ಎಲ್ಲವೂ ಸಾಧ್ಯ

ಮನುಷ್ಯ ಪ್ರಯತ್ನಂದ ಅಸಾಧ್ಯವಾದ ಕೆಲಸ ಯಾವದೂ ಇಲ್ಲೆ.
ಭಗೀರಥ ಗಂಗೆಯ ಸ್ವರ್ಗಂದ ಭೂಮಿಗೆ ತಂದದು, ರಾಮ ಮಂಗಂಗಳ ಸೈನ್ಯ ಕಟ್ಟಿ ಸಮುದ್ರಕ್ಕೇ ಸೇತುವೆ ಕಟ್ಟಿದ್ದು, ಲಂಕೆಗೆ ಹೋಗಿ ಗೆದ್ದದು – ಕತೇಲಿ ಕೇಳಿದ್ದು.
ಭಾಸಕವಿಯ ನಾಟಕವೊಂದರ ಶ್ಳೊಕ ನೋಡಿ:

ಕಾಷ್ಟಾದಗ್ನಿರ್ಜಾಯತೇ ಮಥ್ಯಮಾನಾತ್
ಭೂಮಿಸ್ತೋಯಂ ಖನ್ಯಮಾನೇ ದದಾತಿ |
ಸೋತ್ಸಾಹಾಣಾಮ್ ನಾಸ್ತ್ಯಸಾಧ್ಯಮ್ ನರಾಣಾಮ್
ಮಾರ್ಗಾರಬ್ಧಾಃ ಸರ್ವಯತ್ನಾಃ ಫಲಂತಿ ||
(ಮರದ ತುಂಡುಗಳ ಒಂದಕ್ಕೊಂದು ತಿಕ್ಕಿದರೆ ಕಿಚ್ಚು ಹೊತ್ತುತ್ತು.
ಭೂಮಿಲಿ ಗುಂಡಿ ತೆಗದರೆ ನೀರು ಸಿಕ್ಕುತ್ತು.
ಉತ್ಸಾಹ ಇಪ್ಪ ಮನುಷ್ಯಂಗೆ ಅಸಾಧ್ಯ ಯಾವದೂ ಇಲ್ಲೆ.
ಸುರುಮಾಡಿದ ಎಲ್ಲ ಪ್ರಯತ್ನಂಗಳೂ ಫಲಕೊಡುಗು.)

ಮಾಷ್ಟ್ರುಮಾವ°

   

You may also like...

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *