ಸಂಸ್ಕೃತ ರಸ ಧಾರಾವಾಹಿನೀ – ०७ (ಬಹುವಚನಮ್, ಸುಭಾಷಿತಮ್, ಕಥಾ, ಭಾಷಣಮ್)

September 29, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ संस्कृतरसधारावाहिनी ”

~ सप्तमधारा ~

ಇಯಂ ಆಕಾಶವಾಣೀ…..

संस्कृतवार्ताः — श्रवणार्थं अत्र नुदतु (ಕೇಳ್ಳೆ ಇಲ್ಲಿ ಒತ್ತಿ)

ಇಯಂ= ಇವಳು

ಸಂಪ್ರತಿ =ಇದಾನೀಂ/ಈಗ

ಶ್ರೂಯಂತಾಂ = ಕೇಳಲ್ಪಡಲಿ.

~~~~~~~~~~~~~

ಸಂಸ್ಕೃತ ಕಲಿವಗ ಗಮನಿಸಬೇಕಾದ ಅಂಶಂಗ–

>ಸಂಸ್ಕೃತಲ್ಲಿ ಅಃ, ಆ, ಈ, ಅಮ್ ಹೀಂಗಿಪ್ಪ `ಬಾಲ’ ಒಟ್ಟಿಂಗೆ ಇರೆಕಾವ್ತು ಬಹಳಷ್ಟು ಶಬ್ದಂಗಳಲ್ಲಿ (ಎಲ್ಲದರಲ್ಲೂ ಇಲ್ಲೆ).

>ಹಾಂಗಾಗಿ ಇದು ಕನ್ನಡಲ್ಲಿಪ್ಪ ಹಾಂಗೆ ಸುಲಭ ಇಲ್ಲೆ ಹೇಳಿ ಅನಿಸುತ್ತು.  ಇದು ಅನುಕೂಲವೊ ಅನನುಕೂಲವೊ?

>ಇದು ನಿಜವಾಗಿ ಅನುಕೂಲ ಆವ್ತು.  ಹೀಂಗಿದ್ದರೆ ಈ ಸ್ವರೂಪವ ನೋಡಿ ಅಂದಾಜು ಮಾಡ್ಲೆ ಎಡಿಗು – ಶಬ್ದ ಪುಂವಾಚಕವೋ ಸ್ತ್ರೀ ವಾಚಕವೋ ಅಥವಾ ಎರಡೂ ಅಲ್ಲದೊ ಹೇಳಿ. (ಕೆಲವು ಅಪವಾದಂಗ ಇದ್ದು)

>ಹಾಂಗಾಗಿ ಎಲ್ಲಿ ವಿಸರ್ಗ, ಅನುಸ್ವಾರ, ದೀರ್ಘ ಹೇಳಿ ಸರಿಯಾಗಿ ಗಮನಿಸೆಕು.  ಅದು ಅಭ್ಯಾಸಂದಲೇ ಗಟ್ಟಿ ಆಯೆಕಷ್ಟೆ.  ಉಪಯೋಗಿಸಿ ಅಭ್ಯಾಸ ಇಲ್ಲದ್ರೆ ಎಂತಹ ವಿದ್ವಾಂಸರಿಂಗುದೆ ತಪ್ಪುತ್ತು.

>ನೋಡಿ – ಹಿಂದಿಲ್ಲಿ ಗೊಂತಾವ್ತಾ? – ಕಲಂ, ಪೇಡ್, ದರ್ವಾಜಾ,… ಪುಲ್ಲಿಂಗವೋ  ಸ್ತ್ರೀಲಿಂಗವೋ ಗೊಂತಾವ್ತೊ?

>ಫ್ರೆಂಚ್ ಭಾಷೆಲ್ಲಿಯುದೆ ಬರೇ ಶಬ್ದವ ನೋಡಿರೆ ಗೊಂತಾಗ ! ಗೊಂತಪ್ಪಲೆ ಬೇಕಾಗಿ ಹೇಳಿ ಲ, ಲು ಹೇಳಿ ಸೇರುಸುತ್ತವು.

Le canapae ಲು ಕೆನಪೆ (ಸೋಫಾ) – ಪುಲ್ಲಿಂಗ ಶಬ್ದ

La Table ಲ ಟೇಬ್ಲ (ಮೇಜು) – ಸ್ತ್ರೀಲಿಂಗ ಶಬ್ದ

>ಭಾರತೀಯ ಭಾಷೆಗಳ ಬರದ ಹಾಂಗೆ ಓದುವ ಕ್ರಮ.

>ಪ್ರಪಂಚಲ್ಲಿ ಕೆಲವು ಚೆಂದದ ಭಾಷೆಗ ಇದ್ದು – ಅದರಲ್ಲಿ  ಕೇಳಿದ ಹಾಂಗೆ ಬರವಲೆಡಿಯ, ಬರದ ಹಾಂಗೆ ಓದ್ಲೆಡಿಯ !  ಬರದ ಹೆಚ್ಚಿನ ಅಕ್ಷರಂಗಳುದೆ ನುಂಗಲೇ ಇಪ್ಪದು. ಕೇಳಿದ್ದರಿಂದ ಹೆಚ್ಚು  ಅಕ್ಷರ ಬರೆಯೆಕು.  ಬರದ್ದದರಿಂದ ಕಮ್ಮಿ  ಓದೆಕು!!

ಸುಮ್ಮನೆ ಉದಾಹರಣೆಗೆ —

Cet imebluea est plus haut ಸೆಟಿಮಬ್ಲ ಎ ಪ್ಲು  ಉ !

Chatelet les Halles ಶಟ್ಳೆ   ಲಿ  ಆಲ !

Merci beaucoup ಮೆಹ್ಸಿ  ಬೊಕು !

ತತ್ ಪರ್ಯಾಪ್ತಮ್ ।  ಇದಾನೀಂ ವಯಂ ಸಂಸ್ಕೃತಮ್ ಪಠಾಮ ।

~~~~~~~~~~

ಸಂಸ್ಕೃತ-ಭಾಷಾ-ಶಿಕ್ಷಣಮ್ – ಚಲಚ್ಚಿತ್ರ-ಭಾಗಃ – ೪_೨

~~~~~~~~~

ನವರಾತ್ರ್ಯುತ್ಸವ-ಸಂದರ್ಭೇ  ಶುಭಾಶಯಾಃ ।

ಏಕವಚನಮ್   —  ಬಹುವಚನಮ್

ಸಃ                           ತೇ  (ಅವು)

ಏಷಃ                         ಏತೇ (ಇವು)

ಕಃ ?                         ಕೇ? (ಆರು?)

ಗ್ರಂಥಃ                     ಗ್ರಂಥಾಃ


ಸಾ                         ತಾಃ  (ಅವು)

ಏಷಾ                      ಏತಾಃ (ಇವು)

ಕಾ?                        ಕಾಃ ? (ಆರು?)

ಪತ್ರಿಕಾ                  ಪತ್ರಿಕಾಃ


ತತ್                       ತಾನಿ

ಏತತ್                    ಏತಾನಿ

ಕಿಂ?                       ಕಾನಿ?

ಫಲಮ್                  ಫಲಾನಿ


ಅಹಂ                     ವಯಂ (ನಾವು)

ಭವಾನ್                 ಭವಂತಃ  (ನಿಂಗ)

ಭವತೀ                  ಭವತ್ಯಃ  (ನಿಂಗ)

ಭವಂತಃ  ಕೇ ?

ಭವತ್ಯಃ ಕಾಃ ?

ಕೇ ದೇಶಭಕ್ತಾಃ  ?

ಕೇ ದೇಶರಕ್ಷಕಾಃ ?

ಕೇ ಸಂಸ್ಕೃತಪ್ರಿಯಾಃ ?

ಕೇ ಮುಗ್ಧಾಃ ?


ದಶರಥಸ್ಯ ಪುತ್ರಾಃ ಕೇ ?

ಪಾಂಡವಾಃ ಕೇ?  ತೇ ………

ತೇ  ಕೌರವಾಃ  । ತೇ …… ಪುತ್ರಾಃ


ಪ್ರಶ್ನನಿರ್ಮಾಣಮ್ ಕರೋತು–

ಸಂಸ್ಕೃತಭಾಷಾ ಮನೋಹರಾ ಅಸ್ತಿ ।

ದೂರದರ್ಶನವಾಹಿನ್ಯಃ ವಾರ್ತಾಪ್ರಸಾರಂ ಕುರ್ವಂತಿ ।

ನರ್ತಕ್ಯಃ ಸಂತಿ ।

ಚಿತ್ರಾಣಿ ಸುಂದರಾಣಿ ಸಂತಿ. ।

ಪಾಯಸಂ ಮಧುರಂ ಅಸ್ತಿ ।

ಮಹಿಲಾ ಗಾಯತಿ ।

ಸಂಸ್ಕೃತಂ ಸುಲಭಂ ಅಸ್ತಿ ।

ಚೋರಾಃ ದುಷ್ಟಾಃ  ।

ಪರೀಕ್ಷಾಃ ಕಠಿನಾಃ  ಸಂತಿ ।

ವಾರ್ತಾಃ ಹೃದಯ-ವಿದ್ರಾವಿಕಾಃ ಸಂತಿ ।

(ಚಲಚ್ಚಿತ್ರೇ) ವೃದ್ಧಸ್ಯ ಕಥಾ ಕಾ ? ತಸ್ಯ ಉಪಾಯಃ ಕಃ ?  ಸವಿಸ್ತರಂ ವದತು ।

ಸುಭಾಷಿತಂ ಕಿಂ ವದತಿ ?

ಅತ್ರ ಏಕಂ ಭಾಷಣಮ್ ಅಸ್ತಿ ।  ಅತ್ರ ಶ್ರೀಸುಗುಣೇಂದ್ರತೀರ್ಥ ಸ್ವಾಮಿನಃ  ಭಾಷಣಮ್ ಅಸ್ತಿ ।   ಭಾಷಣಮ್ ಸರಲಸಂಸ್ಕೃತಭಾಷಾಯಾಂ ಅಸ್ತಿ ।

(ಆರಂಭಲ್ಲಿ ಶ್ಲೋಕ ಇದ್ದು, ಮತ್ತೆ ಭಾಷಣ ಸುರುವಾವ್ತು.)

ಆಚಾರ್ಯಃ  ಕಿಂ ವದತಿ?

ನಾದಬ್ರಹ್ಮಾ  ಕಃ ?

~~~~~~~~~~

ಏಷಾ  ಸೂಕ್ತಿಃ  ಕಿಂ  ವದತಿ?  ತಸ್ಯಾಃ  ಅರ್ಥಃ  ಕಃ ?

।। आलस्यं हि मनुष्याणां शरीरस्थो महान् रिपुः ।।

ಸಂಸ್ಕೃತ ರಸ ಧಾರಾವಾಹಿನೀ – ०७ (ಬಹುವಚನಮ್, ಸುಭಾಷಿತಮ್, ಕಥಾ, ಭಾಷಣಮ್), 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಕಾ ಭಾಷಾ ಮನೋಹರಾ ಅಸ್ತಿ?
  ಕಾಃ ವಾರ್ತಾಪ್ರಸಾರಮ್ ಕುರ್ವನ್ತಿ?
  [ಬಾಕಿ ಉತ್ತರ ಸಹಪಾಠಿಗೊ ಕೊಡುಗು]

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಶ್ರೀಮನ್!
  ಭವತಃ ಉತ್ತರಂ ಸಮ್ಯಕ್ ಅಸ್ತಿ । ಉತ್ತಮಮ್ !
  ನೂತನವಾಕ್ಯಾನಿ ರಚಯತು ಅಥವಾ ಪ್ರಶ್ನನಿರ್ಮಾಣಮ್ ಕರೋತು.

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  भवन्तः के? – वयम् पुरुषाः , भवत्यः काः? – वयम् बालिकाः , के देशभक्ताः? – वयम् देशभक्ताः, के देशरक्षकाः? – वयम् देशरक्षकाः , के संस्कृतप्रियाः? – वयम् संस्कृत प्रियाः, के मुग्धाः? – वयम् मुग्धाः|
  दशरथस्य पुत्राः के? – राम, लक्ष्मण, भारत, शत्रुघ्न दशरथस्य पुत्राः | पाण्डवाः के? – ते कुन्ती पुत्राः | ते कौरवाः – ते गान्धारी पुत्राः |
  प्रश्ननिर्माणम् –
  का भाषा मनोहरा अस्ति? काः वार्ताप्रसारम् कुर्वन्ति? काः सन्ति? कानि सुन्दराणि सन्ति? किम् मधुरम् सन्ति? का गायति? किम् सुलभं अस्ति? के दुष्टाः? काः कठिणाः सन्ति? काः हृदयविद्रावकाः सन्ति?
  कथा-
  कश्चन वृद्धः अस्ति| सः बहु निश्शक्तः| तस्य शक्तिः नास्ति| जीर्णम् शरीरम् अस्ति| चलितुम् न शक्नोति| सः बुभुक्षितः अस्ति| सः एकम् वनम् गच्छति| वने सर्वत्र भ्रमणम् करोति| खादितुम् किमपि लभ्यते वा!, इति सर्वत्र भ्रमणम् करोति| सः एकम् वृक्ष समीपम् गच्छति| वृक्षम् पश्यति| उत्तमाणि फलानि सन्ति| किन्तु फलानि उपरि सन्ति| सः वृद्धः चिन्तयति – ‘फलानि उपरि सन्ति, अहम् निश्शक्तः अस्मि, कथम् प्राप्नोमि?!, किम् करोमि?!’ इति चिन्तयति| ‘वृक्षः उन्नतः अस्ति, अहम् निश्शक्तः अस्मि, आरोहणम् कर्तुम् न शक्नोमि, किम् करोमि? कथम् फलम् प्राप्नोमि’ – इति चिन्तयति | वृक्षस्य उपरि वानराः सन्ति| वृद्धः एकम् उपायम् करोति| एकम् शिलाखण्डम् स्वीकरोति, शिलाखण्डम् उपरि क्षिपति| वानराः कुपिताः भवन्ति| फलानि अधः क्षिपन्ति| वृद्धः संतोषेण फलम् सर्वम् खादति, बहु संतुष्टः भवति|
  शुभाषितस्य अर्थम् एवम् अस्ति – ‘सिंहः वनराजः इति प्रसिद्धः| किन्तु तस्य कोपि अभिषेकम् न करोति| कमपि संस्कारम् न ददाति| तथापि सः वनराजः| कथम् ? सः स्वसामर्थ्येन एव, स्वप्रयत्नेन एव वनस्य आधिपत्यम् प्राप्नोति| एवमेव सामर्थ्यवान् पुरुषः स्वस्य प्रयत्नेन एव अत्युन्नतम् पदं प्राप्तुम् शक्नोति’ इति|
  आचार्यः वदति- ‘संस्कृतभाषा सरलम्, सुन्दरम्, मनोहरम्, सुलभम् अस्ति, स्रेष्टं एव| संस्कृतभाषा अन्तर्लोकीय भाषा| अन्यभाषाः प्रादेश भाषा, राज्य भाषा, देशभाषा अस्ति| देवलोके अपि संस्कृत भाषे एव व्यवहारम् | इत्यादि सम्यक् भाषणम् करोति | तस्य भाषणम् अति मधुरम् सरलम् अस्ति| गुरुकृपा अत्यन्त आवश्यकी’ इति वदति|
  महाराष्ट्र , पण्डरापुरमध्ये श्री पाण्डुरङ्ग विठलः अस्ति| सः नादब्रह्मः| उडुपि श्रीकृष्णः अन्नब्रह्मः |
  “आलस्यं हि मनुष्याणां शरीरस्थो महान् रिपुः” – अस्य अर्थः – मनुष्य शरीरे आलस्यम् हि मनुष्याणाम् महान् रिपुः भवति इति|

  [Reply]

  ಡಾಮಹೇಶಣ್ಣ

  ಮಹೇಶ Reply:

  ಅಹೋ! ಅದ್ಭುತಮ್ !
  ಭವತಃ ಪ್ರಯತ್ನಃ ಮನೋಹರಃ ಅಸ್ತಿ! ಅನುಕರಣಯೋಗ್ಯಃ ಅಸ್ತಿ !!
  राम, लक्ष्मण, भारत, शत्रुघ्न
  ಅತ್ರ ವಿಸರ್ಗಃ ಆವಶ್ಯಕಃ । रामः, लक्ष्मणः, भारतः, शत्रुघ्नः च ಇತಿ ಸಮೀಚೀನಮ್ ।

  ಅತ್ರ ಪಶ್ಯತು —
  संस्कृतभाषा सरलम्, सुन्दरम्, मनोहरम्, सुलभम् अस्ति, स्रेष्टं एव|
  अन्यभाषाः प्रादेश भाषा, राज्य भाषा, देशभाषा अस्ति
  ಪರಿಷ್ಕಾರಸ್ಯ ಪ್ರಯತ್ನಂ ಕರೋತು। ಶಕ್ನೋತಿ ವಾ? ಕುತ್ರ ಅಸ್ತಿ ದೋಷಃ?

  ಸುಭಾಷಿತಸ್ಯ ಅರ್ಥಂ ಸಮ್ಯಕ್ ಉಕ್ತವಾನ್.
  “शरीरस्थः” इत्युक्ते अर्थः कः? (शरीरस्थः ಹೇಳಿರೆಂತ ಅರ್ಥ?)

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಆಮ್, ವಿಸರ್ಗಃ – ವಿಸ್ಮ್ರುತಮ್ |

  ಪ್ರದೇಶ ಭಾಷಾ > ಪ್ರಾದೇಶಿಕ ಭಾಷಾ
  ಅಸ್ತಿ > ಸಂತಿ
  ಇತಿ ಏವ ವಾ?

  ಶರೀರಸ್ಥಃ = ಶರೀರೆ ಸ್ಥಿತಃ ಇತಿ ಅರ್ಥಃ ನ ವಾ?

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  {संस्कृतभाषा सरलम्, सुन्दरम्, मनोहरम्, सुलभम् अस्ति, स्रेष्टं एव|}
  संस्कृतभाषा सरला, सुन्दरी, मनोहरा, सुलभा च अस्ति, श्रेष्ठा अपि अस्ति |

  {अन्यभाषाः प्रादेश भाषा, राज्य भाषा, देशभाषा }
  अन्यभाषाः प्रदेशभाषाः / प्रादेशभाषाः / प्रादेशिकभाषाः सन्ति |

  ಶರೀರಸ್ಥಃ = ಶರೀರೇ ಸ್ಥಿತಃ (ಶರೀರಲ್ಲಿಪ್ಪ) | ಭವತಃ ಉತ್ತರಂ ಸಮ್ಯಕ್ ಅಸ್ತಿ |

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಓಹೋ..!

  ಸಮ್ಯಕ್ | ಅವಗತಮ್ | ಧನ್ಯವಾದಃ |

  VA:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ ಪೆರ್ವ

  ಮಹೇಶ ಮಹೋದಯಃ! ಭವತಃ ಪ್ರಯತ್ನೇ ಅಭಿನ೦ದನಾನಿ. ಭವಾನ್ ಮಮ ಸುಹೃತ್ ಇತಿ ವಕ್ತು೦ ಅಭಿಮಾನಮಸ್ತಿ.

  [Reply]

  ಡಾಮಹೇಶಣ್ಣ

  ಮಹೇಶ Reply:

  ಗಣೇಶಣ್ಣ!
  ಭವಾನ್ ಮಮ ಸಹಪಾಠೀ ಕಿಲ!
  ಮಮ ಜ್ಞಾನಾರ್ಜನೇ ಭವತಃ ಸಹಯೋಗಃ ಅಸ್ತಿ ಏವ !!

  [Reply]

  VA:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಉಡುಪಿ ಮಧ್ಯೇ ಏಕಸ್ಮಿನ್ ದಿನೇ ಬಹು ಭಾಷಾ ಜನಾಃ ಆಗತವಂತಃ
  ಆಚಾರ್ಯ ಮಹೋದಯಃ ಜನಾನ್ ಉದ್ದಿಶ್ಯ, ಸರಳ ಸಂಸ್ಕೃತ ಭಾಷಾಯಾಂ ಪ್ರವಚನಂ ಕೃತವಂತಃ|
  ಪ್ರವಚನೇ ತೇ ವದಂತಿ-
  ಸಂಸ್ಕೃತಂ ಸರಳಂ, ಸುಂದರಂ, ಸುಲಭಂ | ನತು ಕಷ್ಟಂ, ನಹೀ ಕ್ಲಿಷ್ಟಂ| ಸಂಸ್ಕೃತ ಭಾಷಾ ಸುರ ಸುಂದರ ಭಾಷಾ, ದೇವ ಭಾಷಾ, ವೇದ ಭಾಷಾ, ಪವಿತ್ರ ಭಾಷಾ, ಪಾವನ ಭಾಷಾ,ಭಕ್ತಿ ಭಾಷಾ, ಪುಣ್ಯ ಭಾಷಾ, ವಿಶ್ವ ಶ್ರೇಷ್ಠ ಭಾಷಾ|
  ಸರ್ವ ಭಾಷಾಣಾಂ ಮೂಲಂ ಸಂಸ್ಕೃತ ಭಾಷಾ| ನ ಕೇವಲಂ ಭಾರತೀಯ ಭಾಷಾಣಾಂ, ಕಿಂತು ಆಂಗ್ಲ ಭಾಷಾಯಾಂ ಅಪಿ ಸಂಸ್ಕೃತ ಭಾಷಾಯಾಃ ಪ್ರಭಾವಃ ವರ್ತತೇ | ಸಂಸ್ಕೃತ ಭಾಷಾಯಾಃ ಮಾತಾ ಆಂಗ್ಲ ಭಾಷಾಯಾಂ ಮದರ್, ಪಿತಾ- ಫಾದರ್, ಭ್ರಾತಾ-ಬ್ರದರ್, ಸ್ವಸಾ-ಸಿಸ್ಟರ್, ಸೂನುಃ-ಸನ್ | ಏವಂ ಆಂಗ್ಲ ಭಾಷಾ ಕುಟುಂಬಂ ಅಪಿ ಸಂಸ್ಕೃತ ಭಾಷಯಾ ಪ್ರಭಾವಿತಂ| ಅತಃ ಸಂಸ್ಕೃತ ಭಾಷಾ ವಿಶ್ವ ಭಾಷಾ |
  ತುಳು ಭಾಷಾ, ಜಿಲ್ಲಾ ಭಾಷಾ ವರ್ತತೇ| ತಥಾ ಕನ್ನಡ ಭಾಷಾ ಕರ್ಣಾಟಕ ರಾಜ್ಯ ಭಾಷಾ ವರ್ತತೇ| ಹಿಂದಿ ಭಾಷಾ ರಾಷ್ಟ್ರ ಭಾಷಾ ವರ್ತತೇ| ಆಂಗ್ಲ ಭಾಷಾ ಅಂತಾರಾಷ್ಟ್ರೀಯ ಭಾಷಾ ವರ್ತತೇ| ಪರಂತು ಸಂಸ್ಕೃತ ಭಾಷಾ ಅಂತರ್ಲೋಕೀಯ ಭಾಷಾ, ದೇವ ಲೋಕೇ ಅಪಿ ಸಂಸ್ಕೃತ ಭಾಷಾ ವರ್ತತೇ||
  ಅಸ್ಮಿನ್ ವೈಜ್ಞಾನಿಕ್ ಯುಗೇ ಅಪಿ ಕಂಪ್ಯೂಟರ್ ಭಾಷಾ ಸಂಸ್ಕೃತ ಭಾಷಾ ವರ್ತತೇ ಇತಿ ಸಂಶೋಧಕಾಃ ಅಭಿಪ್ರಾಯಂ ವದತಿ|
  ಆಚಾರ್ಯತ್ರಯಾಃ ಅಪಿ ಸಂಸ್ಕೃತ ಭಾಷಾಯಾಂ ಏವ ಗ್ರಂಥ ರಚನಂ ಕೃತವಂತಃ|
  ಅಗ್ರೇ ಆಚಾರ್ಯಾಃ ವದಂತಿ-
  ದಕ್ಷಿಣ ಭಾರತೇ ಬ್ರಹ್ಮತ್ರಯಂ ಪ್ರಸಿದ್ಧಂ | ಏಕಃ ಕಾಂಚನ ಬ್ರಹ್ಮ| ತಿರುಪತಿ ಮಧ್ಯೇ ಶ್ರೀ ಬಾಲಾಜಿ ಶ್ರೀನಿವಾಸ ಸ್ವಾಮಿ ಅಸ್ತಿ| ಸಃ ಕಾಂಚನ ಬ್ರಹ್ಮ | ಸರ್ವೇ ಜನಾಃ ಧನಂ ವೃಧ್ಯರ್ಥಂ ತಿರುಪತಿಂ ಗಚ್ಛಂತಿ|
  ಮಹಾರಾಷ್ಟ್ರಾ ಮಧ್ಯೇ ಫಂಡರಾಪುರ ಅಸ್ತಿ| ತತ್ರ ಪಾಂಡುರಂಗ ವಿಠಲಃ ಅಸ್ತಿ| ಸಃ ನಾದ ಬ್ರಹ್ಮ| ತತ್ರ ಜನಾಃ ಸರ್ವದಾ ಭಜನಂ ಕುರ್ವಂತಿ|
  ಉಡುಪಿ ಮಧ್ಯೇ ಶ್ರೀಕೃಷ್ಣಃ ಅಸ್ತಿ| ಸಃ ಅನ್ನ ಬ್ರಹ್ಮ | ಸಃ ಸರ್ವದಾ ಅನ್ನದಾನಂ ಅಪೇಕ್ಷತಿ|

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಶ್ರೀಮನ್!!
  ಆಚಾರ್ಯಸ್ಯ ಭಾಷಣಂ ಭವಾನ್ ಸಮ್ಯಕ್ ಲಿಖಿತವಾನ್!!
  ಅಹಂ ಪರಿಷ್ಕಾರಂ ಸೂಚಯಾಮಿ। ಕೃಪಯಾ ಪಶ್ಯತು —
  ಆಚಾರ್ಯತ್ರಯಾಃ — ತ್ರಯಃ ಆಚಾರ್ಯಾಃ
  ನಹೀ — ನ ಹಿ
  ——
  ಅತ್ರ ಮಧ್ಯೇ ಅಂತರಂ ಮಾಸ್ತು–
  ಪವಿತ್ರ ಭಾಷಾ
  ಸುರ ಸುಂದರ ಭಾಷಾ
  ಸಂಸ್ಕೃತ ಭಾಷಾಯಾಃ
  ಅಂತಾರಾಷ್ಟ್ರೀಯ ಭಾಷಾ
  ದೇವ ಲೋಕೇ
  ಕರ್ಣಾಟಕ ರಾಜ್ಯ ಭಾಷಾ….

  ಯದಿ ಅಂತರಂ ದದಾತಿ ತರ್ಹಿ— ಪವಿತ್ರಾ ಭಾಷಾ, ಶ್ರೇಷ್ಠಾ ಭಾಷಾ, ರಾಜ್ಯಸ್ಯ ಭಾಷಾ…..ಇತ್ಯಾದಿರೂಪಾಣಿ ಭವಂತಿ।

  ಪುನಃ ಸಂಶಯಃ ಉತ್ಪನ್ನಃ ವಾ? ನಿಸ್ಸಂಕೋಚಂ ಪೃಚ್ಛತು।

  [Reply]

  VN:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಮಹೇಶ,
  ಧನ್ಯವಾದಾಃ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಪುತ್ತೂರುಬಾವಪುಟ್ಟಬಾವ°ಅಕ್ಷರ°ಮಾಷ್ಟ್ರುಮಾವ°ತೆಕ್ಕುಂಜ ಕುಮಾರ ಮಾವ°ಡಾಮಹೇಶಣ್ಣಶ್ರೀಅಕ್ಕ°ಮಂಗ್ಳೂರ ಮಾಣಿದೊಡ್ಮನೆ ಭಾವಜಯಶ್ರೀ ನೀರಮೂಲೆಬೊಳುಂಬು ಮಾವ°ಚೆನ್ನಬೆಟ್ಟಣ್ಣಶೇಡಿಗುಮ್ಮೆ ಪುಳ್ಳಿಕೇಜಿಮಾವ°vreddhiಕಜೆವಸಂತ°ಅನಿತಾ ನರೇಶ್, ಮಂಚಿಬೋಸ ಬಾವವಿನಯ ಶಂಕರ, ಚೆಕ್ಕೆಮನೆದೀಪಿಕಾಪೆಂಗಣ್ಣ°ಜಯಗೌರಿ ಅಕ್ಕ°ರಾಜಣ್ಣಬಟ್ಟಮಾವ°ಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ