ಪ್ರಗತಿ

October 7, 2012 ರ 10:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎನ್ನಜ್ಜ ಹೋಟೆಲ್ ನಡೆಶಿ, ಬ್ರಾಹ್ಮಣಾರ್ಥಕ್ಕೆ ಹೋಗಿ, ಅಡಿಗೆಮಾಡಿ,ಗೇಣಿಗೆ ಜಾಗೆಮಾಡಿ ಅದರ ಕ್ರಯಕ್ಕೆ ತೆಕ್ಕೊಂಡು, ಎರಡು ಮದುವೆ ಆಗಿ 9 ಮಕ್ಕಳ ಹೆತ್ತು, ಅವಕ್ಕೆಲ್ಲಾ ದಾರಿತೋರ್ಸಿದಲ್ಲಿಗೆ
ಒಂದು ಅಧ್ಯಾಯ ಮುಗುತ್ತು.

ಎನ್ನ ಅಪ್ಪ ಅಜ್ಜಕೊಟ್ಟ ಭೂಮಿಯನ್ನುದೇ ದೇವರು ಕೊಟ್ಟ ಬುದ್ದಿಯನ್ನುದೇ ಉಪಯೋಗುಸಿ ಹಳ್ಳಿಂದ ಪೇಟೆ ಸಂಪರ್ಕಮಾಡಿ ಎಂಗೊ 3 ಜೆನ ಮಕ್ಕಳನ್ನೂ ವಿದ್ಯಾವಂತರನ್ನಾಗುಸಿ,
ಕೃಷಿ ವಿಸ್ತರಣೆ ಮಾಡಿ, ಕೃಷಿಂದ ಹೊರತಾಗಿ ವ್ಯಾಪಾರರಂಗ ಪ್ರವೇಶಮಾಡಿ ಆದರ ಪರಿಚಯಮಾಡ್ಸಿದಲ್ಲಿಗೆ
ಎರಡನೇ ಅಧ್ಯಾಯ ಮುಗುತ್ತು.

20 ನೇ ಶತಮಾನದ ಸುರುವಿಂದ ಈಗಾಣವರೆಗೆ ನಮ್ಮದೇಶ,ನಮ್ಮ ಜನಂಗೊ ಕಂಡ ಬದಲಾವಣೆ ನವಗೆಲ್ಲಾ ನಮ್ಮ ನಮ್ಮದೇ ಆದ ರೀತಿಲಿ ಗೊಂತಿಪ್ಪಹೊತ್ತಿಲಿ “ಸ್ವ ಉದ್ಯೋಗವೇ ನವಗೆ” ಹೇಳುವ ಅಜ್ಜಂದ್ರ ಸ್ಪೂರ್ತಿ ತೆಕ್ಕೊಂಡು ಕೃಷಿ, ಉದ್ಯೋಗ, ಬಿಟ್ಟು ವ್ಯಾಪಾರಕ್ಕೆಇಳುದ ಹಲವು ಜೆನ ಎನ್ನಾಂಗಿರ್ತ ಹುಡುಗರ ಒಬ್ಬೊಬ್ಬನ ಕಥೆಯುದೇ ಕಷ್ಟ, ತಾಪತ್ರಯಂಗಳ, ಅಜ್ಜಂದ್ರ ಅಂದ್ರಾಣ ನೆಂಪು ಬತ್ತಾಂಗಿತ್ತ ಕಥೆಗಳ ಒಂದು ಮಾಲೆ.
ಕೈಲಿಪ್ಪ ನಗಣ್ಯ ಹೇಳುವಷ್ಟು ಮೊತ್ತದ ಭಂಡವಾಳ ತೆಕ್ಕೊಂಡು ‘ಸರಕಾರ’ ಹೇಳ್ತ ಮೋರೆ ಇಲ್ಲದ್ದ, ಮನಸ್ಸು ಇಲ್ಲದ್ದ ಹ್ರುದಯ ಇಲ್ಲದ್ದ ‘ಭೂತ’ ದೊಟ್ಟಿಂಗೆಹೋರಾಟ ಮಾಡಿಗೊಂಡು ‘ಗ್ರಾಹಕ’ ಹೇಳ್ತ ದೇವರತ್ರುಪ್ತಿ ಗಾಗಿ ‘ಪೈಪೋಟಿ’ ಹೇಳ್ತ ಮೊಸಳೆ ಗಳ ಮಧ್ಯೆ ದಾಂಟಿಗೊಂಡು ಒಂದು ನೆಲೆಕಂಡುಗೊಂಬಲೆಮಾಡುವ ಹೋರಾಟವೇ ಒಂದು ವಿಚಿತ್ರ!

ಅಜ್ಜಂದ ಅಪ್ಪಂಗೆ, ಅಪ್ಪಂದ ಎನ್ನತಲೆಮಾರಿಂಗೆ ಬದಲಾವುತ್ತ ಬಂದ ವೃತ್ತಿ, ಪ್ರವೃತ್ತಿ, ಅದಕ್ಕೆ ಪ್ರತೀ ಹಂತಲ್ಲಿ ಮಾಡಿದ ಸಾಹಸಂಗೊ, ಬದುಕ್ಕುಲೆ ಬೇಕಾಗಿ ಮಾಡುವ ದಿನಾಗುಳಾಣ ಹೋರಾಟವೋ ಅದರಿಂದ ಹೆಚ್ಚೋ ಹೇಳಿ ಅರಡಿಯದ್ದ ಇಂದ್ರಾಣ ಸ್ತಿತಿ.
ಇದು ಈಗ ನಡೆತ್ತಾಇಪ್ಪ ಕಥೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹಾ°. …. ಇನ್ನೋ°?

  ಉಳುಶೋದು ಬೆಳೆಶೋದು ಬಿಟ್ಟಿಕ್ಕಿ ನಡವದು ಎಲ್ಲ ಅವರವರ ಕೈಲಿ ಇಪ್ಪದಲ್ಲದೋ ಬಾವ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಯೇನಂಕೂಡ್ಳು ಅಣ್ಣಪುಟ್ಟಬಾವ°ಮಂಗ್ಳೂರ ಮಾಣಿವಿಜಯತ್ತೆವೇಣೂರಣ್ಣಮುಳಿಯ ಭಾವಅಕ್ಷರ°ದೊಡ್ಡಭಾವಗೋಪಾಲಣ್ಣಕಜೆವಸಂತ°ಕೆದೂರು ಡಾಕ್ಟ್ರುಬಾವ°ಜಯಶ್ರೀ ನೀರಮೂಲೆದೇವಸ್ಯ ಮಾಣಿರಾಜಣ್ಣಸರ್ಪಮಲೆ ಮಾವ°ಶೀಲಾಲಕ್ಷ್ಮೀ ಕಾಸರಗೋಡುಬಂಡಾಡಿ ಅಜ್ಜಿಅಡ್ಕತ್ತಿಮಾರುಮಾವ°ಕೊಳಚ್ಚಿಪ್ಪು ಬಾವಗಣೇಶ ಮಾವ°ಅನಿತಾ ನರೇಶ್, ಮಂಚಿಪವನಜಮಾವವಿದ್ವಾನಣ್ಣನೀರ್ಕಜೆ ಮಹೇಶಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ