ಲೇಖನಂಗೊ

ಸ್ವಚ್ಛ ಭಾರತ - ವಿಷು ವಿಶೇಷ ಸ್ಪರ್ಧೆ - ದ್ವಿತೀಯ ಬಹುಮಾನ ಪಡದ ಕವನ
ಸ್ವಚ್ಛ ಭಾರತ – ವಿಷು ವಿಶೇಷ ಸ್ಪರ್ಧೆ – ದ್ವಿತೀಯ ಬಹುಮಾನ ಪಡದ ಕವನ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ...

ಸ್ವಚ್ಛ ಭಾರತ - ವಿಷುವಿಶೇಷ ಸ್ಪರ್ಧೆ -2015  ಪ್ರಥಮ ಬಹುಮಾನ ಪಡದ ಕವನ
ಸ್ವಚ್ಛ ಭಾರತ – ವಿಷುವಿಶೇಷ ಸ್ಪರ್ಧೆ -2015 ಪ್ರಥಮ ಬಹುಮಾನ ಪಡದ ಕವನ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ...

"ಲೋಕಹಿತ ಚಿಂತಕಃ ಆಚಾರ್ಯ ಶ್ರೀ ರಾಘವೇಶ್ವರ"{ಮಾತೃಮಹಾಮಂಡಲಂದ ನಿರ್ವಹಿಸಿದ ಉಪಾಸನಾ ಕಾರ್ಯ}
“ಲೋಕಹಿತ ಚಿಂತಕಃ ಆಚಾರ್ಯ ಶ್ರೀ ರಾಘವೇಶ್ವರ”{ಮಾತೃಮಹಾಮಂಡಲಂದ ನಿರ್ವಹಿಸಿದ ಉಪಾಸನಾ ಕಾರ್ಯ}

ಲೋಕಹಿತ ಚಿಂತಕಃ ಆಚಾರ್ಯ ಶ್ರೀರಾಘವೇಶ್ವರ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಮಹಾಸ್ವಾಮಿಗೊ ಪೀಠಾರೋಹಣ ಮಾಡಿದ ಲಾಗಾಯ್ತಿಂದ ಅದೆಷ್ಟು ಸಮಾಜಮುಖೀ ಬೋಧನಾತತ್ವಂಗೊ ಸಾಧನಾಕಾರ್ಯಂಗಳ,ಯೋಜನಾರೂಪಕ್ಕೆ...

ದರ್ಭೆ ಕಟ್ಟುವ ಕ್ರಮ
ದರ್ಭೆ ಕಟ್ಟುವ ಕ್ರಮ

ಕಾಟಂಗೋಟಿಗಳ ಎಡೆಲಿ ಕೆಲವೊಂದು… ಅಲ್ಲಲ್ಲ,  ಹಲವಾರು ಅತ್ಯುಪಯುಕ್ತ ಮಾಹಿತಿಗಳ ಎಡಕ್ಕಿಲ್ಲಿ ಕೆಲವೊಂದು ಕಾಟಂಗೋಟಿಗಳ ಒಪ್ಪಣ್ಣ ಬೈಲಿ ನಾವು ಮಾತಾಡುತ್ತಪ್ಪೋ! ಹಾಂಗೆ...

ಎದೆಯ ದನಿ- ಗುಣಾಜೆ ರಾಮಚಂದ್ರ ಭಟ್- ಮುಖ ಪುಟ
ಎದೆಯ ದನಿ-ಕವನ ಸಂಕಲನ

ಕಾವ್ಯವಸ್ತುವನ್ನು ಹಿಡಿಯುವ ಚಾತುರ್ಯ, ಕಲ್ಪನೆ , ಭಾಷಾ ಸಂಪತ್ತು ಇವುಗಳೊಂದಿಗೆ ಅವನ್ನು ಒಂದು ಹದಪಾಕದಲ್ಲಿ ಹಿಡಿದಿಟ್ಟು ಧ್ವನಿಪೂರ್ಣವಾಗಿ ಹೇಳುವ ಪ್ರಯತ್ನ...

ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ Live
ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ Live

ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ...

ವಿಷು ವಿಶೇಷ ಸ್ಪರ್ಧೆ - 2015 : ಫಲಿತಾಂಶ
ವಿಷು ವಿಶೇಷ ಸ್ಪರ್ಧೆ – 2015 : ಫಲಿತಾಂಶ

ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಎಲ್ಲ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಕೃತಜ್ಞತೆಗೊ. ವಿಜೇತರಿಂಗೆ ವಿಶೇಷ...

ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ
ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ

ಬರಹ/ಫೋಟೋಂಗಳ ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಂಗಳ ಒಟ್ಟಿಂಗೆ ಈ ವಿಳಾಸಕ್ಕೆ ಕಳುಸಿಕೊಡಿ: ಅಂಚೆ ವಿಳಾಸ: ಒಪ್ಪಣ್ಣ ನೆರೆಕರೆ...

 ಮನೆ ಪಗರುವ ಹೊತ್ತು
ಮನೆ ಪಗರುವ ಹೊತ್ತು

ವೈಶಾಖದ ರವಿಕಿರಣ೦ಗಳ ಬೆಶಿ ಶೇಖವ ತಡೆಯದ್ದೆ ಅಜ್ಜಿಯ ಮೋರೆಯ ನೆರಿಗೆಯ ಸೋಲುಸುವಾ೦ಗಾತೋ ಗೆದ್ದೆ ಕಡಲು ಕೆರೆಯ ನೀರಿನ ಹನಿ ಬಾನಕ್ಕೇರಿತೊ...

ಸೌಂದರ್ಯಮಾಧುರ್ಯಶೋಭೇ!  (ಅನುರಾಗ-ಗೀತಮ್)
ಸೌಂದರ್ಯಮಾಧುರ್ಯಶೋಭೇ! (ಅನುರಾಗ-ಗೀತಮ್)

ಸೌಂದರ್ಯಮಾಧುರ್ಯಶೋಭೇ!  (ಅನುರಾಗ-ಗೀತಮ್) ಸೌಂದರ್ಯಮಾಧುರ್ಯಶೋಭೇ! ಕಮನೀಯ-ಸುಸ್ವಪ್ನಸಮ್ರಾಜ್ಞಿ! ಆನೀಯ ಆನಂದಸರಣಿಮ್ ಸಂರಂಜನೀಯಂ ಮಮ ಜೀವನಮ್॥   ಹೇ ಸೌಂದರ್ಯದ ಮಾಧುರ್ಯ ತುಂಬಿದ ಶೋಭೆಯೇ!...

ವಿಷು ಸ್ಪರ್ಧೆ ಕಥೆ ದ್ವಿತೀಯ : ಆರು ನ೦ಬಿಕಸ್ತ° - ಶ್ರೀಮತಿ ಸರಸ್ವತೀ ಶ೦ಕರ್
ವಿಷು ಸ್ಪರ್ಧೆ ಕಥೆ ದ್ವಿತೀಯ : ಆರು ನ೦ಬಿಕಸ್ತ° – ಶ್ರೀಮತಿ ಸರಸ್ವತೀ ಶ೦ಕರ್

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2014″ ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ...

ಹಾಸ್ಯ ತರಂಗ
ಹಾಸ್ಯ ತರಂಗ

ರಿಲೇಕ್ಸಿಂಗ್ : ಸಿಖ್ಖ್ ಜನಾಂಗಕ್ಕೆ ಸೇರಿದ ಒಬ್ಬ° ಅರಾಮಲ್ಲಿ ಕೂದುಗೊಂಡಿತ್ತಿದ್ದ (ರಿಲೇಕ್ಸಿಂಗ್). ಅಷ್ಟೊತ್ತಿಂಗೆ ಅಲ್ಲಿ ಇತ್ತಿದ್ದ ಬೇರೊಬ್ಬ° ಇಂಗ್ಲೀಷು ಮಾತಾಡುತ್ತ...


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪ್ರಕಾಶಪ್ಪಚ್ಚಿದೊಡ್ಮನೆ ಭಾವಕಾವಿನಮೂಲೆ ಮಾಣಿಶ್ಯಾಮಣ್ಣಒಪ್ಪಕ್ಕಮಂಗ್ಳೂರ ಮಾಣಿವಿದ್ವಾನಣ್ಣಅಕ್ಷರ°ಚೂರಿಬೈಲು ದೀಪಕ್ಕಜಯಶ್ರೀ ನೀರಮೂಲೆಶ್ರೀಅಕ್ಕ°ಕಜೆವಸಂತ°ಅನಿತಾ ನರೇಶ್, ಮಂಚಿರಾಜಣ್ಣಚೆನ್ನೈ ಬಾವ°ಪೆಂಗಣ್ಣ°ವೆಂಕಟ್ ಕೋಟೂರುಗೋಪಾಲಣ್ಣಶೇಡಿಗುಮ್ಮೆ ಪುಳ್ಳಿಮುಳಿಯ ಭಾವಸುವರ್ಣಿನೀ ಕೊಣಲೆದೀಪಿಕಾಶರ್ಮಪ್ಪಚ್ಚಿದೇವಸ್ಯ ಮಾಣಿವೇಣಿಯಕ್ಕ°ಬೊಳುಂಬು ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ