ಬೈಲಿಂಗೆ ಗಣರಾಜ್ಯೋತ್ಸವದ ಶುಭಾಶಯಂಗೊ..

ಬೈಲಿನ ಎಲ್ಲೋರಿಂಗೂ ನಮಸ್ಕಾರ.
ಜೆನವರಿ 26, 1950ಯ ದಿನಕ್ಕೆ ಸರಿಯಾಗಿ ಭಾರತಕ್ಕೆ ಹೊಸತ್ತೊಂದು ಸಂವಿಧಾನ ಬಂದು, ಹೊಸ ದೇಶವ್ಯವಸ್ಥೆ ನೆಡವಲೆ ಕಾರಣ ಆತು.
ಆ ನೆಂಪಿಂಗೆ ಒರಿಶಂಪ್ರತಿ ಅದೇ ದಿನ ಗಣರಾಜ್ಯೋತ್ಸವ ಆಚರಣೆ ಮಾಡ್ತವು.

ಮೂರುಬಣ್ಣಂದ ಕೂಡಿದ ನಮ್ಮ ಬಾವುಟ

ಇಂದು ಆ ಗಣರಾಜ್ಯೋತ್ಸವ. ಬೈಲಿನ ಎಲ್ಲೋರಿಂಗೂ ಶುಭ ಹಾರಯಿಕೆಗೊ.
ಗಣರಾಜ್ಯ ಭಾರತ ಸಾವಿರಾರೊರಿಶ ಸುಭದ್ರವಾಗಿ ಶಾಂತಿಂದ ಮುಂದರಿಯಲಿ ಹೇಳ್ತದು ಬೈಲಿನೋರ ಆಶಯ.

ಸೂ:

ಶುದ್ದಿಕ್ಕಾರ°

   

You may also like...

4 Responses

  1. Gopalakrishna BHAT S.K. says:

    ಗಣರಾಜ್ಯದ ಮಹತ್ವವ ಎಲ್ಲರೂ ತಿಳಿಯಲೆ ಬೇಕು.ಈಗಾಣ ರಾಜಕೀಯಂದ ಜನರಿಂಗೆ ಯಥಾರ್ಥ ಗೊಂತಾವ್ತಿಲ್ಲೆ.ಸುದ್ದಿಗಳ ವಿಚಿತ್ರವಾಗಿ,ವಕ್ರವಾಗಿ ಬರವದು ಈಗ ಕನ್ನಡ ಪತ್ರಿಕೆಗಳ ಕ್ರಮ ಆಯಿದು.ಇದರ ಸರಿ ಮಾಡುದಾರು?

  2. ಮುಣ್ಚಿಕಾನ ಪ್ರಮೊದ says:

    ಎಲ್ಲೋರಿಂಗೂ ಶುಭ ಹಾರಯಿಕೆಗೊ….jai hind……

  3. ರಘುಮುಳಿಯ says:

    ಶುಭ ಹಾರೈಕೆಗೊ.ಕೊ೦ಡಿಲಿದ್ದ ಹಳೆ ಲೇಖನವನ್ನೂ ಓದಿದ ಹಾ೦ಗೆ ಆತು.ಅವ್ಯವಸ್ಥೆಯ ಆಅಗರಲ್ಲಿ,ಕಾಶ್ಮೀರಲ್ಲಿ ಕೊಡಿ ಏರುಸುಲೇ ಕಷ್ಟ ಆಗಿಪ್ಪಗ,ಗಣ ವೇಷದ್ಕಹಾರಿಗೊ ಗಣರಾಜ್ಯದ ಉತ್ಸವಲ್ಲಿ ಮೆರವ ಕಾಲ ಹತ್ತರೆ ಇಲ್ಲೆ ಹೇಳಿ ಕ೦ಡತ್ತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *