ಗೋಹತ್ಯೆ ನಿಷೇದ

November 15, 2010 ರ 5:00 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಲ್ಕತ್ತ ಉಚ್ಚನ್ಯಾಯಾಲಯ  “ಪಶ್ಚಿಮ ಬಂಗಾಲಲ್ಲಿ” ಬಕ್ರೀದ್ ನ ಈ ಸಂಧರ್ಭಲ್ಲಿ ರಾಜ್ಯಲ್ಲಿ ಎಲ್ಲಿಯೂ “ದನಂಗಳ ಕಸಾಯಿಖಾನೆಗೆ ಸಾಗುಸೊದು,ಕಡಿವದು ಮಾಡ್ಲೆ ಎಡಿಯ” ಹೇಳಿ12 .11.2010 – ಶುಕ್ರವಾರ ತೀರ್ಪು ಕೊಟ್ಟಿದು.
ಯುವ ನಾಯಕ “ಅವಿಜಿತ್ ದಾಸ್ “ನ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಮೇಲೆ, ಕಲ್ಕತ್ತ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಜೆ.ಎನ್.ಪಟೇಲ್ ಮತ್ತೆ ನ್ಯಾಯಮೂರ್ತಿ ಅಸೀಮ್ ರಾಯ್ ಇವರ ಪೀಠ , ದನಂಗಳ ಕಡಿವದು,ಕಡಿವಲೆ ಸಾಗುಸೊದು ಆಗ ,ಮಾತ್ರ ಅಲ್ಲದ್ದೆ ಧಾರ್ಮಿಕವಾಗಿ ಕೂಡ ಅದು ಕಾನೂನು ಬಾಹಿರ ಹೇಳ್ತ ಐತಿಹಾಸಿಕ ತೀರ್ಪು ಕೊಟ್ಟಿದು. ಈ ತೀರ್ಪು ನಮ್ಮ ದೇಶದ ಎಲ್ಲಾ ದಿಕ್ಕೆ ಆಯೆಕ್ಕು ಹೇಳುವದು ಎಲ್ಲ ಗೋ-ಪ್ರೇಮಿಗಳ,ಗೋ-ಭಕ್ತ ರ ಅಪೇಕ್ಶೆ ಅಲ್ಲದಾ?

ಉಂಬೆ ಮಾವ

ಗೋಹತ್ಯೆ ನಿಷೇದ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

  1. ಮೋಹನಣ್ಣ

    ಮೋ೦ತಿಮಾರು ಮಾವ೦ ಏವ ಕಾನೂನು ಬ೦ದರೂ ನೆಡಸುತ್ತವು ಸರಿ ನೆಡಸದ್ದರೆ ತೋ೦ದರೆಯೆ.ಆದರೂ ಒ೦ದು ಕಾನೂನು ಹೇಳಿ ಇದ್ದರೆ ಸಮಾನ್ಯ ಜನ೦ಗೋಕ್ಕೆ ಹೋರಾಡ್ಲೆ ಶಕ್ತಿ ಬತ್ತು.ದೇಶ ಇಡಿ ಹಿ೦ಗಿಪ್ಪ ಕಾನೂನು ಬರಳಿ ಹೇಳಿ ಹಾರಯಿಸುವೊ೦.ದೇವರೂ ಗುರುಗಳೂ ಜೆನ೦ಗಳ ಸರಿ ದಾರಿಲಿ ನೆಡಸಿ ಗುರಿಗೆ ಎತ್ಸಲಿ ಹೇಳಿ ಕೇಳಿಗೊ೦ಬೊ೦.ಒಪ್ಪ೦ಗಳೊಟ್ಟಿ೦ಗೆ

    [Reply]

    VA:F [1.9.22_1171]
    Rating: 0 (from 0 votes)
  2. ಸುವರ್ಣಿನೀ ಕೊಣಲೆ

    ಈ ರೀತಿಯ ಒಂದು ತೀರ್ಪು ಬಂದದು ಸ್ವಾಗತಾರ್ಹ… ಸಂತೋಷದ ವಿಷಯ. ಎಲ್ಲ ತಪ್ಪುಗಳನ್ನೂ ಒಂದರಿಯೇ ಸರಿ ಮಾಡ್ಲೆ ಎಡಿಯ.. ಹೀಂಗೆ ಒಂದೊಂದೇ ಬದಲಾವಣೆಗೊ ಆವ್ತಾ ಹೋದರೆ . ಎಲ್ಲವೂ ಸರಿ ಅಪ್ಪ ದಿನ ದೂರ ಇಲ್ಲೆ :)

    [Reply]

    VN:F [1.9.22_1171]
    Rating: 0 (from 0 votes)
  3. ಮುಳಿಯ ಭಾವ
    ರಘುಮುಳಿಯ

    ಒಳ್ಳೆ ಶುದ್ದಿ ಮಾವ.ದೇಶವಿಡೀ ಈ ಮಾರ್ಗಲ್ಲಿ ನೆಡದರೆ ನೆಮ್ಮದಿ ಅಕ್ಕು.

    [Reply]

    VA:F [1.9.22_1171]
    Rating: 0 (from 0 votes)
  4. ಗಣೇಶ ಮಾವ°

    ಒಳ್ಳೆ ಶುದ್ಧಿ,ಎಲ್ಲ ಯುವ ನಾಯಕರು ಈ ರೀತಿ ಎಚ್ಚೆತ್ತರೆ ಗೋಮಾತಗೆ ನಿರಾತಂಕ….

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಪುತ್ತೂರುಬಾವದೊಡ್ಡಭಾವಅನುಶ್ರೀ ಬಂಡಾಡಿವೇಣಿಯಕ್ಕ°ನೆಗೆಗಾರ°ಅನಿತಾ ನರೇಶ್, ಮಂಚಿನೀರ್ಕಜೆ ಮಹೇಶಚೂರಿಬೈಲು ದೀಪಕ್ಕಯೇನಂಕೂಡ್ಳು ಅಣ್ಣಅಡ್ಕತ್ತಿಮಾರುಮಾವ°ಸುಭಗಶಾಂತತ್ತೆಡಾಮಹೇಶಣ್ಣಅನು ಉಡುಪುಮೂಲೆಬೋಸ ಬಾವಪುತ್ತೂರಿನ ಪುಟ್ಟಕ್ಕಗಣೇಶ ಮಾವ°ಚುಬ್ಬಣ್ಣಡೈಮಂಡು ಭಾವಶ್ರೀಅಕ್ಕ°ಕೆದೂರು ಡಾಕ್ಟ್ರುಬಾವ°ಮಂಗ್ಳೂರ ಮಾಣಿಪುಣಚ ಡಾಕ್ಟ್ರುದೊಡ್ಮನೆ ಭಾವಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ