ಸಂಸ್ಕೃತ ರಸ ಧಾರಾವಾಹಿನೀ – ०५ (ವಾರ್ತಾ, ಸಮಯಃ, ಸುಭಾಷಿತಮ್…)

September 18, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 32 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ संस्कृतरसधारावाहिनी ”

~ पञ्चमधारा ~

ಇಯಂ ಆಕಾಶವಾಣೀ…..

संस्कृतवार्ताः — श्रवणार्थं अत्र नुदतु (ಕೇಳ್ಳೆ ಇಲ್ಲಿ ಒತ್ತಿ)

ಸಂಪ್ರತಿ =ಇದಾನೀಂ/ಈಗ

ದೂತಾವಾಸಃ =  ರಾಯಭಾರಿ ಕಚೇರಿ

ಸಮೀಹಾ = ಇಚ್ಛಾ

ಆಹತಃ = ಗಾಯಗೊಂಡವ

==============

अद्यतनः पाठः

शब्दपरिचयः –

ಪುಂ                                                            ಸ್ತ್ರೀ                                        ನಪುಂ

आकाशः                                               वृष्टिः                                         नक्षत्रम्

पिञ्जः    (ಸ್ವಿಚ್)                                   भित्तिः (ಗೋಡೆ)                       ದ್ವಾರಮ್

कुड्मलः      (ಗುಬ್ಬಿ)                               सूची  (ಸೂಜಿ)                           सूत्रम् (ನೂಲು)

दण्डदीपः (ಟ್ಯೂಬ್ಲೈಟ್)                           वर्तिका  (ಬತ್ತಿ)                           तैलम्

——-

ಅದ್ಯ ಚಲಚ್ಚಿತ್ರೇ

ಸಂಖ್ಯಾಪಾಠಃ ಅಸ್ತಿ

ತತ್ರ ಏಕಾ  ಬಾಲಿಕಾ ಸೋಪಾನ-ಗಣನಾಂ ಕರೋತಿ,  ತಸ್ಯಾಃ ವಚನಂ ಬಹು ಮಧುರಂ ಅಸ್ತಿ!

ಸಮಯಜ್ಞಾನಮ್

ಗಂಟೆ ಎಷ್ಟಾತು? ಐದೂವರೆ, ನಾಲ್ಕು ಮುಕ್ಕಾಲು……ಹೇಂಗೆ ಹೇಳ್ವದು?

ವಿವಿಧ ಸಂಭಾಷಣಾನಿ ಸಂತಿ.

ಪಿತಾ – ಮಗಾ.. ಏಳು, ಉದಿ ಆತು.

ಪುತ್ರಃ – ಗಂಟೆಷ್ಟಾತು…..

ಸುಭಾಷಿತಮ್

ಮಹಿಲಾ ಸುಭಾಷಿತಮ್  ಗಾಯತಿ. ರಾಗಃ ಸುಮಧುರಃ ಅಸ್ತಿ, ಸುಭಾಷಿತಸ್ಯ ಅರ್ಥಃ ಮನೋಹರಃ ಅಸ್ತಿ.


ಸಂಸ್ಕೃತ ಭಾಷಾ ಶಿಕ್ಷಣ – ಚಲಚ್ಚಿತ್ರ ಭಾಗ – ३_२

——-

”ಕೋ ಭವಿಷ್ಯತಿ ಕೋಟಿಪತಿಃ ?” ಇತಿ ಕಾರ್ಯಕ್ರಮಸ್ಯ ನಿರೂಪಕಸ್ಯ ನಾಮ ಕಿಮ್?

ತಂ ಕಾರ್ಯಕ್ರಮಂ ಕಾ ದೂರದರ್ಶನವಾಹಿನೀ ಪ್ರಸಾರಯತಿ?

———-

ದೆನಿಗೋಳುವದು

ಗಣೇಶಃ ಕೀದೃಶಃ ಅಸ್ತಿ? (ಗಣೇಶ ಹೇಂಗಿಪ್ಪವ)

गणेशः वक्रतुण्डः अस्ति ।

सः महाकायः अस्ति ।

तस्य प्रभा कोटिसूर्यसमाना अस्ति । ಸಃ ಕೋಟಿಸೂರ್ಯಸಮಪ್ರಭಃ ಅಸ್ತಿ ।

ಶ್ಲೋಕಂ ಪಶ್ಯತು –

वक्रतुण्ड महाकाय कोटिसूर्यसमप्रभ ।

अविघ्नं कुरु मे देव सर्वकार्येषु सर्वदा ॥


ಅತ್ರ ಕುತ್ರಾಪಿ (ಎಲ್ಲಿಯುದೆ) ವಿಸರ್ಗಃ ನಾಸ್ತಿ !! ಕಿಂ ಕಾರಣಮ್?

ಅತ್ರ ದೋಷಃ ಅಸ್ತಿ ವಾ?  ದೋಷಃ ನಾಸ್ತಿ.

वक्रतुण्डः ಇತಿ ಶಬ್ದಸ್ಯ ಸಂಬೋಧನಾರೂಪಂ वक्रतुण्ड  .

देवः ಇತಿ ಶಬ್ದಸ್ಯ ಸಂಬೋಧನಾರೂಪಂ देव ।  ಏವಂ (ಹೀಂಗೆ) ಅನ್ಯತ್ರ ಅಪಿ …

ಏಷಾ  ಪ್ರಾರ್ಥನಾ ಅಸ್ತಿ .  ಅತ್ರ ಕಸ್ಯ ಸಂಬೋಧನಮ್ ಅಸ್ತಿ ? ಗಣೇಶಸ್ಯ ಸಂಬೋಧನಮ್ ಅಸ್ತಿ.

ಭಕ್ತಃ ಕಿಂ ಪ್ರಾರ್ಥಯತಿ ?

वक्रतुण्ड = (ಏ) ಮುರುಟಿದ ಸೊಂಡಿಲಿನವನೇ,

महाकाय = ದೊಡ್ಡ ಶರೀರದವನೇ,

कोटिसूर्यसमप्रभ = ಕೋಟಿ ಸೂರ್ಯರ ಸಮಾನ ಪ್ರಭೆಯುಳ್ಳವನೇ,

देव = ದೇವನೇ

सर्वदा = ಯೇವಗಳೂ

सर्वकार्येषु = ಎಲ್ಲಾ ಕೆಲಸಗಳಲ್ಲಿ

मे = ಎನಗೆ

अविघ्नं कुरु = ಅಡೆತಡೆ ಇಲ್ಲದ್ದ ಹಾಂಗೆ ಮಾಡು.

ಕೃಷ್ಣಃ ಕಃ?

ಸಃ ಹರಿಃ, ಸಃ ಮುರಾರಿಃ, …..

ತಸ್ಯ ಸಂಬೋಧನಂ ಕಥಮ್ ?

श्रीकृष्ण ! गोविन्द ! हरे ! मुरारे !

हे नाथ ! नारायण ! वासुदेव !

ಶ್ರೀಮನ್ ! ಭವಾನ್ ಶೃಣೋತು.

ಮಹೋದಯ !  ಪಶ್ಯತು ..  ತತ್ರ ಕಿಂ ಪ್ರಚಲತಿ?

ರಮೇಶ! ಅತ್ರ ಆಗಚ್ಛತು ।

भक्तः  — ಕೃಷ್ಣ ! ಮಮ ರಕ್ಷಣಂ ಕರೋತು ।

देवः — भक्त! तव रक्षणं करोमि

माता — ಪುತ್ರ ! ಶೀಘ್ರಂ ಸ್ನಾನಂ ಕರೋತು;  ಸಂಧ್ಯಾವಂದನಂ ಕರೋತು ।

—-

ರಾಮಃ > ರಾಮ!

ಗಣಪತಿಃ > ಗಣಪತೇ !

ವಿಷ್ಣುಃ > ವಿಷ್ಣೋ !

ಗುರುಃ > ಗುರೋ!

ಶ್ರೀಮಾನ್ > ಶ್ರೀಮನ್ !

ಭಗವಾನ್ > ಭಗವನ್ !

ಸ್ವಾಮೀ > ಸ್ವಾಮಿನ್ !

ಭಗಿನೀ >ಭಗಿನಿ!

ಶಾರದಾ > ಶಾರದೇ !

ಸರಸ್ವತ್ಯಾಃ ಶ್ಲೋಕಂ ಸ್ಮರತಿ ವಾ?

ಅನ್ಯತ್ ಕಿಂ ಸ್ಮರತಿ?

॥किं किं न साधयति कल्पलतेव विद्या ॥

(ಕಲ್ಪಲತೆಯ ಹಾಂಗಿಪ್ಪ ವಿದ್ಯೆ ಸಾಧಿಸಿ ಕೊಡದ್ದು ಎಂತ ಇದ್ದು!)

ಸಂಸ್ಕೃತ ರಸ ಧಾರಾವಾಹಿನೀ – ०५ (ವಾರ್ತಾ, ಸಮಯಃ, ಸುಭಾಷಿತಮ್...), 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 32 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ರಸಧಾರಾವಾಹಿನೀ ಸಮ್ಯಕ್ ,ಮಧುರಾ ಚ ಅಸ್ತಿ.
  ಕುಡ್ಮಲ-ಶಬ್ದಸ್ಯ ಅರ್ಥಂ ಕಿಂ?[ಪಕ್ಷಿಯಾದ ಗುಬ್ಬಚ್ಚಿಯೊ,ಅಲ್ಲ ಅಂಗಿಯ ಗುಬ್ಬಿಯೊ?]
  ಕುಟ್ಮಲ ಮತ್ತೆ ಕುಡ್ಮಲ ಒಂದೆಯೊ ಅಲ್ಲ ಬೇರೆ ಬೇರೆಯೊ ಮಹೇಶಣ್ಣ?ಮುಕ್ಕೆ,ಮುಗುಳು ಹೇಳುವ ಅರ್ಥ ಇದಕ್ಕಿದ್ದು ಅಲ್ಲದೊ?

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಗೋಪಾಲಣ್ಣ !
  ಭವತಃ ಜಿಜ್ಞಾಸಾ ಉತ್ತಮಾ ಅಸ್ತಿ. ಧನ್ಯವಾದಃ.

  {ಕುಡ್ಮಲ-ಶಬ್ದಸ್ಯ ಅರ್ಥಃ ಕಃ? } ಅಂಗಿಯ ಗುಬ್ಬಿಯೇ.
  ಗುಬ್ಬಚ್ಚಿಗೆ “ಚಟಕಃ” ಹೇಳಿ ಹೇಳ್ತದು.

  {ಕುಟ್ಮಲ ಮತ್ತೆ ಕುಡ್ಮಲ ಒಂದೆಯೊ }
  ಆಮ್, ಉಭಯಂ ಸಮಾನಮ್. ಕುಡ್ಮಲ ಶಬ್ದಸ್ಯ `ಮುಗುಳು’ ಇತಿ ಅರ್ಥಃ ಅಸ್ತಿ.
  ಬಹು-ಧನ್ಯವಾದಾಃ .

  [Reply]

  VN:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  dhanyosmi

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣಅನು ಉಡುಪುಮೂಲೆಸುವರ್ಣಿನೀ ಕೊಣಲೆವಾಣಿ ಚಿಕ್ಕಮ್ಮಮಾಲಕ್ಕ°ಮುಳಿಯ ಭಾವಮಂಗ್ಳೂರ ಮಾಣಿಪ್ರಕಾಶಪ್ಪಚ್ಚಿನೆಗೆಗಾರ°ದೀಪಿಕಾಅಕ್ಷರದಣ್ಣಶೀಲಾಲಕ್ಷ್ಮೀ ಕಾಸರಗೋಡುಗೋಪಾಲಣ್ಣದೇವಸ್ಯ ಮಾಣಿಜಯಗೌರಿ ಅಕ್ಕ°ಹಳೆಮನೆ ಅಣ್ಣಎರುಂಬು ಅಪ್ಪಚ್ಚಿದೊಡ್ಮನೆ ಭಾವಶುದ್ದಿಕ್ಕಾರ°ಡಾಮಹೇಶಣ್ಣಕಜೆವಸಂತ°ಸುಭಗನೀರ್ಕಜೆ ಮಹೇಶವೆಂಕಟ್ ಕೋಟೂರುಪವನಜಮಾವಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ