ಸಂಸ್ಕೃತ-ರಸ-ಧಾರಾವಾಹಿನೀ – १७ (ಎಂತಕೆ? ; ಜಾನಪದಶೈಲ್ಯಾಂ ಗಾನಮ್!….)

December 5, 2011 ರ 7:00 pmಗೆ ನಮ್ಮ ಬರದ್ದು, ಇದುವರೆಗೆ 27 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ संस्कृतरसधारावाहिनी ”

~ सप्तदशी धारा  ~

ಗೀತಶ್ರವಣೇ  ಇಚ್ಛಾ  ಅಸ್ತಿ ವಾ?

ಸಂಸ್ಕೃತಗಂಗಾಧಾರಾ ಇತಿ ಗೀತಸ್ಯ ನಾಮ !

[audio:http://oppanna.com/wp-content/uploads/2011/12/avanitalamPunaravatIrNaa.mp3|titles=avanitalamPunaravatIrNaa]

ಗೀತಸ್ಯ  ರಾಗಃ  ವಿಶಿಷ್ಟಃ  ಅಸ್ತಿ  ಖಲು !

ಗೀತಸ್ಯ  ಅರ್ಥಃ  ಕಃ?

ಏತಸ್ಯ ಗಾಯಕಃ  ಕಃ ಇತಿ ಜಾನಂತಿ ವಾ?

ಶಬ್ದಾರ್ಥಾಃ

ಶಿರಸಿ = ತಲೆಲ್ಲಿ

ವಚಸಿ = ಮಾತಿಲ್ಲಿ

ಯತಾಮಹೇ =ಪ್ರಯತ್ನ ಮಾಡ್ತೆಯ°

ಯಸ್ಯಾಃ = ಯಾವುದರ

ನ ಗಣಯೇಮ = ಲೆಕ್ಕಿಸುತ್ತಿಲ್ಲೆಯ°

~~~

ಸಂಸ್ಕೃತಭಾಷಾಶಿಕ್ಷಣಮ್  — 9_1

~~~

चलच्चित्रस्य आरम्भे मङ्गलवाद्यं कथम् अस्ति ?

ಪೃಚ್ಛತಿ = ಕೇಳ್ತ°

ಪೃಚ್ಛಾಮಿ = ಕೇಳ್ತೆ

ಪೃಚ್ಛಾಮಃ = ಕೇಳ್ತೆಯೊ°

ಪೃಚ್ಛತು =ಕೇಳು / ಕೇಳಲಿ

~~~~

ಅಧಿಕಂ ಪ್ರಯುಜ್ಯಮಾನಾಃ  ಶಬ್ದಾಃ

ಗಡಿಬಿಡಿ = ತ್ವರಾ

ಕಾರ್ಬಾರು = ಕಾರ್ಯಭಾರಃ

ಬೋರು = ಜಾಮಿತಾ

ಬೋರ್ವೆಲ್ = ನಾಲಕೂಪಃ

ಜಾಲು = ಅಂಗಣಮ್

ಕಿಟಕಿ = ವಾತಾಯನಮ್

ಮೆಟ್ಳು = ಸೋಪಾನಮ್

ಗೋಧಿಹೊಡಿ = ಗೋಧೂಮಚೂರ್ಣಮ್

ಅಕ್ಕಿಹೊಡಿ = ತಂಡುಲಚೂರ್ಣಮ್

~~~~~~

ಕುತಃ? (ಎಲ್ಲಿಂದ)

ಚೆನ್ನೈಭಾವಃ  ಕಾರ್ಯಾಲಯಗಮನತಃ  ಪೂರ್ವಂ  ಕಪಾಟಿಕಾತಃ ಧನಂ ಸ್ವೀಕರೋತಿ।

ಹವ್ಯಕಾಃ  ಒಪ್ಪಣ್ಣ ಜಾಲಸ್ಥಾನತಃ  ಕಿಂ ಪ್ರಾಪ್ನುವಂತಿ?

~~~~~~

ಕಿಮರ್ಥಂ (ಎಂತಕೆ/ಎಂತಕೆ ಬೇಕಾಗಿ)

ಭವಂತಃ ಸಂಸ್ಕೃತಂ ಕಿಮರ್ಥಂ ಪಠಂತಿ?

ಭವಂತಃ ವ್ಯರ್ಥಪ್ರಯಾಸಂ ಕುರ್ವಂತಿ ವಾ?

ಆರೋಗ್ಯವೃದ್ಧ್ಯರ್ಥಂ ಪ್ರತಿದಿನಂ ಯೋಗಾಸನಂ ಕರ್ತವ್ಯಮ್!

ಕಲಹನಿವಾರಣಾರ್ಥಂ ಮೌನಂ ಉತ್ತಮಃ ಉಪಾಯಃ !

ಪುತ್ರ್ಯಾಃ ಸಾಂತ್ವನಾರ್ಥಂ ಮಾತಾ ಕಿಂ ಕರೋತಿ?

ಮುಳಿಯಭಾವಃ  ಆನಂದಾರ್ಥಂ  ಭಾಮಿನೀಗೀತಂ ರಚಯತಿ !

ಶರ್ಮಪ್ಪಚ್ಚಿಮಹೋದಯಃ  ಮಂತ್ರಾರ್ಥಸ್ಯ ಜ್ಞಾಪನಾರ್ಥಂ (ತಿಳಿಸಲೆ) ಅನುವಾದಂ ಪ್ರಕಟಯತಿ

ವಯಂ ಕಿಮರ್ಥಂ ಒಪ್ಪಣ್ಣಸ್ಯ ಅಂಗಣಂ ಆಗಚ್ಛಾಮಃ ?

ವೃಥಾ ಕಿಮರ್ಥಂ ರೋದನಂ ಕರೋತಿ ಭೋಃ?

ಸಃ ಕಿಮರ್ಥಂ  ಆಕ್ರೋಶತಿ ಇತಿ ಭವಂತಃ ಜಾನಂತಿ ವಾ?

ಪೂಜಾಯಾಂ  ಘಂಟಾರವಂ ಕಿಮರ್ಥಂ ಕುರ್ಮಃ ? (ರವಃ=ನಾದಃ)

ಧಾರ್ಮಿಕಕಾರ್ಯಸ್ಯ  ಸಂಕಲ್ಪೇ  ವಯಂ ಕಿಂ ವದಾಮಃ?

ಪೂಜಾಯಾಃ ಉದ್ದೇಶ್ಯಂ ವದಾಮಃ ಕಿಲ!

ಶ್ರೀಪರಮೇಶ್ವರಪ್ರೀತ್ಯರ್ಥಂ…. ಪೂಜಾಂ ಕರಿಷ್ಯೇ  (ಅನ್ಯತ್ ಉದಾಹರಣಮ್ ಯಚ್ಛತು)


….

ಏಕಃ ಸ್ವಾದು ನ ಭುಂಜೀತ

ರುಚಿಯಾಗಿಪ್ಪದರ ಒಬ್ಬನೇ ತಿಂಬಲಾಗ

….

ಸಂಸ್ಕೃತ-ರಸ-ಧಾರಾವಾಹಿನೀ – १७ (ಎಂತಕೆ? ; ಜಾನಪದಶೈಲ್ಯಾಂ ಗಾನಮ್!....), 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 27 ಒಪ್ಪಂಗೊ

 1. ಚೆನ್ನೈ ಬಾವ°

  ಗೀತಸ್ಯ ರಾಗಃ ವಿಶಿಷ್ಟಃ ಅಸ್ತಿ ಖಲು ! > ಆಮ್, ಗೀತಸ್ಯ ರಾಗಃ ವಿಶಿಷ್ಟಃ ಅಸ್ತಿ |
  ಗೀತಸ್ಯ ಅರ್ಥಃ ಕಃ? – > ಗೀತಸ್ಯ ಅರ್ಥಃ ವಾ!!! …. ಅಹಂ ಪಂಚವಾರಂ ಸಮ್ಯಕ್ ಶ್ರುತವಾನ್ | ಮನೋಹರಂ ಅಸ್ತಿ ಶ್ರೀಮನ್! | ಗೀತಸ್ಯ ಅರ್ಥಃ……… | ನ, ಭವಾನ್ ವದತು ಮಹೋದಯ , ತೇ ನ ಜಾನಂತಿ !!
  ಏತಸ್ಯ ಗಾಯಕಃ ಕಃ ಇತಿ ಜಾನಂತಿ ವಾ? > ಆಮ್, ಜಾನಂತಿ, ಪುತ್ತೂರು ನರಸಿಂಹ ನಾಯಕಃ ಇತಿ ತತ್ರ ಪ್ರಕಾಶಃ ಭವತಿ!
  ““
  ಚೆನ್ನೈಭಾವಃ ಕಾರ್ಯಾಲಯಗಮನತಃ ಪೂರ್ವಂ ಕಪಾಟಿಕಾತಃ ಧನಂ ಸ್ವೀಕರೋತಿ। – ಅಹೋ… ಇದಾನೀಂ ತೇ ಸರ್ವೇ ಅವಗತವಂತಃ ಅಹಂ ಧನಂ ಕುತ್ರ ಸ್ಥಾಪಯಾಮಿ ಇತಿ ! ಹ್ಮ್.. ಇತಃ ಪರಂ ಅನ್ಯ ಸ್ಥಾನೇ ಸ್ಥಾಪಯಾಮಿ !!

  ಹವ್ಯಕಾಃ ಒಪ್ಪಣ್ಣ ಜಾಲಸ್ಥಾನತಃ ಕಿಂ ಪ್ರಾಪ್ನುವಂತಿ? –

  ಹವ್ಯಕಾಃ ಒಪ್ಪಣ್ಣ ಜಾಲಸ್ಥಾನತಃ ನಕ್ತಕಶಿರಸ್ತ್ರಾಣಃ (ವೈಪರ್ ಹೆಲ್ಮೆಟ್), ಮೈಸೂರುಪ್ರವಾಸ ಕಥನಂ, ಸೂಕ್ತಮಂತ್ರಾರ್ಥಾಃ, ಭಾಮಿನೀಗೀತಾಃ, ಪುಸ್ತಕಾವಲೋಕನಂ, ಪೌರಾಣಿಕ ಕಥಾನಕಂ, ಸಾಟುಭಕ್ಷ್ಯಮ್, ಸಂಸ್ಕೃತ-ರಸ-ಧಾರವಾಹಿನೀ ಏತಾಃ ಉತ್ತಮವಿಷಯಾಃ ಪ್ರಾಪ್ನುವಂತಿ|
  ““`
  ಭವಂತಃ ಸಂಸ್ಕೃತಂ ಕಿಮರ್ಥಂ ಪಠಂತಿ? – ವಯಂ ಸಂಸ್ಕೃತಭಾಷಾಜ್ಞಾನಾರ್ಥಂ ಸಂಸ್ಕೃತಂ ಪಠಂತಿ
  ಭವಂತಃ ವ್ಯರ್ಥಪ್ರಯಾಸಂ ಕುರ್ವಂತಿ ವಾ? – ವಯಂ ವ್ಯರ್ಥಪ್ರಯಾಸಂ ಕಿಮರ್ಥಂ ಕುರ್ವಂತಿ!

  ಆರೋಗ್ಯವೃದ್ಧ್ಯರ್ಥಂ ಪ್ರತಿದಿನಂ ಯೋಗಾಸನಂ ಕರ್ತವ್ಯಮ್! – ಕಿಮರ್ಥಂ ಪ್ರತಿದಿನಂ ಯೋಗಾಸನಂ ಕರ್ತವ್ಯಂ?
  ಕಲಹನಿವಾರಣಾರ್ಥಂ ಮೌನಂ ಉತ್ತಮಃ ಉಪಾಯಃ ! – ಮೌನಂ ಕಿಮರ್ಥಂ ಉತ್ತಮಃ ಉಪಾಯಃ ?
  ಪುತ್ರ್ಯಾಃ ಸಾಂತ್ವನಾರ್ಥಂ ಮಾತಾ ಕಿಂ ಕರೋತಿ? – ಪುತ್ರ್ಯಾಃ ಸಾಂತ್ವನಾರ್ಥಂ ಮಾತಾ ಆಲೋಲಿಕಾಗಾಯನಂ ಗಾಯತಿ |
  ಮುಳಿಯಭಾವಃ ಆನಂದಾರ್ಥಂ ಭಾಮಿನೀಗೀತಂ ರಚಯತಿ ! – ಮುಳಿಯಭಾವಃ ಕಿಮರ್ಥಂ ಭಾಮಿನೀಗೀತಂ ರಚಯತಿ ?
  ಶರ್ಮಪ್ಪಚ್ಚಿಮಹೋದಯಃ ಮಂತ್ರಾರ್ಥಸ್ಯ ಜ್ಞಾಪನಾರ್ಥಂ (ತಿಳಿಸಲೆ) ಅನುವಾದಂ ಪ್ರಕಟಯತಿ – ಶರ್ಮಪ್ಪಚ್ಚಿಮಹೋದಯಃ ಕಿಮರ್ಥಂ ಮಂತ್ರಾರ್ಥಸ್ಯ ಅನುವಾದಂ ಪ್ರಕಟಯತಿ?

  ವಯಂ ಕಿಮರ್ಥಂ ಒಪ್ಪಣ್ಣಸ್ಯ ಅಂಗಣಂ ಆಗಚ್ಛಾಮಃ ? – ಒಪ್ಪಣ್ಣಸ್ಯ ಅಂಗಣೇ ಕಃ ಕಃ ಕುತೂಹಲವಿಷಯಾಃ ಆಗಚ್ಛಂತಿ ಇತಿ ಜ್ಞಾತುಂ ವಯಂ ಪ್ರತಿದಿನಂ ಕನಿಷ್ಠತಯಾ ದ್ವಿವಾರಂ ಆಗಚ್ಛಾಮಃ |

  ವೃಥಾ ಕಿಮರ್ಥಂ ರೋದನಂ ಕರೋತಿ ಭೋಃ? – ಸಃ ಚೇಷ್ಟಾಲುಃ (ತುಂಟ), ಅತಃ ರೋದನಂ ಕರೋತಿ|
  ಸಃ ಕಿಮರ್ಥಂ ಆಕ್ರೋಶತಿ ಇತಿ ಭವಂತಃ ಜಾನಂತಿ ವಾ? – ಸಃ ಬುಭುಕ್ಷುಃ (ಹಸಿದವ) ಅಸ್ತಿ., ಅತಃ ಅಕ್ರೋಶತಿ|
  ಪೂಜಾಯಾಂ ಘಂಟಾರವಂ ಕಿಮರ್ಥಂ ಕುರ್ಮಃ ? (ರವಃ=ನಾದಃ) – ದೇವಾನಾಂ ಆಗಮನಾರ್ಥಂ, ರಾಕ್ಷಸಾಂ ಗಮನಾರ್ಥಂ ಪೂಜಾಯಾಂ ಘಂಟಾರವಂ ಕುರ್ಮಃ

  ಅನ್ಯತ್ ಉದಾಹರಣಮ್ –
  ಭವಾನ್ ಕಿಮರ್ಥಂ ಪ್ಯಾರೀಸ್^ನಗರಮ್ ಗತವಾನ್ ?
  ಮಹೇಶಮಹೋದಯಃ ಕಿಮರ್ಥಂ ಸಂಸ್ಕೃತ-ರಸ-ಧಾರಾವಾಹಿನೀ ಪ್ರಕಟಯತಿ ?
  ಜನಾಃ ಕಿಮರ್ಥಂ ಮಂದಿರಂ ಗಚ್ಛಂತಿ ?
  ತೇ ಕಿಮರ್ಥಂ ಸಂಸ್ಕೃತಂ ನ ಪಠಂತಿ ?
  ಅಹಂ ಕಿಮರ್ಥಂ ವಿನಾ ದೋಷಂ ಏಕವಾಕ್ಯಂ ಅಪಿ ಸಮ್ಯಕ್ ಲಿಖಿತುಂ ನ ಶಕ್ನೋಮಿ?
  ಭಾರತದೇಶೇ ಅಣುಸ್ಥಾವರಂ ಕಿಮರ್ಥಂ ಆವಶ್ಯಕಂ?
  ಹುಬ್ಬಳ್ಳಿ ನಿರ್ವಾಚನೇ ಬಾ.ಜ.ಪ ಕಿಮರ್ಥಂ ಯಶಃಪ್ರಾಪ್ತುಂ ಅಶಕ್ನೋತ್ ?
  ಬಿನ್ ಲಾಡನಮ್ ಕಿಮರ್ಥಂ ನಿಗ್ರಹೀತವನ್ತಃ ?
  ಕಸಾಬಮ್ ಕಿಮರ್ಥಂ ಇದಾನೀಂ ಅಪಿ ನ ಮಾರಯತಿ?

  ಪುರಾ ವಾಸ್ಕೋಡಗಾಮಃ ವಾಣಿಜ್ಯಾರ್ಥಮ್ ಭಾರತದೇಶಂ ಅಗತವಾನ್ |
  ಚಿಕಿತ್ಸಾರ್ಥಂ ವಯಂ ಚಿಕಿತ್ಸಾಲಯಂ ಗಚ್ಛಾಮಃ |
  ಶರೀರಶುದ್ಧ್ಯರ್ಥಂ ವಯಂ ಸ್ನಾನಂ ಕುರ್ಮಃ |
  ಮನಃಶುದ್ಧ್ಯರ್ಥಂ ಧ್ಯಾನಂ ಸಂಧ್ಯಾವಂದನಂ ಕುರ್ಮಃ |
  ಆರೋಗ್ಯಾಭಿವೃದ್ಧ್ಯರ್ಥಂ ಪ್ರಾಣಾಯಾಮಮ್ ಕುರ್ಮಃ |
  ಧರ್ಮ-ಪ್ರಜಾ-ಸಂಪತ್ ಸಿದ್ಧ್ಯಾರ್ಥಂ ವಿವಾಹಂ ಕುರ್ಮಃ |
  ವಿಹಾರಾರ್ಥಂ ಸಮುದ್ರತೀರಂ ಗಚ್ಚಾಮಃ |
  ಕ್ಷಿಪ್ರಗಮನಾರ್ಥಂ ವಿಮಾನಯಾನಃ ಆವಷ್ಯಕಃ |
  ಸಂಸ್ಕೃತಭಾಷಾ ಪಠನಾರ್ಥಂ ಅಭ್ಯಾಸಃ ಆವಶ್ಯಕಃ , ಪ್ರತಿದಿನಂ ಪ್ರಯತ್ನಂ ಕುರ್ಮಃ |

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಅಹೋ! ಬಹೂನಿ ವಾಕ್ಯಾನಿ ಲಿಖಿತವಾನ್!!

  ಕೇಚನ ದೋಷಾಃ ಸಂತಿ. ಚಿಂತಾ ಮಾಸ್ತು! ಪರಿಶೀಲನಾರ್ಥಂ ಸಾಹಾಯ್ಯಂ ಕರೋಮಿ.

  {ಏತಸ್ಯ ಗಾಯಕಃ ಕಃ ಇತಿ ಜಾನಂತಿ ವಾ? > ಆಮ್, ಜಾನಂತಿ,} ಕೇ ಜಾನಂತಿ ?
  {ಏತಾಃ ಉತ್ತಮವಿಷಯಾಃ }
  {ವಯಂ … ಪಠಂತಿ}
  {ವಯಂ …ಕುರ್ವಂತಿ}
  ಏತಾನಿ ಸಮೀಕರೋತು. ತದನಂತರಂ ಅಗ್ರಿಮಂ (ಮುಂದಾಣದ್ದು) … ಅಸ್ತು ವಾ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಕೇ ಜಾನಂತಿ ? > ವಯಮ್ ಜಾನಾತಿ ಇತಿ ಉದ್ದೇಶಿತಃ, ಅಹಂ ಜಾನಾಮಿ ಇತಿ ವಕ್ತವ್ಯಂ ವಾ?
  ಏತಾಃ ಉತ್ತಮವಿಷಯಾಃ > ಏತಾನಿ ಉತ್ತಮವಿಷಯಾಣಿ
  ಪಠಂತಿ > ಪಠಾಮಃ
  ಕುರ್ವಂತಿ > ಕುರ್ಮಃ

  ಇತಿ ಸಮ್ಯಕ್ ವಾ?

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  “ವಯಂ ಜಾನೀಮಃ” ಇತಿ ಸಮೀಚೀನಮ್ |
  “ಇತಿ ಏತಾನ್ ಉತ್ತಮವಿಷಯಾನ್” ಪ್ರಾಪ್ನುವಂತಿ | (ದ್ವಿತೀಯಾ ವಿಭಕ್ತಿಃ !)

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಆಮ್ , ಅಸ್ತು | ಇದಾನೀಂ ಅವಗತವಾನ್ | ಧನ್ಯವಾದಃ | (ನಿಂಗೊ ಹೇಳಿಯಪ್ಪಗ ಅದು ಅಪ್ಪು ಹೇಳಿ ಅಪ್ಪೋದಿದಾ!!)

  VN:F [1.9.22_1171]
  Rating: 0 (from 0 votes)
  ಗಣೇಶ ಪೆರ್ವ

  ಗಣೇಶ ಪೆರ್ವ Reply:

  (ಚೆನ್ನೈಭಾವಃ ಕಾರ್ಯಾಲಯಗಮನತಃ ಪೂರ್ವಂ ಕಪಾಟಿಕಾತಃ ಧನಂ ಸ್ವೀಕರೋತಿ। – ಅಹೋ… ಇದಾನೀಂ ತೇ ಸರ್ವೇ ಅವಗತವಂತಃ ಅಹಂ ಧನಂ ಕುತ್ರ ಸ್ಥಾಪಯಾಮಿ ಇತಿ ! ಹ್ಮ್.. ಇತಃ ಪರಂ ಅನ್ಯ ಸ್ಥಾನೇ ಸ್ಥಾಪಯಾಮಿ !!)
  ಅಹೋ ಚೆನ್ನೈ ಭಾವ!!!! ಚಿ೦ತಾ ಮಾಸ್ತು. ಯದ್ಯಪಿ ಭವಾನ್ ಧನ೦ ಕುತ್ರ ಸ್ಥಾಪಯ೦ತಿ ಇತಿ ಜ್ನಾತಾಃ ಚೇದಪಿ, ಏಷಃ ಸಾಧು ಹವ್ಯಕಾಃ ಕಥಮಪಿ ಚೌರ್ಯ೦ ನ ಕುರ್ವ೦ತಿ ನ? ಅತಃ ಚಿ೦ತಾ ಮಾಸ್ತು ಭೋಃ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಸ್ತು ಅಸ್ತು । ತಥೈವ ಅಸ್ತು ।

  [Reply]

  VA:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ಗೀತಂ ಅತ್ಯುತ್ತಮಂ ಅಸ್ತಿ| ಗೀತಸ್ಯ ರಾಗ: ವಿಶಿಷ್ಟ: ಅಸ್ತಿ| ಅಹಂ ದಶವಾರಂ ಶ್ರುತ್ವಾ ಲಿಖಿತರೂಪಂ ಕೃತವತೀ| ಪರಿಷ್ಕಾರ: ಭವಾನ್ ವದತು|

  ಅವನಿತಲಂ ಪುನರವತೀರ್ಣಾ ಸ್ಯಾತ್ ಸಂಸ್ಕೃತಗಂಗಾಧಾರಾ|೨|
  ಧೀರ ಭಗೀರಥ ವಂಶೋಸ್ಮಾಕಂ ವಯಂ ತು ಕೃತನಿರ್ಧಾರಾ
  ವಯಂ ತು ಕೃತನಿರ್ಧಾರಾ

  ನಿಪತತು ಪಂಡಿತ ಹರ ಶಿರಸಿ
  ಪ್ರವಹತು ನಿತ್ಯಮಿದಂ ವಚಸಿ
  ಪ್ರವಿಶತು ವಯ್ಯಾ ಕರ್ಣಮುಖಂ
  ಪುನರಪಿ ವಹತಾಂ ಜನಮನಸಿ
  ಪುತ್ರಸಹಸ್ರಂ ಸಮುದ್ರಿತಂ ಚ
  ಪುತ್ರಸಹಸ್ರಂ ಸಮುದ್ರಿತಂ ಚ
  ಯಾಂಚಿತ ಜನ್ಮವಿಧಾರಾ
  ಧೀರ ಭಗೀರಥ ವಂಶೋಸ್ಮಾಕಂ
  ವಯಂ ತು ಕೃತನಿರ್ಧಾರಾ
  ವಯಂ ತು ಕೃತನಿರ್ಧಾರಾ

  ಗ್ರಾಮಂ ಗ್ರಾಮಂ ಗಚ್ಚಾಮ
  ಸಂಸ್ಕೃತ ಶಿಕ್ಷಾಂ ಯಚ್ಚಾಮ
  ಸರ್ವೇಶಾಮಪಿ ತ್ರುಪ್ತಿಹಿತಾ ತಮ್
  ಸ್ವಕ್ಲೇಶಂ ನ ಹಿ ಗಣಯೇಮ
  ಕೃತೇ ತು ಯತ್ನೇ ಕಿಂ ನ ಲಭೇತ
  ಕೃತೇ ತು ಯತ್ನೇ ಕಿಂ ನ ಲಭೇತ
  ಏವಂ ಸಂತಿ ವಿಚಾರಾ
  ಧೀರ ಭಗೀರಥ ವಂಶೋಸ್ಮಾಕಂ
  ವಯಂ ತು ಕೃತನಿರ್ಧಾರಾ
  ವಯಂ ತು ಕೃತನಿರ್ಧಾರಾ

  ಯಾ ಮಾತಾ ಸಂಸ್ಕೃತಿಮೂಲಾ
  ಯಸ್ಯಾಮ್ ವ್ಯಾಪ್ತಿ: ಸುವಿಶಾಲಾ
  ವಾಙ್ಮಯರೂಪಾ ಸಾ ಹರತು
  ಲಸತು ಚಿರಂ ಸಾ ವಾನ್ಗ್ಮಾಲಾ
  ಸುರವಾಣೀಮ್ ಜನವಾಣೀಮ್ ಕರ್ತುಂ
  ಸುರವಾಣೀಮ್ ಜನವಾಣೀಮ್ ಕರ್ತುಂ
  ಯತಾಮಹೇ ಪ್ರತಿಶೂರಾ
  ಧೀರ ಭಗೀರಥ ವಂಶೋಸ್ಮಾಕಂ
  ವಯಂ ತು ಕೃತನಿರ್ಧಾರಾ
  ವಯಂ ತು ಕೃತನಿರ್ಧಾರಾ

  ಅವನಿತಲಂ ಪುನರವತೀರ್ಣಾ ಸ್ಯಾತ್ ಸಂಸ್ಕೃತಗಂಗಾಧಾರಾ|೨|
  ಧೀರ ಭಗೀರಥ ವಂಶೋಸ್ಮಾಕಂ ವಯಂ ತು ಕೃತನಿರ್ಧಾರಾ
  ವಯಂ ತು ಕೃತನಿರ್ಧಾರಾ

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ವಸ್ತುತಃ ಶ್ಲಾಘನೀಯಂ ಕಾರ್ಯಂ ಏತತ್ !!!
  ಪರಿಷ್ಕಾರಂ ಸೂಚಯಾಮಿ —
  ಅಧೋಲಿಖಿತಪರಿಷ್ಕಾರಾಃ ಯಥಾಸ್ಥಾನಂ ಯೋಜನೀಯಾಃ —
  — — —
  ಕೃತನಿರ್ಧಾರಾಃ
  ವೈಯಾಕರಣಮುಖಂ
  ಪುನರಪಿ ವಹತಾತ್ ಜನಮನಸಿ
  ಪುತ್ರಸಹಸ್ರಂ ಸಮುದ್ಢೃತಂ ಸ್ಯಾತ್
  ಯಾಂತು ಚ ಜನ್ಮವಿಕಾರಾಃ
  ಧೀರಭಗೀರಥ-ವಂಶೋsಸ್ಮಾಕಂ
  ಗಚ್ಛಾಮ
  ಯಚ್ಛಾಮ
  ಸರ್ವೇಷಾಮಪಿ
  ತೃಪ್ತಿಹಿತಾರ್ಥಂ

  ಕೃತೇ ಪ್ರಯತ್ನೇ ಕಿಂ ನ ಲಭೇತ
  ಏವಂ ಸಂತಿ ವಿಚಾರಾಃ

  ಯಸ್ಯಾ ವ್ಯಾಪ್ತಿ: ಸುವಿಶಾಲಾ
  ವಾಙ್ಮಯರೂಪಾ ಸಾ ಭವತು
  ಲಸತು ಚಿರಂ ಸಾ ವಾಙ್ಮಾಲಾ

  ಯತಾಮಹೇ ಕೃತಿಶೂರಾಃ

  [Reply]

  VN:F [1.9.22_1171]
  Rating: 0 (from 0 votes)
 3. ಡಾಮಹೇಶಣ್ಣ

  ಚೆನ್ನೈಭಾವ!
  ಏತಾನಿ ವಾಕ್ಯಾನಿ ಅಪಿ ಪುನಃ ಪರಿಶೀಲಯತು —
  — —
  ಕಃ ಕಃ ಕುತೂಹಲವಿಷಯಾಃ
  ಸಂಸ್ಕೃತ-ರಸ-ಧಾರಾವಾಹಿನೀ ಪ್ರಕಟಯತಿ
  ಸಿದ್ಧ್ಯಾರ್ಥಂ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಕಃ ಕಃ ಕುತೂಹಲವಿಷಯಾಃ > ಕಃ ಕಃ ಕುತೂಹಲವಿಷಯಃ , ಕೇ ಕೇ ಕುತೂಹಲವಿಷಯಾಃ

  ಸಂಸ್ಕೃತ-ರಸ-ಧಾರಾವಾಹಿನೀ ಪ್ರಕಟಯತಿ > ಸಂಸ್ಕೃತ-ರಸ-ಧಾರಾವಾಹಿನೀಮ್ ಪ್ರಸಾರಯತಿ

  ಸಿದ್ಧ್ಯಾರ್ಥಂ (ಕಣ್ಣು ತಪ್ಪಿ, ಕೈ ತಪ್ಪಿ ತಪ್ಪು ಆದರೆ ತಪ್ಪು ತಪ್ಪೇ!!!) > ಸಿದ್ಧ್ಯರ್ಥಂ

  ಇತಿ ಸಮೀಚೀನಮ್ ಭವತಿ ವಾ ಶ್ರೀಮನ್?

  [Reply]

  VN:F [1.9.22_1171]
  Rating: 0 (from 0 votes)
 4. ಸುಭಗ

  ಭೋ ಮಹೇಶ ಮಹೋದಯ, ಅತ್ರ ಭವಾನ್ ಅಪಿ ಏಕಃ ‘ಧೀರ ಭಗೀರಥಃ’ ಇತಿ ಅಹಂ ಭಾವಯಾಮಿ. :)

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಪ್ಪೂಳಿ , ಸರಿ ಆಗದ್ದೇ ಬಿಡುತ್ತವೇ ಇಲ್ಲೆ ನೋಡಿ ! ಸಹನೆ ಬೇಕಪ್ಪೋ!!

  ಸುಭಗಣ್ಣ, ಭವಾನ್ ಅಪಿ ಆಗಚ್ಛತು ।

  [Reply]

  VN:F [1.9.22_1171]
  Rating: 0 (from 0 votes)
  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  [ಭವಾನ್ ಅಪಿ ಏಕಃ ‘ಧೀರ ಭಗೀರಥಃ’ ]-ಸತ್ಯಂ ಏವ.
  ಸಃ ಭಗೀರಥ ಇವ ಪ್ರಯತ್ನಂ ಕೃತ್ವಾ ಅಸ್ಮಾಕಂ ಭಾಷಾಯಾಃ ದೋಷಾಯಾಂ ಪರಿಷ್ಕೃತಂ ಕರೋತಿ|
  ಭೋ ಸುಭಗ ಮಹೋದಯ,
  ಭವನ್ತಂ ದೃಷ್ಟ್ವಾ ಅಹಂ ಬಹು ಸಂತುಷ್ಟಃ ಅಸ್ಮಿ|
  ಅಹಂ ಶಾಲಾಯಾಂ ಸಂಸ್ಕೃತ ಭಾಷಾಯಾಂ ನ ಪಠಿತವಾನ್| ಕಿಂತು ಪೂರ್ವೇ ಸಂಸ್ಕೃತಸಂಭಾಷಣಾ ಶಿಬಿರಂ ಗತವಾನ್| ಅತಃ ಕಿಂಚಿತ್ ಕಿಂಚಿತ್ ವಕ್ತುಂ ಜ್ಞಾತುಂ ಚ ಶಕ್ನೋಮಿ|

  [Reply]

  VA:F [1.9.22_1171]
  Rating: 0 (from 0 votes)
 5. ಸುಭಗ

  ಚೆನ್ನೈಭಾವಸ್ಯ ಉಪರಿ ಲಿಖಿತ ವಾಕ್ಯಾನ್ ಸಮ್ಯಕ್ ಕರ್ತುಮ್ ಅಹಂ ಪ್ರಯತ್ನಂ ಕರೋಮಿ.
  ಒಪ್ಪಣ್ಣಸ್ಯ ಅಂಗಣೇ ಕಾನಿ ಕಾನಿ ಕುತೂಹಲವಿಷಯಾನಿ..
  ಸಂಸ್ಕೃತರಸಧಾರಾವಾಹಿನೀ.(ಏತೇಷಾಂ ಮಧ್ಯೇ ಅಂತರಂ ನ ಕರ್ತವ್ಯಂ; ‘ಧಾರಾ’ ಇತಿ ಸಮ್ಯಕ್ ಪ್ರಯೋಗಃ)
  ಸಿದ್ಧ್ಯರ್ಥಂ (ಹೃಸ್ವ ಸ್ವರಃ)

  ಸಮೀಚೀನಂ ಅಸ್ತಿ ಕಿಂ? :)

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಅಹೋ! ಕಿಮಾಶ್ಚರ್ಯಮ್ !!!!
  ಭವಾನ್ “ಪರ್ಣಾಚ್ಛಾದಿತ-ಫಲಮ್” ಇವ ಕುತ್ರ ಆಸೀತ್ ಭೋಃ !

  ಭವತಃ ಮುಖಾರವಿಂದತಃ ಬಹೂನಿ ವಾಕ್ಯಾನಿ ಶ್ರೋತುಮ್ ಇಚ್ಛಾಮಃ !!!!

  ಚೆನ್ನೈಭಾವಃ ಉತ್ತರಂ ಸ್ವಯಂ ಜ್ಞಾತವಾನ್ ಅಸ್ತಿ !

  [Reply]

  ಸುಭಗ

  ಸುಭಗ Reply:

  [Reply]

  VN:F [1.9.22_1171]
  Rating: 0 (from 0 votes)
 6. ಸುಭಗ

  ಚೆನ್ನೈಭಾವ/ಮಹೇಶ ಮಹೋದಯ, ಮಮ ಸಂಸ್ಕೃತಭಾಷಾಂ ಪಠಿತ್ವಾ ಮಾ ಹಸತು! ತ್ರಿಂಶತ್ ವರ್ಷ ಪೂರ್ವೇ ಅಹಮಪಿ ವಿದ್ಯಾಲಯೇ ಸಂಸ್ಕೃತಂ ಪಠಿತವಾನ್ ಅಸ್ಮಿ. ಪರಂತು ತದನಂತರಂ ಸರ್ವಂ ಅಪಿ ವಿಸ್ಮೃತವಾನ್. ತತ್ ಕಾರಣಾತ್ ವಾಕ್ಯರಚನಾಸಮಯೇ ಅನೇಕಾನೇಕ ದೋಷಾನಿ ಭವಂತಿ. ತತ್ ಭಯಮೂಲಂ ಅಹಂ ಇತಃಪರಂ ದೂರಂ ಏವ ಸ್ಠಿತವಾನ್!! (ನ ಜಾನಾಮಿ ಏತಾನಿ ವಾಕ್ಯೇ ಕಾನಿ ಕಾನಿ ದೋಷಾನಿ ಸಂತಿ ಇತಿ. ಯದಿ ಭವಾನ್ ಮಮ ವಾಚಸ್ಯ ಅರ್ಥಮ್ ಭಾವಯತಿ, ತದೇವ ಮಮ ಸೌಭಾಗ್ಯಮ್..!!!) 😉

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಸುಭಗಭಾವ!
  ಭವಾನ್ ಭಾಷಾಂ ನ ವಿಸ್ಮೃತವಾನ್ ! ಬಹು ಸಮ್ಯಕ್ ಲಿಖತಿ ಭವಾನ್! ವಿನಾಕಾರಣಂ ಭಯಂ ಕಿಮರ್ಥಮ್?

  ಭಾಷಾಧ್ಯಯನಂ ತರಣಾಭ್ಯಾಸಃ (ಈಜು) ಇವ !
  ಏಕದಾ (ಒಂದರಿ) ಜ್ಞಾತಂ ಚೇತ್ ಕದಾಪಿ ನ ವಿಸ್ಮೃತಂ ಭವತಿ !

  — — —
  ಅನೇಕಾನೇಕ ದೋಷಾನಿ — ಅನೇಕಾನೇಕದೋಷಾಃ (ಇಲ್ಲಿವರೆಗೆ ಸರೀ ಇತ್ತು, ತಪ್ಪಿನ ಬಗ್ಗೆ ಚಿಂತಿಸಿಯಪ್ಪಗ ತಪ್ಪಿತ್ತು!)

  ಇತಃಪರಂ = ಇಲ್ಲಿಂದ ಮತ್ತೆ (ಭವಾನ್ “ಇಲ್ಲಿವರೆಗೆ/ಇದರ ಮೊದಲು” ಇತಿ ವಕ್ತುಮ್ ಇಚ್ಛತಿ, ಕಿಲ!)
  ಪರಂ =ನಂತರ; ಮೊದಲು=??

  {ಏತಾನಿ ವಾಕ್ಯೇ ಕಾನಿ ಕಾನಿ ದೋಷಾನಿ} — ಏತೇಷು ವಾಕ್ಯೇಷು ಕೇ ಕೇ ದೋಷಾಃ
  {ವಾಚಸ್ಯ} — ವಾಚಃ / ವಚನಸ್ಯ / ವಾಕ್ಯಸ್ಯ

  ಇತಃಪರಂ ಸರ್ವದಾ ಆಗಚ್ಛತು (ಅತ್ರೈವ ಭವತು!)!!

  [Reply]

  VN:F [1.9.22_1171]
  Rating: 0 (from 0 votes)
 7. ಸುಭಗ

  ಅಹೋ! ತತ್ರ ‘ಇತಃಪೂರ್ವಂ’ ಇತಿ ಭವಿತವ್ಯಮ್!

  ಮಹೋದಯ, ಅಹಂ ಇದಾನೀಂ ‘ಸಂಸ್ಕೃತರಸಧಾರಾವಾಹಿನೀ’ ಅಂಕಣೇ ಲಿಖಿತಂ ಸರ್ವಂ ಅಪಿ ಪಠಿತುಂ, ಮನನಂ ಕರ್ತುಮ್ ಅಪಿ ಶಕ್ನೋಮಿ. ಸ್ವಯಂ ವಾಕ್ಯರಚನಾ ಏವ ಮಮ ಸಂಕಷ್ಟಃ!
  ಕಿಮಪಿ ಭವತು; ಅದ್ಯ ಅಹಂ ಸಂಸ್ಕೃತಗಂಗಾಜಲೇ ಅವತಾರಿತಃ ಅಸ್ಮಿ. ಶೈತ್ಯಂ ನ ಪರಿಗಣಯಾಮಿ. ಸಂಸ್ಕೃತರಸಧಾರಾಯಾಂ ಸ್ನಾನಂ ಕರೋಮಿ, ಯಥೇಷ್ಟಂ ಕ್ರೀಡಯಾಮಿ, ತತ್ ಅಮೃತಜಲಂ ಪಿಬಾಮಿ, ಪುಣ್ಯಂ ಪ್ರಾಪ್ನೋಮಿ ಚ.

  ಅತ್ರ ಚೆನ್ನೈಭಾವ, ಶರ್ಮಪ್ಪಚ್ಚೀ, ಪೆರ್ವ ಗಣೇಶಣ್ಣ ಇತ್ಯಾದಯಃ ಲೀಲಯಾ ಸಂಸ್ಕೃತ ವಾಕ್ಯಂ ರಚಯಂತಿ. ತೇಷಾಂ ದೃಷ್ಟ್ವಾ ಮೇ ಮತ್ಸರಃ ಭವತಿ!
  ( ಕೇವಲಂ ಪರಿಹಸಿತುಂ ತತ್ ಉಕ್ತಂ. ಅನ್ಯಥಾ ಮಾ ಚಿಂತಯತು..!) 😉
  ಭವತು.. ಇತಃಪರಂ ಅಹಂ ಸದಾ ಅತ್ರೈವ ಭವಾಮಿ.. ಧನ್ಯವಾದಾಃ

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಸುಭಗಭಾವ! ಮಮಾಪಿ ಭವತಃ ಏವ ಸಮಸ್ಯಾ.. ಅಹಮಪಿ ಸ೦ಸ್ಕೃತಭಾಷಾಯಾಃ ಸ೦ಗ೦ ವಿಹಾಯ ಚತುರ್ದಶಸ೦ವತ್ಸರಾನಿ ಗತಾಃ. ಅತಃ ಅಹಮಪಿ ಭಾಷಾ೦ ವಿಸ್ಮೃತವಾನ್. ಯದಿ ಪ್ರತಿದಿನಜೀವನೇ ಉಪಯೋಗ೦ ಕರೋತಿ ಚೇತ್, ಏಷಃ ಸ೦ಕಷ್ಟಃ ನ ಅಭವತ್ ಖಲು!!??

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಇದಾನೀಂ ಸಮಸ್ಯಾ ಪರಿಹೃತಾ ಕಿಲ!
  ಸುಭಗಭಾವಸ್ಯ ಉಪಾಯಂ ಭವಾನ್ ಅಪಿ ಅನುಸರತು !!
  – – –
  {ಯದಿ ಪ್ರತಿದಿನಜೀವನೇ ಉಪಯೋಗ೦ ಕರೋತಿ ಚೇತ್, ಏಷಃ ಸ೦ಕಷ್ಟಃ ನ ಅಭವತ್ ಖಲು}
  “ಮಾಡಿದ್ದಿದ್ದರೆ — ಆವ್ತಿತ್ತಿಲ್ಲೆ” ಏತಾದೃಶಂ ವಕ್ತುಂ ಸಂಸ್ಕೃತೇ ವಿಶಿಷ್ಟಂ ಕ್ರಿಯಾಪದಮ್ ಅಸ್ತಿ !
  ” ಯದಿ ಉಪಯೋಗಂ ಅಕರಿಷ್ಯಮ್ – ತರ್ಹಿ ಕಷ್ಟಂ ನ ಅಭವಿಷ್ಯತ್ “

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಧನ್ಯವಾದಾಃ ಭೋಃ

  VA:F [1.9.22_1171]
  Rating: 0 (from 0 votes)
 8. ಜಯಶ್ರೀ ನೀರಮೂಲೆ
  jayashree.neeramoole

  ಸುಭಗ ಮಹೋದಯ೦ ತಥಾ ಗಣೇಶ ಮಹೋದಯಂ ಅತ್ರ ದೃಷ್ಟ್ವಾ ಅತೀವ ಸಂತೋಷಂ ಭವತಿ :)

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಭಗಿನೀ.. ಭವತ್ಯಾಃ ಸ೦ತೋಷ೦ ದೃಷ್ಟ್ವಾ ವಯಮಪಿ ಸ೦ತುಷ್ಟಾಃ :-)

  [Reply]

  VA:F [1.9.22_1171]
  Rating: 0 (from 0 votes)
 9. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  [ಗೀತಸ್ಯ ರಾಗಃ ವಿಶಿಷ್ಟಃ ಅಸ್ತಿ ಖಲು !] ಆಂ ಸತ್ಯಂ| ಬಹು ಸುಂದರ ಅಸ್ತಿ| ಪೂರ್ವತಃ ಹಿಂದೀಭಾಷಾಗೀತಾ ಇವ ಶ್ರೂಯತೇ|
  ಏತಸ್ಯ ಗಾಯಕಃ ಕಃ ಇತಿ ಜಾನಂತಿ ವಾ?- ಆಂ. ಗೀತಸ್ಯ ಗಾಯಕಃ ಶ್ರೀ ಪುತ್ತೂರು ನರಸಿಂಹ ನಾಯಕಃ|
  ಅತ್ರ ಗೀತ ಶಬ್ದಃ ಪುಲ್ಲಿಂಗ: ಭವತಿ ವಾ?|
  ಗೀತಾ ಇತ್ಯುಕ್ತೇ ಮಹಿಳಾಯಾಃ ನಾಮ ಅಸ್ತಿ ಕಿಲ? ಇತಿ ಮಮ ಸಂದೇಹಃ|

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  “ಪದ್ಯ” ಇತ್ಯಸ್ಮಿನ್ ಅರ್ಥೇ “ಗೀತಮ್” ಇತಿ ಸಾಮಾನ್ಯತಯಾ ಪ್ರಯೋಗಃ |
  “ಗೀತಾ” ಇತ್ಯುಕ್ತೇ “ಭಗವದ್ಗೀತಾ” = ಭಗವಂತನಿಂದ ಹಾಡಲ್ಪಟ್ಟ (ಉಪನಿಷತ್).

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಪುಣಚ ಡಾಕ್ಟ್ರುದೀಪಿಕಾಉಡುಪುಮೂಲೆ ಅಪ್ಪಚ್ಚಿಬಟ್ಟಮಾವ°ಶುದ್ದಿಕ್ಕಾರ°ಅನಿತಾ ನರೇಶ್, ಮಂಚಿಶೀಲಾಲಕ್ಷ್ಮೀ ಕಾಸರಗೋಡುಸರ್ಪಮಲೆ ಮಾವ°ಅಡ್ಕತ್ತಿಮಾರುಮಾವ°ವಿನಯ ಶಂಕರ, ಚೆಕ್ಕೆಮನೆಮಂಗ್ಳೂರ ಮಾಣಿಪೆರ್ಲದಣ್ಣಚೆನ್ನಬೆಟ್ಟಣ್ಣಸಂಪಾದಕ°ಜಯಗೌರಿ ಅಕ್ಕ°ಕೇಜಿಮಾವ°ಶರ್ಮಪ್ಪಚ್ಚಿಗಣೇಶ ಮಾವ°ಡಾಮಹೇಶಣ್ಣಕೆದೂರು ಡಾಕ್ಟ್ರುಬಾವ°ಚೂರಿಬೈಲು ದೀಪಕ್ಕಪುತ್ತೂರುಬಾವವೇಣಿಯಕ್ಕ°ಅನುಶ್ರೀ ಬಂಡಾಡಿಒಪ್ಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ