| ತತಃ ಅತ್ರ ಸಮಯಃ ನ ಆಸೀತ್ | ಇದಾನೀಂ ನಿರ್ಮುಕ್ತಃ ಅಸ್ಮಿ | ಧನ್ಯವಾದಃ | ಇತಃ ಪರಂ ಅನುವರ್ತನಂ ಕುರ್ಮಃ |

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಒಪ್ಪಣ್ಣ.ಕಾಮ್ ಇವ ಜಾಲಸ್ಥಾನಃ ಅನ್ಯಃ ನ ಅಸ್ತಿ |
  ಹವ್ಯಕಸಂಸ್ಕಾರಃ ಇವ ಅನ್ಯಃ ಕಿಮಪಿ ನಾಸ್ತಿ |
  ಪೆಂಗಣ್ಣಃ ನಳಃ ಇವ ಪಾಕಂ ಕರೋತಿ |
  ವಯಂ ಶೂದ್ರಃ ಇವ ನ ಖಾದಾಮಃ |
  ತಸ್ಯ ನೇತ್ರೌ ಅಂಬುಜದಲಃ ಇವ ಸಂತಿ |
  ವೇಣೀ ಪನ್ನಾಗಃ ಇವ ಅಸ್ತಿ |

  ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
  ಶರಣ್ಯೇ ತ್ರ್ಯಂಬಿಕೇ ದೇವೀ ನಾರಾಯಣೀ ನಮಸ್ತುತೇ ||
  ಹೇ ದೇವೀ, ಹೇ ನಾರಾಯಣೀ, ಸರ್ವಮಂಗಲಮಾಂಗಲ್ಯೇ, ಶಿವೇ, ಸರ್ವಾರ್ಥಸಾಧಿಕೇ, ಶರಣ್ಯೇ, ತ್ರ್ಯಂಬಿಕೇ ತೇ ನಮಸ್ತೇ ಅಸ್ತು | (ಹೇ ದೇವೀ, ಹೇ ನಾರಾಯಣೀ, ಸರ್ವಮಂಗಲಂಗಳ ಮಾಂಗಲ್ಯಸ್ವರೂಪಿಯೇ, ಶಿವೆಯೇ / ಶುಭಪ್ರದಾಯಕಳೇ, ಸರ್ವಾಭೀಷ್ಟಂಗಳ ಸಾಧಿಸಿಕೊಡುವವಳೇ, ಶರಣುಯೋಗ್ಯಳೇ, ತ್ರಿನಯನಳೇ, ನಿನಗೆ ನಮಸ್ಕಾರ)

  ಸುಭಾಷಿತಮ್ –
  ಛಾಯಾಮನ್ಯಸ್ಯ ಕುರ್ವಂತಿ ತಿಷ್ಠಂತಿ ಸ್ವಯಮಾತಪೇ |
  ಫಲಾನ್ಯಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾ ಇವ ||

  ಸುಭಾಷಿತಃ ವದತಿ – ವೃಕ್ಷಾಃ ಸತ್ಪುರುಷಾಃ ಇವ ಸಂತಿ | ಸತ್ಪುರುಷಾಃ ಯಥಾ ಪರೋಪಕಾರಂ ಕುರ್ವಂತಿ ತಥೈವ ವೃಕ್ಷಾಃ ಅಪಿ ಪರೋಪಕಾರಂ ಕುರ್ವಂತಿ |
  ಕಥಂ ಇತ್ಯುಕ್ತೇ –
  ವೃಕ್ಷಾಃ ಸ್ವಯಂ ಆತಪೇ (ಬೆಶಿಲಿಲ್ಲಿ) ತಿಷ್ಠಂತಿ, ಸ್ವಯಂ ಕಷ್ಟಂ ಅನುಭವಂತಿ,
  ಕಿಂತು, ಅನ್ಯೇಷಾಂ ಜನಾನಾಂ ಛಾಯಾಂ ಕಲ್ಪಯಂತಿ |

  ತಸ್ಮಿನ್ ವೃಕ್ಷೇ ಯಾನಿ ಫಲಾನಿ ಭವಂತಿ, ತಾನಿ ಫಲಾನಿ ಅಪಿ, ವೃಕ್ಷಾಃ ಸ್ವಯಂ ನ ಖಾದಂತಿ | ಫಲಾನ್ಯಪಿ ಪರಾರ್ಥಾಯ ದದಾತಿ |

  ಏವಮೇವ ಸತ್ಪುರುಷಾಃ ಯತ್ ಸಂಪಾದಯಂತಿ ತದಪಿ (ಅನ್ಯೇ ಷಾಂ) ಸಮಾಜನಿಮಿತ್ಥಮೇವ ತೇ ತಸ್ಯ ಉಪಯೋಗಂ ಕುರ್ವಂತಿ |
  ಅತಃ ವೃಕ್ಷಾಃ ಸತ್ಪುರುಷಾಃ ಇವ ಇತಿ ಮನ್ಯಂತೇ |

  ಸುಭಾಷಿತ-ಸಂಬದ್ಧಂ ಉದಾಹರಣಂ ಅಸ್ಮಾಕಂ ಗುರುಃ ಶ್ರೀ ಶ್ರೀ ಶ್ರೀ ರಾಘವೇಶ್ವರ ಸ್ವಾಮಿಃ ಏವ |

  ಅತ್ರ ವಾಕ್ಯಲೇಖನಂ ಮಮ ಕರ್ತವ್ಯಮ್; ದೋಷಪರಿಮಾರ್ಜನಂ ಭವತಾಂ ಕರ್ತವ್ಯಮ್!!

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಸುಂದರವಾಕ್ಯಾನಿ ಲಿಖಿತವಾನ್!!
  {ಜಾಲಸ್ಥಾನಃ ಅನ್ಯಃ} ಜಾಲಸ್ಥಾನಮ್ ಅನ್ಯತ್।
  {ಅನ್ಯಃ ಕಿಮಪಿ } ಅನ್ಯಃ ಕೋಪಿ (ಸಂಸ್ಕಾರಃ)
  ನೇತ್ರೌ — (`ನೇತ್ರ’ ಶಬ್ದಸ್ಯ ದ್ವಿವಚನಂ `ನೇತ್ರೌ’ ಇತಿ ನ)
  ಅಂಬುಜದಲಃ — ಅಂಬುಜದಲಂ (ಅತ್ರ ದ್ವಿವಚನಂ `ಅಂಬುಜದಲೇ’ ಇತಿ ಉತ್ತಮಮ್)
  ಪನ್ನಾಗಃ — ಪನ್ನಗಃ
  ತ್ರ್ಯಂಬಿಕೇ — ತ್ರ್ಯಂಬಕೇ
  ಸ್ವಾಮಿಃ –ಸ್ವಾಮೀ

  ಪರಿಶೀಲಯತು –
  {ದೇವೀ ನಾರಾಯಣೀ}
  {ಹೇ ದೇವೀ, ಹೇ ನಾರಾಯಣೀ}
  ಸುಭಾಷಿತಃ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಜಾಲಸ್ಥಾನಂ, ಕೋಪಿ, ಅಂಬುಜದಲೇ, ಪನ್ನಗಃ (ಪನ್ನಾಗಃ ಇತಿ ಶಬ್ದಂ ನಾಸ್ತಿ ವಾ?), ತ್ರ್ಯಂಬಕೇ, ಸ್ವಾಮೀ – ಇಮಾನಿ ಅವಗತವಾನ್ |

  `ನೇತ್ರ’ ಶಬ್ದಸ್ಯ ದ್ವಿವಚನಂ `ನೇತರೌ ’ ಇತಿ ಸಮ್ಯಕ್ ಭವತಿ ವಾ ? ಯಥಾ ‘ಪಿತಾ’ ‘ಮಾತಾ’ ಶಬ್ದಃ ಇವ – ‘ಋ’ಕಾರಂತಃ | ಅಹೋ…. ಪುಲ್ಲಿಂಗಃ ವಾ ಸ್ತ್ರೀಲಿಂಗಃ ವಿಕ್ವಲತಾ ಅಸ್ತಿ !!

  ಹೇ ನಾರಾಯಣೀ, ಸರ್ವಮಂಗಲಮಾಂಗಲ್ಯೇ, ಶಿವೇ, ಸರ್ವಾರ್ಥಸಾಧಿಕೇ, ಶರಣ್ಯೇ, ತ್ರ್ಯಂಬಕೇ ದೇವೀ, ತೇ ನಮಸ್ತೇ ಅಸ್ತು | (ಹೇ , ಹೇ ನಾರಾಯಣೀ, ಸರ್ವಮಂಗಲಂಗಳ ಮಾಂಗಲ್ಯಸ್ವರೂಪಿಯೇ, ಶಿವೆಯೇ / ಶುಭಪ್ರದಾಯಕಳೇ, ಸರ್ವಾಭೀಷ್ಟಂಗಳ ಸಾಧಿಸಿಕೊಡುವವಳೇ, ಶರಣುಯೋಗ್ಯಳೇ, ತ್ರಿನಯನಳೇ, ದೇವಿಯೇ ನಿನಗೆ ನಮಸ್ಕಾರ)

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  `ನೇತ್ರ’ ಶಬ್ದಃ ‘ಋ’ಕಾರಾಂತಃ ನಾಸ್ತಿ ! `ವನ/ಪುಸ್ತಕ/ನಗರ’ ಶಬ್ದಃ ಇವ ಅಕಾರಾಂತಃ ಶಬ್ದಃ ।
  {ಹೇ ನಾರಾಯಣೀ} `ಹೇ ನಾರಾಯಣಿ’
  {ದೇವೀ} ದೇವಿ !
  ಅನ್ಯತ್ ಸರ್ವಂ ಸಮೀಚೀನಮ್।

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಹೋ..!!!! ತಥೈವ ವಾ !! ಅಸ್ತು| ಸಮೀಚೀನಂ| ಧನ್ಯವಾದಃ |

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ತರ್ಹಿ(ಹಾಂಗಾರೆ) `ನೇತ್ರ’ ಶಬ್ದಸ್ಯ ದ್ವಿವಚನಂ ಕಿಮ್??

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಹೋ..! ನ ವಿವರ್ಜತೇ!!!

  ಜ್ಞಾನಮ್ – ಜ್ಞಾನೇ – ಜ್ಞಾನಾನಿ

  ಅತಃ
  ವನಮ್ – ವನೇ – ವನಾನಿ , ಪುಸ್ತಕಮ್ – ಪುಸ್ತಕೇ – ಪುಸ್ತಕಾನಿ, ನಗರಮ್ – ನಗರೇ – ನಗರಾನಿ, ನಕ್ಷತ್ರಂ – ನಕ್ಷತ್ರೇ – ನಕ್ಷತ್ರಾಣಿ, ಉಪನೇತ್ರಂ – ಉಪನೇತ್ರೇ – ಉಪನೇತ್ರಾಣಿ |

  ಅತಃ

  ನೇತ್ರಂ – ನೇತ್ರೇ – ನೇತ್ರಾಣಿ

  ನೇತ್ರದ್ವಯಂ ಸಂತಿ

  ತರ್ಹಿ

  ನೇತ್ರೇ ಅಂಬುಜದಲೇ ಇವ ಸಂತಿ ।

  VA:F [1.9.22_1171]
  Rating: 0 (from 0 votes)
 3. ಕಸ್ತೂರೀತಿಲಕಂ—- ತುಂಬಾಲಾಐಕ ಬೈಂದು. ಅರ್ಥದೇ ಗೊಂತಾತು. ಸಂಸ್ಕ್ಋತ ಭಾಷೆಯಬಗ್ಗೆ ತಿಳಿಸಿಕೊಡುವ ನಿಂಗೊಗೆ ಅಭಿವಂದನೆಗೊ.

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಸ್ವಾಗತಮ್ ಶ್ರೀಮನ್!
  ಭವತಃ ಆಗಮನಂ ದೃಷ್ಟ್ವಾ ಸಂತೋಷಃ ಭವತಿ ।

  [Reply]

  VN:F [1.9.22_1171]
  Rating: 0 (from 0 votes)
 4. ಜಯಶ್ರೀ ನೀರಮೂಲೆ
  jayashree.neeramoole

  ಅಹಂ ಅಪಿ ಭವಾನ್ ಇವ ಸಂಸ್ಕೃತಂ ವದತುಮಿಚ್ಚಾಮಿ| ಚೆನ್ನೈ ಭಾವ ತಥಾ ಶರ್ಮಪ್ಪಚ್ಚಿ ಇವ ಉತ್ಸಾಹಪ್ರದರ್ಶನಂ ಕರ್ತುಮಿಚ್ಚಾಮಿ| ಪರಂತು ಕಾಲ್ಪನಿಕ ವಾಕ್ಯಂ ಕರ್ತುಂ ಕಷ್ಟಂ ಭವತಿ| ಅತ: ಅನ್ಯತ್ ಲೇಖನಂ ಪ್ರತಿ ಲಿಖಿತ ವಾಕ್ಯಸ್ಯ ಸಂಸ್ಕೃತಾನುವಾದಂ ಅತ್ರ ಲಿಖಾಮಿ| ಸಾಧು ವಾ? (ಅಕ್ಕನ್ನೇ?)

  ಉದಾ:
  ಆ ಧರ್ಮವ ಅನುಸರಿಸುವರಲ್ಲಿ ಒಳ್ಳೆಯವು ಕೂಡಾ ಇದ್ದವು ಅಲ್ಲದ… ಅಷ್ಟಪ್ಪಗ ನಾವು ಆ ಧರ್ಮವ ನಿಂದಿಸಿರೆ ಅವಕ್ಕೆ ಬೇಜಾರು ಆವುತ್ತಿಲ್ಲೆಯಾ… ನಾವುದೇ ಅಧರ್ಮದ ಹಾದಿ ಹಿಡುದ ಹಾಂಗೆ ಆವುತ್ತಿಲ್ಲೆಯ?

  ತತ್ ಧರ್ಮಾನುಯಾಯಿನ: ಅಪಿ ಉತ್ತಮಜನಾ: ಸಂತಿ| ಅತ: ವಯಂ ತತ್ ಧರ್ಮನಿಂದನಾ ಕೃತಂ ಚೇತ್ ತೇ ದು:ಖಿತಾ: ಭವೆಯು: | ತದಾ ವಯಮಪಿ ಅಧರ್ಮ ಮಾರ್ಗ ಅನುಸೃತಂ ಇವ ಭವತಿ ಕಿಲ?

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಏಕ: ಪರಿಷ್ಕರಣ: ಅಸ್ತಿ| ತದಾ ವಯಮಪಿ ಅಧರ್ಮ ಮಾರ್ಗ {ಅನುಸೃತ:} ಇವ ಭವತಿ ಕಿಲ?

  [Reply]

  VA:F [1.9.22_1171]
  Rating: 0 (from 0 votes)
  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಅತ್ಯುತ್ತಮಃ ಅಭ್ಯಾಸಃ । ಅನುವರ್ತತಾಮ್ !
  – – – – – –
  ವದತುಮಿಚ್ಚಾಮಿ — ವಕ್ತುಮ್ ಇಚ್ಛಾಮಿ।
  ಲಿಖಿತ ವಾಕ್ಯಸ್ಯ — ಲಿಖಿತವಾಕ್ಯಸ್ಯ / ಲಿಖಿತಸ್ಯ ವಾಕ್ಯಸ್ಯ

  ಅನುಸರಿಸುವರಲ್ಲಿ = ಅನುಯಾಯಿಷು
  {ಅತ: ವಯಂ ತತ್ ಧರ್ಮನಿಂದನಾ ಕೃತಂ ಚೇತ್} ಅತ: ವಯಂ ತದ್ಧರ್ಮನಿಂದನಾಂ ಕುರ್ಮಃ ಚೇತ್…
  ಭವೆಯು: –ಭವೇಯುಃ ।
  {ತದಾ ವಯಮಪಿ ಅಧರ್ಮ ಮಾರ್ಗ ಅನುಸೃತ:} ತದಾ ವಯಮಪಿ ಅಧರ್ಮಮಾರ್ಗಮ್ ಅನುಸೃತವಂತಃ …
  {ಏಕ: ಪರಿಷ್ಕರಣ:}–ಏಕಂ ಪರಿಷ್ಕರಣಂ / ಏಕ: ಪರಿಷ್ಕಾರಃ

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಧನ್ಯವಾದ: ಮಹೇಶಣ್ಣ| ಬಹವ: ಪರಿಷ್ಕಾರಾ: ಸಂತಿ| ಇತ: ಅಪಿ ಪ್ರಯತ್ನಂ ಕರೋಮಿ| ಸಂಸ್ಕ್ರುತಸಂಭಾಷಣಂ ಮಮ ಕಾರ್ಯಂ|

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಭವತಾ ಪರಿಷ್ಕೃತಂ ವಾಕ್ಯಂ ಅಭ್ಯಾಸಾರ್ಥಂ ಅತ್ರ ಲಿಖಾಮಿ|

  ಅಹಮಪಿ ಭವಾನ್ ಇವ ಸಂಸ್ಕೃತಂ ವಕ್ತುಮಿಚ್ಚಾಮಿ| ಅತ: ಅನ್ಯತ್ ಲೇಖನಂ ಪ್ರತಿ ಲಿಖಿತವಾಕ್ಯಸ್ಯ ಸಂಸ್ಕೃತಾನುವಾದಂ ಅತ್ರ ಲಿಖಾಮಿ|

  ತದ್ಧರ್ಮಾನುಯಾಯಿಷು ಅಪಿ ಉತ್ತಮಜನಾ: ಸಂತಿ| ಅತ: ವಯಂ ತದ್ಧರ್ಮನಿಂದನಾಂ ಕುರ್ಮ: ಚೇತ್ ತೇ ದು:ಖಿತಾ: ಭವೇಯು: | ತದಾ ವಯಮಪಿ ಅಧರ್ಮಮಾರ್ಗಂ ಅನುಸೃತವಂತ: ಇವ ಭವತಿ ಕಿಲ?

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಏತಸ್ಮಿನ್ ಶ್ಲೋಕೇ ಕಸ್ಯ ವರ್ಣನಮ್ ಅಸ್ತಿ?- ಭಗವಾನ್ ಶ್ರೀಕೃಷ್ಣಸ್ಯ ವರ್ಣನಮ್ ಯೇತಸ್ಮಿನ್ ಶ್ಲೋಕೇ ಅಸ್ತಿ |
  ತಸ್ಯ ಲಲಾಟ ಫಲಕೇ ಕಸ್ತೂರೀತಿಲಕಃ ಅಸ್ತಿ, ವಕ್ಷಸ್ಥಲೇ ಕೌಸ್ತುಭಮಣಿಃ ಅಸ್ತಿ, ಸಾಸಾಗ್ರೇ ನವಮೌಕ್ತಿಕಃ ಅಸ್ತಿ, ಕರತಲೇ ವೇಣುಃ ಅಸ್ತಿ, ಕರೇ ಕಂಕಣಂ ಅಸ್ತಿ, ಕಂಠೇ ಮುಕ್ತಾವಲೀಂ ಅಸ್ತಿ, ಸರ್ವಾಂಗೇ ಹರಿಚಂದನಂ ಲೇಪಿತಂ ಅಸ್ತಿ,
  ಸಃ ಗೋಪಸ್ತ್ರೀಪರಿವೇಷ್ಟಿತೋ ಅಸ್ತಿ.
  ಕಃ ವಿಜಯತೇ?- ಗೋಪಾಲಃ (ಕೃಷ್ಣಃ) ವಿಜಯತೇ
  ಕೀದೃಶಃ ಕೃಷ್ಣಃ ವಿಜಯತೇ? ಚೂಡಾಮಣಿಃ ಇವ ಕೃಷ್ನಃ ವಿಜಯತೇ|
  ನೃತ್ಯಶೈಲ್ಯಾಃ ನಾಮ ಕಿಮ್?- ನೃತ್ಯ ಶೈಲ್ಯಾಃ ನಾಮ ಅಹಂ ಅಪಿ ನ ಜಾನಾಮಿ| ಪರಂತು ಯೇತತ್ ಕಥಕ್ ಶೈಲಿಃ ಇತಿ ಮಮ ಸಂದೇಹಃ |
  ಕಃ ಬಕಾಸುರಃ ಇವ ಖಾದತಿ?- ಬಕಾಸುರಃ ಏವ ಬಕಾಸುರಃ ಇವ ಖಾದತಿ|
  ಭವಾನ್ ಕುಂಭಕರ್ಣಃ ಇವ ನಿದ್ರಾತಿ ವಾ?-ನ| ಅಹಂ ಛಾತ್ರಃ ಇವ ನಿದ್ರಾಂ ಕರೋಮಿ|
  ಛಾತ್ರಸ್ಯ ಕರ್ತವ್ಯಮ್ ಕಿಂ?- ಪಠನಂ, ಮನನಂ ಚ ಛಾತ್ರಸ್ಯ ಕರ್ತವ್ಯಮ್|

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಶ್ರೀಮನ್! ಪ್ರಶ್ನಾನಾಮ್ ಉತ್ತರಾಣಿ ಸಮ್ಯಕ್ ಸಂತಿ।
  – – –
  {ಭಗವಾನ್ ಶ್ರೀಕೃಷ್ಣಸ್ಯ } ಭಗವತಃ ಶ್ರೀಕೃಷ್ಣಸ್ಯ ।
  `ಶ್ರೀಕೃಷ್ಣಸ್ಯ’ ಇತಿ ಷಷ್ಠೀವಿಭಕ್ತಿರೂಪಮ್ ಅಸ್ತಿ। ಅತಃ `ಭಗವತಃ’ ಇತಿ ಷಷ್ಠೀವಿಭಕ್ತಿರೂಪಮ್ ಏವ ಆವಶ್ಯಕಮ್।

  ಮುಕ್ತಾವಲೀಂ — ಮುಕ್ತಾವಲೀ
  ಶ್ಲೋಕೇ ದ್ವಿತೀಯಾವಿಭಕ್ತಿರೂಪಮ್ ಅಸ್ತಿ। `ಮುಕ್ತಾವಲಿಯನ್ನು’ ಇತಿ ಅರ್ಥೇ ತಥಾ ಪ್ರಯೋಗಃ ಕೃತಃ। ಭವತಃ ವಾಕ್ಯೇ ಪ್ರಥಮಾವಿಭಕ್ತಿಃ ಆವಶ್ಯಕೀ ಕಿಲ!

  ಯೇತತ್ –ಏತತ್

  [Reply]

  VN:F [1.9.22_1171]
  Rating: 0 (from 0 votes)
 6. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  {ಕಸ್ತೂರೀತಿಲಕಂ ಲಲಾಟಫಲಕೇ……} ಒಳ್ಳೆ ಶ್ಲೋಕ.
  ಇದು “ಶ್ರೀ ಕೃಷ್ಣ ಕರ್ಣಾಮೃತಂ ” ಲಿ ಇಪ್ಪ ಶ್ಲೋಕ ಅಲ್ಲದೊ ಮಹೇಶಣ್ಣ. ಲೀಲಾಶುಕಮುನಿ ಬರದ ಈ ಶ್ಲೋಕಂಗಳ ಮಾಸ್ತಿ ಸಂಗ್ರಹಿಸಿ ಅನುವಾದ ಮಾಡಿದ್ದವು. ಇನ್ನೊಂದು ಮನೋಹರ ಶ್ಲೋಕ ಅದರಲ್ಲಿ ಹೀಂಗಿದ್ದು –
  ಕರಾರವಿಂದೇನ ಪದಾರವಿಂದಂ
  ಮುಖಾರವಿಂದೇನ ವಿನಿವೇಶಯಂತಂ
  ವಟಸ್ಯ ಪತ್ರಸ್ಯ ಪುಟೇ ಶಯಾನಂ
  ಬಾಲಂ ಮುಕುಂದಂ ಮನಸಾಸ್ಮರಾಮಿ
  (ಮಾಸ್ತಿ ಬರದ ಅನುವಾದವ ಇಲ್ಲಿ ಹಾಕುತ್ತಿಲೆ)

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಸಃ ಶ್ಲೋಕಃ ಶ್ರೀಕೃಷ್ಣಲೀಲಾಮೃತೇ ಅಸ್ತಿ ವಾ? ಅಹಂ ನ ಜಾನಾಮಿ ಸ್ಮ ।
  ಧನ್ಯವಾದಃ ಶ್ರೀಮನ್!
  ಸತ್ಯಮ್। “ಕರಾರವಿಂದೇನ” ಶ್ಲೋಕಃ ಬಹು ಮನೋಹರಃ ಅಸ್ತಿ।

  [Reply]

  VN:F [1.9.22_1171]
  Rating: 0 (from 0 votes)
 7. ಮಂಗ್ಳೂರ ಮಾಣಿ

  ಇಲ್ಲಿಗೆ ಬಾರದ್ದೆ ಸುಮಾರು ದಿನ ಆತು.
  ಪರೀಕ್ಷೆಗೊ, ಗೋಕರ್ಣ, ಆಪೀಸು ಹೇಳ್ತ ನೆವನ ಇನ್ನು ಕೊಟ್ಟರೆ ಮಹೇಶಣ್ಣ ಕೋಲು ಹಿಡುಕ್ಕೊಂಡು ಬಕ್ಕು..
  ಬಂದೆ ಬಂದೆ..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಭೋ… ಭವತಃ ಗೃಹಪಾಠಂ ಕುತ್ರ?! ಪೂರ್ವಪಾಠಸ್ಯ ಚ ಅವಶಿಷ್ಟಂ ಅಸ್ತಿ । ನ ಚೇದ್ ಪ್ಯಾರೀಸ್ ಭ್ರಮಣೇ ಭಾಗಂ ಗೃಹ್ಣಾತುಮ್ ನ ಶಕ್ಯತೇ ಭವಾನ್ !!

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಇಷ್ಟೆಲ್ಲ ಹೇಳಿರೆ ಅರ್ಥ ಆಗನ್ನೆ ಭಾವಾ…
  ರಜ್ಜ std ಕಮ್ಮಿ ಮಾಡ್ತಿರೋ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಇಲ್ಲೆ ಭಾವ. ಕಮ್ಮಿ ಮಾಡ್ಳೆ ಎಡಿಯಡ. ಎಲ್ಲೋರಿಂಗೂ ಒಂದೇ ಹಾಂಗೆಡಾ. ಎಲ್ಲಾ ಊರ್ಲಿಯೂ ಒಂದೇ ಹಾಂಗಡ ಸಂಸ್ಕೃತ. – ಮಹೇಶಣ್ಣ ಹೇಳಿದ್ದು!!

  ಜಯಶ್ರೀ ನೀರಮೂಲೆ

  jayashree.neeramoole Reply:

  ಅದು ಸರಿಯೇ… ಮಹೇಶಣ್ಣನೆ std ಕಮ್ಮಿ ಮಾಡಿರೆ ನಮಗೆ ತೊಂದರೆ… ನಾವು ನಮ್ಮ ನಮ್ಮ ಲೆವೆಲ್ ಲಿ ಅವನ ಅನುಸರಿಸಿರೆ ಎಲ್ಲೋರಿಂಗೂ ಒಳ್ಳೇದು…

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಸರಿ :)

  VA:F [1.9.22_1171]
  Rating: 0 (from 0 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಹೆ ಹೆ ಅದು ಸರಿ..
  ಆನು ಹೇಳಿದ್ದು ನಿಂಗೊ ಹೇಳಿದ ಸಂಸ್ಕೃತ ಅರ್ಥ ಆಯಿದಿಲ್ಲೆ ಹೇಳಿ..
  ಇಷ್ಟನ್ನಾರ ಆದ ಪಾಠವ ಒಂದರಿ ಓದಿಗೊಳ್ತೆ ಅಷ್ಟಪ್ಪಗ ಅರ್ಥ ಅಪ್ಪಲೂ ಸಾಕು…

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿದೊಡ್ಮನೆ ಭಾವvreddhiಮಾಲಕ್ಕ°ಶುದ್ದಿಕ್ಕಾರ°ಶರ್ಮಪ್ಪಚ್ಚಿಅಕ್ಷರ°ಶಾ...ರೀಕಜೆವಸಂತ°ವಸಂತರಾಜ್ ಹಳೆಮನೆಡಾಮಹೇಶಣ್ಣಚುಬ್ಬಣ್ಣಪುಣಚ ಡಾಕ್ಟ್ರುಬಟ್ಟಮಾವ°ನೀರ್ಕಜೆ ಮಹೇಶದೀಪಿಕಾಕಾವಿನಮೂಲೆ ಮಾಣಿನೆಗೆಗಾರ°ಪುಟ್ಟಬಾವ°ಅಡ್ಕತ್ತಿಮಾರುಮಾವ°ಪಟಿಕಲ್ಲಪ್ಪಚ್ಚಿಶ್ಯಾಮಣ್ಣಅನಿತಾ ನರೇಶ್, ಮಂಚಿವಿಜಯತ್ತೆಪವನಜಮಾವಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ