ನವಗೆ ಎಂತಹ ಶಾಲೆ ಬೇಕು

July 26, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇ ರಾಮ

ತಾರೀಕು 10/07/2011 ರಂದು ಶ್ರೀ ಭಾರತೀ ಕಾಲೇಜಿನ ಬಗೆಗೆ ನಮ್ಮ ಗುರುಗಳ ಹತ್ತರೆ ಮಾರ್ಗದರ್ಶನ ಕೇಳುವಾಗ ಶ್ರೀ ಸಂಸ್ಥಾನ ಹೇಳಿದ ಮಾತುಗಳ ಸಾರಾಂಶ:
ನಮ್ಮ ಉದ್ದೇಶ ಸಂಸ್ಕಾರವಂತ ಸಮಾಜವ ನಿರ್ಮಾಣ ಮಾಡುವದು. ಈ ಸಂಸ್ಕಾರವ ನಾವು ಕಾಲೇಜಿನ ವಿದ್ಯಾರ್ಥಿಗೊಕ್ಕೆ ನೀಡುಲೆ ಕಷ್ಟ.
ಆದಕಾರಣ ನಾವು ನಾವು ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣಕ್ಕೆ ಹೆಚ್ಚನ ಆದ್ಯತೆ ಕೊಡೆಕ್ಕು. ಆ ಹಂತಲ್ಲಿ ಮಕ್ಕೊಗೆ ಒಳ್ಳೆ ಸಂಸ್ಕಾರ ಕೊಡೆಕ್ಕು. ಅತ್ಯುತ್ತಮ ಮಟ್ಟದ ಶಿಕ್ಷಣ ನೀಡುವ ವಸತಿ ಶಾಲೆ ಮಾಡುವದು ಸೂಕ್ತ

ಶ್ರೀ ಸಂಸ್ಥಾನದವರ ಆದೇಶವ ಪಾಲಿಸುವದು ನಮ್ಮೆಲ್ಲ ಕರ್ತವ್ಯ.
ಈ ನಿಟ್ಟಿಲಿ ಬಪ್ಪ ವರುಷಂದ ಒಂದು ಅತ್ಯುತ್ತಮ ಶಾಲೆ ಮಾಡುವ ಉದ್ದೇಶಂದ ಕೆಲಸ ಪ್ರಾರಂಭ ಆಯಿದು. ಇದಕ್ಕಾಗಿ ಒಂದು ಟ್ರಷ್ಟ್ ರೂಪೀಕರಣದ ಪ್ರಕ್ರಿಯೆ ಪ್ರಾರಂಭ ಆಯಿದು.
ನಮ್ಮ ಶಾಲೆ ಹೇಂಗಿರೆಕ್ಕು ಯಾವ ಶಾಲೆಯ ಹಾಂಗೆ ಇರೆಕ್ಕು ಹೇಳುವುದರ ಬಗೆಗೆ ನಿಂಗೊ ನಿಂಗಳ ಅಭಿಪ್ರಾಯ ಕೊಡುವಿರಾ?

ನಮ್ಫ್ಮೊರು ಎಲ್ಲರುದೆ ಮಾತ್ರವಲ್ಲದೆ ಉಳಿದ ಸಮಾಜದವುದೆ ಆ ಶಾಲೆಗೆ ತಮ್ಮ ಮಕ್ಕಳ ಕಳುಸುವ ಹಾಂಗೆ ಆಯೆಕ್ಕು.
ಹಾಂಗೆ ಆಯೆಕ್ಕಾರೆ ಆ ಶಾಲೆ ಹೇಂಗೆ ಇರೆಕ್ಕು ಹೇಳಿ ತಿಳಿಸುವಿರಾ?
ನಿಂಗೊ ಕೊಡುವ ಒಂದೊಂದು ಅಭಿಪ್ರಾಯವೂ ಅತ್ಯುತ್ತಮ ಸಂಸ್ಥೆಯ ನಿರ್ಮಾಣಕ್ಕೆ ಸಹಾಯ ಆವುತ್ತು.

~
ನಾರಾಯಣ ಮಾವ°, ಮರುವಳ

ನವಗೆ ಎಂತಹ ಶಾಲೆ ಬೇಕು, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಮರುವಳ ನಾರಾಯಣ ಭಟ್ಟ
  ಮರುವಳ ನಾರಾಯಣ ಭಟ್ಫ್ಟ

  ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ಲಾಯಕ ಇಂಗ್ಫ್ಲೀಶು ಅಷ್ಟೇ ಚೆಂದಕ್ಫ್ಕೆ ಸಂಸ್ಕ್ರತ ಕಲಿಶುವ ವ್ಯವಸ್ಥೆಗೆ ಪ್ರಯತ್ನ ಮಾಡುವ

  [Reply]

  VA:F [1.9.22_1171]
  Rating: 0 (from 0 votes)
 2. ಗಿರಿ

  ಅಳಿಕೆ..! ಅಲ್ಲಿಪ್ಪ ಶಿಸ್ತು ಮಕ್ಕೊಗೆ ಬೇಕು.. ಹಾ೦ಗೇ ಒ೦ದರಿ ಉಜಿರೆಯ ಸಿಧ್ಧವನಕ್ಕೂ ಹೋಗಿಬನ್ನಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣಡಾಗುಟ್ರಕ್ಕ°ಅಡ್ಕತ್ತಿಮಾರುಮಾವ°ಸುವರ್ಣಿನೀ ಕೊಣಲೆಪುಣಚ ಡಾಕ್ಟ್ರುಸಂಪಾದಕ°ರಾಜಣ್ಣವಿಜಯತ್ತೆನೆಗೆಗಾರ°ಮಂಗ್ಳೂರ ಮಾಣಿಕೆದೂರು ಡಾಕ್ಟ್ರುಬಾವ°ಅಕ್ಷರ°ಶೀಲಾಲಕ್ಷ್ಮೀ ಕಾಸರಗೋಡುಕಾವಿನಮೂಲೆ ಮಾಣಿಅನಿತಾ ನರೇಶ್, ಮಂಚಿಶರ್ಮಪ್ಪಚ್ಚಿಒಪ್ಪಕ್ಕಕೊಳಚ್ಚಿಪ್ಪು ಬಾವಪುಟ್ಟಬಾವ°ಶ್ಯಾಮಣ್ಣಕಳಾಯಿ ಗೀತತ್ತೆಪ್ರಕಾಶಪ್ಪಚ್ಚಿಕಜೆವಸಂತ°ಜಯಗೌರಿ ಅಕ್ಕ°vreddhiಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ