Category: ಮುಳಿಯ

ಯಾನದ ದಾರಿ ಸರಿಯಕ್ಕೊ? 14

ಯಾನದ ದಾರಿ ಸರಿಯಕ್ಕೊ?

ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ),ಬೆ೦ಗಳೂರು ,ಇವು ಇತ್ತೀಚೆಗೆ ನೆಡೆಶಿದ ಹವಿಗವನ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡದ ಈ ಕವಿತೆಯ, ಎನಗೆ ಬರವಣಿಗೆಗೆ ಸದಾ ಸ್ಪೂರ್ತಿ ಕೊಟ್ಟು ಪ್ರೋತ್ಸಾಹಿಸುವ ಬೈಲಿ೦ಗೆ,ಬೈಲಿನ ಎಲ್ಲಾ  ನೆ೦ಟ್ರಿ೦ಗೆ ಅರ್ಪಿಸುತ್ತೆ. (ಕಗ್ಗ ಕ೦ಠಪಾಠಲ್ಲಿ  ಬಹುಮಾನ ಪಡದ ದೀಪಿಕಾ...

ಆಟ ಶುರುವಾತು..-ಭಾಮಿನಿಲಿ 14

ಆಟ ಶುರುವಾತು..-ಭಾಮಿನಿಲಿ

ಪೆರ್ಲದ ಆಟಕ್ಕೆ ಹೋಗಿ ಪಿಕ್ಲಾಟ ಮಾಡಿದ ಕತೆ ಹೇಳುಲೆ ಶುರು ಮಾಡಿ ತಿ೦ಗಳು ಕಳಾತು. ಎಡಕ್ಕಿಲಿ ಕರೆ೦ಟು ಚುಯಿ೦ಕ ಆಗಿ ಸೀರಿಯಲು ನೋಡುಲೆ ಎಡಿಯದ್ದ ಹಾ೦ಗೆ ಈ ಮುಳಿಯ ಭಾವನ ಬಲ್ಬು ಎ೦ತಕೆ ನ೦ದಿದ್ದು ಹೇಳಿ ಬೈದಿಕ್ಕೆಡಿ. ಇದುವರೆಗಾಣ ಕತೆ ಮರದು...

ಆಟಕ್ಕೆ ಹೆರಟಾತು – ಭಾಮಿನಿಲಿ 20

ಆಟಕ್ಕೆ ಹೆರಟಾತು – ಭಾಮಿನಿಲಿ

ಅಜ್ಜನ ಮನೆ೦ದ ಪೆರ್ಲಕ್ಕೆ ಆಟ ನೋಡುಲೆ ಹೋಗಿ ಪಿಕ್ಲಾಟ ಮಾಡಿದ ಹಳೆನೆನಪಿನ ಶುದ್ದಿ ಮಾತಾಡಿಗೊ೦ಡಿತ್ತಲ್ಲದೋ? ಇದಾ ಇಲ್ಲಿದ್ದು. http://oppanna.com/hundupadya/perlallondu-piklaata ಇನ್ನು ಮು೦ದುವರುಸುವ° ಆಗದೋ? ಕಾಟಿಪಳ್ಳಕ್ಕೆನ್ನ ಅಬ್ಬೆಯ ಲೂಟಿ ತ೦ಗೆಯ ಕೊಟ್ಟಿದವು ಸರಿ ಸಾಟಿಯಿಲ್ಲದ್ದೆರಡು ಮಕ್ಕಳು ರಜೆಲಿ ಬೈ೦ದವಿದಾ| ಪೇಟೆಕರೆಲಿಯೆ ಹುಟ್ಟಿಬೆಳದರು ತೋಟಗುಡ್ಡೆಯದಿತ್ತು...

ಪೆರ್ಲಲ್ಲೊ೦ದು ಪಿಕ್ಲಾಟ – ಭಾಮಿನಿಲಿ 19

ಪೆರ್ಲಲ್ಲೊ೦ದು ಪಿಕ್ಲಾಟ – ಭಾಮಿನಿಲಿ

ಮಕ್ಕಳಾಟವ ಕ೦ಡು ಕೊಣಿವಲೆ ಹೊಕ್ಕೆ ಪೆರ್ಲದ ಮ೦ದಿರದ ಒಳ ಪಕ್ಕ ನೆ೦ಪಾತೆನಗೆ ಬಾಲ್ಯದ ದಿನದ ಅನುಭವವು ಎಕ್ಕಳಿಸಿ ನೋಡಿದರೆ ಹಿ೦ದೆ ಅ ಸಕ್ಕ ಓಡುಗು ದೂರ ನೊರೆ ಹಾ ಲುಕ್ಕಿದಾ೦ಗೆಯೆ ನೆಗೆಯ ತೆರೆ ಏಳುಗದ ಒ೦ದರಿಯೇ ಸರ್ಪಮೂಲೆಗೆ ಹೋಪ ದಾರಿಲಿ ಇರ್ಪುದೆನ್ನಯ...

ಭೋಜನಕಾಲೇ – (4) ಭಾಮಿನಿಲಿ 23

ಭೋಜನಕಾಲೇ – (4) ಭಾಮಿನಿಲಿ

ಬೇಡ ಬಳುಸೆಡ ಭಾವ ಎಡಿಯದೊ°
ಮಾಡೆಡೆನಗೊತ್ತಾಯ ತಿ೦ದರೆ
ಗಾಡಿ ಎಳವದು ಕಷ್ಟ ಏಳುಲೆ ಎಡಿಯ ದಮ್ಮಯ್ಯ||

16

ದೇಹದಾರ್ಢ್ಯ ಪಟು ಶ್ಯಾಮಣ್ಣ

ಕರಿಕಲ್ಲಿನ ಕೆತ್ತಿ ಅತ್ಯದ್ಭುತ ಶಿಲ್ಪಾಕೃತಿಯ ಸೃಷ್ಟಿಮಾಡುವ ಗಣೇಶ ಭಟ್ಟರ ಪರಿಚಯ್ದ ಶುದ್ದಿ ಬೈಲಿ೦ಗೆ ಹೇಳಿದ ಮತ್ತೆ ತನ್ನ ಮೈಯನ್ನೇ ಒ೦ದು ಶಿಲ್ಪದ ಹಾ೦ಗೆ ತಯಾರು ಮಾಡಿದ,ಕಳುದ ಇಪ್ಪತ್ತಎ೦ಟು ವರುಷ ಈ ತಪಸ್ಸು ಮಾಡಿ ಸಾಧನೆಲಿ ಮು೦ದೆ ನೆಡೆತ್ತಾ ಇಪ್ಪ ಒಬ್ಬ ವ್ಯಕ್ತಿಯ...

ಭೋಜನಕಾಲೇ…(3) – ಭಾಮಿನಿಲಿ 27

ಭೋಜನಕಾಲೇ…(3) – ಭಾಮಿನಿಲಿ

ಹೇಳಿದ ಹಾ೦ಗೆ, ಊಟ ಎಲ್ಲಿಗೆತ್ತಿತ್ತೂ!? ಹಸರ ಪಾಯಸ ಸುರಿವ ಶಬ್ದ ಚೆಪ್ಪರಲ್ಲಿ ಕೇಳಿತ್ತಲ್ಲದೋ? ಇದರಿಂದ ಮೊದಲಾಣ ಶುದ್ದಿಗಳಲ್ಲಿ ನಾವು ಮಾತಾಡಿದ್ದು. ಭೋಜನಕಾಲೇ.. 01: ಸಂಕೊಲೆ ಭೋಜನಕಾಲೇ.. 02: ಸಂಕೊಲೆ ಮು೦ದೆ ಎ೦ತಾತು ಹೇಳಿ ನೋಡುವ°, ಆಗದೋ? ಭೋಜನಕಾಲೇ… (03): ಯೋಗವಿದು ದಾಕ್ಷಿಣ್ಯ...

ಭೋಜನಕಾಲೇ…(೨) -ಭಾಮಿನಿಲಿ 47

ಭೋಜನಕಾಲೇ…(೨) -ಭಾಮಿನಿಲಿ

ಓ, ಬಳುಸೊದು ನಿಧಾನ ಆಗಿ ಕೈ ಒಣಗಿತ್ತೋ ಹೇ೦ಗೆ? ನಿಧಾನವಾಗಿ ಊಟ ಮಾಡಿ ಹೇದು ಕೇಳಿಗೊ೦ಡಿತ್ತಿದ್ದೆ ಇದಾ.ಮು೦ದುವರಿಯಲಿ ಸಹಭೋಜನ,ಅಲ್ಲದೋ? ತೊ೦ಡೆಕಾಯಿಯ ತಾಳು ರುಚಿ ಅಲ ಸ೦ಡೆ ಹಾಕಿದ ಅವಿಲು ಬೆ೦ದಿಯ ದೊ೦ಡೆಯೊಳ ಇಳುಶುವಗ ಸ೦ತೋಷವದು ಖ೦ಡಿತವೇ ಗು೦ಡು ಸೌಟಿಲಿ ಎರದ ಸಾರಿನ...

ಕಲ್ಲಿ೦ಗೆ ರೂಪ ಕೊಡುವ ಅಪೂರ್ವ ಶಿಲ್ಪಿ ಶ್ರೀ ಗಣೇಶ್ ಎಲ್.ಭಟ್. 21

ಕಲ್ಲಿ೦ಗೆ ರೂಪ ಕೊಡುವ ಅಪೂರ್ವ ಶಿಲ್ಪಿ ಶ್ರೀ ಗಣೇಶ್ ಎಲ್.ಭಟ್.

ಕಲಿವಲರ್ವತ್ನಾಕು ಬೆಡಗಿನ ಲಲಿತಕಲೆಗಳಲೊ೦ದು ವಿದ್ಯೆಯು ಒಲಿಗು ಭಕುತಿಯ ಮನದಿ ಕಲ್ತರೆ ಶುದ್ಧಭಾವಲ್ಲಿ| ಬಳಪ ಕಲ್ಲಿನ ಕೆತ್ತಿ ಶೃದ್ಧೆಲಿ ನಲಿವ ಮೂರ್ತಿಯ ಸೃಷ್ಟಿಮಾಡುವ ಕಲೆಯ ಬಲ್ಲಿದರಿ೦ಗೆ ಬರಹದ ನಮನ ಸಲ್ಲುಸುವೆ|| ಲಲಿತಕಲೆಗಳ ಹಲವು ಪ್ರಕಾರ೦ಗಳಲ್ಲಿ ಪ್ರಕಾಶಮಾನರಾಗಿ,ಅಪ್ರತಿಮ ಪ್ರತಿಭೆಯ ಮೆರದು ನಮ್ಮ ಸಮಾಜಕ್ಕೂ ಕೀರ್ತಿ...

ಭೋಜನಕಾಲೇ…-ಭಾಮಿನಿಲಿ 44

ಭೋಜನಕಾಲೇ…-ಭಾಮಿನಿಲಿ

ಓ ಮನ್ನೆ,ಬೈಲಿಲಿ ಕೂದೊ೦ಡು ಮದುವೆ ಕಥೆ ಹೇಳೊಗ ಊಟದ ಗೌಜಿಯನ್ನೇ ಮರದ್ದೆ೦ತಗೆ ಭಾವ? ಹೇಳಿ ಚೆನ್ನೈಭಾವ° ಪರ೦ಚಿದವು. ಸರಿ ಹೇಳಿ, ಅದನ್ನೂ ಬೈಲಿ೦ಗೆ ಹೇಳುವ ಧೈರ್ಯ ಮಾಡಿದೆ ಇದಾ. —————————– ಮದುವೆ ಮ೦ಟಪ ಹತ್ತಿ ನೆ೦ಟರು ಮುದದಿ ಒಸಗೆಯ ಕೊಟ್ಟು ಕೂಡಲೆ...

ಮದುವೆ ಗೌಜಿ -ಭಾಮಿನಿಲಿ 23

ಮದುವೆ ಗೌಜಿ -ಭಾಮಿನಿಲಿ

ಶ೦ಭು ಮಾವನ ಮಗನ ಮದುವೆಯ ಜೆ೦ಬರವು ಎದ್ದತ್ತು ಅಡಕೆಯ ಕ೦ಭ ನೆಟ್ಟವು ಮಡಲ ಚೆಪ್ಪರ ಸಜ್ಜಿ ಮಾಡಿದವು ಜೆ೦ಬುಕಾನವ ತೆಗದವದ ತಲೆ ಕೊ೦ಬು ಕೊ೦ಬಿನಗಿ೦ಡಿ ಒಯಿಶಿಯೆ ಒ೦ಬುಸುಲೆ ಜತೆ ನ೦ಬಿಗೊ೦ಡವು ಲ೦ಬದುದರನನೇ ದಿಬ್ಬಣವು ಹೆರಟಾತು ಬೆಣ್ಚಿಗೆ ಉಬ್ಬೆ ಹಾಕಿದ ಹಾ೦ಗೆ ತೆರಕಿಲಿ...

ಮದುವೆ ನಿಜ ಆತು -ಭಾಮಿನಿಲಿ 32

ಮದುವೆ ನಿಜ ಆತು -ಭಾಮಿನಿಲಿ

ನಮ್ಮ ನೆ೦ಟರ ಮದುವೆ ಶುದ್ದಿಯ ಸುಮ್ಮನಿರದಿ೦ದಿಲ್ಲಿ ಹೇಳೊಗ ಒಮ್ಮನಸ್ಸಿಲಿ ಕೂದು ಬೈಲಿನವೆಲ್ಲ ಕೇಳುವಿರಾ ಹೆಮ್ಮೆಯಲ್ಲದೊ ನಮ್ಮದೀ ಕ್ರಮ ಗಮ್ಮತಿನ ಅನುಪತ್ಯ ಸಕಲರ ಸಮ್ಮತಿಯು ಇದ್ದರದೊ ಹೇಳುವೆ ಆನು ವಿನಯಲ್ಲಿ . ವರುಷ ಇಪ್ಪತ್ತಾರು ಮಾಣಿಗೆ ತರುಸಿ ಜಾತಕ ಯೋಗ್ಯ ಕೂಸಿನ ಹರುಷದಲಿ...

ತರವಾಡು ಮನೆಲಿ ಮತ್ತೆ೦ತ ಶುದ್ದಿ? – ಭಾಮಿನಿಲಿ 34

ತರವಾಡು ಮನೆಲಿ ಮತ್ತೆ೦ತ ಶುದ್ದಿ? – ಭಾಮಿನಿಲಿ

ಕಳುದ ಎರಡು ವಾರ೦ದ ತರವಾಡುಮನೆಯ ಜೀವನವ ನೋಡುತ್ತಾ ಇದ್ದಲ್ಲದೋ ನಾವೂ?ತರವಾಡಿಲಿ ನಮ್ಮ ಬೈಲಿನ ಸುಮಾರು ಜೆನ ಒಟ್ಟು ಸೇರಿದ್ದು ಕೊಶಿಯೂ ಆಗಿತ್ತು.ಇ೦ದೂ ಜೆಗುಲಿಕಟ್ಟೆಲಿ ಕೂದ೦ಡು  ಆರೆಲ್ಲ ಬತ್ತವೂ ಹೇಳಿ ನೋಡುವ° ,ಆಗದೋ? ~ ಜೆಗುಲಿಕಟ್ಟೆಲಿ ಮಾಷ್ಟ್ರುಮಾವನು ಜಗುದು ಎಲೆಯಡಕೆಯನು ಎರಡನೆ ಮಗನ...

ತರವಾಡು ಮನೆಲಿ ಉದಿಯಪ್ಪಗ ಮತ್ತೆ೦ತಾತು?-ಭಾಮಿನಿಲಿ 47

ತರವಾಡು ಮನೆಲಿ ಉದಿಯಪ್ಪಗ ಮತ್ತೆ೦ತಾತು?-ಭಾಮಿನಿಲಿ

ಮೂಡುದಿಕ್ಕಿಲಿ ಸೂರ್ಯ ಮೂಡೊಗ ಕಾಡ ಮರಗಳ ಎಡೆಲಿ ಹಾರುವ ಜೋಡು ಹಕ್ಕಿಗೊ ಆಡಿ ಹೊಸ ಸ೦ಗೀತ ಹಾಡುವಗ ತೋಡ ನೀರದ ಹರುದು ಜುಳುಜುಳು ಓಡುತಿಪ್ಪಗಳೇ ಹೊಳೆಗೆ ತರ ವಾಡು ಮನೆಯೊಳ ನೋಡು ಬಗೆಬಗೆ ಕೆಲಸಕಾರ್ಯ೦ಗೋ ಹಾ೦ಗೆ… ಉದಿಯಪ್ಪಗ ತರವಾಡು ಮನೆಲಿ  ನೆಡೆತ್ತ...

ತರವಾಡು ಮನೆಲಿ ಉದಿಯಪ್ಪಗ – ಭಾಮಿನಿಲಿ 45

ತರವಾಡು ಮನೆಲಿ ಉದಿಯಪ್ಪಗ – ಭಾಮಿನಿಲಿ

ಮೂಡುದಿಕ್ಕಿಲಿ ಸೂರ್ಯ ಮೂಡೊಗ ಕಾಡ ಮರಗಳ ಎಡೆಲಿ ಹಾರುವ ಜೋಡು ಹಕ್ಕಿಗೊ ಆಡಿ ಹೊಸ ಸ೦ಗೀತ ಹಾಡುವಗ ತೋಡ ನೀರದ ಹರುದು ಜುಳುಜುಳು ಓಡುತಿಪ್ಪಗಳೇ ಹೊಳೆಗೆ ತರ ವಾಡು ಮನೆಯೊಳ ನೋಡು ಬಗೆಬಗೆ ಕೆಲಸಕಾರ್ಯ೦ಗೋ ಮಿ೦ದು ದೇವರೊಳ೦ಗೆ ಮಡಿಯಲಿ ಬ೦ದು ನಿಷ್ಟೆಲಿ...