Category: ಗರುಡ ಪುರಾಣ

1

ಗರುಡ ಪುರಾಣ – ಅಧ್ಯಾಯ 10 – ಭಾಗ 03

ಮರಣ ಹೊಂದಿದವ° ಅಗ್ನಿಹೋತ್ರಿಯಾಗಿದ್ದರೆ ನಾಲ್ಕನೆ ದಿನ, ಅಗ್ನಿಹೋತ್ರಿಯಲ್ಲದ್ದವ° ಆಗಿದ್ರೆ ಎರಡ್ನೇ ಅಥವಾ ಮೂರ್ನೇ ದಿನ ಅಸ್ಥಿಸಂಚಯನ ಮಾಡೆಕು ಹೇದು ಭಗವಂತ° ಹೇದಲ್ಯಂಗೆ  ಕಳುದವಾರದ ಭಾಗವ ನಿಲ್ಸಿದ್ದದು. ಮುಂದೆ –   ಗರುಡ  ಪುರಾಣ – ಅಧ್ಯಾಯ 10 – ಭಾಗ 03...

7

ಗರುಡ ಪುರಾಣ – ಅಧ್ಯಾಯ 10 – ಭಾಗ 02

ಕಳುದವಾರದ ಭಾಗಲ್ಲಿ ಭಗವಂತ° ಗರುಡಂಗೆ ಸುಕೃತಿಯ ದಹನ ಸಂಸ್ಕಾರದ ಬಗ್ಗೆ ಹೇಳಿಗೊಂಡಿತ್ತದ್ದನ್ನೂ, ಧನಿಷ್ಠಾ ಪಂಚಕ ದೋಷ ಇದ್ದರೆ ಆ ಸಂದರ್ಭಲ್ಲಿ ಮಾಡೇಕ್ಕಾದ ಕರ್ತವ್ಯವನ್ನೂ ಮಹತ್ವವನ್ನೂ ಹೇಳಿದ್ದ°. ಆ ರೀತಿ ದಹನ ಸಂಸ್ಕಾರ ಮಾಡಿ ಪುತ್ರನಾದವ° ಪಿತೃಋಣವ ತೀರುಸೆಕು, ಅದರಿಂದ ಪುತ್ರನ ಜೀವನಕ್ಕೂ ...

4

ಗರುಡ ಪುರಾಣ – ಅಧ್ಯಾಯ 10 – ಭಾಗ 01

ಕಳದ ವಾರ ಅಧ್ಯಾಯ ಒಂಬತ್ತರಲ್ಲಿ ಮರಣಸನ್ನ ಕಾರ್ಯವಿಧಿಗಳ ಬಗ್ಗೆ ಓದಿದ್ದದು. ಮುಂದೆ –   ಗರುಡ ಪುರಾಣಮ್                                                        ಗರುಡ ಪುರಾಣ ಅಥ ದಶಮೋsಧ್ಯಾಯಃ                                                ಅಧ್ಯಾಯ 10 ದಾಹಾಸ್ಥಿ ಸಂಚಯ ಕರ್ಮ ನಿರೂಪಣಮ್                       ದಹನ ಮತ್ತೆ ಅಸ್ಥಿ ಸಂಚಯನ ಕರ್ಮಂಗಳ ನಿರೂಪಣೆ  ...

3

ಗರುಡ ಪುರಾಣ – ಅಧ್ಯಾಯ 09

ಗರುಡ ಪುರಾಣಮ್                                                     ಗರುಡ ಪುರಾಣ ಅಥ ನವಮೋsಧ್ಯಾಯಃ                                                ಅಧ್ಯಾಯ 9 ಮ್ರಿಯಮಾಣ ಕೃತ್ಯ ನಿರೂಪಣಮ್                                    ಮರಣಕಾಲದ ವಿಧಿಗಳ ನಿರೂಪಣೆ   ಗರುಡ ಉವಾಚ ಕಥಿತಂ ಭವತಾ ಸಮ್ಯಗ್ದಾನಮಾತುರಕಾಲಿಕಮ್ । ಮ್ರಿಯಮಾಣಸ್ಯ ಯತ್ಕೃತ್ಯಂ ತದಿದಾನೀಂ ವದ ಪ್ರಭೋ ॥೦೧॥ ಗರುಡ° ಹೇಳಿದ° –...

1

ಗರುಡ ಪುರಾಣ – ಅಧ್ಯಾಯ 08 – ಭಾಗ 03

ಭೂದಾನ ಮಹತ್ವವ ತಿಳಿಸಿದ ಭಗವಂತ°, ಭೂದಾನ ಮಾಡ್ಳೆ ಎಡಿಗಾಗದ್ದವಂಗೆ ಗೋದಾನ ಪರಿಹಾರವ  ಹೇಳಿದ್ದದು. “ಗೋದಾನದ ಮಹತ್ವವನ್ನೂ ವಿವರಿಸಿ ವೈತರಣೀ ಗೋದಾನದ ಬಗ್ಗೆ ಹೇಳ್ತೆ, ಕೇಳು.. ” ಹೇದು ಗರುಡಂಗೆ ಹೇಳಿದಲ್ಯಂಗೆ ಕಳುದವಾರ ನಿಲ್ಸಿದ್ದದು. ಮುಂದೆ-     ಗರುಡ ಪುರಾಣ – ಅಧ್ಯಾಯ 08 ...

3

ಗರುಡ ಪುರಾಣ – ಅಧ್ಯಾಯ 08 – ಭಾಗ 02

ಮನುಷ್ಯ° ಅಂತ್ಯಕಾಲ ಸಮೀಪಿಸಿತ್ತು ಹೇಳಿ ಗೊಂತಾದೊಡನೆ ವೃಥಾ ಚಿಂತನೆ ಪಶ್ಚಾತ್ತಾಪ ಮಾಡಿಗೊಂಡು ನರಕ್ಕಿಂಡಿಪ್ಪದಕ್ಕಿಂತ ತನ್ನ ಮುಂದಾಣ ದಾರಿಯ ಸುಗಮಗೊಳುಸಲೆ ಭಗವದ್ ಸ್ಮರಣೆಯ ಮಾಡಿಗೊಂಡಿರೆಕು. ಎಲ್ಲ ಪಾಪಂಗಳನ್ನೂ ಕ್ಷಯಮಾಡುವ ಮಹಾವಿಷ್ಣುವಿನ ಪೂಜೆ, ದಾನ, ನಾಮಸ್ಮರಣೆ, ಗೀತಾಪಠಣ, ಸಹಸ್ರನಾಮ ಪಾರಾಯಣ ಮುಂತಾದ ಕಾರ್ಯಂಗಳಲ್ಲಿ ತಲ್ಲೀನ...

2

ಗರುಡ ಪುರಾಣ – ಅಧ್ಯಾಯ 08 – ಭಾಗ 01

ಕಳುದವಾರದ ಅಧ್ಯಾಯ 7ರ ಭಾಗಲ್ಲಿ ರಾಜಾ ಬಭ್ರುವಾಹನ ಅಪರಿಚಿತ ಪ್ರೇತಕ್ಕೆ ಮಾಡಿದ ಔರ್ಧ್ವದೇಹಿಕ ಕ್ರಿಯೆಯ ಬಗ್ಗೆ ಓದಿದ್ದದು. ಮುಂದೆ-   ಗರುಡ ಪುರಾಣಮ್                                              ಗರುಡಪುರಾಣ ಅಥ ಅಷ್ಟಮೋsಧ್ಯಾಯಃ                                     ಅಧ್ಯಾಯ – 8 ಆತುರದಾನನಿರೂಪಣಮ್                                   ಮರಣಕಾಲಲ್ಲಿ ಮಾಡೇಕ್ಕಾದ ದಾನಂಗಳ ನಿರೂಪಣೆ   ಗರುಡ...

4

ಗರುಡ ಪುರಾಣ – ಅಧ್ಯಾಯ 07 – ಭಾಗ 02

ಬೇಟೆಯಾಡ್ಳೆ ಹೋದ ರಾಜ ಬಭ್ರುವಾಹನ°, ಬೇಟೆಂದ ಆಯಾಸಗೊಂಡು ಅರಣ್ಯಲ್ಲಿದ್ದ ಜಲಾಶಯವೊಂದರಲ್ಲಿ ಮಿಂದು ಮರದಬುಡದತ್ರೆ ತುಸು ವಿಶ್ರಾಂತಿಗಾಗಿ ಕೂದಪ್ಪಗ ಅಲ್ಯೊಂದು ಭೀಕರವಾದ ಪ್ರೇತವೊಂದರ ಕಂಡ°. ರಾಜ° ಪ್ರೇತವ ನೋಡಿ, ಪ್ರೇತ ರಾಜನ ನೋಡಿ ಪರಸ್ಪರ ವಿಸ್ಮಿತರಾಗಿ, ರಾಜ° ಪ್ರೇತದತ್ರೆ ಅದರ ವೃತ್ತಾಂತವ ಕೇಳುತ್ತ°....

6

ಗರುಡಪುರಾಣ – ಅಧ್ಯಾಯ 07 – ಭಾಗ 01

ಕಳುದವಾರದ ಭಾಗಲ್ಲಿ ‘ಪಾಪಿಗಳ ಜನ್ಮಾದಿ ದುಃಖಂಗಳ ನಿರೂಪಣೆ’ ಓದಿದ್ದದು. ಮುಂದೆ –   ಗರುಡಪುರಾಣಮ್                                                      ಗರುಡಪುರಾಣ ಅಥ ಸಪ್ತಮೋsಧ್ಯಾಯಃ                                             ಅಧ್ಯಾಯ – 07 ಬಭ್ರುವಾಹನೇನ ಪ್ರೇತಸಂಸ್ಕಾರಃ                           ಬಭ್ರುವಾಹನನ ಮೂಲಕ ಪ್ರೇತಸಂಸ್ಕಾರ  ...

2

ಗರುಡ ಪುರಾಣ – ಅಧ್ಯಾಯ 06

ಕಳುದ ವಾರದ ಭಾಗಲ್ಲಿ ಪಾಪಚಿಹ್ನೆಗಳ ಕುರಿತಾಗಿ ಭಗವಂತ° ಗರುಡಂಗೆ ಹೇಳಿದ್ದರ ನಾವು ಓದಿದ್ದು. ಮುಂದೆ –   ಗರುಡ ಪುರಾಣಮ್                                                       ಗರುಡ ಪುರಾಣ ಅಥ ಷಷ್ಠೋsಧ್ಯಾಯಃ                                                  ಅಧ್ಯಾಯ ಆರು ಪಾಪಜನ್ಮಾದಿದುಃಖನಿರೂಪಣಮ್                               ಪಾಪಿಗಳ ಜನ್ಮಾದಿ ದುಃಖಂಗಳ ನಿರೂಪಣೆ  ...

2

ಗರುಡ ಪುರಾಣ – ಅಧ್ಯಾಯ 05 – ಭಾಗ 02

ಭಗವಂತ° ಮಹಾವಿಷ್ಣು ಗರುಡಂಗೆ ಪಾಪಚಿಹ್ನೆಗಳ ಬಗ್ಗೆ ವಿವರುಸುತ್ತಾ ಇಪ್ಪದರ ಕಳುದವಾರದ ಭಾಗಲ್ಲಿ ಓದಿದ್ದದು. ಅದನ್ನೇ ಮುಂದುವರ್ಸಿ ಈ ವಾರ –   ಗರುಡ ಪುರಾಣ – ಅಧ್ಯಾಯ 05 – ಭಾಗ 02   ದ್ರವ್ಯಾರ್ಥಂ ದೇವತಾಪೂಜಾಂ ಯಃ ಕರೋತಿ ದ್ವಿಜಾಧಮಃ...

3

ಗರುಡಪುರಾಣ – ಅಧ್ಯಾಯ 05 – ಭಾಗ 01

ಕಳುದ ಅಧ್ಯಾಯದ ಭಾಗಲ್ಲಿ ನರಕಯಾತನೆಯ ಉಂಟುಮಾಡುವ ಪಾಪಚಿಹ್ನೆಗಳ ಬಗ್ಗೆ ಓದಿದ್ದದು. ಮುಂದೆ –   ಗರುಡಪುರಾಣಮ್                                                                ಗರುಡಪುರಾಣ ಅಥ ಪಂಚಮೋsಧ್ಯಾಯಃ                                                     ಅಧ್ಯಾಯ ಐದು ಪಾಪಚಿಹ್ನನಿರೂಪಣಮ್                                                         ಪಾಪಚಿಹ್ನೆಗಳ ನಿರೂಪಣೆ  ...

4

ಗರುಡ ಪುರಾಣ – ಅಧ್ಯಾಯ 04 – ಭಾಗ 02

ಕಳುದವಾರದ ಭಾಗಲ್ಲಿ ನರಕಯಾತನೆಯ ಉಂಟುಮಾಡುವ ಪಾಪಚಿಹ್ನೆಗಳ ವಿವರುಸುತ್ತ ಇಪ್ಪದರ ನಾವು ಓದಿದ್ದು. ಯಾವ ಯಾವ ರೀತಿಯ ಪಾಪ ಕರ್ಮಾತ್ಮರು ನರಕದ ಕಡೆಂಗೆ ಹೋವುತ್ತವು, ಯಾವ ಪಾಪಿಗೊ ವೈತರಣೀ ನದಿಲಿ ಬೀಳುತ್ತವು,  ಯಾವ್ಯಾವ ಪಾಪಿಗೊ ಶಾಲ್ಮಲೀ ವೃಕ್ಷದತ್ರೆ ಕಷ್ಟವ ಅನುಭವುಸುತ್ತವು ಹೇಳ್ವದು ಕಳದವಾರದ ಭಾಗಲ್ಲಿ...

3

ಗರುಡ ಪುರಾಣ – ಅಧ್ಯಾಯ 04 – ಭಾಗ 01

ಕಳುದವಾರ ಅಧ್ಯಾಯ 3ರಲ್ಲಿ  ಓದಿದ್ದದು ಭಗವಂತ° ಗರುಡಂಗೆ ನಿರೂಪಿಸಿದ ಯಮಯಾತನೆಯ ಬಗ್ಗೆ. ಮುಂದೆ –   ಗರುಡ ಪುರಾಣಂ                                                               ಗರುಡ ಪುರಾಣ ಅಥ ಚತುರ್ಥೋಧ್ಯಾಯಃ                                                   ಅಧ್ಯಾಯ 4 – ಭಾಗ 1 ನರಕಪ್ರದಪಾಪಚಿಹ್ನನಿರೂಪಣಮ್                                  ನರಕಂಗಳ...

4

ಗರುಡ ಪುರಾಣ – ಅಧ್ಯಾಯ 03 – ಭಾಗ 02

ಬಹುಭಯಂಕರನಾಗಿ ಕಾಂಬ ಯಮನ ನೋಡಿ ಪಾಪಾತ್ಮ ಹತಾಶನಾಗಿ ಕಿರುಚಾಡ್ಳೆ ಸುರುಮಾಡುವಾಗ ಚಿತ್ರಗುಪ್ತನ ಮಾತುಗಳ ಕೇಳಿ ಹೇಡಿಪುಕ್ಕ ಕಳ್ಳನ ಹಾಂಗೆ ನಿಶ್ಚಲನಾವ್ತ°. ಅವನ ಯಮದೂತರು ಜೆಪ್ಪಿ ಬಳ್ಳಿಲಿ ಕಟ್ಟಿ ಬಿಗುದು ಭಯಂಕರ ನರಕದ ಕಡೇಂಗೆ ಕೊಂಡೋವ್ತವು ಹೇಳಿ ಕಳುದವಾರ ಓದಿದ್ದು. ಮುಂದೆ –...