ಉಪಕಾರಕ್ಕಿಲ್ಲದ್ದು ಯಾವದೂ ಇಲ್ಲೆ

January 21, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಭಗವಂತನ ಸೃಷ್ಟೀಲಿ ಬೇಡದ್ದು ಯಾವದೂ ಇಲ್ಲೆ.
ಗ್ಯಾರೇಜಿಲಿ ನೋಡಿರೆ ನೂರಾರು ನಟ್-ಬೋಲ್ಟ್- ಕಬ್ಬಿಣದ ತುಂಡುಗೊ ಬಿದ್ದೋಂಡಿರ್ತು.
ನಾವು ನಾಲ್ಕು ಹಿಡ್ಕೊಂಡು ಬಂದರೆ ಎಂತದೂ ಉಪಕಾರ ಆಗ. ಆದರೆ, ಇಂಜಿನ್ ರಿಪೇರಿಲಿ ಎಲ್ಲೋ ಒಂದು ದಿಕೆ ಬೇಕಾವುತ್ತು.

ಹಾಂಗೆಯೇ,
ಡಾಕ್ಟ್ರ ಶಾಪಿಲಿ ನೂರಾರು ನಮುನೆ ಮಾತ್ರೆಗೊ ಇರ್ತು.
ಏನೂ ಆಗದ್ದವಂಗೆ, ಗೊಂತಿಲ್ಲದ್ದವಂಗೆ ಯಾವ ಮಾತ್ರೆಯೂ ಪ್ರಯೋಜನಕ್ಕೆ ಇಲ್ಲೆ. ಆದರೆ ಇಂತಾ ಕಾಯಿಲೆಗೆ ಇಂತದ್ದೇ ಮಾತ್ರೆ – ಹೇಳಿ ಗೊಂತಿಪ್ಪವಂಗೆ ಅದು ಉಪಯೋಗ.

ಗುಜ್ರಿಬ್ಯಾರಿಗೆ ಭಗವದ್ಗೀತೆಂದಲೂ ಮಕ್ಕಳ ಕೋಪಿ ಪುಸ್ತಕಕ್ಕೇ ಹೆಚ್ಚು ಬೆಲೆ.
ಆರ ಯೋಗ್ಯತೆ ಎಷ್ಟು ಹೇಳಿ ಅರ್ತವಂಗೆ ಮಾಂತ್ರ ಅನುಷ್ಯನ ಬೆಲೆ ಗೊಂತಿಪ್ಪದು.

ಈ ಬಗ್ಗೆ ಒಂದು ಸುಭಾಷಿತ ಇದ್ದು:

ಅಮಂತ್ರಮಕ್ಷರಂ ನಾಸ್ತಿ ನಾಸ್ತಿಮೂಲಮನೌಷಧಮ್ |
ಅಯೋಗ್ಯಃ ಪುರುಷೋ ನಾಸ್ತಿ ಯೋಜಕಸ್ತತ್ರ ದುರ್ಲಭಃ ||

(ಮಂತ್ರ ಅಲ್ಲದ್ದ ಅಕ್ಷರ ಇಲ್ಲೆ, ಮದ್ದಿಲ್ಲದ್ದ ಬೇರು ಇಲ್ಲೆ, ಎಂತಕ್ಕೂ ಆಗದ್ದ ಜೆನವೂ ಇಲ್ಲೆ – ಅವರ ಉಪಯೋಗ ಮಾಡ್ತವು ಸಿಕ್ಕುದು ಕಷ್ಟ.)

ನವಗೆ ಅರಡಿಯದ್ರೆ ‘ಉಪಯೋಗ ಇಲ್ಲೆ’ ಹೇಳುದು ಸರಿ ಅಲ್ಲ..!

ಉಪಕಾರಕ್ಕಿಲ್ಲದ್ದು ಯಾವದೂ ಇಲ್ಲೆ, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಗಣೇಶ ಮಾವ°
  ಗಣೇಶ ಮಾವ.

  ಅದೆಂಥದೋ ಆಪ್ತಭಾವ ಈ ಲೇಖನಲ್ಲಿ ಇದ್ದ ಹಾಂಗೆ ಆವ್ತು.ಓದಿಗೊಂಡು ಹೋದ ಹಾಂಗೆ ಅದರೋಳ ಮಾಷ್ಟ್ರು ಮಾವನ ಪಾಠ ಕೇಳಿದ ನೆಂಪು ಆವ್ತಾ ಇದ್ದು…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಕಜೆವಸಂತ°ಅಕ್ಷರದಣ್ಣಚೆನ್ನಬೆಟ್ಟಣ್ಣಪೆಂಗಣ್ಣ°ಗಣೇಶ ಮಾವ°ಪುತ್ತೂರುಬಾವತೆಕ್ಕುಂಜ ಕುಮಾರ ಮಾವ°ಹಳೆಮನೆ ಅಣ್ಣದೊಡ್ಮನೆ ಭಾವವೇಣಿಯಕ್ಕ°ಶೀಲಾಲಕ್ಷ್ಮೀ ಕಾಸರಗೋಡುಶರ್ಮಪ್ಪಚ್ಚಿಅಕ್ಷರ°ದೊಡ್ಡಭಾವವಾಣಿ ಚಿಕ್ಕಮ್ಮಚುಬ್ಬಣ್ಣಪುತ್ತೂರಿನ ಪುಟ್ಟಕ್ಕಮಂಗ್ಳೂರ ಮಾಣಿಪೆರ್ಲದಣ್ಣಯೇನಂಕೂಡ್ಳು ಅಣ್ಣಪುಣಚ ಡಾಕ್ಟ್ರುವಿದ್ವಾನಣ್ಣರಾಜಣ್ಣವಿಜಯತ್ತೆಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ