Category: ಸಂಸ್ಕಾರಂಗೊ

ಸನಾತನ ವೈದಿಕ ಸಂಸ್ಕಾರದ ವೈಶಿಷ್ಠ್ಯಂಗಳ ಹೇಳುಲೆ ಈ ಅಂಕಣ.

ಸುಭಾಷಿತ ೯:”ಕಿಮತ್ರ ಬಹುನೋಕ್ತೇನ..” 1

ಸುಭಾಷಿತ ೯:”ಕಿಮತ್ರ ಬಹುನೋಕ್ತೇನ..”

ಕಿಮತ್ರ ಬಹುನೋಕ್ತೇನ ಶಾಸ್ತ್ರಕೋಟಿಶತೇನ ಚ। ದುರ್ಲಭಾ ಚಿತ್ತವಿಶ್ರಾಂತಿರ್ವಿನಾ ಗುರುಕೃಪಾಂ ಪರಮ್।। ಅನ್ವಯ: ಬಹುನಾ ಉಕ್ತೇನ ಕಿಂ(ಪ್ರಯೋಜನಂ)? ಪರಂ ಗುರುಕೃಪಾಂ ವಿನಾ ಶಾಸ್ತ್ರಕೋಟಿಶತೇನ ಚ ಚಿತ್ತವಿಶ್ರಾಂತಿಃ ದುರ್ಲಭಾ (ಭವೇತ್) ಅರ್ಥ: ಹೆಚ್ಚು ಹೇಳುಲೆಂತ ಇದ್ದು!! ಪರಮಶ್ರೇಷ್ಠ ಗುರುವಿನ ಅನುಗ್ರಹ ಇಲ್ಲದ್ದರೆ ನೂರುಕೋಟಿ ಶಾಸ್ತ್ರ...

ಚಾಟು ಶ್ಲೋಕ – ೨:”ಅತ್ತುಂ ವಾಂಛತಿ ವಾಹನಂ…” 3

ಚಾಟು ಶ್ಲೋಕ – ೨:”ಅತ್ತುಂ ವಾಂಛತಿ ವಾಹನಂ…”

ಅತ್ತುಂ ವಾಂಛತಿ ವಾಹನಂ ಗಣಪತೇರಾಖುಂ ಕ್ಷುಧಾರ್ತಃ ಫಣೀ ತಂ ಚ ಕ್ರೌಂಚಪತೇಃ ಶಿಖೀ ಚ ಗಿರಿಜಾಸಿಂಹೋsಪಿ ನಾಗಾನನಮ್ ॥ ಗೌರೀ ಜಹ್ನುಸುತಾಮಸೂಯತಿ ಕಲಾನಾಥಂ ಕಪಾಲಾನಲಃ। ನಿರ್ವಿಣ್ಣಃ ಸ ಪಪೌ ಕುಟುಂಬಕಲಹಾದೀಶೋಽಪಿ ಹಾಲಾಹಲಮ್॥ ಪದಚ್ಛೇದ: ಅತ್ತುಂ ವಾಂಛತಿ ವಾಹನಂ ಗಣಪತೇಃ ಆಖುಂ ಕ್ಷುಧಾರ್ತಃ...

ಸುಭಾಷಿತ – ೮:”ಅಭಿವಾದನಶೀಲಸ್ಯ ….” 3

ಸುಭಾಷಿತ – ೮:”ಅಭಿವಾದನಶೀಲಸ್ಯ ….”

ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ। ಚತ್ವಾರಿ ತಸ್ಯ ವರ್ಧಂತೇ ಆಯುರ್ಧರ್ಮೋ ಯಶೋ ಬಲಮ್।। ಅನ್ವಯ: ನಿತ್ಯಂ ಅಭಿವಾದನಶೀಲಸ್ಯ (ನಿತ್ಯಂ) ವೃದ್ಧೋಪಸೇವಿನಃ ತಸ್ಯ (ನರಸ್ಯ) ಆಯುಃ ಧರ್ಮಃ ಯಶಃ ಬಲಂ (ಇತಿ) ಚತ್ವಾರಿ ವರ್ಧಂತೇ ಅರ್ಥ: ಯಾವಾಗಲೂ ದೇವರಿಂಗೆ, ಹಿರಿಯರಿಂಗೆ, ವೃದ್ಧರಿಂಗೆ ನಮಸ್ಕರಿಸುವ, ವೃದ್ಧರ...

ಸುಭಾಷಿತ – ೭:”ಸಂತಸ್ತುಷ್ಟಾಃ ಪರಹಿತಕೃತಿಂ…” 7

ಸುಭಾಷಿತ – ೭:”ಸಂತಸ್ತುಷ್ಟಾಃ ಪರಹಿತಕೃತಿಂ…”

ಸಂತಸ್ತುಷ್ಟಾಃ ಪರಹಿತಕೃತಿಂ ವೀಕ್ಷ್ಯ ಲೋಕೇ ನರಾಣಾಮ್। ದುಷ್ಟಾಸ್ತುಷ್ಟಾಃ ಪರಹಿತಕೃತಿಂ ನಿಂದಯಾ ಹಿಂಸಯಾ ಚ।। ಅನ್ವಯ: ಲೋಕೇ ನರಾಣಾಂ ಪರಹಿತಕೃತಿಂ ವೀಕ್ಷ್ಯ ಸಂತಃ  ತುಷ್ಟಾಃ। ದುಷ್ಟಾಃ ಪರಹಿತಕೃತಿಂ (ದೃಷ್ಟ್ವಾ) ನಿಂದಯಾ ಹಿಂಸಯಾ ಚ ತುಷ್ಟಾಃ।। ಅರ್ಥ: ಬೇರೆಯವರ ಹಿತಕ್ಕಾಗಿ ಮಾಡಿದ ಕೆಲಸ ನೋಡಿ...

ಸುಭಾಷಿತ – ೬:”ದಾನಂ ಭೋಗೋ ನಾಶಸ್ತಿಸ್ರೋ…” 3

ಸುಭಾಷಿತ – ೬:”ದಾನಂ ಭೋಗೋ ನಾಶಸ್ತಿಸ್ರೋ…”

ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ। ಯೋ ನ ದದಾತಿ ನ ಭುಙ್ಕ್ತೇ ತಸ್ಯ ತೃತೀಯಾ ಗತಿರ್ಭವತಿ।। ಅರ್ಥ: ಸಂಪತ್ತಿಂಗೆ ಮೂರೇ ದಾರಿಗೊ ಇಪ್ಪದು. ಒಂದನೆದು ದಾನ ಮಾಡುದು – ಇದು ಶ್ರೇಷ್ಠ ಮತ್ತು ಉತ್ತಮ ಎರಡನೆದು ಭೋಗ –...

ಒಂದು ಚಾಟು ಶ್ಲೋಕ 5

ಒಂದು ಚಾಟು ಶ್ಲೋಕ

ಸುಧಾಧಿಕ್ಯಂ ಸ್ಪೃಹೇಚ್ಛತ್ರುಃ ಫಲಾಧಿಕ್ಯಂ ಸ್ಪೃಹೇದ್ಭಿಷಕ್ ಪತ್ರಾಧಿಕ್ಯಂ ಸ್ಪೃಹೇಜ್ಜಾಯಾ ಮಾತಾ ತು ತ್ರಿತಯಂ ಸ್ಪೃಹೇತ್ ಅನ್ವಯ: ಶತ್ರುಃ ಸುಧಾಧಿಕ್ಯಂ ಸ್ಪೃಹೇತ್ ಭಿಷಕ್ ಫಲಾಧಿಕ್ಯಂ ಸ್ಪೃಹೇತ್ ಜಾಯಾ ಪತ್ರಾಧಿಕ್ಯಂ ಸ್ಪೃಹೇತ್ ಮಾತಾ ತು ತ್ರಿತಯಂ ಸ್ಪೃಹೇತ್ ಅರ್ಥ: ತಾಂಬೂಲ ತಿಂಬವನ ನೋಡಿ ಅವನ ಶತ್ರು...

ಸುಭಾಷಿತ – ೫:”ಸ್ವಾಧೀನಂ ಸಮತಿಕ್ರಮ್ಯ …” 1

ಸುಭಾಷಿತ – ೫:”ಸ್ವಾಧೀನಂ ಸಮತಿಕ್ರಮ್ಯ …”

ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿಪೂಜ್ಯತೇ? ಅನ್ವಯ: ಸ್ವಾಧೀನಂ ಮಾತರಂ ಸ್ವಾಧೀನಂ ಪಿತರಂ ಸ್ವಾಧೀನಂ ಗುರುಂ ಅತಿಕ್ರಮ್ಯ ಅಸ್ವಾಧೀನಂ ದೈವಂ ಅನೇಕೈಃ ಪ್ರಕಾರೈಃ ಕಥಮ್ ಅಭಿಪೂಜ್ಯತೇ? ಅರ್ಥ: ಕಣ್ಣೆದುರೇ ಕಾಂಬ ಸುಲಭವಾಗಿ ಸಿಕ್ಕುವ ಮಾತಾಪಿತೃಗಳ ಗುರುಗಳ...

ಸುಭಾಷಿತ – ೪:”ಅನಾಹೂತಃ ಪ್ರವಿಶತ್ಯಪೃಷ್ಟೋ…” 1

ಸುಭಾಷಿತ – ೪:”ಅನಾಹೂತಃ ಪ್ರವಿಶತ್ಯಪೃಷ್ಟೋ…”

ಅನಾಹೂತಃ ಪ್ರವಿಶತ್ಯಪೃಷ್ಟೋ ಬಹುಭಾಷತೇ। ಅವಿಶ್ವಸ್ತೇ ವಿಶ್ವಸಿತಿ ಮೂಢಚೇತೋ ನರಾಧಮಃ।। ಅನ್ವಯ: ಮೂಢಚೇತಃ ನರಾಧಮಃ ಅನಾಹೂತಃ ಪ್ರವಿಶತಿ, ಅಪೃಷ್ಟಃ ಬಹು ಭಾಷತೇ ಅವಿಶ್ವಸ್ತೇ ವಿಶ್ವಸಿತಿ. ಭಾವಾರ್ಥ: ಹೇಳಿಕೆ ಇಲ್ಲದಲ್ಲಿಗೆ ಹೋಪದು, ಕೇಳುವೋರಿಲ್ಲದ್ದರೂ ಲೆಕ್ಕಂದೆಚ್ಚಿಗೆ ಮಾತಾಡುದು, ನಂಬುಲಾಗದ್ದೋರ ನಂಬುದು(ಕುರಿ ನಂಬುದೇ ಕಟುಕನ) ಇವು ಬೆಗುಡು...

ಸುಭಾಷಿತ – ೩: “ಶ್ರದ್ಧಯಾ ಧಾರ್ಯತೇ ಧರ್ಮೋ…” 2

ಸುಭಾಷಿತ – ೩: “ಶ್ರದ್ಧಯಾ ಧಾರ್ಯತೇ ಧರ್ಮೋ…”

ಶ್ರದ್ಧಯಾ ಧಾರ್ಯತೇ ಧರ್ಮೋ ಬಹುಭಿರ್ನಾರ್ಥರಾಶಿಭಿಃ। ನಿಷ್ಕಾಂಚನಾ ಹಿ ಮುನಯಃ ಶ್ರದ್ಧಾವಂತೋ ದಿವಂಗತಾಃ।। ಅನ್ವಯ: ಧರ್ಮಃ ಶ್ರದ್ಧಯಾ (ಏವ) ಧಾರ್ಯತೇ, ಬಹುಭಿಃ ಅರ್ಥರಾಶಿಭಿಃ ನ (ಧಾರ್ಯತೇ) ನಿಷ್ಕಾಂಚನಾಃ ಮುನಯಃ ಶ್ರದ್ಧಾವಂತಃ ಹಿ ದಿವಂಗತಾಃ ಅರ್ಥ: ಧರ್ಮ ಬೆಳಗುದು ಶ್ರದ್ಧೆಂದಲೇ ಹೊರತು ಸಂಪತ್ತಿಂದ ಅಲ್ಲ....

ಸುಭಾಷಿತ – ೨: “ಅನಾಲಸ್ಯಂ ಬ್ರಹ್ಮಚರ್ಯಂ ….” 5

ಸುಭಾಷಿತ – ೨: “ಅನಾಲಸ್ಯಂ ಬ್ರಹ್ಮಚರ್ಯಂ ….”

ಅನಾಲಸ್ಯಂ ಬ್ರಹ್ಮಚರ್ಯಂ ಶೀಲಂ ಗುರುಜನಾದರಃ। ಸ್ವಾವಲಂಬೋ ದೃಢಾಭ್ಯಾಸಃ ಷಡೇತೇ ಛಾತ್ರಸದ್ಗುಣಾಃ।। ಅನ್ವಯ: ಅನಾಲಸ್ಯಂ, ಬ್ರಹ್ಮಚರ್ಯಂ, (ಸು)ಶೀಲಂ, ಗುರುಜನಾದರಃ, ಸ್ವಾವಲಂಬಃ, ದೃಢಾಭ್ಯಾಸಃ ಏತೇ ಷಟ್ ಛಾತ್ರಸದ್ಗುಣಾಃ। ಅರ್ಥ: ಮಾಡೆಕ್ಕಾದ ಕೆಲಸವ ಉದಾಸೀನ ಇಲ್ಲದ್ದೆ ಮಾಡುದು, ಬ್ರಹ್ಮಚರ್ಯ, ಒಳ್ಳೆಯ ನಡತೆ, ಗುರುಹಿರಿಯರಲ್ಲಿ ಗೌರವ, ಇನ್ನೊಬ್ಬರ...

ಸುಭಾಷಿತ 1- ಅನಂತಶಾಸ್ತ್ರಮ್ … 3

ಸುಭಾಷಿತ 1- ಅನಂತಶಾಸ್ತ್ರಮ್ …

ಅನಂತಶಾಸ್ತ್ರಂ ಬಹುಲಾಶ್ಚ ವಿದ್ಯಾ ಹ್ಯಲ್ಪಶ್ಚ ಕಾಲೋ ಬಹುವಿಘ್ನತಾ ಚ। ಯತ್ಸಾರಭೂತಂ ತದುಪಾಸನೀಯಂ ಹಂಸೈರ್ಯಥಾ ಕ್ಷೀರಮಿವಾಂಬುಮಧ್ಯಾತ್।। ಅನ್ವಯ: ಅನಂತಶಾಸ್ತ್ರಮ್ (ಅಸ್ತಿ) ವಿದ್ಯಾಃ ಬಹುಲಾಃ (ಸಂತಿ) ಕಾಲಃ ಹಿ ಅಲ್ಪಃ (ಅಸ್ತಿ) ಬಹುವಿಘ್ನತಾ ಚ (ಅಸ್ತಿ)। (ತಸ್ಮಾತ್) ಅಂಬುಮಧ್ಯಾತ್ ಹಂಸೈಃ ಯಥಾ ಕ್ಷೀರಂ (ಉಪಾಸ್ಯತೇ...

8

ಕಚ್ಚೆ – ಮುಂಡಾಸು

ಬೈಲಿಲಿ ನಾವು ಈ ಮದಲೆ ಬಟ್ಟಮಾವ° ಹೇಳಿಕೊಟ್ಟ ಜನಿವಾರ ಕಟ್ಟುದು, ದರ್ಭೆ ಕಟ್ಟುದು ನೋಡಿದ್ದು. ಹಾಂಗೆ ಕಚ್ಚೆ ಮುಂಡಾಸುದೆ ನಮ್ಮ ಒಂದು ಅತ್ಯಮೂಲ್ಯ ಸಂಪ್ರಾದಯಂಗಳಲ್ಲಿ ಒಂದು. ಕಚ್ಚೆ ಕಟ್ಟುದೋ ಕಚ್ಚೆ ಸುತ್ತೊದೋ ಹೇದೂ ನೆಗೆಮಾಡ್ಳೆ ಇದ್ದು ಬೋಚಬಾವ° ಕೆಲವೊಂದರಿ. ಕಚ್ಚೆ ಸುರಿವದು,...

3

ದರ್ಭೆ ಕಟ್ಟುವ ಕ್ರಮ

ಕಾಟಂಗೋಟಿಗಳ ಎಡೆಲಿ ಕೆಲವೊಂದು… ಅಲ್ಲಲ್ಲ,  ಹಲವಾರು ಅತ್ಯುಪಯುಕ್ತ ಮಾಹಿತಿಗಳ ಎಡಕ್ಕಿಲ್ಲಿ ಕೆಲವೊಂದು ಕಾಟಂಗೋಟಿಗಳ ಒಪ್ಪಣ್ಣ ಬೈಲಿ ನಾವು ಮಾತಾಡುತ್ತಪ್ಪೋ! ಹಾಂಗೆ ಓ ಅಂದು ಎಡಕ್ಕಿಲ್ಲಿ ಜನಿವಾರ ಕಟ್ಟುತ್ಸೇಂಗೆ ಹೇದು ಬಟ್ಟಮಾವ° ಜನಿವಾರ ಕಟ್ಟುತ್ತರ ನೋಡಿ ನಾವು ಕಲ್ತಿದಪ್ಪೋ! ಹಲವರಿಂಗೆ ಅದು ಉಪಯೋಗ...

ಜನಿವಾರ ಕಟ್ಟುತ್ತ ಕ್ರಮ 2

ಜನಿವಾರ ಕಟ್ಟುತ್ತ ಕ್ರಮ

ಜನಿವಾರ ತುಂಡಾದಪ್ಪಗ ಅದಕ್ಕೆ ಎರೆಡು ಗೆಂಟು ಹಾಕಿ ಅಂದ್ರಾಣ ಸುಧಾರಿಕೆ ಆವುತ್ತು ಹಲವು ಸರ್ತಿ. ಕೆಲವು ಸರ್ತಿ ಜನಿವಾರ ಕಟ್ಳೆ ಅರಡಿಯದ್ದೆ ಬಾಕಿ ಅಪ್ಪದಿದ್ದು. ಈಗೀಗೆಲ್ಲ ಕಟ್ಟಿದ ರೆಡಿಮೇಡ್ ಸಿಕ್ಕುತ್ತಪ್ಪೋ.., ಅದು ಬೇರೆ ವಿಷಯ. ಅಂದರೂ ನವಗೆ ಜನಿವಾರ ಕಟ್ಳೆ ಅರಡಿಯದ್ರೆ...

ಉಪನಯನದ ಉಪಯೋಗ 4

ಉಪನಯನದ ಉಪಯೋಗ

ಉಪನಯನದ ಉಪಯೋಗ “ಮಾಣಿಯ ಮಾರಾಯನ ಹಾಂಗೆ ಕಾಣುತ್ತು.ಇನ್ನೊಂದು ನೂಲು ಕಟ್ಟಿಹಾಕ್ತ ಕಾರ್ಯಆಯೆಕ್ಕು”  ಈ ಮಾತಿನ ಆನು ಸಣ್ಣದಿಪ್ಪಗ ಎನ್ನ ಅಜ್ಜ ಅವರ  ಪುಳ್ಳಿಮಾಣಿಯ, ನೋಡಿಗೊಂಡು ಹೇಳುವದು ಕೇಳಿದ್ದೆ. ಅಪ್ಪು, 7,9,11, ಈ ವರ್ಷಂಗಳಲ್ಲಿ  ಏವಗ ಸೇರಿ ಬತ್ತು ನೋಡಿಗೊಂಡು ಉಪ್ನಾನ ಮಾಡುತ್ತ...