Category: ಮುಳಿಯ

ಮುಳಿಯಭಾವನ ಅರ್ತಂಗೊ..

ಒ೦ದು ಸೀರೆ “ಉಪ್ಪಾಡ” ! 10

ಒ೦ದು ಸೀರೆ “ಉಪ್ಪಾಡ” !

ಮೂಡುಹೊಡೆಲಿ ತೆರೆಗಳ ದಡಕ್ಕೆ ಅಪ್ಪಳುಸಿಗೊ೦ಡು ಶಬ್ದ ಮಾಡಿಗೊ೦ಡಿಪ್ಪ ಬ೦ಗಾಳಕೊಲ್ಲಿ, ಪಡುಹೊಡೆಲಿ ಅಲ್ಲಲ್ಲಿ ದೋಣಿಗಳ ತಯಾರು ಮಾಡುವ ಉಯ್ಯಾಪರೆಗೊ,ಇವೆರಡರ ಬೇರೆ ಮಾಡಿದ ಅಲ್ಲಲ್ಲಿ ಡಾಮಾರು ಎಳಕ್ಕಿ ಜಲ್ಲಿ ಕಾ೦ಬ,ಸಣ್ಣ ಹೊ೦ಡ೦ಗೊ ಮೂಡುಲೆ ಸುರುವಾದ ಬಸ್ಸು ಹೋಪಷ್ಟು ಅಗಲದ ಮಾರ್ಗ. ಇದು ಆ೦ಧ್ರಪ್ರದೇಶದ ಕಾಕಿನಾಡದ...

ಡಾ.ಹರಿಕೃಷ್ಣ ಭರಣ್ಯರು ಬರದ “ಪ್ರತಿಸೃಷ್ಟಿ” ಕಾದ೦ಬರಿಯ ಕಿರು ಪರಿಚಯ 6

ಡಾ.ಹರಿಕೃಷ್ಣ ಭರಣ್ಯರು ಬರದ “ಪ್ರತಿಸೃಷ್ಟಿ” ಕಾದ೦ಬರಿಯ ಕಿರು ಪರಿಚಯ

ಈ ವರ್ಷದ ಒಪ್ಪಣ್ಣನ ಬಳಗದ ಕಾರ್ಯಕ್ರಮಲ್ಲಿ ನಮ್ಮ ಪ್ರಕಾಶನಲ್ಲಿ ಲೋಕಾರ್ಪಣೆ ಆದ ಕೃತಿ ಭರಣ್ಯ ಮಾವ° ಬರದ “ಪ್ರತಿಸೃಷ್ಟಿ” ಹೇಳ್ತ ಕಾದ೦ಬರಿ. ಈ ಕೃತಿ  1989 ರ ಸುಮಾರಿ೦ಗೆ ಕನ್ನಡಲ್ಲಿ “ಪ್ರತಿಸ್ವರ್ಗ” ಹೇಳ್ತ ಹೆಸರಿಲಿ ,ಮತ್ತೆ 2002 ರಲ್ಲಿ ತುಳುಭಾಷೆಲಿ ”...

ಸ೦ತೋಷವ ಬಳುಸುವ “ಅಳಗಸ್ವಾಮಿ” 8

ಸ೦ತೋಷವ ಬಳುಸುವ “ಅಳಗಸ್ವಾಮಿ”

ಮೂನ್ನಾರ್ – ಭಾರತಲ್ಲಿಯೇ ಅತಿ ಹೆಚ್ಚು ಏಲಕ್ಕಿ ಬೆಳೆವ ಪರ್ವತಶ್ರೇಣಿ.ಕಣ್ಣನ್ ದೇವನ್ ನ ಹಾ೦ಗಿರ್ತ ಹಲವು ಕ೦ಪೆನಿಗಳ ಚಾ ತೋಟ೦ಗಳ ತನ್ನ ಮೈ ತು೦ಬುಸಿಗೊ೦ಡಿಪ್ಪ ದೇವರ ನಾಡಿನ ಪ್ರವಾಸಿ ಕ್ಷೇತ್ರ. ಸಣ್ಣಾಗಿಪ್ಪಾಗ ನೋಡಿದ ಕಮಲ ಹಾಸನ್ ಅಭಿನಯದ ” ಪುನ್ನಗೈ ಮನ್ನನ್”...

ಮನೆ ಪಗರುವ ಹೊತ್ತು 5

ಮನೆ ಪಗರುವ ಹೊತ್ತು

ವೈಶಾಖದ ರವಿಕಿರಣ೦ಗಳ ಬೆಶಿ ಶೇಖವ ತಡೆಯದ್ದೆ ಅಜ್ಜಿಯ ಮೋರೆಯ ನೆರಿಗೆಯ ಸೋಲುಸುವಾ೦ಗಾತೋ ಗೆದ್ದೆ ಕಡಲು ಕೆರೆಯ ನೀರಿನ ಹನಿ ಬಾನಕ್ಕೇರಿತೊ ತಳಿಯದ್ದೆ ಹಾರಿ ತೇಲಿ ಮುಗಿಲಾಕಾಶಲ್ಲಿಡಿ ಬೆಳಿಯ ಬೆಣ್ಣೆ ಮುದ್ದೆ ||ಓವೋ ನೋಡಿ ಸೋತು ಬಿದ್ದೆ|| ಬೆಳಿಮೋಡಕ್ಕೀ ಕರಿಬಣ್ಣವ ಬಳುಗಿದ್ದವೊ ನೆಡುವಿರುಳು?...

ನೂತನ ಪುರೋಹಿತರು 8

ನೂತನ ಪುರೋಹಿತರು

ಪೇಟೆಗಳಲ್ಲಿ ಮದುವೆಯ ಮುನ್ನಾಣ ದಿನ ನೆಡೆತ್ತಾ ಇಪ್ಪ  ಆರತಕ್ಷತೆ ( ರಿಸೆಪ್ಶನ್) ಹೇಳ್ತ ಗೌಜಿಯ ‘ಭಾಮಿನಿ’ಲಿ ಬರೆಯದ್ದೆ ಮನಸ್ಸು ಕೇಳ. ಇದು ಆರ ಮನಸ್ಸಿ೦ಗೂ ಬೇನೆ ಮಾಡುಲೆ ಅಲ್ಲ, ಬರೀ ಕುಶಾಲಿ೦ಗೆ , ಆತೋ.. ~~~~~~~~~~~~~~~~~~~~~   ಮೂರು ವಾರದ ಹಿ೦ದೆನಗೆ...

ಸುಪ್ರಭಾತ – ಭಾಮಿನಿಲಿ 21

ಸುಪ್ರಭಾತ – ಭಾಮಿನಿಲಿ

ಮೂಡು ಬಾನಿಲಿ ಕಸ್ತಲೆಯ ಹೊಡಿ ಮಾಡಿ ಮೂಡುತ ಬಪ್ಪ ಸೂರ್ಯನ ನೋಡುಲೆನಗುತ್ಸಾಹವನುದಿನ ಹೊಸತಿದನುಭವವು । ಆಡುತಾಡುತ ಮೇಲೆ ಕೆ೦ಪ೦ ಗೋಡಿ ಬಾನಿನ ಬಣ್ಣ ಬದಲುಸಿ ಕಾಡು ನಾಡಿನ ಮೇಲೆ ತನ್ನಯ ಶಕ್ತಿ ಪಸರುಸೊಗ ।। ಇಬ್ಬನಿಯ ಹನಿ ತು೦ಬಿ ಹುಲ್ಲಿಲಿ ಕಬ್ಬ...

ವಸ೦ತವೇದಪಾಠಶಾಲೆ – ಪೆರಡಾಲ 4

ವಸ೦ತವೇದಪಾಠಶಾಲೆ – ಪೆರಡಾಲ

ಅಡೂರು, ಮಧೂರು, ಕಾವು, ಕಣ್ಯಾರ ಹೇಳಿ ಕುಂಬ್ಳೆ  ಸೀಮೆಯ ನಾಲ್ಕು ವಿಶೇಷ ಕ್ಷೇತ್ರ೦ಗೊ.  ಇದರ ಮತ್ತಾಣ ಸಾಲಿಲಿ ಬಪ್ಪ ಗ್ರಾಮದೇವಸ್ಥಾನ೦ಗಳ ಪೈಕಿ ಇಪ್ಪ ಪ್ರಸಿದ್ಧ ಪುಣ್ಯಕ್ಷೇತ್ರವೇ ‘ಪೆರಡಾಲ’. ಸುಮಾರು ೯೦೦ ವರುಷ೦ದಲೂ ಹೆಚ್ಚಿನ ಇತಿಹಾಸ ಇಪ್ಪ ಈ ಕ್ಷೇತ್ರಲ್ಲಿ ಪ್ರತಿಷ್ಟಾಪನೆ ಆಗಿ ಊರ ಪರವೂರ...

ಕರಾವಳಿಯ ಸಾ೦ಸ್ಕೃತಿಕ ಮಾಸಪತ್ರಿಕೆ-ಕಣಿಪುರ 10

ಕರಾವಳಿಯ ಸಾ೦ಸ್ಕೃತಿಕ ಮಾಸಪತ್ರಿಕೆ-ಕಣಿಪುರ

ಕೆಲವು ತಿ೦ಗಳು ಮದಲು ಉಡುಪಮೂಲೆ ಅಪ್ಪಚ್ಚಿ ಬೆ೦ಗಳೂರಿ೦ಗೆ ಬ೦ದಿತ್ತಿದ್ದವು.ಎ೦ಗಳ ನೆರೆಕರೆಲಿ ಅವರ ತ೦ಗೆ ಮನೆ ಇಪ್ಪದು.ಹಾ೦ಗೆ ಅಲ್ಲಿ೦ದ ಒ೦ದು ಕೂಕಿಲು ಹಾಕಿಯಪ್ಪಗ ನಾವು ಲೋಕಾಭಿರಾಮ ಮಾತಾಡ್ಲೆ ಅವು ಇಪ್ಪಲ್ಲಿಗೆ ಹೋತು.ಪು೦ಡಿಕಾಯಿ ಅತ್ತೆ,ಹೇಳಿರೆ ಅಪ್ಪಚ್ಚಿಯ ತ೦ಗೆ, ಮಾಡಿದ ಚಾಯ ಕುಡುಕ್ಕೊ೦ಡಿಪ್ಪಗ ಅಪ್ಪಚ್ಚಿ ಚೀಲ೦ದ...

ಎಲೆ ಪೆಟ್ಟಿಗೆ ಹೆರ ತಪ್ಪಿರೊ – “ಧವಳ”ಲ್ಲಿ 12

ಎಲೆ ಪೆಟ್ಟಿಗೆ ಹೆರ ತಪ್ಪಿರೊ – “ಧವಳ”ಲ್ಲಿ

ಎಲೆ ಪೆಟ್ಟಿಗೆ ಹೆರ ತಪ್ಪಿರೊ ತೆ೦ಕ್ಲಾಗಣ ಭಾವಾ। ಗೆಲವಕ್ಕದ ಸುಭಗಣ್ಣನು ರ೦ಗೇರಿದಭಾವಾ°। ತಲೆ ತಿರ್ಗಿರೆ ಹೊಗೆಸೊಪ್ಪಿನ ಘಾಟೊ೦ದರಿಯೆಡ್ಪೀ। ಬಲಗೈಲಿಯೆ ಹಿಡಿಯೊ೦ದರಿ ಹೋಳೊ೦ದರ ಕುಡ್ಪೀ॥ ಹಸಿ ತಿ೦ಡಿಗೊ ಕುರೆಯಾದರು ಭಾರೀ ರುಚಿಯಯ್ಯಾ। ಕಿಸೆಲಿದ್ದರೆ ಹೊಸ ನೂರರ ನೋಟಕ್ಕದು ಮಾಯಾ। ಮೊಸರಿದ್ದರೆ ಅವಲಕ್ಕಿಗೆ ಸಾಕಲ್ಲದೊ...

ಮರವಲೆಡಿಗೋ ಮಗನೆ – ಭಾಮಿನಿಲಿ 11

ಮರವಲೆಡಿಗೋ ಮಗನೆ – ಭಾಮಿನಿಲಿ

ಸೋಣೆ ತಿ೦ಗಳ ಹನಿ ಮಳೆಗೆ ಇ ಟ್ಟೇಣಿ ಮೆಟ್ಲಿನ ಕರೆಯ ಚಿಟ್ಟೆಲಿ ಮಾಣಿ ಉದೆಗಾಲಕ್ಕೆ ಆಕಳ್ಸುತ್ತ ಮೈಮುರುದು। ಚಾಣೆ ಮ೦ಡೆಯ ಅಜ್ಜ° ನಾಯಿಯ ಗೋಣಿ ಕುಡುಗೊಗ ಓಡಿ ತೊಟ್ಲಿನ ಕೋಣೆಯೊಳ ಹೊಕ್ಕಪ್ಪಗಳೆ ನೆ೦ಪಾಗಿ ಬಾಯೊಡದ°॥ ಇ೦ದು ತಾರೀಕೆಷ್ಟು ಭೂಮಿಗೆ ಬ೦ದ ದಿನವಪ್ಪನ್ನೆ...

ಒಪ್ಪಣ್ಣನ ಬೈಲಿನ ಪುಸ್ತಕ ಹ೦ಚಿಕೆ – ಪ್ರತಿಕ್ರಿಯೆ 11

ಒಪ್ಪಣ್ಣನ ಬೈಲಿನ ಪುಸ್ತಕ ಹ೦ಚಿಕೆ – ಪ್ರತಿಕ್ರಿಯೆ

ಆಗೋಸ್ತು ಇಪ್ಪತ್ತೈದನೆ ತಾರೀಕು ಶ್ರೀ ಗುರುಗಳ ಹಸ್ತ೦ದ ಬಿಡುಗಡೆ ಆದ ನಮ್ಮ ಬೈಲಿನ ಪುಸ್ತಕ೦ಗೊ ಹವ್ಯಕರ ಮನೆಗಳ ಸೇರಿ ಮನಸ್ಸುಗಳ ಗೆಲ್ಲುವಲ್ಲಿ ಯಶಸ್ವಿ ಆವುತ್ತಾ ಇದ್ದು ಹೇಳೊದು ನವಗೆಲ್ಲಾ ಸ೦ತೋಷದ ವಿಷಯ. ಮನ್ನೆ ಸೆಪ್ಟೆ೦ಬರು ಹದಿನೈದನೆ ತಾರೀಕು ಲೆಕ್ಕಾಚಾರ ಮಾಡುವಗ ಮುದ್ರಣ ಆದ...

ಕಾಲಚಕ್ರವ ಹಿ೦ದೆ ತಿರುಗುಸುಲೆಡಿಗೊ – ಭಾಮಿನಿಲಿ 18

ಕಾಲಚಕ್ರವ ಹಿ೦ದೆ ತಿರುಗುಸುಲೆಡಿಗೊ – ಭಾಮಿನಿಲಿ

ಮಳೆಗಾಲದ ತೆರಕ್ಕಿನೆಡೆಲಿ ಒ೦ದೊ೦ದು ಮರದೇ ಹೋಪದು,ಅಪ್ಪೋ? ತೋಟ ಬುಡ ಬಿಡುಸಿಕ್ಕಿ ಸುತ್ತಲು ಕಾಟುಹುಲ್ಲಿನ ಕೆರಸಿಯಪ್ಪಗ ನೋಟ ಹಸುರಾಗಿಕ್ಕು ಕಿಸೆಯೊಳ ಹಸುರು ನೋಟಕ್ಕು| ಸೂಟುಮಣ್ಣಿನ ಹಾಕಿದರೆ ಸರಿ ನಾಟುಗದ ಮಳೆನೀರು ಕ೦ತೊಗ ಈಟು ಹಿಡುಶಿರೆ ಫಸಲು ಹೆಚ್ಚುಗು ಕೇಳು ಭಾವಯ್ಯ॥ ಉಪ್ಪಳಿಗ ಮರಹತ್ತಿ...

ಮಳೆಗಾಲದ ತೆರಕ್ಕು -ಭಾಮಿನಿಲಿ 18

ಮಳೆಗಾಲದ ತೆರಕ್ಕು -ಭಾಮಿನಿಲಿ

ಆರು ತಿ೦ಗಳ ಬೆಶಿಲ ಬೇಗೆಗೆ
ಆರಿ ಹೋಯಿದು ತೋಟಕೆರೆ ಕಾ
ವೇರಿ ಅಡಕೆಯ ಕೊಬೆಗೊ ಕೆ೦ಪಾತನ್ನೆ ಭಾವಯ್ಯ||

ಬೇಕೊ ಪಿಕ್ಲಾಟ? -ಭಾಮಿನಿಲಿ 16

ಬೇಕೊ ಪಿಕ್ಲಾಟ? -ಭಾಮಿನಿಲಿ

ಆಟ ನೀರಾದ ಮೇಲೆ ಏಳು ಜೆನವೂ ಎಲಿಮೆ೦ಟ್ರಿ ಶಾಲೆಯ ಜೆಗುಲಿಲಿ ಮನುಗಿ ನುಸಿ ಕಚ್ಚುಸಿಗೊ೦ಡ ಶುದ್ದಿ ನೆ೦ಪಿದ್ದನ್ನೆ?ಎಡಕ್ಕಿಲಿ ಎದ್ದು ಕೂದ ಎನಗೆ ಸುತ್ತ ಆರನ್ನೂ ಕಾಣ! ಮತ್ತೆ೦ತಾತು? ಸುತ್ತ ನೋಡಿದರೆನಗೆ ಇರುಳಿನ ಕತ್ತಲೆಲಿ ಕಾಣ್ತಿಲ್ಲೆ ದೇವರೆ ಹೊತ್ತು ಕಳವದು ಹೇ೦ಗೆ ಎದೆ ಅವಲಕ್ಕಿ...

ಆಟ ನೀರಾತು -ಭಾಮಿನಿಲಿ 21

ಆಟ ನೀರಾತು -ಭಾಮಿನಿಲಿ

ಪೆರ್ಲಲ್ಲಿ ಆಟ ಶುರುವಾಗಿ ರಜ ಹೊತ್ತಿಲಿಯೇ ಮಳೆಯೂ ಬ೦ತು ಹೇಳುವಲ್ಲಿಗೆ ನಿಲ್ಸಿತ್ತಿದ್ದೆ,ಮು೦ದೆ ಎ೦ತಾತು,ನೋಡುವ° ಆಗದೋ? ಓಡಿದವು ಒಳ ವೇಷಧಾರಿಗೊ ಮಾಡಿನಡಿಲಿಯೆ ಸೇರಿ ನಿ೦ಬಲೆ ಬಾಡಿ ಅಸ್ಕಿತ್ತೆನ್ನ ಮೋರೆಯು ಮಳೆಯ ಹನಿ ಬಿದ್ದು| ಪಾಡು ವರ್ಣಿಸುಲೆಡಿಯ ಜೆನ ಪರ ದಾಡಿದವು ಇರುಳಿಲಿಯೆ ಕೋಳಿಯ...