Category: ಪುಸ್ತಕ-ಪರಿಚಯ

ಪುಸ್ತಕ ಪರಿಚಯಂಗೊ…

ಎದೆಯ ದನಿ-ಕವನ ಸಂಕಲನ 9

ಎದೆಯ ದನಿ-ಕವನ ಸಂಕಲನ

ಕಾವ್ಯವಸ್ತುವನ್ನು ಹಿಡಿಯುವ ಚಾತುರ್ಯ, ಕಲ್ಪನೆ , ಭಾಷಾ ಸಂಪತ್ತು ಇವುಗಳೊಂದಿಗೆ ಅವನ್ನು ಒಂದು ಹದಪಾಕದಲ್ಲಿ ಹಿಡಿದಿಟ್ಟು ಧ್ವನಿಪೂರ್ಣವಾಗಿ ಹೇಳುವ ಪ್ರಯತ್ನ ಈ ಕವಿಯಲ್ಲಿ ಕಂಡುಬರುತ್ತದೆ.ತನ್ನ ಅಗಾಧವಾದ ಜೀವನಾನುಭವ ಮತ್ತು ಜೀವಪ್ರೀತಿಗಳಿಂದ ಈ ಕವಿ ಇನ್ನಷ್ಟು ಒಳ್ಳೆಯ ರಚನೆಗಳನ್ನು ಮುಂದಕ್ಕೆ ನೀಡಲಿ ಎಂದು ಹಾರೈಸುತ್ತೇನೆ.

ನುಡಿ ಸಂಸ್ಕೃತಿ (ಹವ್ಯಕ ಪಡೆನುಡಿ ಕೋಶ) 4

ನುಡಿ ಸಂಸ್ಕೃತಿ (ಹವ್ಯಕ ಪಡೆನುಡಿ ಕೋಶ)

ನುಡಿ ಸಂಸ್ಕೃತಿ (ಹವ್ಯಕ ಪಡೆನುಡಿ ಕೋಶ) (ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಹವ್ಯಕರ ಪಡೆನುಡಿಗಳ ಸಂಗ್ರಹ ಮತ್ತು ಅಧ್ಯಯನ) ಸಂಪಾದಕರು : ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ & ಡಾ. ಹರಿಕೃಷ್ಣ ಭರಣ್ಯ ಪ್ರಕಾಶಕರು : ಹವ್ಯಕ ಅಧ್ಯಯನ ಕೇಂದ್ರ ,...

10

ಅರ್ತಿಕಜೆ ಮಾವನ – ಹವಿಗನ್ನಡ ಗಾದೆಗಳು

ಅರ್ತಿಕಜೆ ಮಾವನ – ಹವಿಗನ್ನಡ ಗಾದೆಗಳು ಸಂಗ್ರಹಿಸಿ ಬರದೋರು – ಅರ್ತಿಕಜೆ ಮಾವ°  (ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ) ಸಾಹಿತ್ಯ ಕೃಷಿಲಿ ಇಪ್ಪೋರಿಂಗೆ ಅರ್ತಿಕಜೆ ಮಾವನ ಗುರ್ತ ಇಲ್ಲದ್ದೆ ಇರ. ಕಳುದ ಪುತ್ತೂರು ತಾಲೋಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಂಗೊಳಿಸಿದ್ದ...

ಪುಸ್ತಕ ಪರಿಚಯ : How to talk with God 4

ಪುಸ್ತಕ ಪರಿಚಯ : How to talk with God

ಬೈಲ ಎಲ್ಲೋರಿಂಗೂ ಮಾಣಿಯ ನಮಸ್ಕಾರಂಗೊ, ಸುಮಾರು ದಿನ ಆತು ಬೈಲಿಂಗೆ ಬಪ್ಪಲೇ ಎಡಿಗಾಯಿದಿಲ್ಲೆ, ಹಾಂಗೆ ಬಪ್ಪಗ ಬರೇ ಕೈಲಿ ಬಪ್ಪಲಾವುತ್ತೋ? ಹಸ್ತಕ್ಕೆ ಪುಸ್ತಕ ಭೂಷಣ ಅಡ – ಗಣೇಶ ಮಾವ° ಹೇಳುಗು. ಹಾಂಗಾಗಿ ಒಂದು ಪುಸ್ತಕ ಹಿಡ್ಕೊಂಡು ಬೈಂದೆ. ದೇವರು ಹೇಳುವ concept ನ ವೈಜ್ಞಾನಿಕ ವಾಗಿ ಇದರಲ್ಲಿ ನಿರೂಪಿಸಿದ್ದವು. ಈ ಪುಸ್ತಕಲ್ಲಿ ಲೇಖಕರು ಪ್ರೀತಿ, ಜೀವನ, ನಂಬಿಕೆಯ ಶಕ್ತಿ, ಪ್ರಕೃತಿಯ ಚೈತನ್ಯ ಶಕ್ತಿ (Cosmic Energy)  ಮತ್ತೆ  ನಮ್ಮೊಳವೇ ಇಪ್ಪ ಒಂದು ದೂರವಾಣಿ  ವ್ಯವಸ್ಥೆಯ (intuitive telephonic system) ತುಂಬ ವೈಜ್ಞಾನಿಕವಾಗಿ ಹೇಳುತ್ತವು. ಅವು ದೇವರು ಮತ್ತು ಮನುಷ್ಯನ ವ್ಯಕ್ತಿತ್ವ ಮತ್ತು ಸಂಬಂಧದೊಟ್ಟಿಂಗೆ, ನಾವು ಏಕೆ  ದೇವರ  ಅಚ್ಚಿನ  ಹಾಂಗೇ ಇಪ್ಪದು ಹೇಳುದಕ್ಕೂ ಕಾರಣ ಕೊಡ್ತವು. ನಮ್ಮ ದೇವರ ಸಂಬಂಧ ಹೇಂಗಿರೆಕು ಹೇಳುದನ್ನೂ ತುಂಬ  ಸರಳವಾಗಿ – ಮಕ್ಕೊಗೂ ಅರ್ಥ ಅಪ್ಪಹಾಂಗೆ...

ಭಾರತಕ್ಕೆ ಸ್ವಾತಂತ್ರ್ಯ ಬಂತು… 2

ಭಾರತಕ್ಕೆ ಸ್ವಾತಂತ್ರ್ಯ ಬಂತು…

ಇತ್ತೀಚೆಗೆ ಮಣಿಪಾಲದ ಹತ್ತರೆ ಪರ್ಕಳದ ಪರೀಕ ಹೇಳುವಲ್ಲಿ ನಿಸರ್ಗ ಚಿಕಿತ್ಸೆಯ ಆಸ್ಪತ್ರೆಗೆ ಹೋಗಿ ಒಂದು ವಾರ ಇತ್ತಿದ್ದೆ.ಅಲ್ಲಿ ರಸಾಹಾರದ ಪಥ್ಯ ,ಯೋಗ,ಮಸಾಜು,ಮಣ್ಣಿನ ಸ್ನಾನ -ಇತ್ಯಾದಿ ಬೇರೇ ಲೋಕ.ನಮ್ಮ ಯುಗಾದಿ,ವಿಷು ಎಲ್ಲಾ ಈ ಸರ್ತಿ ಅಲ್ಲಿಯೇ ಕಳ್ತು!ಎನಗೆ ಪೂರ್ತಿ ಉಪವಾಸ. ಆದರೆ,ನಾಕು ಕೆ.ಜಿ....

ಕರಾವಳಿಯ ಸಾ೦ಸ್ಕೃತಿಕ ಮಾಸಪತ್ರಿಕೆ-ಕಣಿಪುರ 10

ಕರಾವಳಿಯ ಸಾ೦ಸ್ಕೃತಿಕ ಮಾಸಪತ್ರಿಕೆ-ಕಣಿಪುರ

ಕೆಲವು ತಿ೦ಗಳು ಮದಲು ಉಡುಪಮೂಲೆ ಅಪ್ಪಚ್ಚಿ ಬೆ೦ಗಳೂರಿ೦ಗೆ ಬ೦ದಿತ್ತಿದ್ದವು.ಎ೦ಗಳ ನೆರೆಕರೆಲಿ ಅವರ ತ೦ಗೆ ಮನೆ ಇಪ್ಪದು.ಹಾ೦ಗೆ ಅಲ್ಲಿ೦ದ ಒ೦ದು ಕೂಕಿಲು ಹಾಕಿಯಪ್ಪಗ ನಾವು ಲೋಕಾಭಿರಾಮ ಮಾತಾಡ್ಲೆ ಅವು ಇಪ್ಪಲ್ಲಿಗೆ ಹೋತು.ಪು೦ಡಿಕಾಯಿ ಅತ್ತೆ,ಹೇಳಿರೆ ಅಪ್ಪಚ್ಚಿಯ ತ೦ಗೆ, ಮಾಡಿದ ಚಾಯ ಕುಡುಕ್ಕೊ೦ಡಿಪ್ಪಗ ಅಪ್ಪಚ್ಚಿ ಚೀಲ೦ದ...

ಮಹಾಕವಿ ಮುದ್ದಣ 7

ಮಹಾಕವಿ ಮುದ್ದಣ

ಹೆಂಡತ್ತಿ ಚೊಚ್ಚಲ ಬಸರಿ, ಗೆಂಡನೋ ಮಹಾ ರಸಿಕ ಅಲ್ಲದ್ದೆ ಕವಿ ಬೇರೆ. ಆಟಿ ತಿಂಗಳ ಬಿಡದ್ದೆ ಬತ್ತ ಜಿಟಿ ಜಿಟಿ ಮಳೆ, ಗುಡುಗು ಸೆಡ್ಲಿನ ಆರ್ಭಟಕ್ಕೆ ಹೆದರಿ ಗೆಂಡನ ಆಸರೆಗೆ ಬಂದ ಮನೋ ರಮಣೆ ಕಸ್ತಲೆ ಕಟ್ಟಿ ಬತ್ತ ಮಳೆಗೆ ಅಸಕ್ಕ...

ಕರೆ೦ಟನ್ನೇ ಹಿಡ್ಕೊ೦ಬುದು ಎಲ್ಲಾದ್ರೂ ನೋಡಿದ್ರಾ?… ವಿಚಿತ್ರ ಆದರೂ ಸತ್ಯ!! 7

ಕರೆ೦ಟನ್ನೇ ಹಿಡ್ಕೊ೦ಬುದು ಎಲ್ಲಾದ್ರೂ ನೋಡಿದ್ರಾ?… ವಿಚಿತ್ರ ಆದರೂ ಸತ್ಯ!!

  ನಿ೦ಗಳು ನೋಡಿಕ್ಕು, ಸ್ವಲ್ಪ ದಿನದ ಹಿ೦ದೆ ಖಾಸಗಿ ದೂರದರ್ಶನವೊ೦ದರಲ್ಲಿ ಒಬ್ಬ ಕರೆ೦ಟ್ ಮನುಷ್ಯನ್ನ ತೋರ್ಸಿದ್ದ. , ಅವ ಕೇರಳದವನಾಗಿದ್ದ. ಅವ live (ಕರೆ೦ಟ್ ಇಪ್ಪ) ತ೦ತಿ ಹಿಡ್ಕ೦ಡು ಏನೂ ಆಗ್ದ ಹಾ೦ಗೆ ನಿ೦ತಿದ್ದ.ನ೦ಗ್ಳಿಗೆ ಒ೦ಚೂರು ಕರೆ೦ಟು ಹೊಡೆಸ್ಕ೦ಡ್ರೇ ತಡ್ಕಳಕ್ಕಾಗ್ತಿಲ್ಲೆ ಅವ...

ಮಧುರ ಗೀತಾಂಜಲಿ – ಪುಸ್ತಕ ಪರಿಚಯ 21

ಮಧುರ ಗೀತಾಂಜಲಿ – ಪುಸ್ತಕ ಪರಿಚಯ

ಸುಮಾರು 22 ವರ್ಷ ಪರ್ಯಂತ “ಗೀತಾಂಜಲಿ”ಯ ಒಂದೊಂದು ಕವನವನ್ನೂ ಓದಿ, ಆಸ್ವಾದಿಸಿ ಅವುಗಳ ಭಾವವ ಮನನ ಮಾಡಿಗೊಂಡು ಕನ್ನಡಕ್ಕೆ ಅನುವಾದಿಸಿದ್ದವು, ನಮ್ಮ ಬೈಲಿನ ‘ಬಹುಮಾನ್ಯ’ ಕವಿ – ಶ್ರೀ ಬಾಲ ಮಧುರಕಾನನ.
‘ಗುರುದೇವ’ರಿಂಗೆ ತನ್ನದೇ ರೀತಿಲಿ ವಿಶಿಷ್ಠ ಪುಷ್ಫಾಂಜಲಿ ರೂಪಲ್ಲಿ “ಮಧುರ ಗೀತಾಂಜಲಿ”ಯ ಅರ್ಪಿಸಿ,ಕನ್ನಡಿಗರ ಅಸ್ವಾದನೆಗೆ ಕೊಟ್ಟಿದವು.

ಮಂಕುತಿಮ್ಮನ ಕಗ್ಗ (ಧ್ವನಿ ಸಹಿತ) – 3 15

ಮಂಕುತಿಮ್ಮನ ಕಗ್ಗ (ಧ್ವನಿ ಸಹಿತ) – 3

ಬದುಕ್ಕಿಲಿ ಇನ್ನು ಎಂತ ಮಾಡುದು? ಮತ್ತೆ ಎಂತ ಗೆತಿ ಹೇಳಿ ಭವಿಷ್ಯವ ನೆನೆಸಿ ಹೆದರೆಕ್ಕಾದ ಅಗತ್ಯ ಇಲ್ಲೆ. ಎಲ್ಲವೂ ನಮ್ಮ ಕಯ್ಯೊಳ ಇಲ್ಲೆ. ಎಂತಕ್ಕೆ ಹೇಳಿದರೆ, ನಮ್ಮ ವಿಧಿಯ ಬರವ ಲೇಖನಿ ನಮ್ಮ ಕೈಲಿಲ್ಲೆ. ನಮ್ಮ ಕಣ್ಣಿ೦ಗೆ ಗೋಚರಿಸದ್ದಾ೦ಗೆ ವಿಧಿಯ ಆಟ೦ಗ, ದೈವದ ಸಂಚು ನೆಡೆತ್ತು. ನಮ್ಮ ಹಿಡಿತಂದ ಮೇಲೆ ಇಪ್ಪ ಈ ವಿಚಾರಂಗಳಲ್ಲಿ, ಜೀವನಲ್ಲಿ ಎಂತದೇ ಆದರೂ ಆತ್ಮವ ನೆಮ್ಮದಿಲಿಪ್ಪ ಹಾ೦ಗೆ ನೋಡಿಗೊ೦ಬದಷ್ಟೇ ನಮ್ಮ ಕೆಲಸ.

ಮಂಕುತಿಮ್ಮನ ಕಗ್ಗ (ಧ್ವನಿ ಸಹಿತ) – 2 23

ಮಂಕುತಿಮ್ಮನ ಕಗ್ಗ (ಧ್ವನಿ ಸಹಿತ) – 2

ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿಕಣ ।
ಸ್ತಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ ॥
ಶಮದ ಸುಂದರದ ಸಾತ್ತ್ವಿಕದ ಗಾಂಭೀರ್ಯವದು ।
ನಮಗೊಂದು ವೇದನಿಧಿ – ಮಂಕುತಿಮ್ಮ ॥
ಹಿಮಾಲಯ ಪರ್ವತ ಹೆರ ಹಿಮಶೀತಂದ ಕೂಡಿದ್ದರೂ ಕೂಡಾ ಅದರೊಳ ಚೈತನ್ಯ ಹೇಳ್ತ ಅಗ್ನಿಕಣಂಗ ಇದ್ದು. ಈ ಅಗ್ನಿ ಭೂಮಿಯ ಒಳವೇ ನಿಶ್ಚಲವಾಗಿಯೇ ಇದ್ದುಗೊಂಡು ಭೂಮಿಗೆ ಹಿತ ಕೊಡ್ತು. ಆ ಸಾತ್ತ್ವಿಕ ಗುಣ ಅತ್ಯಂತ ಗಂಭೀರವಾದ್ದದು. ಇದು ನವಗೆ ಒಂದು ವೇದನಿಧಿಯಾಗಿದ್ದು. ನಮ್ಮೊಳ ಇಪ್ಪ ಜ್ಞಾನನಿಧಿ ಕೂಡಾ ಈ ಅಗ್ನಿಯ ಹಾಂಗೆ ಶಾಂತವಾಗಿರೆಕ್ಕು, ಸಂದರ್ಭಕ್ಕೆ ಹಿಗ್ಗದ್ದೆ – ಕುಗ್ಗದ್ದೆ ಸಾತ್ತ್ವಿಕವಾಗಿ ಸಮಾನವಾಗಿರೆಕ್ಕು. ಅಂಬಗ ನಮ್ಮ ಜೀವನವೂ ಹಿಮಾಲಯದ ಮಹಿಮೆಯ ಹಾಂಗೆ ಉನ್ನತವೂ, ಗರಿಮೆಯೂ ಹೊಂದುಗು.

ಪುಸ್ತಕ ಪರಿಚಯ – “ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು” 14

ಪುಸ್ತಕ ಪರಿಚಯ – “ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು”

ಶ್ರೀ ಕೃಷ್ಣನ ಕತೆ ಗೊಂತಿಲ್ಲದ್ದವು ಆರಿದ್ದವು?, ಅದು ಲೋಕಪ್ರಿಯ! ಅವನ ಜನ್ಮ,ಬಾಲ್ಯ,ಯೌವನದ ಕತೆಗೋ,ಅವನ ಹೋರಾಟ,ರಾಜಕೀಯ ಕೌಶಲ – ತಂತ್ರ, ದೂರದೃಷ್ಟಿ ಯೇಲ್ಲೋರಿಂಗೂ ಚಿರಪರಿಚಿತ.  ಕನ್ನಡ ಸಾಹಿತ್ಯಲ್ಲಿ ಕೃಷ್ಣನ ಬದುಕಿನ ಚಿತ್ರಣಕ್ಕೆ ಸಿಕ್ಕಿದಷ್ಟು ಪ್ರಾಮುಖ್ಯತೆ, ಅವನ ಅಕೇರಿಯಾಣ  ಗಳಿಗೆಗೆ ಸಿಕ್ಕಿದ್ದಿಲೆ ಹೇಳ್ತವು, ತಿಳುದವು....

ಮ೦ಕುತಿಮ್ಮನ ಕಗ್ಗ (ಧ್ವನಿ ಸಹಿತ) 34

ಮ೦ಕುತಿಮ್ಮನ ಕಗ್ಗ (ಧ್ವನಿ ಸಹಿತ)

ಸನಾತನ ಪುರಾತನ ಮಹಾಕಾವ್ಯ೦ಗಳ ಸಾಲಿ೦ಗೆ ಕಗ್ಗ ಸೇರ್ತು.
ಕುವೆ೦ಪು ಇದರ ಬಗ್ಗೆ ಹೀ೦ಗೆ ಹೇಳಿತ್ತಿದ್ದವಡ “ಮ೦ಕು, ತಿಮ್ಮ, ಕಗ್ಗ – ಇದೆಲ್ಲ ಎ೦ತಪ್ಪಾ ಹೇಳಿ ಗ್ರೆಶಿದೆ, ಓದುತ್ತಾ ಓದುತ್ತಾ ಮಸ್ತಕಕ್ಕೆ ಮಡುಗಿದೆ” ಹೇಳಿ.

ಪುಸ್ತಕ ಪರಿಚಯ – 12  “ದುರ್ಗಾಸ್ತಮಾನ” 9

ಪುಸ್ತಕ ಪರಿಚಯ – 12 “ದುರ್ಗಾಸ್ತಮಾನ”

ಚಿತ್ರದುರ್ಗ ! – ಹೆಸರು ಕೇಳಿಯಪ್ಪಗ ‘ಮದಕರಿನಾಯಕ’ನ ಹೆಸರು, ಅಲ್ಯಾಣ ‘ಕೋಟೆ’, ತನ್ನಷ್ಟಕ್ಕೆ ನಮ್ಮ ಮನಸ್ಸಿಲಿ ಮೂಡಿ ಬತ್ತು. ಅದಕ್ಕೆ ಕಾರಣ ಚಿತ್ರದುರ್ಗದ ಭವ್ಯ ಇತಿಹಾಸ. ಚಿತ್ರದುರ್ಗ ಮತ್ತೆ ಮದಕರಿನಾಯಕ ಒಂದಕ್ಕೊಂದು ಬಿಟ್ಟು ಇಲ್ಲೆ. ಚಿತ್ರದುರ್ಗದ ನಾಯಕ ವಂಶಲ್ಲಿ ಹಲವು ಮದಕರಿನಾಯಕರುಗೊ ಆಳಿದರೂ,...

ಪುಸ್ತಕ ಪರಿಚಯ ೧೧ -“ಯಯಾತಿ” 7

ಪುಸ್ತಕ ಪರಿಚಯ ೧೧ -“ಯಯಾತಿ”

1959 ರಲ್ಲಿ ಮರಾಠಿ  ಸಾಹಿತಿ ಶ್ರೀ ವಿ. ಎಸ್. ಖಾಂಡೇಕರ್ ಬರದ ಸರ್ವಶ್ರೇಷ್ಟ ಕಾದಂಬರಿ “ಯಯಾತಿ” . ಕೇಂದ್ರ ಸಾಹಿತ್ಯ ಅಕಾಡೆಮಿ, ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ ಅಲ್ಲದ್ದೆ 1974 ರ ಜ್ಞಾನಪೀಠ ಪ್ರಶಸ್ತಿಯೂ ಈ ಪುಸ್ತಕಕ್ಕೆ ಸಿಕ್ಕಿದ್ದು. ಇದು ಎಲ್ಲಾ ಭಾರತೀಯ...