Category: ಮುಳಿಯ

ದೊಡ್ಡರಜೆ ಹೀಂಗಕ್ಕೋ? – ಭಾಮಿನಿಲಿ 35

ದೊಡ್ಡರಜೆ ಹೀಂಗಕ್ಕೋ? – ಭಾಮಿನಿಲಿ

ದೊಡ್ಡ ರಜೆ ಶುರುವಾತು ಮನ್ನೆಯೆ ದೊಡ್ದ ಯೋಜನೆ ಹಾಕಿ ಕೂಯಿದೆ ದೊಡ್ಡ ತರಗತಿ ಪಾಟಗಳ ಈ ರಜೆಲಿ ಕಲಿಯೆಕ್ಕು | ಹೆಡ್ಡ° ಆನಲ್ಲಪ್ಪ ಬೀಜದ ಗುಡ್ಡೆ ಹತ್ತುಲೆ ತೋಟಕಿಳಿವಲೆ ಒಡ್ಡಣವು ಸಾಕೆನಗೆ ಪೇಟೆಯಸುಖದ ಜೀವನವು || ಮರವ ಹತ್ತುಲೆ ಆನು ಮ೦ಗನೊ...

ದೊಡ್ದರಜೆಯ ನೆನಪು -ಭಾಮಿನಿಲಿ 43

ದೊಡ್ದರಜೆಯ ನೆನಪು -ಭಾಮಿನಿಲಿ

ದೊಡ್ಡರಜೆ ಶುರುವಾತು ನಿನ್ನೆಯೆ ದೊಡ್ಡಮಾವನು ಬ೦ದವದ ಹೊಸ ಚಡ್ಡಿಯ೦ಗಿಯ ಸುರುದು ಹೆರಡುವ° ಅಜ್ಜನಾ ಮನೆಗೆ | ದೊಡ್ಡ ಚೀಲವ ನೇಲುಸಿಯೆ ಮುಳಿ ಗುಡ್ಡೆ ಹತ್ತಿಳಿಯದ್ದೆ ಸುಲಭದ ಅಡ್ಡದಾರಿಲಿ ನೆಡದು ಬೀಸಕೆ ಹೋಪ° ಬಾರಣ್ಣಾ || ಎತ್ತರದ ಕಶಿ ಮಾವಿನಾಮರ ಹತ್ತಿ ಕೂಯಿದ°...

ಹೀ೦ಗೊ೦ದು ( ಮಧುರ !!) ಅನುಭವ… 47

ಹೀ೦ಗೊ೦ದು ( ಮಧುರ !!) ಅನುಭವ…

ಆನು ಹುಟ್ಟಿ ಇ೦ದಿ೦ಗೆ ಸರೀ ಹತ್ತು ವರುಷ ತು೦ಬಿತ್ತು !!. ಜನವರಿ ೨೬, ೨೦೦೧ ಎನ್ನ ಜೀವನಲ್ಲಿ ಮರವಲೆ ಸಾಧ್ಯ ಇಲ್ಲದ್ದ ದಿನ. ಉದಿಯಪ್ಪಗ ೮.೪೩ ರ ಅ೦ದಾಜಿಗೆ ಎನ್ನ ಜನನ.ಎಲ ಕತೆಯೆ,ತಲೆಬೆಳಿಯಾದ ಅಲ್ಲಲ್ಲ,ತಲೆ ಬೋಳಾದ ,ಓ ಇದೆರಡೂ ಆದ, ಈ...

ಬೆಂದಿಗೆ ಕೊರವದು  -ಭಾಮಿನಿಲಿ 46

ಬೆಂದಿಗೆ ಕೊರವದು -ಭಾಮಿನಿಲಿ

ಜೆ೦ಬರದ ಮೆನೆಗೆ೦ದು ನೆರೆಕರೆ ಉ೦ಬ ಹೊತ್ತಿ೦ಗೋಗವಲ್ಲದೊ ಬೆ೦ಬಲಕೆ ಸೇರಿಕ್ಕಿ ಸುಧರಿಕೆ ಮಾಡಿ ಗೆಲ್ಲುಸುಗು ನ೦ಬಿಕೆ ಪ್ರೀತಿಗಳು ಬೇಕೆ೦ ದೆ೦ಬುದರ ಕೇಳದ್ದೆ ನೆಡದರೆ ಸ೦ಬಳಕೆ ಜೆನಮಾಡಿ ಬಳುಸುವ ಸ್ಥಿತಿಯು ಬಕ್ಕನ್ನೇ ಬ೦ದು ದಿನಮು೦ದಾಗಿ ಸಕಲರು ಬೆ೦ದಿ ತಾಳಿಗೆ ಕೊರದು ಮುಗುಶುಗು ಇ೦ದು ನಿನ್ನೆಯದಲ್ಲ...

ಬಾಲ್ಯದ ಬದುಕು — ಭಾಮಿನಿಲಿ 29

ಬಾಲ್ಯದ ಬದುಕು — ಭಾಮಿನಿಲಿ

ಚಿಳ್ಳಿ ಚೆ೦ದಕೆ ಹಿಡುದು ನೀರಿನ ಪುಳ್ಳಿ ಚೇಪಿದ° ಮನದಿ ಬೇಡುತ ನಳ್ಳಿ ಉದುರದೆ ಅಡಕೆ ಕೊನೆಯಲಿ ಒಳಿಯಲೀವರುಷ ಕಳ್ಳರೆ೦ದಿಗು ತೋಟಕಿಳಿಯದೆ ಉಳ್ಳಿಗೆ೦ಡೆ ಪಟೋರ ಇಲ್ಲ ದ್ದೊಳ್ಳೆ ಅಡಕೆಯ ಬೆಳೆಯು ಜಾಲಿಲಿ ತು೦ಬಿದರೆ ಹರುಷ ಓಳಿ ತೋಟದ ನೆಡುಕೆ ಬೀಸುವ ಗಾಳಿ ಬೇಸಗೆ...

ಪಿರಮಿಡ್ಡುಗಳ ಲೋಕಲ್ಲಿ 26

ಪಿರಮಿಡ್ಡುಗಳ ಲೋಕಲ್ಲಿ

ಎಲ್ಲಿಗೆತ್ತಿತ್ತು ನಾವು?ಅದೇ ಮರದತ್ತದಾ.ಈ ತಿರ್ಗಾಟದ ಎಡಕ್ಕಿಲಿ.ಎರಡು ವಾರ ಆತು,ಕೆಲವು ಊರು ಸುತ್ತಿಯೂ ಮುಗಾತು.ಹಾ೦,ನಾವು ಸುಯೆಜ್ ಕಣಿ ನೋಡಿತ್ತು ಅಲ್ಲದೋ? ಸರಿ,ಪಟ ತೆಗಕ್ಕೊ೦ಡು ಕಣಿ ಕರೆಲಿ ನೆಡಕ್ಕೊ೦ಡು ಇದ್ದ ಹಾ೦ಗೇ,ಕೆ೦ಪು ಸಮುದ್ರ ಕೆ೦ಪಾತು,ಒಟ್ಟಿ೦ಗೆ ಪ್ರಪ೦ಚದ ಪೂರ್ವ ಪಶ್ಚಿಮಕ್ಕೆ ಸ೦ಪರ್ಕಸೇತುವಾಗಿ ನಿ೦ದ ಸುಯೆಜ್ ಕಾಲುವೆಯ...

ಮನಸಿನ ಭಾವನೆಗೊ ಭಾಮಿನಿಲಿ… 15

ಮನಸಿನ ಭಾವನೆಗೊ ಭಾಮಿನಿಲಿ…

ಊರು ಕೇರಿಗಳಲ್ಲಿ ಸಿಕ್ಕ ಕು ಮೇರಿ ಕಡಿವೊದರಿ೦ದ ಕಷ್ಟ ಕು ಮಾರಿ ಹುಡುಕುವ ಕೆಲಸ ಮಾಣಿಗೆ ಹೇಳಿ ಸುಖವಿಲ್ಲೆ ಬಾರದಿರ ಹೊಸತೊ೦ದು ಕಾಲ ಸ ರಾಗವಾಗಲಿ ಜೀವನವು ಅಣು ರಾಗದಾ ಸತಿ ಕರವ ಪಿಡಿಯಲಿ ಎನುತ ಹಾರೈಸಿ ಗಟ್ಟ ಹತ್ತುವ ಮನಸು...

ಸುಯೆಜ್ ಕಾಲುವೆಯ ಕರೆಲಿ 5

ಸುಯೆಜ್ ಕಾಲುವೆಯ ಕರೆಲಿ

ಸರ್ಪಮಲೆ ಮಾವನ “ದೋಣಿಪ್ರಯಾಣ”ದ ಸುಖಾನುಭವದ ಗು೦ಗಿಲಿ ದಿನ ಹೋದ್ದದೆ ಗೊಂತಾತಿಲ್ಲೆಅಲ್ಲದೋ? ಕೈರೋಲ್ಲಿ ಉದಿ ಆತು,ಮುಕ್ರಿಗಳ ಬಾ೦ಕು ಮುಗಿಲ ಮೇರೆಯ ದಾ೦ಟಿತ್ತು.ಪ್ರತಿ ಮಾರ್ಗಲ್ಲಿ ಒಂದು ಪಳ್ಳಿ,ಪ್ರತಿ ಪಳ್ಳಿ೦ದ ಒಂದು ಸ್ವರ , ಒಬ್ಬೊಬ್ಬ ಒಂದೊಂದು ಶ್ರುತಿಲಿ ಇತ್ತಿದ್ದವು,ದೇವರ ಓಡುಸುಲೆ. ಎಲ್ಲೆಡೆ ಕೋಲಾಹಲ,ಗಡಿಬಿಡಿಲಿ ಎದ್ದಪ್ಪಗ...

ಕೈ ಬೀಸಿ ದೇನಿಗೇಳಿತ್ತು ಕೈರೋ 22

ಕೈ ಬೀಸಿ ದೇನಿಗೇಳಿತ್ತು ಕೈರೋ

ಯೇವ ಜನ್ಮಲ್ಲಿ ಎನ್ನ ತಲಗೆ ಕೈಮಡುಗಿದ್ದನೋ ಆ ನಾರದ ಮಹಾಮುನಿ ! ಕಾಲಿ೦ಗೆ ಚಕ್ರ ಕಟ್ಟಿಗೊ೦ಡು ಅವನ ಹಾ೦ಗೆ ಊರಿ೦ದ ಊರಿ೦ಗೆ ತಿರುಗೊದು ಎನ್ನ ಜೀವನಲ್ಲಿ ತೀರಾ ಸಾಮಾನ್ಯ ಹೇಳಿ ಆಯಿದು,ಕಳುದ ಎರಡು ದಶಕ೦ದ.ತಾಳ ತಂಬೂರಿ ಜಾಗೆಲಿ ಕಂಪೀಟರ್,ಅಷ್ಟೇ.ಬೊ೦ಬಾಯಿಲಿಪ್ಪಗ ತಿರುಗಾಟ ನಮ್ಮ...

ಮಹೇಶಣ್ಣ೦ಗೆ ಬೈಲಿನ ಅಭಿನಂದನೆ 25

ಮಹೇಶಣ್ಣ೦ಗೆ ಬೈಲಿನ ಅಭಿನಂದನೆ

ಬೈಲಿನ ಹೆಮ್ಮೆಯ ಮಹೇಶಣ್ಣ೦ಗೆ ಹುಟ್ಟೂರಿಲಿ ನಡೆದ ಸನ್ಮಾನ ನವಗೆಲ್ಲ ಅತಿ ಹರ್ಷ ತಂದ ವಿಷಯ. ಒಪ್ಪಣ್ಣನ ಬೈಲಿನ ಎಲ್ಲಾ ಬಂಧುಗಳ ಪರವಾಗಿ ಒಂದು ವಿಶಿಷ್ಟ ಅಭಿನಂದನೆ ಸಲ್ಲಿಸೆಕ್ಕು ಹೇಳಿ ಭಾರಿ ಆಶೆ ಆತದಾ,ಗಣೇಶ ಮಾವನ ಮಾರ್ಗದರುಶನವೂ ಸಿಕ್ಕಿತ್ತು ಮೂರು ಹೆಜ್ಜೆಲಿ ಬಾಲ...

ಮನದಾಸೆ  – ಭಾಮಿನಿಲಿ 14

ಮನದಾಸೆ – ಭಾಮಿನಿಲಿ

ಜೋಡು ಎತ್ತಿನ ಗಾಡಿ ನೋಡುಲೆ ಜೋಡು ಇಲ್ಲದೆ ಬರಿಯಗಾಲಿಲಿ ತೋಡು ಕಾಡಿನ ಕರೆಲಿ ನೆಡೆಯುವ ಆಸೆ ಎನಗಾತು ನೋಡಿದರೆ ಕಾಡಿಲ್ಲೆ ಕಟ್ಟಡ ಕಾಡು ಬೆಳದಾಕಾಶದೆತ್ತರ ಓಡಬೇಕೆನಿಸುತ್ತು ಈ ಸುಡುಗಾಡು ಬೇಡ ಸುಡು ಹಲಸಿನಾಮರ ಗೆಲ್ಲ ಕೊಡಿಯಲಿ ಕೆಲಸಕಾಲಕೆ ಕೂದು ರಾಗದೊ ಳುಲಿವ...

ರೋಗರಹಿತಜೀವನ ಪಥ – ಭಾಮಿನಿಲಿ 34

ರೋಗರಹಿತಜೀವನ ಪಥ – ಭಾಮಿನಿಲಿ

ಹತ್ತುಲೆಡಿಗಾತಿಲ್ಲೆ ಮಾಣಿಗೆ ಕುತ್ತ ಚಡವಿನ ಮಾರ್ಗ ನಾಗರ ಬೆತ್ತ ಬೇಡಜ್ಜಂಗೆ ಊರುಲೆ ಏರು ಜವ್ವನಿಗ° ಹತ್ತಿ ಹಾಸಿಗೆ ಮೇಲೆ ಪವಡಿಸಿ ಹೊತ್ತುಹೊತ್ತಿಗೆ ದೂರದರುಶನ ಗತ್ತಿಲಿಯೆ ನೋಡಿದರೆ ಕಸ್ತಲೆ ನಿತ್ಯ ಜೀವನಕೆ ಎದ್ದು ಸೂರ್ಯೋದಯದ ಮದಲೇ ಸದ್ದಿರದೆ ಮಾಡಿದರೆ ಯೋಗವ ಗೆದ್ದು ಬಪ್ಪದು...

ಜಾಲಕರೆಲಿ ಒಂದು ದಿನ  ಭಾಮಿನಿಲಿ 18

ಜಾಲಕರೆಲಿ ಒಂದು ದಿನ ಭಾಮಿನಿಲಿ

ಸುಣ್ಣ ಹಾಕಿದ ಎಲೆಯ ಅಗಿಯುತ ಬಣ್ಣ ಕೆ೦ಪಾಗಿರಲು ನಾಲಗೆ ಕಣ್ಣ ಮಿಟುಕಿಸಿ ಕುಂಞ ಕಿಸಿದತ್ತದರ ಬಾಯಿಯನು ತಣ್ಣಗಿನ ಕೋಣೆಯಲಿ ವಿರಮಿಸಿ ಮಣ್ಣನೆಲದಲಿ ಕುಳಿತಿರಲು ಶಾ ಮಣ್ಣ ದೆನಿಗೇಳಿದವು ಜಾಲಿನ ಮಣ್ಣ ಕೆರಸೆನುತ ಅಡಕೆ ಜಾಲಿನ ಮಣ್ಣ ಕೆರಸುತ ಬಡಬಡಿಸಿ ಬಾಯಿಯಲಿ ಪದ್ಯವ...

ಬೆಳೆವ ಸಿರಿ ಮೊಳಕೆಲಿ.. 7

ಬೆಳೆವ ಸಿರಿ ಮೊಳಕೆಲಿ..

ಕೆಲವು ದಿನ ಆತು,ಲೇಖನ ಬರೆಯೆಕ್ಕು ಹೇಳಿ ಗ್ರೇಶಿ. ಇಂದು ಸಮಯ ಸಿಕ್ಕಿತ್ತಿದಾ.ವಿಷಯ ಹಳತ್ತೇ,ಆದರೆ ನಾವು ಕೆಲವು ಸರ್ತಿ ಗಮನ ಕೊಡದ್ದದೋ ಹೇಳ್ತ ಸಂಶಯಲ್ಲಿ ಬರೆದೆ.ಮನೆಗೆ ಹೋಪ ದಾರಿಕರೇಲಿಪ್ಪ ಆಚಾರಿಯ ಮನೆಗೆ ಹೋಗಿತ್ತಿದ್ದೆ, ಸುಖ ದುಕ್ಕ ವಿಚಾರಿಸಿ ಹೋಪ ಹೇಳಿ. ಆಚಾರಿ ಬಾಗಿಲಿನ...

ಹೊಟ್ಟೆ ತು೦ಬಿತ್ತೀಗ ಭಾಮಿನಿಲಿ 44

ಹೊಟ್ಟೆ ತು೦ಬಿತ್ತೀಗ ಭಾಮಿನಿಲಿ

ಗಿಳಿಯ ಬಾಗಿಲ ಕರೆಲಿ ಕಟ್ಟಿದ ಕಳಿತ ನೇ೦ದ್ರದ ಬಾಳೆ ಹಣ್ಣಿನ ಕೊಳೆತು ಹೋಪೊದರೊಳವೆ ಮಾಡಿರೆ ಸೀವು ಪಾಯಸವ ಬಳುಸಿದರೆ ಮುದದಿ೦ದ ಕೈಲಿಲಿ ಅಳಗೆಯೊಳ ಬೆಶಿಯಾದ ಸೀವಿನ ಎಳಿಯಡಕ ಸುಕುಮಾರ ಸುರಿಗಡ ಅಮಿತಹರುಷದಲಿ ಅಜ್ಜಿ ಉದಿಯಪ್ಪಗಳೆ ಕಡೆದವು ಮಜ್ಜಿಗೆಯ ಹಿತವಾಗಿ ಮ೦ತಿಲಿ ರಜ್ಜ...