Category: ಮಾಷ್ಟ್ರುಮಾವ

ಮಾಷ್ಟ್ರುಮಾವನ ಪಾಟಂಗೊ…!

ಸಂಪತ್ತಿನ ಸಂಗ್ರಹ 7

ಸಂಪತ್ತಿನ ಸಂಗ್ರಹ

ಜ್ಞಾನಾಭಿವೃದ್ಧಿಯ ಒಟ್ಟಿಂಗೆ ನೆಂಪುಶಕ್ತಿ, ಅಭಿವ್ಯಕ್ತಿ ಹೆಚ್ಚಾಗಿ;
ನಮ್ಮಂದ ಸಮಾಜಕ್ಕೆ ಅಪ್ಪ ಸೇವೆ ಮಾಡ್ಳೆ ಸಾಧ್ಯ.

ತೆಕ್ಕೊಂಬವ ಇಲ್ಲದ್ರೆ ಕೊಡುವವಂಗೆ ಎಂತ ಕೆಲಸ..?! 2

ತೆಕ್ಕೊಂಬವ ಇಲ್ಲದ್ರೆ ಕೊಡುವವಂಗೆ ಎಂತ ಕೆಲಸ..?!

ಬೇಡಿಕೆ ಇಲ್ಲದ್ರೆ ಯಾವ ವಸ್ತು ತಯಾರು ಮಾಡಿರೂ ಉಪಯೋಗ ಇಲ್ಲೆ.
ಸಂಗೀತ ಕೇಳುವವಿದ್ದರೇ ಸಂಗೀತಗಾರಂಗೆ ಬೆಲೆ.
ಭಾಷಣ ಕೇಳುವವಿದ್ದರೆ ಭಾಷಣಕಾರಂಗೆ ಬೆಲೆ. ಎಂತಾ ಮಾತುಗಾರ ಆದರೂ ಕೇಳುವವೇ ಇಲ್ಲದ್ರೆ ಎಂತ ಮಾಡುಗು.

ಸುಜನೋ ನ ಯಾತಿ ವಿಕೃತಿಂ 0

ಸುಜನೋ ನ ಯಾತಿ ವಿಕೃತಿಂ

ನಾವು ಯಾವದೇ ಪರಿಸ್ಥಿತಿ ಬಂದರೂ, ಪರಿಸ್ಥಿತಿಗೆ ಬೇಕಾದ ಹಾಂಗೆ ಬಣ್ಣಬದಲುಸದ್ದೆ, ನಮ್ಮ ವ್ಯಕ್ತಿತ್ವವ, ನಮ್ಮತ್ವವ ಒಳುಶಿಗೊಳೆಕ್ಕು ಹೇಳುವ ಅರ್ಥದ ಒಂದು ಸುಭಾಷಿತ ಇದ್ದು.
ಆ ಶ್ಳೋಕ ಇಲ್ಲಿದ್ದು:

ಸುಜನೋ ನ ಯಾತಿ ವಿಕೃತಿಂ ವಿನಾಶ ಕಾಲೇಪಿ
ಛೇದೇಪಿ ಚಂದನ ತರುಃ ಸುರಭಯತಿ ಮುಖಂ ಕುಠಾರಸ್ಯ ||

ಎಲ್ಲವೂ ಸಾಧ್ಯ 0

ಎಲ್ಲವೂ ಸಾಧ್ಯ

ಮನುಷ್ಯ ಪ್ರಯತ್ನಂದ ಅಸಾಧ್ಯವಾದ ಕೆಲಸ ಯಾವದೂ ಇಲ್ಲೆ. ಭಗೀರಥ ಗಂಗೆಯ ಸ್ವರ್ಗಂದ ಭೂಮಿಗೆ ತಂದದು, ರಾಮ ಮಂಗಂಗಳ ಸೈನ್ಯ ಕಟ್ಟಿ ಸಮುದ್ರಕ್ಕೇ ಸೇತುವೆ ಕಟ್ಟಿದ್ದು, ಲಂಕೆಗೆ ಹೋಗಿ ಗೆದ್ದದು – ಕತೇಲಿ ಕೇಳಿದ್ದು. ಭಾಸಕವಿಯ ನಾಟಕವೊಂದರ ಶ್ಳೊಕ ನೋಡಿ: ಕಾಷ್ಟಾದಗ್ನಿರ್ಜಾಯತೇ ಮಥ್ಯಮಾನಾತ್...

ಉಪಕಾರಕ್ಕಿಲ್ಲದ್ದು ಯಾವದೂ ಇಲ್ಲೆ 2

ಉಪಕಾರಕ್ಕಿಲ್ಲದ್ದು ಯಾವದೂ ಇಲ್ಲೆ

ಭಗವಂತನ ಸೃಷ್ಟೀಲಿ ಬೇಡದ್ದು ಯಾವದೂ ಇಲ್ಲೆ.
ಗ್ಯಾರೇಜಿಲಿ ನೋಡಿರೆ ನೂರಾರು ನಟ್-ಬೋಲ್ಟ್- ಕಬ್ಬಿಣದ ತುಂಡುಗೊ ಬಿದ್ದೋಂಡಿರ್ತು.
ನಾವು ನಾಲ್ಕು ಹಿಡ್ಕೊಂಡು ಬಂದರೆ ಎಂತದೂ ಉಪಕಾರ ಆಗ. ಆದರೆ, ಇಂಜಿನ್ ರಿಪೇರಿಲಿ ಎಲ್ಲೋ ಒಂದು ದಿಕೆ ಬೇಕಾವುತ್ತು.

ಕಾರ್ಯಸಾಧನೆ 1

ಕಾರ್ಯಸಾಧನೆ

ಈ ಪ್ರಪಂಚಲ್ಲಿ ಮೂರು ನಮುನೆ ಜೆನ ಇರ್ತವಡ. ದಡ್ಡರು – ಎಂತಾರು ಇಡ್ಡೂರ(ತೊಂದರೆ) ಬಕ್ಕು ಹೇಳಿ ಯಾವ ಕೆಲಸವನ್ನುದೇ ಸುರು ಮಾಡ್ತವಿಲ್ಲೆ. ಸಾಮಾನ್ಯದವು – ಸುರು ಮಾಡಿ ತೊಂದರೆ ಬಂದರೆ ಅರ್ಧಲ್ಲಿ ಬಿಡ್ತವ್ಡ. ಗಟ್ಟಿಗರು – ಯಾವ ತೊಂದರೆ ಬಂದರೂ ಹಿಡುದ...

ಉಪಕಾರ ಸ್ಮರಣೆ 1

ಉಪಕಾರ ಸ್ಮರಣೆ

ಉಪಕಾರಕ್ಕೆ ಪ್ರತಿಯಾಗಿ ಪ್ರತ್ಯುಪಕಾರ. ಅದು ಎಡಿಯದ್ರೆ ‘ಉಪಕಾರ ಸ್ಮರಣೆ’.

ಮಾನವನ ಒಂದು ಅಗತ್ಯ ಗುಣ.
ಪ್ರಾಣಿಗಳೂ ತೋರುಸುವ ಸಹಜ ಗುಣ ಅದು.

ಎಂತರನ್ನಾರು ಬರಕ್ಕೊಂಡಿರಿ…! 1

ಎಂತರನ್ನಾರು ಬರಕ್ಕೊಂಡಿರಿ…!

ಸಭೇಲಿ ನವಗೇ ಹೇಳಿ ರಜ ಜಾಗೆ ಬಿಟ್ಟರೆ ಅಲ್ಲಿ ಹೋಗಿ ಕೂಪಲೆಡಿಗು. ತುಂಬುಸಿ ಹೇಳಿ ಒಂದು ಪಾರ್ಮು ಕೊಟ್ರೆ ತುಂಬ್ಸಿ ಕೊಡ್ಲೂ ಎಡಿತ್ತು. ಆದರೆ ಮಾತಾಡಿ ಹೇಳಿ ವೇದಿಕೆ ಕೊಟ್ಟು ಸಮಯ ಕೊಟ್ರೆ ಅಷ್ಟು ಹೊತ್ತು ಮಾತಾಡ್ಳೆ ಹೆಚ್ಚಿನವಕ್ಕೆ ಎಡಿತ್ತಿಲ್ಲೆ. ಕೆಲವು...

ಮಾಷ್ಟ್ರುಮಾವನ ಪಾಟಂಗೊ. . .! 1

ಮಾಷ್ಟ್ರುಮಾವನ ಪಾಟಂಗೊ. . .!

ಮಾಷ್ಟ್ರುಮಾವನೂ ಅಪರಿಚಿತ ಏನೂ ಅಲ್ಲ, ಒಪ್ಪಣ್ಣನ ಬೈಲಿಂಗೆ. ಆದರೂ ಹೊಸಬ್ಬರಿಂಗೆ, ಹೊಸ ಒಕ್ಕಲುಗೊಕ್ಕೆ ಬೇಕಾಗಿ ಒಂದು ಪರಿಚಯ. ಮದಲಿಂಗೆ ಯೇವದೋ ಶಾಲೆಲಿ ಮಾಷ್ಟ್ರ° ಆಗಿ ಇದ್ದು, ಮಕ್ಕೊಗೆ ಪಾಟ ಮಾಡಿಗೊಂಡು ಇತ್ತಿದ್ದವು. ಈಗ ರೀಟೆರ್ಡು. ಮನೆಲೆ ಪುರುಸೊತ್ತಿಲಿ ಇದ್ದವು. ತೋಟಕ್ಕೆ ಹೋಪದು,...