ಸಂಸ್ಕೃತ-ರಸ-ಧಾರಾವಾಹಿನೀ – १९ (ಪ್ರಶ್ನೆ ಕೇಳುವದು; ಭೂತಕಾಲ…)

December 19, 2011 ರ 12:31 pmಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ संस्कृतरसधारावाहिनी ”

~ नवदशी धारा  ~

~~~

ಸಂಸ್ಕೃತಭಾಷಾಶಿಕ್ಷಣಮ್  — 10_1

~~~

ಪ್ರಶ್ನೆ ಕೇಳುವದು ಹೇಂಗೆ?

सप्तककाराः – ಪ್ರಶ್ನವಾಚಕಾಃ

ಕಿಮ್ / ಕಃ / ಕಾ = ಯಾವುದು / ಯಾವನು / ಯಾವಳು

ಉದಾ – ಭವಾನ್ ಕಿಂ ವದತಿ? (ನೀನು ಎಂತ ಹೇಳ್ತೆ?)

ಕುತ್ರ = ಎಲ್ಲಿ  ?

ಭವತೀ ಕುತ್ರ ಗತವತೀ? (ನೀನು ಎಲ್ಲಿ ಹೋಯಿದೆ?)

ಕತಿ = ಎಷ್ಟು?

ಕತಿ ಜನಾಃ ಆಗಚ್ಛಂತಿ? (ಎಷ್ಟು ಜನ ಬತ್ತವು?)

ಕದಾ = ಯಾವಾಗ?

ಕದಾ ಭೋಜನಂ ಸಿದ್ಧಂ ಭವತಿ? (ಯಾವಗ ಊಟ ರೆಡಿ ಆವ್ತು?)

ಕುತಃ = ಎಲ್ಲಿಂದ ?

ಬೆಂಗಳೂರುಗಮನಾರ್ಥಂ  ಕುತಃ  ಬಸ್-ಯಾನಂ  ಆರೋಹತಿ? (ಬೆಂಗ್ಳೂರಿಂಗೆ ಹೋಪಲೆ ಎಲ್ಲಿಂದ ಬಸ್ಸು ಹತ್ತುತ್ತೆ?)

ಕಥಮ್ = ಹೇಂಗೆ?

ನೂತನಚಲಚ್ಚಿತ್ರಂ  ಕಥಮ್ ಅಸ್ತಿ? (ಹೊಸಾ ಸಿನೆಮ ಹೇಂಗಿದ್ದು?)

ಕಿಮರ್ಥಮ್ = ಎಂತಕೆ?

ಭವಾನ್ ಕಿಮರ್ಥಮ್ ಏವಂ ಕರೋತಿ? (ನೀನು ಎಂತಕೆ ಹೀಂಗೆ ಮಾಡ್ತೆ?)

ಏತಾನಿ ಪದಾನಿ ಉಪಯುಜ್ಯ  ಭವಂತಃ ಪರಸ್ಪರಂ ಪ್ರಶ್ನಂ ಪೃಚ್ಛಂತು;  ಸಂಭಾಷಣಂ ಕುರ್ವಂತು।

भूतकालः

….ವಾನ್

ಕರೋಮಿ – ಕೃತವಾನ್

ಅಹಂ ಭಾಷಣಂ ಕೃತವಾನ್

ಭವಾನ್ ಸ್ನಾನಂ ಕೃತವಾನ್ ವಾ?

– – –

ಮಾರಯತಿ – ಮಾರಿತವಾನ್

ಅರ್ಜುನಃ  ಕರ್ಣಂ  ಮಾರಿತವಾನ್ ।

ಚೋರಯತಿ – ಚೋರಿತವಾನ್

ಕೃಷ್ಣಃ  ನವನೀತಂ ಚೋರಿತವಾನ್ ।

– – –

ಪಿಬತಿ- ಪೀತವಾನ್

ಸಃ ದುಗ್ಧಂ ಪೀತವಾನ್।

ಭವಾನ್ (ಮಾಂ) ಅನುಕ್ತ್ವಾ ಫಲರಸಂ ಪೀತವಾನ್ ವಾ? (ನೀನು ಎನಗೆ ಹೇಳದ್ದೆ ಜ್ಯೂಸ್ ಕುಡುದೆಯಾ?)

– – – –

ಗಚ್ಛತಿ – ಗತವಾನ್

ರಾಮಃ ವನಂ ಗತವಾನ್।

ಸಃ ರಾವಣಸ್ಯ ವಧಂ ಕೃತವಾನ್।

ರಾಮಃ ಕಿಂ ಕಿಂ ಕೃತವಾನ್?

ಖಾದತಿ – ಖಾದಿತವಾನ್

ಅದ್ಯ ಪ್ರಾತಃ ಭವಾನ್ ಕಿಂ ಖಾದಿತವಾನ್?

ಲಿಖತಿ – ಲಿಖಿತವಾನ್

ಕವಿಃ ಕಾವ್ಯಂ ಲಿಖಿತವಾನ್

ವದತಿ – ಉಕ್ತವಾನ್

ಪುರೋಹಿತಃ ಮಂತ್ರಂ ಉಕ್ತವಾನ್

ಸಭ್ಯಃ ಮಂತ್ರಂ ಶ್ರುತವಾನ್

ಶೃಣೋತಿ – ಶ್ರುತವಾನ್

ದೇವಃ ಮಮ ಪ್ರಾರ್ಥನಾಂ ಶ್ರುತವಾನ್ ।

ಪಶ್ಯತಿ – ದೃಷ್ಟವಾನ್

ಕಃ ದೇವಂ ದೃಷ್ಟವಾನ್?

…..ವತೀ

ಸೀತಾ ಅಪಿ  ವನಂ ಗತವತೀ ।

ಪಾಲಯತಿ – ಪಾಲಿತವತೀ

ಯಶೋದಾ ಕೃಷ್ಣಂ ಪಾಲಿತವತೀ।

ಪ್ರೇಷಯತಿ -ಪ್ರೇಷಿತವತೀ

ರುಕ್ಮಿಣೀ ಸಂದೇಶಂ ಪ್ರೇಷಿತವತೀ।

ಕರೋತಿ – ಕೃತವತೀ

ನರ್ತಕೀ ನೃತ್ಯಂ ಕೃತವತೀ।

ಆಹ್ವಯತಿ – ಆಹೂತವತೀ

ಗೃಹಿಣೀ ಭೋಜನಾರ್ಥಂ  ಆಹೂತವತೀ।

ಚಾಲಯತಿ – ಚಾಲಿತವತೀ

ರೂಪತ್ತೆ ಕಾರ್-ಯಾನಂ ಚಾಲಿತವತೀ।

ಲಾಲಯತಿ – ಲಾಲಿತವತೀ

ಮಾತಾ ಪುತ್ರೀಂ ಲಾಲಿತವತೀ।

ಕರೋಮಿ – ಕೃತವಾನ್ – ಕೃತವತೀ

ಮಾತಾ ವದತಿ — ಅಹಂ ಬಹು ಅನ್ವೇಷಣಂ ಕೃತವತೀ (ಅನ್ವಿಷ್ಟವತೀ)। ಪುತ್ರ! ಭವಾನ್ ಕುತ್ರ ಗತವಾನ್ ?

ಅತಿಪರಿಚಯಾತ್ ಅವಜ್ಞಾ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಅಸ್ತು । ಉತ್ತಮಂ ।

  ಅಹೋ ! ಇದಾನೀಂ ಬಹುಸುಲಭಂ ಅಸ್ತಿ ! ‘ಕಿಂ ಕುತ್ರ ಕತಿ ಕದಾ, ಕುತಃ ಕಥಂ ಕಿಮರ್ಥಂ’, ಪಶ್ಚಾತ್ ಭೂತಕಾಲೇ- ವಾನ್ / ವತೀ |
  ಇದಾನೀಂತನ ಸಪ್ತಾಹೇ ಗೃಹಪಾಠಃ ಅಪಿ ನ ಅಸ್ತಿ !! ಛಾತ್ರೇಭ್ಯೋ ವಿರಾಮಃ ವಾ?!

  ಧನ್ಯವಾದಃ ।

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಗೃಹಪಾಠಃ ಅಸ್ತಿ ಶ್ರೀಮನ್!

  ಪುನಃ ಪಶ್ಯತು–“ಏತಾನಿ ಪದಾನಿ ಉಪಯುಜ್ಯ ಭವಂತಃ ಪರಸ್ಪರಂ ಪ್ರಶ್ನಂ ಪೃಚ್ಛಂತು; ಸಂಭಾಷಣಂ ಕುರ್ವಂತು।” ಇತಿ ಲಿಖಿತಮ್ ಅಸ್ತಿ ಕಿಲ ?!

  ನೂತನಕ್ರಿಯಾಪದಾನಿ ಉಪಯುಜ್ಯ ಅಪಿ ವಾಕ್ಯಾನಿ ಲಿಖಂತು।

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಓ…! ಅತ್ರ ಏವ ಪ್ರಶ್ನಂ ಪೃಚ್ಛಾಮಃ ವಾ!! ಅಸ್ತು.,

  ಪೆರ್ವದಣ್ಣ, ಭವತಃ ಸಹ ಕಃ ವಸತಿ ? ಸೂರ್ಯಣ್ಣಃ ಕಿಮ್ ಕರೋತಿ? ಇದಾನೀಂತನವರ್ಷೇ ವಿಶ್ವಸುಂದರೀ ಕಾ ಭವಿಷ್ಯತೀ?
  ಮಂಗ್ಳೂರ್ ಮಾಣಿಃ ಕುತ್ರ ಗತವಾನ್ ? ಒಪ್ಪಣ್ಣ ಅಂತರ್ಜಾಲಮಧ್ಯೇ ಕತಿ ಸದಸ್ಯಾಃ ಸಂತಿ ? ಮಹಾಭಾರತಯುದ್ಧಃ ಕದಾ ಅಭವತ್ ? ವೆಸ್ಟ್ ಕೋಸ್ಟ್ ಎಕ್ಸ್ಪ್ರೆಸ್ಸ್ ಕುತಃ ಆಗಚ್ಛತಿ? ಡೈಮಂಡ್ ಭಾವಸ್ಯ ಭಗ್ನಹಸ್ತಃ ಇದಾನೀಂ ಕಥಮ್ ಅಸ್ತಿ ? ವಯಂ ಕಿಮರ್ಥಂ ಸಂಸ್ಕೃತಂ ಪಠಾಮಃ ? ಇದಾನೀಂ ಪ್ರಶ್ನಂ ಪೃಚ್ಚತಿ ಚೇತ್ ಕಃ ಉತ್ತರಂ ದದಾತಿ ?! ಶರ್ಮಪ್ಪಚ್ಚಿ, ಭವಾನ್ ಪೂರ್ವರವಿವಾಸರೇ ಕುತ್ರ ಗತವಾನ್ ? ಲಕ್ಷ್ಮೀಅಕ್ಕಾ, ಭವತ್ಯಾಃ ವರ್ಗೇ ಕತಿ ಛಾತ್ರಾಃ ಸಂತಿ ? ಸುಭಗಣ್ಣ, ಭವತಃ ವಿರಾಮ ದಿನಂ ಕದಾ ? ಭವಾನ್ ಇದಾನೀಂ ಅಸ್ಮಾಕಂ ಸಂಸ್ಕೃತವರ್ಗೇ ಕದಾ ಆಗಮಿಷ್ಯತಿ ? ಗೋಪಾಲಣ್ಣ, ಭವಾನ್ ಕುತಃ ತಂಡುಲಂ ಕ್ರೀಣಾತಿ? ಜಯಕ್ಕಾ, ಮೆಂತೆಸೊಪ್ಪುತಂಬ್ಳೀ ಕಥಮ್ ಅಸ್ತಿ ? ಬಂಡಾಡಿಪುಳ್ಳೀ, ಭವತೀ ಕಿಮರ್ಥಂ ಅತ್ರ ವರ್ಗೇ ನ ಆಗಚ್ಛತೀ?

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  {ಭವತಃ ಸಹ} ಭವತಾ ಸಹ
  {ಯುದ್ಧಃ} ಯುದ್ಧಮ್
  {ವಿರಾಮ ದಿನಂ} ವಿರಾಮದಿನಂ
  {ಭವಿಷ್ಯತೀ, ಆಗಚ್ಛತೀ } — ಅತ್ರ ಕಃ ದೋಷಃ?
  {ವರ್ಗೇ ನ ಆಗಚ್ಛತೀ}
  ಡೈಮಂಡ್ ಭಾವಸ್ಯ ಹಸ್ತಃ ಇದಾನೀಂ ವಜ್ರಸದೃಶಃ ಅಸ್ತಿ ಇತಿ ಏಕಾ “ಕಿಂವದಂತೀ” ಅಸ್ತಿ ।

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಆಮ್, ಅಸ್ತು । ಅಹಮ್ ಅಪಿ ‘ಭವತಾ ಸಹ’ ಇತಿ ಚಿಂತಿತವಾನ್ ಪ್ರಥಮತಃ, ಪರಂತು ಸಂದೇಹಃ ಅಭವತ್। ವಿರಾಮದಿನಂ – ಅಸ್ತು , ಸಾಧು, ಅಂತರಂ ಪ್ರತಿ ಶ್ರದ್ಧಾ ಆವಶ್ಯಕೀ । ಭವಿಷ್ಯತೀ, ಆಗಚ್ಛತೀ > ಭವಿಷ್ಯತಿ, ಆಗಚ್ಛತಿ ಇತಿ ಪರ್ಯಾಪ್ತಂ ವಾ? ಅಥವಾ ತದ್ವಾಕ್ಯೇ ಭವಿಷ್ಯತಿ, ಆಗಮಿಷ್ಯತೀ ಇತಿ ವಕ್ತವ್ಯಂ ವಾ !

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಭವಿಷ್ಯತಿ; ಆಗಚ್ಛತಿ ಇತ್ಯಾದಿಕ್ರಿಯಾಪದಾನಿ ಸ್ತ್ರೀಲಿಂಗೇ ಪುಲ್ಲಿಂಗೇ ನಪುಂ.ಲಿಂಗೇ ಚ ಸಮಾನಾನಿ ಭವಂತಿ।

  {ವರ್ಗೇ ನ ಆಗಚ್ಛತಿ} ವರ್ಗಂ ನ ಆಗಚ್ಛತಿ।
  “ಕಿಂವದಂತೀ” ಇತಿ ಶಬ್ದಸ್ಯ್ ಅರ್ಥಃ ಜ್ಞಾತಃ ವಾ?

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ವರ್ಗಂ ನ ಆಗಚ್ಛತಿ। – ಅಸ್ತು , ಸಾಧು |

  “ಕಿಂವದಂತೀ” > ಗೇ ಸುದ್ದಿ, ಗಾಳಿ ಸುದ್ದಿ |

  VA:F [1.9.22_1171]
  Rating: 0 (from 0 votes)
  ಜಯಶ್ರೀ ನೀರಮೂಲೆ

  jayashree.neeramoole Reply:

  ಮೆಂತೆ ಸೊಪ್ಪು ತಂಬ್ಲೀ ಉತ್ತಮಂ ಆಸೀತ್| ಸೊಪ್ಪು ತಥಾ ತಂಬ್ಲೀ ಆರೋಗ್ಯಕರಂ ಅಪಿ| ಪರಂತು ಮಮ ಪುತ್ರಂ ತಥಾ ಭರ್ತಾರಂ ಪ್ರತಿ ತಂಬ್ಲೀ ಪದಾರ್ಥಂ ಇಷ್ಟಂ ನ ಭವತಿ| ಅತ: ಕಿಂ ಕುರ್ಮ ಇತಿ ಚಿಂತಯನ್ ಅಸ್ಮಿ|

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಹೋ..! ಕಷ್ಟಃ ।
  ತಂಬ್ಳೀ ಇತಿ ನ ವದತು । ತೌ ಹರಿತಾಚಟ್ನೀ ಇತಿ ಪರಿವೇಶಯತು । ವಿಜಯಿನೀ ಭವಾ!

  VA:F [1.9.22_1171]
  Rating: 0 (from 0 votes)
 2. ಗಣೇಶ ಪೆರ್ವ
  ಗಣೇಶ ಪೆರ್ವ

  ಇದಾನೀಂ ಪ್ರಶ್ನಂ ಪೃಚ್ಚತಿ ಚೇತ್ ಕಃ ಉತ್ತರಂ ದದಾತಿ ?!
  ಅಹಮೇವ ಕಿ೦ಚಿತ್ ಪ್ರಯತ್ನ೦ ಕರೋಮಿ ಭೋಃ
  ಮಮ ಸಹ ಕೋ..ಪಿ ನ ವಸತಿ, ಅಹ೦ ಏಕಮೇವಾದ್ವಿತೀಯಃ 😉
  ಪರ೦ತು ಅಪರಸ್ಮಿನ್ ದೃಷ್ಟ್ಯಾ ಅಗಣಿತಜನಾನಿ ಮಮ ಸಹಮೇವ ವಸ೦ತಿ. (ವಸುಧೈವ ಕುಟು೦ಬಕ೦ ಖಲು?)

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಸ್ವಾಗತಂ ಶ್ರೀಮನ್ । ಶ್ರೀಘ್ರಮೇವ ಕಲ್ಯಾಣಪ್ರಾಪ್ತಿರಸ್ತು ।

  [Reply]

  VN:F [1.9.22_1171]
  Rating: 0 (from 0 votes)
  ಡಾಮಹೇಶಣ್ಣ

  ಡಾಮಹೇಶಣ್ಣ Reply:

  {ಮಮ ಸಹ} >>> ಮಯಾ ಸಹ
  {ಏಕಮೇವಾದ್ವಿತೀಯಃ} ಏಕ ಏವಾದ್ವಿತೀಯಃ ।
  ಭವಾನ್ ಭವತಃ ಕಾರ್ಯಕ್ಷೇತ್ರೇ ಅದ್ವಿತೀಯಃ ಏವ ಭವತು। ಜೀವನಯಾನೇ ಸದ್ವಿತೀಯಃ ಭವತು ಇತಿ ಚೆನ್ನೈಭಾವಃ ವದತಿ !
  {ಅಪರಸ್ಮಿನ್ ದೃಷ್ಟ್ಯಾ } ಅಪರಯಾ ದೃಷ್ಟ್ಯಾ
  {ಅಗಣಿತಜನಾನಿ } ಅಗಣಿತಜನಾಃ
  {ಮಮ ಸಹಮೇವ } ಮಯಾ ಸಹ ಏವ (=ಸಹೈವ)

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಓಹ್!! ಪಶ್ಯತು!! ಕತಿ ದೋಷಾಃ ಸ೦ತಿ!! ಕಾ..ಪಿ ಭಾಷಾಯಾ೦ ಲಾಲಿತ್ಯೇನ ಸ೦ಭಾಷಣ೦ ಕರ್ತು೦ ದೈನಿಕ ಜೀವನೇ..ಪಿ ಸ೦ಭಾಷಣ೦ ಆವಶ್ಯಕ೦ ಕಿಲ. ಪರ೦ತು ಇದಾನೀ೦ ಅಹ೦ ಸ೦ಸ್ಕೃತ ಸ೦ಭಾಷಣ೦, ಪಠನ೦ ವಿಹಾಯ ಪ್ರಾಯಃ ತ್ರಯೋದಶ ವರ್ಷಾಃ ಅತೀತಾಃ..
  ಮಹೇಶ ಮಹೋದಯಃ, ಅನ್ಯಥಾ ಮಾ ಚಿ೦ತಯತು. ಕ್ಷಮ್ಯತಾ೦. ವಿನಾ ಅಭ್ಯಾಸೇನ ಮಯಾ ಸರ್ವಮಪಿ ವಿಸ್ಮೃತಮ್. :-(

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಪೆರ್ವದಣ್ಣೋ..,
  ಕತಿ ದೋಷಾಃ ಸಂತಿ??! ಕಾ ಚಿಂತಾ ? ಕಿಮ್ ನಷ್ಟಂ?? ಭವಾನ್ ಸಂಸ್ಕೃತ ಪದವೀಮ್ ನ ಪಠಿತವಾನ್ ಕಿಲ । ಅಹಮ್ ಅಪಿ ನ ಪಠಿನವಾನ್ । ಅಸ್ಮಾಕಂ ಕಾರ್ಯಕ್ಷೇತ್ರಃ ಅಪಿ ತದೇವ ನಾಸ್ತಿ। ಕಿಂಚಿತ್ ಪಠಿತವಂತಃ , ವಿಸ್ಮೃತವಂತಃ । ಸ್ಮ್ರರಣಾರ್ಥಂ ಇದಾನೀಂ ಒಪ್ಪಣ್ಣ ಅಂತರ್ಜಾಲೇ ಉತ್ತಮಃ ಅವಕಾಶಃ ಲಬ್ಧಃ । ಚಿಂತಾಮಾಸ್ತು, ಸಂಸ್ಕೃತ ಪಾಲನಂ ಅಸ್ಮಾಕಂ ಕರ್ತವ್ಯಃ ಇತಿ ಸರ್ವದಾ ಚಿಂತಯತು ।
  ‘ವದತು ಸಂಸ್ಕೃತಂ – ಲಸತು ಸಂಸ್ಕೃತಂ’

  VN:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°

  ಭೂತಕಾಲ ವಾಕ್ಯಾನಿ –

  ಅಹಂ ಅದ್ಯ ಕಾರ್ಯಾಲಯಂ ಪ್ರತಿ ಗತವಾನ್ | ಕಾರ್ಯಾಲಯೇ ಸಮ್ಯಕ್ ಕಾರ್ಯಂ ಕೃತವಾನ್ , ಸರ್ವಥಾ ನ ನಿದ್ರಿತವಾನ್ | ಭವಾನ್ ಅದ್ಯ ಕಿಂ ಕೃತವಾನ್ ?
  ವೃದ್ಧಃ ಮಾರ್ಗೇ ಪತಿತವಾನ್ | ಬಾಲಕಾಃ ಅಂಗಣೇ ಕ್ರೀಡಿತವಂತಃ |
  ಆನಂದಃ ವಿಶ್ಲೇಷಣಮ್ ಉಕ್ತವಾನ್ | ಛಾತ್ರಾಃ ತಂ ಶೃತವಂತಃ |
  ಗೋಪಾಲಃ ಕಂದುಕೇನ ಕ್ರೀಡಿತವಾನ್ | ಸೀತಾ ಕಿಂ ಕೃತವತೀ?
  ಕಮಲಾ ಶಾಖಾಪಣತಃ ಶಾಖಾನ್ ನೀತವತೀ | ಸಾ ರಾಧಾಯಾಂ ಕುತ್ರ ಮಿಲಿತವತೀ ?
  ವೇಂಕಟಃ ಹ್ಯಃ ಯಕ್ಷಗಾನಂ ದೃಷ್ಟವಾನ್ | ಯಕ್ಷಗಾನೇ ಕತಿ ಜನಾಃ ಆಗತವಂತಃ?
  ಸಃ ಪ್ರಾತಃಕ್ಕಾಲೇ ಗೃಹೇ ಆಗತವಾನ್ | ಸಃ ಕದಾ ಚಾಯಮ್ ಪೀತವಾನ್?
  ಪಿತುಃ ಬಾಲಕಂ ಸಂಸ್ಕೃತವರ್ಗಂ ಪ್ರತಿ ಪ್ರೇಶಿತವಾನ್ | ಬಾಲಕಃ ಕುತಃ ಫಲಂ ಕ್ರೀಣಿತವಾನ್ ?
  ಮಾತಾ ಸಮ್ಯಕ್ ಪಾಕಂ ಕೃತವತೀ | ಬಾಲಿಕಾ ಕಥಂ ಖಾದಿತವತೀ ?
  ಅತಿಥಿಃ ಸ್ಥಲೇ ಸಮ್ಯಕ್ ಉಪವಿಷ್ಟವಾನ್ | ಪರಂತು ಪಿತಾ ಕಿಮರ್ಥಂ ಆಸಂದಂ ಸ್ಥಾಪಿತವಾನ್ ?
  ಕಂಬಳಿಬೆಟ್ಟುಮಂದಿರೇ ಕಃ ಜಂಗಮದೂರವಾಣೀಮ್ ತ್ಯಕ್ತವಾನ್ ? ಕಾ ಧನಸ್ಯೂತಂ ತ್ಯಕ್ತವತೀ ?
  ಕೇ ಸಂಧ್ಯಾವಂದನಂ ತ್ಯಕ್ತವಂತಃ ? ಕೇ ಗಾಯತ್ರೀಮಂತ್ರಂ ವಿಸ್ಮೃತವಂತಃ?
  ಮುಳಿಯಭಾವಃ ಭದ್ರಗಿರಿ ಅಚ್ಯುತದಾಸಸ್ಯ ಹರಿಕಥಾಂ ಸಮ್ಯಕ್ ಶ್ರುತವಾನ್ |
  ಭಾನುವಾಸರೇ ಪ್ರಾತಃಕಾಲೇ ದಶವಾದನಪರ್ಯಂತಂ ಕೇ ಕೇ ನಿದ್ರಿತವಂತಃ? ಕೇ ಕೇ ಶೀಘ್ರಂ ಉತ್ಥಿತವಂತಃ?

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಉತ್ತಮವಾಕ್ಯಾನಿ ಲಿಖಿತವಾನ್!
  – – –
  ಶಾಖಾ = ಗೆಲ್ಲು
  {ರಾಧಾಯಾಂ ಕುತ್ರ ಮಿಲಿತವತೀ}
  {ಪ್ರಾತಃಕ್ಕಾಲೇ} ಅತ್ರ `ಕ’ಕಾರಸ್ಯ ದ್ವಿತ್ವಂ ಮಾಸ್ತು।
  {ಪಿತುಃ } = ಅಪ್ಪನ
  {ಕ್ರೀಣಿತವಾನ್} ಕ್ರೀತವಾನ್

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಶಾಖಾಪಣತಃ > ಶಾಕಾಪಣತಃ
  ರಾಧಾಂ ಕುತ್ರ ಮಿಲಿತವತಿ, ಪ್ರಾತಃಕಾಲೇ , ಪಿತಾ ಇತಿ ಸಮ್ಯಕ್ ಭವತಿ ವಾ ? ಕ್ರೀತವಾನ್ ಪದಂ ನ ಸ್ಮೃತವಾನ್ ।

  ಪಠಿತವತೀ , ಗತವತೀ ಇತಿ ಸ್ರೀಲಿಂಗೇ ಪ್ರಯೋಗಃ ಅಸ್ತಿ ನ ವಾ ., ತಥೈವ, ಆಗಮಿಷ್ಯತೀ, ಭವಿಷ್ಯತೀ ಇತಿ ಪ್ರಯೋಗಃ ನ ಸಮೀಚೀನಮ್ ವಾ?

  [Reply]

  VN:F [1.9.22_1171]
  Rating: 0 (from 0 votes)
 4. ಜಯಶ್ರೀ ನೀರಮೂಲೆ
  jayashree.neeramoole

  ಅದ್ಯ ಭೋಜನಾರ್ಥಂ ಆಶಾ ಗೃಹಂ ಆಹೂತವತೀ| ಅಹಂ ತತ್ರ ಗತವತೀ| ರಮೇಶ: ಅಪಿ ತತ್ರ ಆಗತವಾನ್| ತತ್ರ ಅಸ್ಮಾಕಂ ಸಂಭಾಷಣಂ ಏವಂ ಆಸೀತ್|

  ಆಶಾ : ಜಯಶ್ರೀ ಭಗಿನಿ ಸ್ವಾಗತಂ| ಭವತೀ ಕಥಂ ಆಗತವತೀ?
  ಜಯಶ್ರೀ: ಅಹಂ ಕಾರ್-ಯಾನೆ ಆಗತವತೀ|
  ಆಶಾ: ಭವತೀ ಏವ ಕಾರ್-ಯಾನಂ ಚಾಲಿತವತೀ ವಾ?
  ಜಯಶ್ರೀ: ನ| ಮಮ ಭರ್ತಾ ಚಾಲಿತವಾನ್|
  ಜಯಶ್ರೀ: ಅಹೋ ರಮೇಶ: ಅಪಿ ಅತ್ರ ಅಸ್ತಿ| ಭವಾನ್ ಕದಾ ಆಗತವಾನ್?
  ರಮೇಶ: : ಏಕಾ ಘಂಟಾ ಅಭವತ್|
  ಜಯಶ್ರೀ: ಭೋಜನಾರ್ಥಂ ಕತಿ ಜನಾ: ಆಗಚ್ಚೆಯು:?
  ಆಶಾ: ದಶ ಜನಾಂ ಆಹೂತವತೀ|

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಉತ್ತಮಮ್!
  ಆಗಚ್ಚೆಯು: >> ಆಗಚ್ಛೇಯುಃ
  ದಶ ಜನಾಂ>> ದಶಜನಾನ್

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಪುತ್ತೂರುಬಾವಅಡ್ಕತ್ತಿಮಾರುಮಾವ°ಜಯಗೌರಿ ಅಕ್ಕ°ನೀರ್ಕಜೆ ಮಹೇಶಹಳೆಮನೆ ಅಣ್ಣಕಜೆವಸಂತ°ಡೈಮಂಡು ಭಾವಉಡುಪುಮೂಲೆ ಅಪ್ಪಚ್ಚಿಯೇನಂಕೂಡ್ಳು ಅಣ್ಣಶಾಂತತ್ತೆಎರುಂಬು ಅಪ್ಪಚ್ಚಿಮಾಷ್ಟ್ರುಮಾವ°ಪುತ್ತೂರಿನ ಪುಟ್ಟಕ್ಕಮಂಗ್ಳೂರ ಮಾಣಿಅಜ್ಜಕಾನ ಭಾವಅನು ಉಡುಪುಮೂಲೆವಿನಯ ಶಂಕರ, ಚೆಕ್ಕೆಮನೆವಿಜಯತ್ತೆತೆಕ್ಕುಂಜ ಕುಮಾರ ಮಾವ°ಕಳಾಯಿ ಗೀತತ್ತೆಚುಬ್ಬಣ್ಣಶ್ರೀಅಕ್ಕ°ರಾಜಣ್ಣಶ್ಯಾಮಣ್ಣಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ