ಸುಜನೋ ನ ಯಾತಿ ವಿಕೃತಿಂ

February 10, 2010 ರ 6:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾವು ಯಾವದೇ ಪರಿಸ್ಥಿತಿ ಬಂದರೂ,  ಪರಿಸ್ಥಿತಿಗೆ ಬೇಕಾದ ಹಾಂಗೆ ಬಣ್ಣಬದಲುಸದ್ದೆ, ನಮ್ಮ ವ್ಯಕ್ತಿತ್ವವ, ನಮ್ಮತ್ವವ ಒಳುಶಿಗೊಳೆಕ್ಕು ಹೇಳುವ ಅರ್ಥದ ಒಂದು ಸುಭಾಷಿತ ಇದ್ದು.
ಆ ಶ್ಳೋಕ ಇಲ್ಲಿದ್ದು:

ಸುಜನೋ ನ ಯಾತಿ ವಿಕೃತಿಂ ವಿನಾಶ ಕಾಲೇಪಿ
ಛೇದೇಪಿ ಚಂದನ ತರುಃ ಸುರಭಯತಿ ಮುಖಂ ಕುಠಾರಸ್ಯ ||

(ಮಹಾತ್ಮರು ವಿನಾಶ ಕಾಲಲ್ಲಿಯುದೆ ಅವರ ಒಳ್ಳೆ ಗುಣಂಗಳ ಕಳಕ್ಕೊಳ್ತವಿಲ್ಲೆ . ಗಂಧದ ಮರ ಕಡಿವಗಳುದೆ ಕುಡಾರಿಯ ಬಾಯಿ ಪರಿಮ್ಮಳ ಬಪ್ಪ ಹಾಂಗೆ ಮಾಡ್ತು.)

ಸುಜನೋ ನ ಯಾತಿ ವಿಕೃತಿಂ, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಮಂಗ್ಳೂರ ಮಾಣಿಚುಬ್ಬಣ್ಣಮಾಲಕ್ಕ°ದೀಪಿಕಾಅಕ್ಷರ°ಶ್ರೀಅಕ್ಕ°ಪುಣಚ ಡಾಕ್ಟ್ರುಎರುಂಬು ಅಪ್ಪಚ್ಚಿಅಡ್ಕತ್ತಿಮಾರುಮಾವ°ಗಣೇಶ ಮಾವ°ಶೀಲಾಲಕ್ಷ್ಮೀ ಕಾಸರಗೋಡುಪುಟ್ಟಬಾವ°ನೆಗೆಗಾರ°vreddhiಕಳಾಯಿ ಗೀತತ್ತೆಯೇನಂಕೂಡ್ಳು ಅಣ್ಣಶೇಡಿಗುಮ್ಮೆ ಪುಳ್ಳಿಪುತ್ತೂರುಬಾವರಾಜಣ್ಣಅನು ಉಡುಪುಮೂಲೆಶಾ...ರೀಜಯಗೌರಿ ಅಕ್ಕ°ದೊಡ್ಡಭಾವಅನುಶ್ರೀ ಬಂಡಾಡಿಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ