ಸಂಸ್ಕಾರಂಗೊ

ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ತೃತೀಯೋಧ್ಯಾಯಃ
ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ತೃತೀಯೋಧ್ಯಾಯಃ

“ನಿನ್ನ ಅನುಗ್ರಹ ಇದ್ದರೆ ಸಾಕು, ಎಂಗೋ ಹೋಗಿ ಬತ್ತೆಯೊ” ಹೇಳಿ ಹೇಳಿಕ್ಕಿ ಅಲ್ಲಿಂದ ಹೆರಟವು, ಎಂಬಲ್ಯಂಗೆ.. ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣಸ್ವಾಮಿ...

ಎಸ್.ಎನ್.ಪಿ
ಎಸ್.ಎನ್.ಪಿ

ನಮ್ಮಲ್ಲಿ ಹೆಸರುಗಳ ಚುಟುಕ ಮಾಡಿ ಚಟಕ್ಕನೆ ಹೇಳ್ವ ಕ್ರಮ ಸುಮಾರು ಮದಲಿಂದಲೇ ಇದ್ದು. ಉದಾಹರಣಗೆ, ಕೃಷ್ಣ ಭಟ್ಟ ತಲೆಂಗಳ =...

'ಘನ'
‘ಘನ’

ಮೊನ್ನೆ ರಾಮಣ್ಣನ ಮದುವೆ ಸಟ್ಟುಮುಡಿ ಲಾಯಕ ಕಳುತ್ತಡ ಅಪ್ಪೋ. ಎಲ್ಲವೂ ಶ್ರೀ ಗುರುದೇವತಾ ಮತ್ತು ಹಿರಿಯರ ಅನುಗ್ರಹಂದ ಸಾಧ್ಯ ಅಷ್ಟೇ...

ಭಾಗ 11: ಸಮಾವರ್ತನ : ಹದಿನಾರು ಸಂಸ್ಕಾರಂಗೊ
ಭಾಗ 11: ಸಮಾವರ್ತನ : ಹದಿನಾರು ಸಂಸ್ಕಾರಂಗೊ

ಸಮಾವರ್ತನ : ಗುರುಕುಲಲ್ಲಿ ಇದ್ದು ಬ್ರಹ್ಮಚರ್ಯ ಪಾಲಿಸಿಗೊಂಡು ವೇದಾಧ್ಯಯನ ಮಾಡಿಗೊಂದಿದ್ದವ° ಮುಂದೆ ಕೇಶಾಂತ ಸಂಸ್ಕಾರ ಆಗಿ ಸ್ನಾತಕ ನಾಗಿ ಮುಂದೆ...

ಭಾಗ 10  :  ವೇದಾಧ್ಯಯನ, ಮಹಾನಾಮ್ನೀ ವ್ರತ, ಕೇಶಾಂತ : ಹದಿನಾರು ಸಂಸ್ಕಾರಂಗೊ
ಭಾಗ 10 : ವೇದಾಧ್ಯಯನ, ಮಹಾನಾಮ್ನೀ ವ್ರತ, ಕೇಶಾಂತ : ಹದಿನಾರು ಸಂಸ್ಕಾರಂಗೊ

ವೇದಾಧ್ಯಯನ – ಮಹಾನಾಮ್ನೀ ವ್ರತ : ಉಪನಯನ ಸಂಸ್ಕಾರ ಪಡದನಂತರ ವಟುವು ‘ದ್ವಿಜ°‘ ಎಂದೆಣಿಸಿಗೊಳ್ಳುತ್ತ°.  ದ್ವಿಜ° ಹೇಳಿರೆ ಬ್ರಾಹ್ಮಣನೇ (ಎರಡನೇ...

ಭಾಗ 08 :  ಉಪನಿಷ್ಕ್ರಮಣ (ನಿರ್ಗಮನ) - ಅನ್ನಪ್ರಾಶನ - ಕರ್ಣ ವೇಧನ - ಚೌಲ ಕರ್ಮ: ಹದಿನಾರು ಸಂಸ್ಕಾರಂಗೊ
ಭಾಗ 08 : ಉಪನಿಷ್ಕ್ರಮಣ (ನಿರ್ಗಮನ) – ಅನ್ನಪ್ರಾಶನ – ಕರ್ಣ ವೇಧನ – ಚೌಲ ಕರ್ಮ: ಹದಿನಾರು ಸಂಸ್ಕಾರಂಗೊ

ನಿರ್ಗಮನ (ಉಪನಿಷ್ಕ್ರಮಣ): ಉಪನಿಷ್ಕ್ರಮಣ ನಿರ್ಗಮನ ಹೇಳಿರೆ ಸಮೀಪ ಕರಕ್ಕೊಂಡು ಹೋಪದು ಹೇಳಿ. (ಉಪ – ಸಮೀಪ, ನಿಷ್ಕ್ರಮಣ – ನಿರ್ಗಮನ,...

ಭಾಗ 06 : ಜಾತಕರ್ಮ: ಹದಿನಾರು ಸಂಸ್ಕಾರಂಗೊ -
ಭಾಗ 06 : ಜಾತಕರ್ಮ: ಹದಿನಾರು ಸಂಸ್ಕಾರಂಗೊ –

ಬೇಸಗೆಲಿ ಮದುವೆ, ಸಟ್ಟುಮುಡಿ, ಉಪನಯನ, ಮನೆ ಒಕ್ಕಲು, ಗ್ರಾಶಾಂತಿ ಹೇಳಿ ಒಂದಿನವೂ ಪುರುಸೊತ್ತಿರ್ತಿಲ್ಲೆ. ಪಿತೃ ಪಕ್ಷವೂ ಕಳುದತ್ತು. ನವರಾತ್ರಿಯೂ ಮುಗುತ್ತು....


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ಶಾಂತತ್ತೆಯೇನಂಕೂಡ್ಳು ಅಣ್ಣದೊಡ್ಡಭಾವಶುದ್ದಿಕ್ಕಾರ°ಪೆರ್ಲದಣ್ಣಗಣೇಶ ಮಾವ°ಅನುಶ್ರೀ ಬಂಡಾಡಿಮಾಲಕ್ಕ°ರಾಜಣ್ಣಕಾವಿನಮೂಲೆ ಮಾಣಿಅನು ಉಡುಪುಮೂಲೆಶೇಡಿಗುಮ್ಮೆ ಪುಳ್ಳಿಶಾ...ರೀಅಡ್ಕತ್ತಿಮಾರುಮಾವ°ಹಳೆಮನೆ ಅಣ್ಣಪುಟ್ಟಬಾವ°ಬೋಸ ಬಾವಕೆದೂರು ಡಾಕ್ಟ್ರುಬಾವ°ಕಳಾಯಿ ಗೀತತ್ತೆಸುವರ್ಣಿನೀ ಕೊಣಲೆವೇಣೂರಣ್ಣಚುಬ್ಬಣ್ಣಜಯಗೌರಿ ಅಕ್ಕ°ದೇವಸ್ಯ ಮಾಣಿದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ