Oppanna.com

ಬೈಲಿಂಗೆ ಗಣರಾಜ್ಯೋತ್ಸವದ ಶುಭಾಶಯಂಗೊ..

ಬರದೋರು :   ಶುದ್ದಿಕ್ಕಾರ°    on   26/01/2011    4 ಒಪ್ಪಂಗೊ

ಬೈಲಿನ ಎಲ್ಲೋರಿಂಗೂ ನಮಸ್ಕಾರ.
ಜೆನವರಿ 26, 1950ಯ ದಿನಕ್ಕೆ ಸರಿಯಾಗಿ ಭಾರತಕ್ಕೆ ಹೊಸತ್ತೊಂದು ಸಂವಿಧಾನ ಬಂದು, ಹೊಸ ದೇಶವ್ಯವಸ್ಥೆ ನೆಡವಲೆ ಕಾರಣ ಆತು.
ಆ ನೆಂಪಿಂಗೆ ಒರಿಶಂಪ್ರತಿ ಅದೇ ದಿನ ಗಣರಾಜ್ಯೋತ್ಸವ ಆಚರಣೆ ಮಾಡ್ತವು.

ಮೂರುಬಣ್ಣಂದ ಕೂಡಿದ ನಮ್ಮ ಬಾವುಟ

ಇಂದು ಆ ಗಣರಾಜ್ಯೋತ್ಸವ. ಬೈಲಿನ ಎಲ್ಲೋರಿಂಗೂ ಶುಭ ಹಾರಯಿಕೆಗೊ.
ಗಣರಾಜ್ಯ ಭಾರತ ಸಾವಿರಾರೊರಿಶ ಸುಭದ್ರವಾಗಿ ಶಾಂತಿಂದ ಮುಂದರಿಯಲಿ ಹೇಳ್ತದು ಬೈಲಿನೋರ ಆಶಯ.

ಸೂ:

4 thoughts on “ಬೈಲಿಂಗೆ ಗಣರಾಜ್ಯೋತ್ಸವದ ಶುಭಾಶಯಂಗೊ..

  1. ಶುಭ ಹಾರೈಕೆಗೊ.ಕೊ೦ಡಿಲಿದ್ದ ಹಳೆ ಲೇಖನವನ್ನೂ ಓದಿದ ಹಾ೦ಗೆ ಆತು.ಅವ್ಯವಸ್ಥೆಯ ಆಅಗರಲ್ಲಿ,ಕಾಶ್ಮೀರಲ್ಲಿ ಕೊಡಿ ಏರುಸುಲೇ ಕಷ್ಟ ಆಗಿಪ್ಪಗ,ಗಣ ವೇಷದ್ಕಹಾರಿಗೊ ಗಣರಾಜ್ಯದ ಉತ್ಸವಲ್ಲಿ ಮೆರವ ಕಾಲ ಹತ್ತರೆ ಇಲ್ಲೆ ಹೇಳಿ ಕ೦ಡತ್ತು.

  2. ಎಲ್ಲೋರಿಂಗೂ ಶುಭ ಹಾರಯಿಕೆಗೊ….jai hind……

  3. ಗಣರಾಜ್ಯದ ಮಹತ್ವವ ಎಲ್ಲರೂ ತಿಳಿಯಲೆ ಬೇಕು.ಈಗಾಣ ರಾಜಕೀಯಂದ ಜನರಿಂಗೆ ಯಥಾರ್ಥ ಗೊಂತಾವ್ತಿಲ್ಲೆ.ಸುದ್ದಿಗಳ ವಿಚಿತ್ರವಾಗಿ,ವಕ್ರವಾಗಿ ಬರವದು ಈಗ ಕನ್ನಡ ಪತ್ರಿಕೆಗಳ ಕ್ರಮ ಆಯಿದು.ಇದರ ಸರಿ ಮಾಡುದಾರು?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×