ತೆಕ್ಕೊಂಬವ ಇಲ್ಲದ್ರೆ ಕೊಡುವವಂಗೆ ಎಂತ ಕೆಲಸ..?!

March 12, 2010 ರ 9:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೇಡಿಕೆ ಇಲ್ಲದ್ರೆ ಯಾವ ವಸ್ತು ತಯಾರು ಮಾಡಿರೂ ಉಪಯೋಗ ಇಲ್ಲೆ.
ಸಂಗೀತ ಕೇಳುವವಿದ್ದರೇ ಸಂಗೀತಗಾರಂಗೆ ಬೆಲೆ.
ಭಾಷಣ ಕೇಳುವವಿದ್ದರೆ ಭಾಷಣಕಾರಂಗೆ ಬೆಲೆ. ಎಂತಾ ಮಾತುಗಾರ ಆದರೂ ಕೇಳುವವೇ ಇಲ್ಲದ್ರೆ ಎಂತ ಮಾಡುಗು.

ಹೀಂಗೊಂದು ಸುಭಾಷಿತ ಹೇಳ್ತು:

ಕಿಂ ಕುರ್ವಂತಿ ವಕ್ತಾರಃ ಯದಿ ಶ್ರೋತಾನ ವಿದ್ಯತೇ
ನಗ್ನಃ ಕ್ಷಪಣಕೇ ದೇಶೇ ರಜಕಃ ಕಿಂ ಕರಿಷ್ಯತಿ? |

ಕೇಳ್ತವೇ ಉಲ್ಲದ್ರೆ ಭಾಷಣಕಾರ ಎಂತ ಮಾಡುಗು? ದಿಗಂಬರ ಸನ್ಯಾಸಿಗಳೇ ಇಪ್ಪಲ್ಲಿ ಮಡ್ಯೋಳಂಗೆ ಎಂತ ಕೆಲಸ?

ಬೆಲೆ ಕೊಡ್ತವಿದ್ದಲ್ಲಿ ಮಾತ್ರ ಬೆಲೆ ಸಿಕ್ಕುಗಷ್ಟೆ.
ಗ್ರಾಹಕರೇ ಇಲ್ಲದ್ರೆ ಯಾವ ಕೈಗಾರಿಎಯೂ ನಿಲ್ಲ. ಇದೇ ಸಿದ್ಧಾಂತಲ್ಲಿ ಮಹಾತ್ಮಾಗಾಂಧಿ ವಿದೇಶೀ ವಸ್ತುಗಳ ತೆಕ್ಕೊಂಬದೇ ಬೇಡ ಹೇಳಿ ಸ್ವದೇಶೀ ಚಳುವಳಿ ಮೂಲಕ ಬ್ರಿಟಿಷರ ವ್ಯಾಪಾರ ತಗ್ಗುಸಿ ಅವರ ಆರ್ಥಿಕ ಪ್ರಾಬಲ್ಯ ಕಮ್ಮಿ ಮಾಡಿ ಭಾರತದ ಸ್ವಾತಂತ್ರ್ಯಕ್ಕೆ ಅಡಿಪಾಯ ಹಾಕಿದ್ದು.
ಉಪ್ಪಿನ ಸತ್ಯಾಗ್ರಹವೂ ಇದೇ ಸಿದ್ಧಾಂತಲ್ಲಿ. `ನಿಂಗಳ ಉಪ್ಪು ಎಂಗೊಗೆ ಬೇಡ’ – ಈ ಹೋರಾಟಲ್ಲಿ ಅವರ ಉಪ್ಪು ಬಪ್ಪದೇ ನಿಂದತ್ತು.
ಖಾದಿ ಆಂದೋಲನಂದಾಗಿ ಅವರ ಮಿಲ್ಲಿನ ಒಸ್ತ್ರದ ಬೇಡಿಕೆಯೂ ಕಮ್ಮಿ ಆತು. ಬ್ರಿಟಿಷ್ ಸರಕಾರ ಬಗ್ಗಿತ್ತು.
ತೆಕ್ಕೊಂಬವ ಇಲ್ಲದ್ರೆ ಕೊಡುವವಂಗೆ ಎಂತ ಕೆಲಸ..?!

ತೆಕ್ಕೊಂಬವ ಇಲ್ಲದ್ರೆ ಕೊಡುವವಂಗೆ ಎಂತ ಕೆಲಸ..?!, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಕೊಳ್ಳು ಬಾಕ ಸಂಸ್ಕೃತಿಯ ಈ ಕಾಲಲ್ಲಿ, ಬೇಡದ್ದರ ಬೇಕಾದಷ್ಟು ಮನೆ ತುಂಬುಸಲೆ ಅಡ್ವರ್ಟೈಸ್ ಬತ್ತಾ ಇದ್ದು. ಬೇಕಾದ್ದು ಯಾವುದು ಹೇಳಿ ತಿಳುಸಲೆ ಎಂತದೂ ಇಲ್ಲೆ.

  [Reply]

  VA:F [1.9.22_1171]
  Rating: 0 (from 0 votes)
 2. Sunil Bhat

  Wellwritten. The same is a big subject in MBA ! Demand -supply chain ! But for eveythign ., customer is the ultimate. Well written please.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾಂತತ್ತೆಅಕ್ಷರ°ಪುತ್ತೂರಿನ ಪುಟ್ಟಕ್ಕಶರ್ಮಪ್ಪಚ್ಚಿದೊಡ್ಮನೆ ಭಾವಚುಬ್ಬಣ್ಣಕಾವಿನಮೂಲೆ ಮಾಣಿಅನು ಉಡುಪುಮೂಲೆಶುದ್ದಿಕ್ಕಾರ°ಸಂಪಾದಕ°ಪುಣಚ ಡಾಕ್ಟ್ರುಎರುಂಬು ಅಪ್ಪಚ್ಚಿಪೆರ್ಲದಣ್ಣಬಟ್ಟಮಾವ°ಅಡ್ಕತ್ತಿಮಾರುಮಾವ°ಗೋಪಾಲಣ್ಣವೆಂಕಟ್ ಕೋಟೂರುಪವನಜಮಾವಪುಟ್ಟಬಾವ°ವಿದ್ವಾನಣ್ಣಕೊಳಚ್ಚಿಪ್ಪು ಬಾವಮುಳಿಯ ಭಾವರಾಜಣ್ಣಡೈಮಂಡು ಭಾವಚೆನ್ನೈ ಬಾವ°ದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ