Category: ಮುಳಿಯ

ಭಾವನೆಗೊ ತೇಲಿ ಭಾಮಿನಿಲಿ ಪದವಾಗಿ… 29

ಭಾವನೆಗೊ ತೇಲಿ ಭಾಮಿನಿಲಿ ಪದವಾಗಿ…

ಅರಿಯದಿದ್ದರು ಕಾವ್ಯರಚನೆಯ ಗರಿಕೆ ಹುಲ್ಲಿನ ಗೆಣಪಗರ್ಪಿಸಿ ವಿರಚಿಸಿದೆ ಹೊಸತೊಂದು ಪದ ಭಾಮಿನಿಯ ಷಟ್ಪದಿಲಿ ಶಿರವ ಬಗ್ಗುಸಿ ಮುಳಿಯದಜ್ಜಗೆ ಕರಮುಗಿದು ಪಿತ ಕೇಶವಯ್ಯಗೆ ಗುರುಚರಣಕರ್ಪಿಸುವೆ ರಚಿಸೀ ಸರಳ ಕವಿತೆಯನು   ಬಡ್ದು ಕತ್ತಿಯ ಮಸೆಯುವ೦ದದಿ ಜಡ್ಡು ಮನಸಿನ ಹರಿತಗೊಳಿಸುತ ಹೆಡ್ಡುತನವ ನಿವಾರಿಸುವ ಹವ್ಯಕದ ಕವನದಲಿ ಅಡ್ಡ...

ಭೂತಕನ್ನಡಿಲಿ ದೃಶ್ಯ … 11

ಭೂತಕನ್ನಡಿಲಿ ದೃಶ್ಯ …

ಪೈಸೆ ನು೦ಗೊದರಲ್ಲಿ ವಿಶ್ವದಾಖಲೆ ಬ೦ದು ರೈಸಿದವು ನಮ್ಮ ನವನಾಯಕರು ಇಂದು ಹೇಸಿಗೆಯೆ ಇಲ್ಲೆ ಕಾಂಚಾಣ ಕಂಡರೆ ಎಂದು ಕೆಸರಗುಂಡಿಗು ಕೈಯ ಹಾಕುಗಿವು ಮುಂದು ಮರದಿಂದ ಮರಕೆ ಹಾರುತ್ತ ಮರ್ಕಟ ನೋಡಿ ನೀರಾತು ನಾಚಿ ಜೆನ ನಾಯಕರ ಖೋಡಿ ಊರಿಂದ ಊರಿಂಗೆ ಹಾರುತ್ತವಿವು...

ಮದುಮಗನಿಗೂ ಮದುಮಗಳಿಗೂ… 11

ಮದುಮಗನಿಗೂ ಮದುಮಗಳಿಗೂ…

ಹೊಸ ಬಾಳಿನ ಹೊಸಿಲಲಿ… ಬಣ್ಣ ವರ್ಧಿಸಲಿ ಅನುರಾಗ ಪುಷ್ಪವು ಅರಳಿ ಸುಣ್ಣ ಹಾಕಿದ ಎಲೆಗೆ ಅಡಕೆ ಬರಳಿ ಅಣ್ಣ ಸುಮಲತೆಮುರಳಿ ತಂಗೆ ಮಮತೆಯ ತರಳಿ ಸಣ್ಣ ತರಳ ಮಹೇಶ ಸುಖದೊರಿರಳಿ ಎಳಿಯಡಕ ಶಾಂತತ್ತೆ ಈಶ ಮಾವರ ತನಯ ಅಳಿಯನಾದೀಗ ಕೊ೦ಗೋಟು ನಿಲಯ...

ಒಂದು ಸುಂದರ ಕನಸು … 15

ಒಂದು ಸುಂದರ ಕನಸು …

ತೋಟದ ಕರೆಲಿ ಸಪುರದ ಓಣಿ ನೋಟಕೆ ಚೆಂದದ ಅಡಕೆಯ ಗೋಣಿ ಕೇಟಿರೋ ಪಿಸಿಪಿಸಿ ಗುಸುಗುಸು ವಾಣಿ ಪೇಟೆಯ ಕೂಸು ಊರಿನ ಮಾಣಿ ಕೂಸಿನ ತಲೆಯೋ ಬಾಬಿನ ಕಟ್ಟು ಕೇಸರಿ ಶರುಟು ಹೈಹೀಲ್ಡ್ ಮೆಟ್ಟು ಮಾಸಿದ ಪೇ೦ಟಿಲಿ ಗರಿಗರಿನೋಟು  ಕಿಸೆಯ ಮೊಬೈಲಿಲಿ ಇಂಟರ್ನೆಟ್ಟು ಬೆಳಿಬನಿಯನ್ನು ತಲೆಗೆ...

ದಾದರ್ ಸೆ ಡೊಂಬಿವಿಲಿ ತಕ್… 14

ದಾದರ್ ಸೆ ಡೊಂಬಿವಿಲಿ ತಕ್…

ಖಯಾಮತ್ ಸೆ ಖಯಾಮತ್ ತಕ್ ಅಲ್ಲ ಎನ್ನಯ ಪಯಣ ,ದಾದರ್ ಸೆ ಡೊಂಬಿವಿಲಿ ತಕ್. ಆದರೆ ಸಾಕನ್ನೇ,ದಿಗಂತಗಳನ್ನೇ ಮೀರಿ ನಿಂಬ ಶಗುತಿ ಇದ್ದಪ್ಪಾ ಆ ಬೊಂಬಾಯಿ ಜೀವನಕ್ಕೆ.ಬೊಂಬಾಯಿಲಿ ಬದುಕ್ಕಿದವ° ಬ್ರಹ್ಮಾಂಡದ ಏವ ಮೂಲೆಲಿಯೂ ಮೇಲೆ ಬಕ್ಕು ಹೇಳಿ ಹೆರಿಯೋರು ಹೇಳಿದ್ದು ಸತ್ಯ...

ಬಂತೈ ಬಂತೈ ಬಣ್ಣದ ಮೆಟ್ರೋ.. 20

ಬಂತೈ ಬಂತೈ ಬಣ್ಣದ ಮೆಟ್ರೋ..

ಬೆಂಗಳೂರಿನ ಮೆಟ್ರೋ ಶುರು ಆದ ಮೇಲೆ
ಕುಂಬಳೆ೦ದ ವಿಟ್ಲಕ್ಕೆ ರೈಲಿನ ಲೀಲೆ
ಜೆಮ್ಬ್ರಕ್ಕೆ ಹೋಪಲೆ ರಜ ಸುಲಭ ಅಕ್ಕೋ
ಅಡಕ್ಕೆ ಕೊಯಿವಲೆ ಬಟ್ಯ ಹೊತ್ತಿಂಗೆ ಬಕ್ಕೋ…

ಕಾಲಾಯ ತಸ್ಮೈ ನಮಃ.. 30

ಕಾಲಾಯ ತಸ್ಮೈ ನಮಃ..

ಬೆಂಗಳೂರು ಬಸ್ಸಿಲಿ ಸೀಟು ಬೇಕಾದಷ್ಟು ಇರುತ್ತು.ಈಗ ಬುಕ್ಕಿಂಗಿನ ಯಾವ ರಗಳೆಯೂ ಇಲ್ಲೆ.
ಕಾಸರಗೋಡಿಂದ ಹೆರಡುತ್ತ ಬಸ್ಸು ಎಲ್ಲಿ ಬೇಕಾರೂ ನಿಲ್ಲುಸುತ್ತವು, ಕೈ ಅಡ್ಡ ತೋರುಸಿ ಮೇಲೆ ತೋರುಸಿರೆ ಸಾಕು!
ಸಿ.ಇ.ಟಿ.ಪರೀಕ್ಷೆ ಮಂಗಳೂರಿಲಿ ಆದ ಕಾರಣ ಸೀಮೆಯ ಮಕ್ಕ ಎಲ್ಲಾ ಅಪ್ಪಂದಿರೊಟ್ಟಿಂಗೆ ಮಂಗ್ಳೂರು ಬಸ್ಸು ಹತ್ತುತ್ತವು. ಇನ್ನು ಕಲ್ತು ಆದ ಜವ್ವನಿಗರೆಲ್ಲಾ ಉದ್ಯೋಗ ಹೇಳಿಗೊಂಡು ಬೆಂಗಳೂರು ಸೇರಿದ್ದವು.
ಒಟ್ಟಿನ್ಗೆ ಪ್ರಾಯದ ಅಬ್ಬೆ ಅಪ್ಪಂದಿರೂ ಕೂಡ. ಇನ್ನು ಬೆಂಗಳೂರು ಬಸ್ಸು ಹತ್ತುವವು ಹೇಳಿ ಇದ್ದರೆ ಭಟ್ಟಕ್ಕ ಮಾತ್ರ.
ಅದೂ ಅನುಪ್ಪತ್ಯ ಏನಾರು ಇದ್ದರೆ. ಇನ್ನು ಮುದುಕ್ಕರ ಕಾಲ ಕಳೆದರೆ ಬೆಂಗ್ಲೂರಿಲಿಪ್ಪವು ಫೋನ್ ಮಾಡಿ ಭಟ್ಟಮಾವಾ, ನಿಂಗಳ ಒಪ್ಪಿಗೆ ಬೇಕು,ಈ ಸರ್ತಿ ಕಾರ್ಯಕ್ರಮ ಇಲ್ಲೇ ಆರನ್ನಾರು ಬಪ್ಪಲೆ ಹೇಳಿ ನಿವ್ರತ್ತಿ ಮಾಡುತ್ತೆಯ ಆಗದಾ ಹೇಳುವ ಕಾಲ.