ಶ್ರಾವಣ ಪೂರ್ಣಿಮಾ – `ಸಂಸ್ಕೃತ-ದಿನಮ್’

ಅದ್ಯ ಶ್ರಾವಣ ಪೂರ್ಣಿಮಾ |
ಏತದ್ ದಿನಂ ಅಸ್ಮಾಕಂ ಮಹತ್ತ್ವಪೂರ್ಣಂ ದಿನಮ್|
ವಯಂ ಅಸ್ಮಿನ್ ದಿನೇ ‘ಉಪಾಕರ್ಮ’ ಆಚರಾಮಃ |
ನೂತನ-ಯಜ್ನೋಪವೀತಧಾರಣಂ ಕುರ್ಮಃ | ಅಸ್ಮಿನ್ ದಿನೇ ರಕ್ಷಾ-ಬಂಧನ ಕಾರ್ಯಕ್ರಮಃ ಅಪಿ ಭವತಿ |

ಶ್ರಾವಣ ಪೂರ್ಣಿಮಾ ದಿನಂ ‘ಸಂಸ್ಕೃತ ದಿನಂ’ ಇತಿ ವಯಂ ಆಚರಣಂ ಕುರ್ಮಃ |
ಏಷಃ ಸಂಪೂರ್ಣ-ಸಪ್ತಾಹಃ ‘ಸಂಸ್ಕೃತ ಸಪ್ತಾಹಃ’ ಇತಿ ಭಾರತ ಸರ್ವಕಾರಸ್ಯ (ಸರಕಾರ) ಘೋಷಣಾ ಅಸ್ತಿ.. |
ಸರ್ವತ್ರ ಸಂಸ್ಕೃತ-ವಿಶ್ವವಿದ್ಯಾಲಯೇಷು ವೈಭವೇನ ಸಂಸ್ಕೃತೋತ್ಸವಃ ಪ್ರಚಲತಿ.
ಅತ್ರ ಭಾರತೀಯ-ಪ್ರೌದ್ಯೋಗಿಕೀ-ಸಂಸ್ಥಾನೇ (IIT) ಅಪಿ ಸಂಸ್ಕೃತದಿನಸ್ಯ ಆಚರಣಂ ಕುರ್ವಂತಿ | ವಿದೇಶೇಷು ಅಪಿ ಸಂಸ್ಕೃತೋತ್ಸವಃ ಆಚರ್ಯತೇ |

ವಯಂ ಸರ್ವೇ ಸಂಸ್ಕೃತಸ್ಯ ಮಹತ್ತ್ವಂ ಜಾನೀಮಃ !!

कर्णाटके एकः संस्कृत-ग्रामः अस्ति । मध्यप्रदेशे संस्कृत-ग्रामद्वयं अस्ति।
एकं विज्ञापनं पश्यतु:

ಒಪ್ಪಣ್ಣಸ್ಯ ಪರಿಸರೇ ಸುಸಂಸ್ಕೃತ-ಜನಾಃ ಸಂತಿ |
ಸರ್ವೇ ಸಂಸ್ಕೃತ-ಸಂಸ್ಕೃತಿ-ಪ್ರೋತ್ಸಾಹಕಾಃ!

॥ सर्वेभ्यः संस्कृत-सप्ताहस्य शुभाशयाः ॥

|| ವದತು ಸಂಸ್ಕೃತಮ್ — ಜಯತು ಭಾರತಮ್ ||

ಡಾಮಹೇಶಣ್ಣ

   

You may also like...

18 Responses

 1. ಬಟ್ಯ says:

  ಓ.. ಮರ ಬೂರ್ತಿತ್ತಿನ? ಆಕ್ಲು ಮಾಂತ ಮಂತ್ರ ಪಣೋಂದಿತ್ತೇರ್. ಮರ ಬೂರ್ತುಂಡು ಪಣೋಳಿತ್ತುಂಡತ್ತ?

  • ಮಹೇಶ says:

   ಬಟ್ಯ,
   “ಮರ ಬೂರ್ತುಂಡು” ಇತಿ ವಕ್ತುಂ ತೇ ಜನಾಃ ತುಳು ಭಾಷಾಂ ನ ಜಾನಂತಿ!

 2. ವೀಡ್ಯ ನೋಡಿ ತುಂಬಾ ಕೊಶಿ ಆತು ಮಹೇಶಣ್ಣ,ಶಿವಮೊಗ್ಗದ ಹತ್ತರೆ ಒಂದು ಸಂಸ್ಕೃತ ಗ್ರಾಮ ಇದ್ದು ಹೇಳಿ ಕೇಳಿದ್ದೆ.ಒಂದರಿ ಟಿವಿ ಲಿ ಕೂಡಾ ನೋಡಿದ್ದೆ.. ಅಲ್ಲಿಯ ಹೆಸರು ನೆಂಪು ಆವ್ತಿಲ್ಲೆ…. ಬೈಲಿಲಿ ಆರಿನ್ಗಾದರೂ ಗೊಂತಾದರೆ ಒಂದರಿ ತಿಳ್ಶಿಕ್ಕಿ ಆತಾ..!!!!!!!

 3. ರಾಜನಾರಾಯಣ ಹಾಲುಮಜಲು says:

  ಲೇಖನ ಲೈಕಾಯಿದು.ಎಲ್ಲವನ್ನೂ ಸಂಸ್ಕೃತಲ್ಲಿ (ದೇವನಾಗರಲಿಪಿಲಿ ) ಬರದಿದ್ದರೆ ಲೈಕಾವುತಿತು.
  ಬೈಲಿಲಿ .ಎಲ್ಲರೂ ಮಹೇಶಣ್ಣ ನ ಮಾರ್ಗದರ್ಶನಲ್ಲಿ ಸಂಸ್ಕೃತ ಕಲಿವ ಹಾಂಗೆ ಆಗಲಿ.
  सर्वे जन: सुजनो भवन्तु। सुजनो सुखिनो भवन्थु।

  • ಯೆ ರಾಜ ಬಾವ ಈಗಲೇ ಬಲ್ನಾಡು ಮಾಣಿಗೆ ಎಂತ ಬರೆವದು ಹೇಳಿ ಅರಡಿಯದ್ದೆ ಮಂಡೆ ಬೆಶಿ ಮಾಡಿಯೊಂಡಿದ್ದ.. ಬಲ್ನಾಡು ಮಾವ ಸಣ್ಣಾಗಿಪ್ಪಗ ಹೇಳಿಕೊಟ್ಟದ್ದರೆ ಕಲ್ತಿದನಿಲ್ಲೆ ಹೇಳಿದ್ದಕ್ಕೆ ಅಬ್ಬೆಯ ಸೆರಗಿನ ಹಿಂದೆ ಕೂಯಿದನಡಾ

   • ರಾಜನಾರಾಯಣ ಹಾಲುಮಜಲು says:

    ಬಾವ, ಹೆಂಗಾರೂ. ಮಂಕಡಿಸಿ , ಹೆರ ಕರಕ್ಕೊಂಡು ಬನ್ನಿ. ಮಹೇಶಣ್ಣನ ಹತ್ತಾರೆ ಪಾಠ ಹೇಳ್ಸುವ.
    ಬಟ್ಯ ಕೇಳಿದ ಪ್ರಶ್ನೆ ನಮ್ಮ ಜವ್ವನಿಗರು ಕೇಳಿದರೆ ಗುರಿಕ್ಕಾರಿಂಗೆ ಬೇಶಿ ಅಕ್ಕು.

 4. ಶ್ರೀಶ. ಹೊಸಬೆಟ್ಟು says:

  ಮತ್ತೂರು ಗ್ರಾಮಲ್ಲಿ ತೆಗದ ವೀಡಿಯೋ ಲಾಯಿಕ್ ಇದ್ದು.
  ಸಂಸ್ಕೃತ ಕಲಿವವರ ಸಂಖ್ಯೆ ಹೆಚ್ಚು ಆವ್ತಾ ಇದ್ದು ಹೇಳುವದೇ ಸಂತೋಷ.

 5. ganapathi.bhat says:

  ಈಗಾಣ ಕಾಲಲ್ಲಿ ….ಇಂಗ್ಲಿಷೇ ದೊಡ್ಡಪ್ಪ …… ಮಾತಾ.. ಪಿತಾ ಹೇಳುಲೇ ಕಷ್ಟ ಅಕ್ಕು ನಮ್ಮ ಜೆನಕ್ಕೆ ಅವಕ್ಕೆ ಮಮ್ಮಿ ಡ್ಯಾಡಿ ಯೇ ಬೇಕು ..ಎಂಥ ಮಾಡುದು ಕಲಾಯ ತಸ್ಮೈ ನಮಃ …ಎಂಥ ಹೇಳ್ತಿ…?? ಆದರೂ ಸಂಸ್ಕೃತ ಹೆಚ್ಚೆಚ್ಚು ಜನ ಕಲಿತವನ್ನೇ …ಅಸ್ಟೇ..

  • ಮಂಗ್ಳೂರ ಮಾಣಿ... says:

   ಮಾತಾ ಪಿತಾ ಹೇಳಿರೆ ನಮ್ಮ ಕೂಸುಗಳ ಲಿಪ್ಸ್ಟಿಕ್ ಹಾಳಾವುತ್ತದ ಮಾವ… ಹಾಂಗಾಗಿ ಮಮ್ಮಿ ಡ್ಯಾಡಿ ಹೇಳುದು….

 6. ಮಂಗ್ಳೂರ ಮಾಣಿ... says:

  ಶಾಲೆ ಕಾಲೆಜಿಲ್ಲಿ ಎನಗೆ ಸಂಸ್ಕೃತದ ಗಂಧ ಗಾಳಿ ಇತ್ತಿಲ್ಲೇ, ಚರ್ಚು ಶಾಲೆಲಿ ಕಲ್ತದಿದ ಹಾಂಗೆ.. ಈಗ ಕಾಲೇಜು ಮುಗುದ ಮೇಲೆ ಭಾರಿ ಆಸಕ್ತಿಲಿ ಕಲಿವಲೆ ಹೆರಟಿದೆ… मम नामः नन्द किशोरः। अहं मन्गलुरु नगरे वसामि। अहमपि संस्क्र्तं स्वल्पम् जानामि । अहं पत्रालय द्वारा संस्क्र्तं पठामि। ಹೇಳುಲೇ ಕಲ್ತಿದೆ ಇದಾ… ಈ ಪ್ರಯತ್ನ ಸ್ವಾಗತಾರ್ಹ… ಸಂಸ್ಕೃತದ ಬಗ್ಗೆ ಇನ್ನೂ ಮಾಹಿತಿ ಮಹೇಶಣ್ಣ ಬೈಲಿನ್ಗೆ ಕೊಡಲಿ ಹೇಳಿ ಆಶೆ. कष्टं नास्ति, बहु सुलभं।

 7. ಸಿರಿರಮಣ says:

  ವಿಚಿಂತನಮಪಿ ಸಂಸ್ಕೃತೇ ಏವ ಭವತು, ಚಿಂತನಂ ಆಂಗ್ಲಯಾ ವಾಚನಂ ಸಂಸ್ಕೃತೇನ ಭವತಿ ಚೇತ್, ಏವಮೇವ ಭವತಿ | ಇಯಂ DAY ಪರಿಕಲ್ಪನಮಸ್ಮಾಕಂ ನ| ಗತಮಾಸೇ ಅಹಂ ಮಮ ಪಿತೃದಿನಾರ್ಥಂ ಗ್ರಾಮಂ ಗತವಾನಾಸಮ್ | ಅತ್ರ ಕಃ ಅರ್ಥಃ ಸಾಮಾನ್ಯತಃ ಸ ಏವ ಅರ್ಥಃ “ದಿನ” ಇತ್ಯಸ್ಯ ಭವತಿ | ಅತಃ ಸಂಸ್ಕೃತೋತ್ಸವದಿನಮ್ ಇತಿ ವ್ಯವಹರಾಮಃ | ಅನ್ಯ ಪರ್ವದಿನಾನಾಮಪಿ ತೈವ ವ್ಯವಹರಾಮಃ | ಸಶ್ರದ್ಧಂ ಪ್ರಣಾಮಾಃ ||

 8. ಸಿರಿರಮಣ says:

  ಬಜಾಜ್ ಜಾಹಿರಾತಲ್ಲಿ ಇಪ್ಪ ಪಂಚೆ ಜುಟ್ನವ ಯನ್ನ ಸ್ನೇಹಿತ ಶ್ರೀನಿವಾಸ

 9. shivakumar says:

  namaskara
  dr maheshana samskrithada karyakke shubhavagali

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *