Category: ನಮ್ಮ ಉಂಬೆ

ಮೋಂತಿಮಾರಿನ ಉಂಬೆಮಾವ ಹೇಳುವ ನಮ್ಮ ಉಂಬೆಯ ಶುದ್ದಿಗೊ…

“ಸಾಮ್ರಾಟ”೦ಗೆ ಒಂದು ಅಶ್ರುತರ್ಪಣ 11

“ಸಾಮ್ರಾಟ”೦ಗೆ ಒಂದು ಅಶ್ರುತರ್ಪಣ

ನಮ್ಮ ಪ್ರಧಾನ ಮಠ “ಶ್ರೀ ರಾಮಚಂದ್ರಾಪುರ ಮಠ”ದ “ಅಮ್ರತಧಾರಾ ಗೋಶಾಲೆ”ಯ “ಸಾಮ್ರಾಟ“ನಾಗಿಯೇ ಇದ್ದ, ನಮ್ಮ ಶ್ರೀಗುರುಗಳ ಅತ್ಯಂತ ಪ್ರೀತಿಯ, ಕಾಂಕ್ರೇಜ್ ತಳಿಯ “ಸಾಮ್ರಾಟ್” ಬೋರಿ ಮೊನ್ನೆ ಸೋಮವಾರ (೧೫-೧೧-೨೦೧೦) ಇಹಲೋಕ ವ್ಯಾಪಾರವ ಮುಗಿಶಿ,ದೇವಲೋಕಕ್ಕೆ ಹೋದ ಹೇಳುವದು ಎಲ್ಲೊರಿಂಗುದೆ ಅತ್ಯಂತ ಬೇಜಾರಿನ ಸಂಗತಿ....

ಭಾರತೀಯ ಗೋ-ಸಂರಕ್ಷಣೆಲಿ ಒಂದು ಮೈಲಿಗಲ್ಲು ಗೋ ಯಾತ್ರೆ 5

ಭಾರತೀಯ ಗೋ-ಸಂರಕ್ಷಣೆಲಿ ಒಂದು ಮೈಲಿಗಲ್ಲು ಗೋ ಯಾತ್ರೆ

“ಮೂವತ್ತಮೂರು ಕೋಟಿ ದೇವತೆಂಗಳ ಆವಾಸಸ್ಥಾನವಾಗಿ, ಚಲಿಸುವ ದೇವಸ್ಥಾನ ಹೇಳುವ; ಪವಿತ್ರವಾದ ಪಂಚ-ಗವ್ಯವ ಜೀವಲೋಕಕ್ಕೆ ಕೊಟ್ಟು, ಚಲಿಸುವ ತೀರ್ಥಾಲಯ ಹೇಳುವ ; ರೋಗಂಗಳ ನಿವಾರ್ಸುವ ಔಷಧೀಯ ಗುಣಂಗಳ ಗಣಿಯಾಂಗಿ, ಚಲಿಸುವ ಔಷಧಾಲಯ ಹೇಳುವ ; ಮನುಷ್ಯ ಜೀವನದ ಎಲ್ಲ ಕ್ಷೇತ್ರಂಗಳಲ್ಲಿಯುದೇ ಸರ್ವೋಪಯೋಗಿ ಆದ...

ಗೋಹತ್ಯೆ ನಿಷೇದ 6

ಗೋಹತ್ಯೆ ನಿಷೇದ

ಕಲ್ಕತ್ತ ಉಚ್ಚನ್ಯಾಯಾಲಯ  “ಪಶ್ಚಿಮ ಬಂಗಾಲಲ್ಲಿ” ಬಕ್ರೀದ್ ನ ಈ ಸಂಧರ್ಭಲ್ಲಿ ರಾಜ್ಯಲ್ಲಿ ಎಲ್ಲಿಯೂ “ದನಂಗಳ ಕಸಾಯಿಖಾನೆಗೆ ಸಾಗುಸೊದು,ಕಡಿವದು ಮಾಡ್ಲೆ ಎಡಿಯ” ಹೇಳಿ12 .11.2010 – ಶುಕ್ರವಾರ ತೀರ್ಪು ಕೊಟ್ಟಿದು. ಯುವ ನಾಯಕ “ಅವಿಜಿತ್ ದಾಸ್ “ನ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಮೇಲೆ,...

ಉಂಬೆ – ಕಾನೂನು 7

ಉಂಬೆ – ಕಾನೂನು

ಈ ಹಿಂದೆ “ನಮ್ಮ ಉಂಬೆ”ಯ ಬಗ್ಗೆ ಅನೇಕ ವಿಷಯಗಳ ತಿಳಿವ ಪ್ರಯತ್ನ ಮಾಡಿದ್ದು. ಈಗ ಬೆಶಿ ಬೆಶಿ ಇಪ್ಪದು ಹೇಳಿರೆ ; “ಗೋಹತ್ಯೆ ನಿಷೇಧ ಕಾನೂನು” . ಈ ಕುರಿತು ಬಾರೀ ಚರ್ಚೆ ನಡೆತ್ತಾ ಇದ್ದು. ಈಗಾಗಲೇ ಈ ಕಾನೂನಿನ ಬಗ್ಗೆ...

ಉ೦ಬೆ – ವಿಜ್ಞಾನ 11

ಉ೦ಬೆ – ವಿಜ್ಞಾನ

ನಮ್ಮ ಎಲ್ಲ ಉ೦ಬೆಗಳೂ ವೈಜ್ಝಾನಿಕವಾಗಿ ಸುರೂವಣ ಸಾಲಿಲಿಯೇ ಇದ್ದವು. ಪುರಾಣ ಕಾಲ೦ಗಳ ಗ್ರ೦ಥ೦ಗಳ ರಜ್ಜ ನೋಡ್ರೆ ನಮ್ಮ ಉ೦ಬೆಗಳ ಮಹತ್ತು ಗೊ೦ತಾವುತ್ತು. ಎಡೇಲಿ ರಜಾ ಇ೦ಗ್ಲಿಷ್ ಮರ್ಲು ಜಾಸ್ತಿ ಆಗಿ ನಮ್ಮ ಉ೦ಬೆಗಳ ವಿಜ್ಝಾನ ಮಹತ್ವವ ನಾವು ಮರತ್ತೆಯಾ ಹೇಳ್ರೆ ತಪ್ಪಾಗ...

ನಾವು –ಉ೦ಬೆ –ಹಾಲು –ಚಿ೦ತನೆ. 5

ನಾವು –ಉ೦ಬೆ –ಹಾಲು –ಚಿ೦ತನೆ.

ನಮ್ಮ ರಾಜ್ಯಲ್ಲಿ ಇ೦ದು “ನಮ್ಮ ಉ೦ಬೆ” ಯ ಬಗ್ಗೆ ಪರ-ವಿರೋಧ ಚರ್ಚೆ ಜೋರಾಗಿ ನಡೆತ್ತಾ ಇದ್ದನ್ನೆ. ನಮ್ಮ ಗುರುಗೊಳ ಕಾರಣ೦ದ , ಇ೦ದು ನಾವೆಲ್ಲ ಗೆನ ಅಪ್ಪಲೆ ಕಾರಣವಾಗಿಪ್ಪ “ಉ೦ಬೆ”ಯ ಬಗ್ಗೆ ರಜ ಆದರೂ ಜನ೦ಗೊ ಆಲೋಚನೆ ಮಾಡ್ಲೆ ಸುರು ಮಾಡಿದ್ದವು....

ಉಂಬೆ ಸೇವಕ ಅಪ್ಪದು ಹೇಂಗೆ? 0

ಉಂಬೆ ಸೇವಕ ಅಪ್ಪದು ಹೇಂಗೆ?

“ಎಲ್ಲಿಯಾದರೂ ಇರು, ಹೇಂಗೆ ಬೇಕಾರೂ ಇರು, ಯಾವಾಗ್ಲುದೇ ನೀನು ಉಂಬೆ ಸೇವಕನಾಗಿರು” ಆತಾ. ನಮ್ಮ ಉಂಬೆಗೊಕ್ಕೆ ನಮ್ಮ ಮನಸ್ಸಿನ ಭಾವನೆಗ ಅರ್ಥ ಆವುತ್ತು ಹೇಳಿ ಎನ್ನ ಅಜ್ಜಿ ಹೇಳಿಯೊಂಡಿತ್ತಿದ್ದವು. ಹಾಂಗೆ ನೋಡಿಯಪ್ಪಗ ಇಂದು ನಮ್ಮ ನಮ್ಮಲ್ಲಿ ಭಾವನೆಗಳೇ ಇಲ್ಲೆ ಹೇಳಿದರೂ ಹೆಚ್ಚಾಗ....

ನಾವು ಬದಲಾವಣೆ ಅಪ್ಪನಾ?? ಹೇಂಗೆ?? 3

ನಾವು ಬದಲಾವಣೆ ಅಪ್ಪನಾ?? ಹೇಂಗೆ??

ನಮ್ಮ ಸಂಸ್ಕೃತಿ ಭಾರೀ ಹಳತ್ತು.
ಏಕೆ ಹೇಳಿದರೆ ನಮ್ಮವಕ್ಕೆ ಮಾಡ್ಳೆ ಗೊಂತಿಪ್ಪಷ್ಟು ಚೀಪೆ ತಿಂಡಿಗ / ಖಾರ ತಿಂಡಿಗ ಮಾಡ್ಳೆ ಬೇರೆಯವಕ್ಕೆ ಅರಡಿತ್ತೇ ಇಲ್ಲೆ.
ಇಂದು ನವಗೆ ಹೆರ ಅಂಗಡಿಲಿ, ಹೋಟ್ಳಿಲಿ, ಡಾಬಲ್ಲಿ, ಬೇಕರಿಲಿ ಇತ್ಯಾದಿ ಜಾಗೆಲಿ ಸಿಕ್ಕುವ ತಿಂಡಿಗಳೇ Great.
ಅದು ಬಿಟ್ರೆ ಕೆಸವಿನ ಪತ್ರೊಡೆ, ಬೋಳುಕೊದಿಲು, ಗೆಣಂಗು ಉಪ್ಪುಕರಿ, ಹಾಲುಬಾಯಿ, ಕೊಟ್ಟಿಗೆ, ಮಜ್ಜಿಗೆ ದೋಸೆ, ಗುಳಿಯಪ್ಪ, ನೀರ್ಸೊಳೆ ರೊಟ್ಟಿ, ಹಾಂಗೆ ಅತಿರಸ ಇತ್ಯಾದಿಗಳ ಬಗ್ಗೆ ಇಂದು ಗೊಂತೇ ಇಲ್ಲೆ ಹೇಳಿದರೂ ಆಶ್ಚರ್ಯ ಇಲ್ಲೆ.
ಕಲಿಶುಲೆ, ಕಲಿವಲೆ ಸಮಯವೇ ಇಲ್ಲೆನ್ನೆ!

ಉಂಬೆಮಾವನ ಶುದ್ದಿ ಕೇಳಿರೆ ಹಾಲು ಕುಡುದ ಹಾಂಗಕ್ಕು! 0

ಉಂಬೆಮಾವನ ಶುದ್ದಿ ಕೇಳಿರೆ ಹಾಲು ಕುಡುದ ಹಾಂಗಕ್ಕು!

ಮೋಂತಿಮಾರುಮಾವನ ಶುದ್ದಿಗೊ ಸದ್ಯಲ್ಲೇ ಈ ಅಂಕಣಲ್ಲಿ ಬತ್ತು..
(http://oppanna.com/namma-umbe)