ಚಾಟು ಶ್ಲೋಕ – ೨:”ಅತ್ತುಂ ವಾಂಛತಿ ವಾಹನಂ…”

ತ್ತುಂ ವಾಂಛತಿ ವಾಹನಂ ಗಣಪತೇರಾಖುಂ ಕ್ಷುಧಾರ್ತಃ ಫಣೀ
ತಂ ಚ ಕ್ರೌಂಚಪತೇಃ ಶಿಖೀ ಚ ಗಿರಿಜಾಸಿಂಹೋsಪಿ ನಾಗಾನನಮ್ ॥
ಗೌರೀ ಜಹ್ನುಸುತಾಮಸೂಯತಿ ಕಲಾನಾಥಂ ಕಪಾಲಾನಲಃ।
ನಿರ್ವಿಣ್ಣಃ ಸ ಪಪೌ ಕುಟುಂಬಕಲಹಾದೀಶೋಽಪಿ ಹಾಲಾಹಲಮ್॥

ಪದಚ್ಛೇದ:
ಅತ್ತುಂ ವಾಂಛತಿ ವಾಹನಂ ಗಣಪತೇಃ ಆಖುಂ ಕ್ಷುಧಾರ್ತಃ ಫಣೀ
ತಂ ಚ ಕ್ರೌಂಚಪತೇಃ ಶಿಖೀ ಗಿರಿಜಾಸಿಂಹಃ ಅಪಿ ನಾಗಾನನಮ್
ಗೌರೀ ಜಹ್ನುಸುತಾಂ ಅಸೂಯತಿ ಕಲಾನಾಥಂ ಕಪಾಲಾನಲಃ
ನಿರ್ವಿಣ್ಣಃ ಸಃ ಪಪೌ ಕುಟುಂಬಕಲಹಾತ್ ಈಶಃ ಅಪಿ ಹಾಲಾಹಲಮ್

ಅನ್ವಯ:
ಕ್ಷುಧಾರ್ತಃ ಫಣೀ ಗಣಪತೇಃ ವಾಹನಂ ಆಖುಂ ಅತ್ತುಂ ವಾಂಛತಿ।
ತಂ (ಫಣಿನಂ) ಚ ಕ್ರೌಂಚಪತೇಃ ಶಿಖೀ(ಅತ್ತುಂ ವಾಂಛತಿ)
ಗಿರಿಜಾಸಿಂಹಃ ಅಪಿ ನಾಗಾನನಂ (ಅತ್ತುಂ ವಾಂಛತಿ)
ಗೌರೀ ಜಹ್ನುಸುತಾಂ ಅಸೂಯತಿ
ಕಲಾನಾಥಂ (ಈಶಂ) ಕಪಾಲಾನಲಃ (ದಹತಿ)
ಕುಟುಂಬಕಲಹಾತ್ ನಿರ್ವಿಣ್ಣಃ ಸಃ ಈಶಃ ಹಾಲಾಹಲಂ ಪಪೌ

ಅರ್ಥ:
ಹಶು ಅಪ್ಪಗ ಶಿವನ ಕೊರಳಿನ ಹಾವು ಗಣಪತಿಯ ಎಲಿಯ ತಿಂಬಲೆ ನೋಡ್ತು.
ಕುಮಾರನ ನವಿಲು ಆ ಹಾವಿನ ತಿಂಬಲೆ ಬತ್ತು.
ಗಿರಿಜೆಯ ವಾಹನ ಸಿಂಹವೂ ಆನೆ ಮೋರೆ ಇಪ್ಪ ಗಣಪನ ತಿಂಬಲೆ ಬತ್ತು.
ಗೌರಿಗೆ ಗಂಗೆಯ ಕಂಡರೆ ಸವತಿ ಮಾತ್ಸರ್ಯ!
ಇನ್ನು ಕಲಾನಾಥನಾದ ಸ್ವಯಂ ಸದಾಶಿವನ ಕೈಗೆ ಬ್ರಹ್ಮಕಪಾಲದ ಉರಿ!
ಕುಟುಂಬ ಕಲಹ ಇದರ ಎಲ್ಲಾ ಸಹಿಸುಲೆಡಿಯದ್ದೆ ಶಿವ° ಹಾಲಾಹಲವನ್ನೇ ಕುಡುದ°!!

ಪುಣಚ ಡಾಕ್ಟ್ರು

   

You may also like...

3 Responses

  1. S.K.Gopalakrishna Bhat says:

    ಬಹಳ ಒಳ್ಳೆಯ ತಮಾಷೆ ಶ್ಲೋಕ.ಸ್ವಾರಸ್ಯಕರವಾಗಿದ್ದು

  2. ಚೆನ್ನೈ ಭಾವ says:

    ಅದು ಪಷ್ಟಾಯ್ದು 😛

  3. ಮಹೇಶ್ ಪಿ. ಯಸ್. says:

    ಚೆಂದ ಆಯಿದು ವಿವರಣೆ. ಆದರೆ ಎನ್ನ ತಿಳುವಳಿಕೆಯ ಪ್ರಕಾರ ಕಲಾನಾಥ ಹೇಳಿರೆ ಚಂದ್ರ. ಅವನ ಬಗ್ಗೆ ಕಪಾಲಾನಲಕ್ಕೆ ಅಸೂಯೆ ಹೇಳಿ ಆಯೆಕಲ್ಲದೋ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *