ಒಪ್ಪ ಒಪ್ಪ ಪಟಂಗೊ – ೨

ಕೆಲವು ಪಟಂಗಳ ಕಳುದ ಸರ್ತಿ ತೋರುಸಿತ್ತಿದ್ದೆ.
ಈಗ ಇನ್ನೂ ರಜ ಪಟಂಗೊ.

ನೋಡಿ, ಹೇಂಗಿದ್ದು ಹೇಳಿ.
ನಮಸ್ತೇ.
~

ಒಪ್ಪಕ್ಕ

:

ಒಪ್ಪಕ್ಕ

   

You may also like...

21 Responses

  1. amma says:

    oppkkna patalli ippadu oppannana maneya kempiyo henge….
    edinge 4kaalu mantra ippada hangare kai illeya oppakko?

    • ಒಪ್ಪಕ್ಕ says:

      ಅಮ್ಮ… ನಿನ್ನ ಒಪ್ಪ ನೋಡಿ ತುಂಬಾ ಖುಶಿ ಆತು… 🙂
      ಅದು ಚೂರಿಬೈಲು ದೀಪಕ್ಕನ ಮನೆ ಕೆಂಪಿ… 🙂

  2. ಶ್ರೀಕೃಷ್ಣ ಶರ್ಮ. ಹಳೆಮನೆ says:

    ಒಪ್ಪಕ್ಕ ತೆಗದ ಪಟಂಗೊ ಚೆಂದ ಬಯಿಂದು. ಎಲ್ಲಾ ಪಟಂಗಳೂ super.
    5,6,8 ಕೊಶಿ ಆತು. ಆಡಿನ ಪಟ ಆ ರೀತಿ ಬಪ್ಪ ಹಾಂಗೆ ತೆಗವಲೆ ಬಙ ಬಂದಿಪ್ಪೆ ಅಲ್ಲದ?

    • ಒಪ್ಪಕ್ಕ says:

      ಧನ್ಯವಾದಂಗೊ… 🙂
      ಅಪ್ಪು.. ಒಂದು ಆಡು ಅತ್ಲಾಗಿ ನೋಡಿರೆ ಇನ್ನೊಂದು ಇತ್ಲಾಗಿ ನೋಡಿಗೊಂಡತ್ತು…. 🙁
      ಎರಡುದೇ ಒಟ್ಟಿಂಗೆ ನೋಡುಲೆ ಕಾದು ಸಾಕಾಗಿತ್ತು…

  3. kurumbudelu akka says:

    ಒಪಕ್ಕ… 3ನೆ ಫೋಟೋ ಯೆರುಗು ಅಲ್ಲ
    ಅದು ಹೊಂಟ ಅಥವಾ ಕೊಲಿನ್ಮ್ಪಹೇಳಿ ಕಾಣ್ತು 🙂

  4. ಎಲ್ಲ ಪಟಂಗಳೂ ಸೂಪರ್ ಒಪ್ಪಕ್ಕಾ..
    ಆ ಹಕ್ಕಿ ಹಾಂಗೆ ಸಿಕ್ಕಿದ್ದು ಸಾಕು ನಿನಗೆ.. ಹ್ಮ್ ಪುಚ್ಚೆಗೆ ನೀನು ಪಟ ತೆಗದ್ದಕ್ಕೆ ಕೋಪ ಬಂದದಾ?

    • ಒಪ್ಪಕ್ಕ says:

      ಬಂಡಾಡಿ ಅಕ್ಕನ ಒಪ್ಪ ನೋಡಿ ಖುಶಿ ಆತು…
      ಅಪ್ಪು.. ಆ ಹಕ್ಕಿ ಪಟ ತೆಗವಲೆ ರಜ ಕಷ್ಟ ಆಯ್ದು… 🙂

      ಅಜ್ಜಿ ಎಂತ ಮಾಡ್ತವು???????????

      • 🙂
        ಅಜ್ಜಿ ಇದ್ದವು. ಆಗ ಬೀಜಸುಟ್ಟಾಕಿತ್ತಿದವು ಸೋಣೆಜ್ಜಿಗೆ. ಅದರ ತೆಗದು ಮಡುಗುತ್ತಾ ಇದ್ದವು. ಹುಗ್ಗುಸಿ ಮಡುಗುತ್ತವಡ. ಮೊನ್ನೆ ಸುಟ್ಟಾಕಿದ್ದರ ಬಲ್ನಾಡು ಪುಳ್ಳಿಯುದೇ ನೆಗೆಗಾರನುದೇ ಸೇರಿ ಮುಗಿಶಿದ್ದವು ಹೇಳಿ ಪರಂಚಿಗೊಂಡು ಇತ್ತಿದ್ದವು.

  5. gopalakrishna BHAT S.K. says:

    good photos

  6. ಒಪ್ಪಕ್ಕ!! ಪಟಂಗ ಭಾರಿ ಚೆಂದ ಬಯಿಂದಾತಾ… 🙂 ಕೆಂಪಿಯ ನೋಡಿ ಕುಶಿಯಾತು. ಕೊಂಡಾಟವೂ ಆತು 🙂 ..ಒಂದಕ್ಕಿಂತ ಒಂದು ಸೂಪರು!! ಎನ್ನ ಹೆಸರು ಹೇಳಿ ಪುತ್ತೂರಿನ ಹರಿಪ್ರಸಾದಲ್ಲಿ ಒಂದು ಗಡ್‍ಬಡ್ ತಿನ್ನಾತಾ.. 🙂

    • ಒಪ್ಪಕ್ಕ says:

      ಬಿಲ್ಲು ಕೊಟ್ಟರೆ ಎಂತ ಮಾಡೆಕ್ಕು? 🙁

      • {ಬಿಲ್ಲು ಕೊಟ್ಟರೆ}
        ಬಾಣ ಬಿಡು ಒಪ್ಪಕ್ಕೋ..
        ಹೇಂಗೂ ಎಂಗಳ ಮೇಲೆ ಬಿಟ್ಟು ಬಿಟ್ಟು ಅಭ್ಯಾಸ ಇದ್ದನ್ನೇ!? 😉 🙁

        • ಬಿಲ್ಲು ಕೊಟ್ಟರೆ ಬಿಟ್ಟಿಕ್ಕೆಡ, ತೆಕ್ಕೊಂಡಿಕ್ಕು ಒಪ್ಪಕ್ಕಾ 🙂

          • ಯೇ ಒಪ್ಪಕ್ಕೊ.. ನೀನು ಬಲ್ನಾಡು ಮಾಣಿಯೆ ಮಾತು ಕೇಳಿಕ್ಕೆಡಾ… ಅವ° ಹೇಳಿದ್ದರ ಮಾಡ.. ಅವನ ಹೆಸರು ಹೇಳಿರೆ ಹರಿಪ್ರಸಾದವು ಮೊದಲು ಬಿಲ್ಲು ಕೊಡುಗು ಮತ್ತೆ ಗಡ್ ಬಡ್ ಸಿಕ್ಕುಗಷ್ಟೆ… ಒಪ್ಪಣ್ಣ ಎಂತದೋ ಮೋಹನ್ ತಂಪು ಮನೆ ಹೆಸ್ರು ಹೇಳಿಯೊಂಡು ಇತ್ತಿದ್ದಪ್ಪಾ… ಅಲ್ಲಿ ಹೋದರೆ ಪ್ರೀ ಸಿಕ್ಕುಗೋ ಏನೋ.. ನೋಡಿಕ್ಕು…

          • ಆನು ಎನ್ನ ಹೆಸರು ಹೇಳುಲೆ ಹೇಳಿದ್ದು, ಧರ್ಮಕ್ಕೆ ಗಡ್‍ಬಡ್ ಸಿಕ್ಕುಗು ಹೇಳಿ ಯಾವಾಗ ಹೇಳಿದೆ,, 😉

  7. ಒಪ್ಪಕ್ಕಾ,ನಂಬ್ರ ೧೧ ರ ಹೂಗಿನ ಬಗ್ಗೆ ಎನಗೆ ಗೊಂತಾಯಿದಿಲ್ಲೆ..ಅದು ಏವ ಮರಂದ ಹೆರಟದು…

    • ಒಪ್ಪಕ್ಕ says:

      ಗಣೇಶ ಮಾವಾ…ಅದು ಒಂದು ಜಾತಿ ದಾಸನ ಹೂಗು…
      ಚೂರಿಬೈಲಿಲಿ ತೆಗದ ಪಟ…. 🙂

  8. ಶ್ರೀದೇವಿ ವಿಶ್ವನಾಥ್ says:

    ಒಪ್ಪಕ್ಕೋ, ಪಟ ಒಪ್ಪ ಒಪ್ಪ ಬಯಿಂದು ಒಪ್ಪಕ್ಕನ ಹಾಂಗೆ!! ನಿನ್ನ ತಾಳ್ಮೆಗೆ ಏನಾರು ಕೊಡೆಕ್ಕು ಅಲ್ಲದಾ? ಇಲ್ಲಿಗೆ ಬಂದಪ್ಪಗ ಇನ್ನೊಂದರಿ ಕೊಡ್ತೆ ಆತಾ?

  9. prashanth says:

    oppakko patango layakka baindu

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *