ಸಂಸ್ಕೃತ ರಸ ಧಾರಾವಾಹಿನೀ – ०९ (ಎಲ್ಲಿ, ಯಾವಾಗ….ಸಂಕಲ್ಪ)

October 13, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ संस्कृतरसधारावाहिनी ”

~ नवमधारा ~

अत्र एकं गीतम् अस्ति !

ಸುರಸಸುಬೋಧಾ ವಿಶ್ವಮನೋಜ್ಞಾ

-तत्र संस्कृतस्य वर्णनम् अस्ति !

वदतु-

-ಸಂಸ್ಕೃತಭಾಷಾ ಕಠಿನಾ ವಾ?

-संस्कृतभाषायां किम् किम् अस्ति?


ಹವ್ಯಕಭಾಷಾತಃ  ಸಂಸ್ಕೃತಂ ಪ್ರತಿ ಅನುವಾದಂ ಕುರ್ವಂತು (ಹವ್ಯಕಭಾಷೆಂದ ಸಂಸ್ಕೃತಕ್ಕೆ ಅನುವಾದ ಮಾಡಿ)

ಬೇಡ, ಬೇಡ.  ಅದು ಅಲ್ಲಿ ಇರಲಿ.

ಆನು ಹೋವುತ್ತಿಲ್ಲೆ.

ಎನಗೆ ಗೊಂತಿಲ್ಲೆ.

ತಿಂಡಿಲ್ಲಿ ಉಪ್ಪು ಹೆಚ್ಚು ಇದ್ದು.

ಊಟ ರುಚಿಯಾಗಿದ್ದು.

ಆಕಾಶಲ್ಲಿ ಮೋಡ ಇಲ್ಲೆ.

ಬಾಕಿ ಪೈಸೆ ಎಲ್ಲಿದ್ದು?

ಪೇಪರಿಲ್ಲಿ ಎಂತದೂ ಇಲ್ಲೆ.

ಆನು ಹೇಳ್ತೆ, ನೀನು ಕೇಳು.

ನೈಲ್ ಕಟ್ಟರು ಎಲ್ಲಿದ್ದು?

ಯೋ! ಎಲ್ಲ ಅವ್ಯವಸ್ಥಿತವಾಗಿ ಇದ್ದು.

~~~~~~

ಸಂಸ್ಕೃತ ಭಾಷಾಶಿಕ್ಷಣ ೫_೨

ಸುಭಾಷಿತಗಾಯನಂ ಕಃ  ಕರೋತಿ ? ತಸ್ಯ ಸ್ಕಂಧೇ ರಾಂಕವಮ್ ಅಸ್ತಿ ವಾ?

ಅಭ್ಯಾಸಃ

ಕದಾ? (ಯಾವಗ?)

ಸಮಯವ ಹೇಳುವದು ಹೇಂಗೆ? ಇಲ್ಲಿ ನೋಡಿ —  ಸಮಯದ ಪಾಠ (ಪಂಚಮಧಾರಾ)

दशवादने  विद्यालयस्य आरम्भः भवति

ಭವಾನ್  ಪ್ರಾತಃಕಾಲೇ ಕದಾ ಸ್ನಾನಂ ಕರೋತಿ ?

ಪೆರಡಾಲ-ಉದನೇಶ್ವರದೇವಾಲಯೇ ಪ್ರಾತಃಕಾಲಪೂಜಾ ಕದಾ ಭವತಿ ?

ಉಪಾಕರ್ಮ-ಆಚರಣಂ  ಕದಾ  ಭವತಿ?

ಜನಾಃ  ಉಪನಯನಂ ಉತ್ತರಾಯಣೇ ಕುರ್ವಂತಿ.

ಗಣೇಶೋತ್ಸವಸ್ಯ ಆಚರಣಮ್   ಕದಾ  ಕುರ್ವಂತಿ? (ಕಸ್ಮಿನ್ ಮಾಸೇ?)

ಸಂಸ್ಕೃತವಾರ್ತಾಯಾಃ  ಪ್ರಸಾರಃ  ಕದಾ ಭವತಿ?

ವಿದ್ಯಾಲಯೇ ಪರೀಕ್ಷಾ ಕದಾ ಭವತಿ ?

ಭವಾನ್ ಕದಾ ಸತ್ಯಂ ವದತಿ?  :)

ವಯಂ ಪೂಜಾಯಾಃ  ಆರಂಭೇ  ಸಂಕಲ್ಪಂ ವದಾಮಃ

ಸಂಕಲ್ಪೇ ವಯಂ ಕಿಂ ವದಾಮಃ? (ನಾವು ಸಂಕಲ್ಪಲ್ಲಿ ಎಂತ ಹೇಳ್ತು?)

ಸಂಕಲ್ಪೇ ಪೂಜಾಯಾಃ  ಸ್ಥಲಂ  ಕಾಲಂ  ಚ  ಸೂಚಯಾಮಃ  ಕಿಲ?

ಪ್ರದೇಶಃ – ಕುತ್ರ? — ಜಂಬೂದ್ವೀಪೇ ಭಾರತವರ್ಷೇ ಭರತಖಂಡೇ …….

ಕಾಲಃ  – ಕದಾ? — ಖರನಾಮಸಂವತ್ಸರೇ  ದಕ್ಷಿಣಾಯನೇ  ಶರದೃತೌ  ಆಶ್ವಿನಮಾಸೇ ……

~~~~~~

ಏತೇಷಾಂ ವಾಕ್ಯಾನಾಮ್ ಅರ್ಥಂ ಜಾನಂತಿ ವಾ?

ನಖಕೃಂತನೀ ನಿಧಾನಿಕಾಯಾಂ ಅಸ್ತಿ.

ಕೃಷಕಃ  ಪೂಗಫಲಾನಿ  ಅಂಗಣೇ  ಶೋಷಯತಿ.

ನಾರಿಕೇಲಫಲಾನಿ  ಗೋಶಾಲಾಯಾಃ  ಅಟ್ಟೇ  ಸಂತಿ.

ಶ್ರೀಕೃಷ್ಣಸ್ಯ ಪೂಜಾಯಾಂ  ಪೃಥುಕಸ್ಯ  ನೈವೇದ್ಯಂ ಶ್ರೇಷ್ಠಮ್ ಅಸ್ತಿ.

..

ವಿನಾಶಕಾಲೇ ವಿಪರೀತಬುದ್ಧಿಃ
..

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ‘ಸುರಸಸುಬೋಧ ವಿಶ್ವಮನೋಜ್ಞಾ..’ ಗೀತಂ ಸಮ್ಯಕ್ ಮಧುರತರಂ ಅಸ್ತಿ | ಸಂಸ್ಕೃತಂ ಕಠಿಣಮ್ ನ ಅಸ್ತಿ |
  ಸಂಸ್ಕೃತ ಭಾಷಾಯಾಂ ಕವಿಕೋಕಿಲ ವಾಲ್ಮೀಕಿ ವಿರಚಿತ ರಮಣೀಯ ರಾಮಾಯಣ ಕಥಾ, ವ್ಯಾಸ ವಿರಚಿತ ಗಣೇಶ ಲಿಖಿತ ಮಹಾಭಾರತ ಪುಣ್ಯ ಕಥಾ, ಕುರುಕ್ಷೇತ್ರ ಸಮರಾಂಗಣ ಗೀತಾ ಭಗವದ್ಗೀತಾ, ರಘು ಕುಮಾರ ಕವಿತಾ, ವಿಕ್ರಮ ಶಾಕುಂತಲಾ .. ಅಸ್ತಿ |
  ಬೇಡ, ಬೇಡ. ಅದು ಅಲ್ಲಿ ಇರಲಿ. – ಮಾಸ್ತು, ಮಾಸ್ತು. ತತ್ ತತ್ರ ತಿಷ್ಠತು |
  ಆನು ಹೋವುತ್ತಿಲ್ಲೆ.- ಅಹಂ ನ ಗಚ್ಛಾಮಿ |
  ಎನಗೆ ಗೊಂತಿಲ್ಲೆ. – ಅಹಂ ನ ಜಾನಾಮಿ |
  ತಿಂಡಿಲ್ಲಿ ಉಪ್ಪು ಹೆಚ್ಚು ಇದ್ದು. – ಖಾದ್ಯೇ ಲವಣಂ ಅಧಿಕಂ ಅಸ್ತಿ |
  ಊಟ ರುಚಿಯಾಗಿದ್ದು.- ಭೋಜನಂ ರುಚಿಕರಂ ಅಸ್ತಿ |
  ಆಕಾಶಲ್ಲಿ ಮೋಡ ಇಲ್ಲೆ. – ಆಕಾಶೇ ಮೆಘಃ ನಾಸ್ತಿ |
  ಬಾಕಿ ಪೈಸೆ ಎಲ್ಲಿದ್ದು? – ಶೇಷ ಧನಂ ಕುತ್ರ ಅಸ್ತಿ?
  ಪೇಪರಿಲ್ಲಿ ಎಂತದೂ ಇಲ್ಲೆ. – ವಾರ್ತಾಪತ್ರೇ ಕಿಮಪಿ ವಿಶೇಷಃ ನಾಸ್ತಿ |
  ಆನು ಹೇಳ್ತೆ, ನೀನು ಕೇಳು. – ಅಹಂ ವದಾಮಿ , ಭವಾನ್ ಶೃಣು |
  ನೈಲ್ ಕಟ್ಟರು ಎಲ್ಲಿದ್ದು? – ನಖಕೃಂತನೀ ಕುತ್ರ ಅಸ್ತಿ?
  ಯೋ! ಎಲ್ಲ ಅವ್ಯವಸ್ಥಿತವಾಗಿ ಇದ್ದು. – ಅಹೋ! ಸರ್ವೇ ಅವ್ಯವಸ್ಥಿತಃ ಅಸ್ತಿ |

  ಅಹಂ ಪ್ರಾತಃಕಾಲೇ ಅಷ್ಟವಾದನೇ ಸ್ನಾನಂ ಕರೋಮಿ |
  ಪೆರಡಾಲ-ಉದನೇಶ್ವರ ದೇವಾಲಯೇ ಸಾರ್ಧ ಸಪ್ತವಾದನೇ ಪ್ರಾತಃಕಾಲ ಪೂಜಾ ಭವತಿ |
  ಶ್ರಾವಣ ಮಾಸೇ ಪೌರ್ಣಮ್ಯಾಮ್ ದಿನೇ ಉಪಾಕರ್ಮ ಆಚರಣಂ ಕುರ್ವಂತಿ |
  ಭಾದ್ರಪದ ಮಾಸೇ ಶುಕ್ಲಪಕ್ಷೇ ಚತುರ್ಥ್ಯಾಂ ತಿಥೌ ಗಣೇಶೋತ್ಸವಸ್ಯ ಆಚರಣಂ ಕುರ್ವಂತಿ |
  ವಿದ್ಯಾಲಯೇ ಪರೀಕ್ಷಾ ಮಾರ್ಚ್ ಮಾಸೇ ಭವತಿ |
  ಅಹಂ ಸರ್ವದಾ ಸರ್ವಥಾ ಸತ್ಯಂ ವದಾಮಿ |
  ಪೂಜಾ ಸಂಕಲ್ಪೇ ದೇಶಾಕಾಲೌ ಸಂಕೀರ್ತ್ಯ ವಯಂ ಕಿಮ್ ಕರಿಶ್ಯಂತಿ ಇತಿ ವದಾಮಃ |

  ಆಮ್, ಪೂಜಾಯಾಃ ಸ್ಥಲಂ, ಕಾಲಂ ಚ ಸೂಚಯಾಮಃ |
  ನಖಕೃಂತನೀ ನಿಧಾನಿಕಾಯಾಂ ಅಸ್ತಿ. – ನೈಲ್ ಕಟ್ಟರ್ ಸೆಲ್ಪಿಲ್ಲಿ ಇದ್ದು |
  ಕೃಷಕಃ ಪೂಗಫಲಾನಿ ಅಂಗಣೇ ಶೋಷಯತಿ. – ಕೃಷಿಕ ಅಡಕ್ಕೆ ತೋಟಲ್ಲಿ ಬೆಳಶುತ್ತ |
  ನಾರಿಕೇಲಫಲಾನಿ ಗೋಶಾಲಾಯಾಃ ಅಟ್ಟೇ ಸಂತಿ. – ತೆಂಗಿನಕಾಯಿಗೊ ಹಟ್ಟಿ ಅಟ್ಟಲ್ಲಿ ಇದ್ದು |
  ಶ್ರೀಕೃಷ್ಣಸ್ಯ ಪೂಜಾಯಾಂ ಪೃಥುಕಸ್ಯ ನೈವೇದ್ಯಂ ಶ್ರೇಷ್ಠಮ್ ಅಸ್ತಿ. – ಶ್ರೀಕೃಷ್ಣ ಪೂಜಗೆ ಅವಲಕ್ಕಿ ನೇವೇದ್ಯ ಶ್ರೇಷ್ಠ ಆಗಿದ್ದು.

  ಪರಿಷ್ಕಾರಮ್ ಭವಾನ್ ವದತು । ಧನ್ಯವಾದಃ ।

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಉತ್ತಮಮ್!!
  {ಸುರಸಸುಬೋಧ ವಿಶ್ವಮನೋಜ್ಞಾ} ಸುರಸಸುಬೋಧಾ ವಿಶ್ವಮನೋಜ್ಞಾ
  {ಕವಿಕೋಕಿಲ ವಾಲ್ಮೀಕಿ ವಿರಚಿತ ರಮಣೀಯ ರಾಮಾಯಣ ಕಥಾ}
  ಕವಿಕೋಕಿಲ-ವಾಲ್ಮೀಕಿವಿರಚಿತಾ ರಮಣೀಯ-ರಾಮಾಯಣಕಥಾ
  {ವ್ಯಾಸ ವಿರಚಿತ ಗಣೇಶ ಲಿಖಿತ ಮಹಾಭಾರತ ಪುಣ್ಯ ಕಥಾ}
  ವ್ಯಾಸವಿರಚಿತಾ ಗಣೇಶಲಿಖಿತಾ ಮಹಾಭಾರತಪುಣ್ಯಕಥಾ
  {ಕುರುಕ್ಷೇತ್ರ ಸಮರಾಂಗಣ ಗೀತಾ} ಕುರುಕ್ಷೇತ್ರ-ಸಮರಾಂಗಣಗೀತಾ
  ಏತಾನಿ ಸಮಸ್ತಪದಾನಿ.
  (ಇವೆಲ್ಲ ಸಮಸ್ತಪದಂಗ. ಬಿಡುಸಿ ಬರವ ಕ್ರಮ ಇಲ್ಲೆ. ಓದಲೆ ಸುಲಭ ಅಪ್ಪಲೆ “-” ಚಿಹ್ನೆ ಕೊಟ್ಟದು.)

  {ಪೇಪರಿಲ್ಲಿ ಎಂತದೂ ಇಲ್ಲೆ–ವಾರ್ತಾಪತ್ರೇ ಕಿಮಪಿ ವಿಶೇಷಃ ನಾಸ್ತಿ |}
  ವಾರ್ತಾಪತ್ರೇ ಕಿಮಪಿ (ಕೋsಪಿ ವಿಶೇಷಃ) ನಾಸ್ತಿ |
  {ಭವಾನ್ ಶೃಣು |} ಭವಾನ್ ಶೃಣೋತು
  {ಸರ್ವೇ ಅವ್ಯವಸ್ಥಿತಃ } ಸರ್ವಮ್ ಅವ್ಯವಸ್ಥಿತಮ್ ಅಸ್ತಿ.
  {ವಯಂ ಕಿಮ್ ಕರಿಶ್ಯಂತಿ} ವಯಂ ಕಿಂ ಕರಿಷ್ಯಾಮಃ

  ಅಂಗಣೇ # ತೋಟಲ್ಲಿ !
  ಶೋಷಯತಿ # ಬೆಳಶುತ್ತ !!
  ಪುನಃ ಚಿಂತಯತು!!

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಸುರಸಸುಬೋಧಾ ವಿಶ್ವಮನೋಜ್ಞಾ, ವಿರಚಿತಾ ಕಥಾ ಲಿಖಿತಾ ಗೀತಾ ಶೃಣೋತು ಇದೆಲ್ಲಾ ಗಮನುಸದ್ದೇ ತಪ್ಪು ಆದ್ದು. ಗೊಂತಿತ್ತು ಆದರೆ ನೆಂಪಿತ್ತಿಲ್ಲೆ!!. ಬಿಡುಸಿ ಬರವ ಕ್ರಮ ಇಲ್ಲೆ ಅದೂ ಈಗಷ್ಟೇ ಅಂದಾಜು ಆತು.
  ಕಿಮಪಿ ಮತ್ತು ಕೋಪಿ ಇದರ ವಿಶ್ಲೇಸುವಿರಾ. ಅವ್ಯವಸ್ಥಿತಮ್ ಕರಿಷ್ಯಾಮಃ ಇದೆರಡು ಅಂದಾಜು ಆತು.

  ಅಂಗಣೇ – ಜಾಲಿಲ್ಲಿ , ಶೋಷಯತಿ – ಒಣಗುಸುತ್ತಾನೆ.

  ವಾಟಿಕಾ ಹೇಳಿರೆ ತೋಟ ಹೇಳಿಯೋ ಅಲ್ಲ ಸಣ್ಣಕೆ ಹೂದೋಟ ಹೇಳಿ ಮಾಂತ್ರವೋ? ಅಂಬಗ ದೊಡ್ಡ ಭಾವನ ಅಡಕ್ಕೆ ತೋಟಕ್ಕೆ ನಾವು ಎಂತ ಹೇಳಿ ಹೇಳ್ಳಕ್ಕು ಸಂಸ್ಕೃತಲ್ಲಿ ?

  ಹೇಂಗಾತು ಈಗ ಹೇಳಿಕ್ಕಿ ಮಹೇಶಣ್ಣ. ಈ ಹೀಂಗೊಂದು ತಪ್ಪು ಎನಗಪ್ಪದೆಂತಕ್ಕೆ??!

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಅಡಕ್ಕೆ ತೋಟ = ಪೂಗ-ವಾಟಿಕಾ

  [ಕಿಮಪಿ ಮತ್ತು ಕೋಪಿ ಇದರ ವಿಶ್ಲೇಸುವಿರಾ]

  ಕಿಮಪಿ = ಕಿಮ್ + ಅಪಿ (ಯಾವುದೇ) ಉದಾ – ಕಿಮಪಿ ಕಾರ್ಯಮ್ ನಾಸ್ತಿ.
  ಕೋsಪಿ = ಕಃ + ಅಪಿ (ಯಾವುದೇ)ಉದಾ – ಕೋsಪಿ ವಿಶೇಷಃ ನಾಸ್ತಿ
  ಕಾಪಿ = ಕಾ + ಅಪಿ (ಯಾವುದೇ) ಉದಾ – ಕಾಪಿ ವಾರ್ತಾ ನಾಸ್ತಿ.
  ಪ್ರಯೋಗಭೇದಃ ಜ್ಞಾತಃ ವಾ?

  {ತಪ್ಪು ಎನಗಪ್ಪದೆಂತಕ್ಕೆ}
  ಕಾಪಿ ಚಿಂತಾ ಮಾಸ್ತು !!
  ಭವತಃ ಭಾಷಾಜ್ಞಾನೇ ಅಭಿವೃದ್ಧಿಃ ಅಸ್ತಿ.

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಸಾಧು| ಅವಗತಮ್ | ಸದಾ ಧನ್ಯವಾದಃ|

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  ಗೋಪಾಲಕೃಷ್ಣ ಭಟ್ಟ ಎಸ್.ಕೆ.

  ವಿಡಿಯೊ ನೋಡುವಾಗ ಸಂಪರ್ಕ ಕಡುದತ್ತು…

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಸಂಪರ್ಕವಿಚ್ಛೇದಸ್ಯ ಕಾರಣಂ ಕಿಮ್? :(
  ಜಾಲಸಂಪರ್ಕಃ (ನೆಟ್ ಕನೆಕ್ಷನ್) ವಿಚ್ಚಿನ್ನಃ ವಾ ?
  ಇದಾನೀಂ ಸಮ್ಯಕ್ ಅಸ್ತಿ ವಾ ?

  [Reply]

  VN:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  ಗೋಪಾಲಕೃಷ್ಣ ಭಟ್ಟ ಎಸ್.ಕೆ.

  ಅದ್ಯಮ್ ಅಪಿ ಸಂಪರ್ಕಃ ವಿಚ್ಛೇದಿತಃ
  ಅಂತರ್ಜಾಲಃ ಸಮ್ಯಕ್ ಅಸ್ತಿ.

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಅದ್ಯ ಅಪಿ ಸಮಸ್ಯಾ ಪುನರಾವರ್ತಿತಾ ?!!!

  ಗುರಿಕ್ಕಾರ-ಮಹೋದಯ!
  ಕೃಪಯಾ ಪರಿಹಾರಂ ಸೂಚಯತು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ದೊಡ್ಡಮಾವ°ಸುವರ್ಣಿನೀ ಕೊಣಲೆಶೀಲಾಲಕ್ಷ್ಮೀ ಕಾಸರಗೋಡುಶಾಂತತ್ತೆಕೇಜಿಮಾವ°ಶುದ್ದಿಕ್ಕಾರ°ಚೂರಿಬೈಲು ದೀಪಕ್ಕಎರುಂಬು ಅಪ್ಪಚ್ಚಿಸುಭಗಕೆದೂರು ಡಾಕ್ಟ್ರುಬಾವ°ನೀರ್ಕಜೆ ಮಹೇಶಅನಿತಾ ನರೇಶ್, ಮಂಚಿಯೇನಂಕೂಡ್ಳು ಅಣ್ಣಕಜೆವಸಂತ°ಅಡ್ಕತ್ತಿಮಾರುಮಾವ°ಅಕ್ಷರ°ಸರ್ಪಮಲೆ ಮಾವ°ಬೊಳುಂಬು ಮಾವ°ನೆಗೆಗಾರ°ಅಕ್ಷರದಣ್ಣಶರ್ಮಪ್ಪಚ್ಚಿಪುತ್ತೂರಿನ ಪುಟ್ಟಕ್ಕಪುಣಚ ಡಾಕ್ಟ್ರುಪುತ್ತೂರುಬಾವವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ