Category: ಸಂಸ್ಕಾರಂಗೊ

12

ಗರುಡಪುರಾಣಶ್ರವಣಫಲಮ್

  ಅಥ ಗರುಡಪುರಾಣಶ್ರವಣಫಲಮ್   ಶ್ರೀಭಗವಾನುವಾಚ ಇತ್ಯಾಖ್ಯಾತಂ ಮಯಾ ತಾರ್ಕ್ಷ್ಯ ಸರ್ವಮೇವೌರ್ಧ್ವದೇಹಿಕಮ್ । ದಶಾಹಾಭ್ಯಂತರೇ ಶ್ರುತ್ವಾ ಸರ್ವಪಾಪೈಃ ಪ್ರಮುಚ್ಯತೇ ॥೦೧॥ ಭಗವಂತ° ಹೇಳಿದ°- ಹೇ ಗರುಡ!, ಹೀಂಗೆ ಎನ್ನಿಂದ ಹೇಳಲ್ಪಟ್ಟ ಎಲ್ಲ ಔರ್ಧ್ವದೇಹಿಕ ವಿಷಯಂಗಳನ್ನೂ ಹತ್ತು ದಿನಂಗಳ ಒಳ ಕೇಳಿರೆ, ಎಲ್ಲ...

3

ಗರುಡಪುರಾಣ – ಅಧ್ಯಾಯ 16 – ಭಾಗ 04

ಮನುಷ್ಯ° ತಾಪತ್ರಯಂಗಳಿಂದ ಸಾಂತ್ವನ ಪಡವಲೆ ಮೋಕ್ಷವೃಕ್ಷದ ತಣಿಲಿನ ಆಶ್ರಯಿಸೆಕು. ಶ್ರೀಗುರುಮುಖಂದ ಜ್ಞಾನಾರ್ಜನೆ ಮಾಡಿ ತತ್ತ್ವಜ್ಞನಾಗಿ ಬ್ರಹ್ಮನಿರ್ವಾಣಕ್ಕೆ ಶ್ರಮಿಸೆಕು ಹೇಳಿ ಹೇಳಿದಲ್ಯಂಗೆ ಕಳುದವಾರ. ಹಾಂಗಿಪ್ಪ ತತ್ತ್ವಜ್ಞ° ತನ್ನ ಅಂತ್ಯ ಹತ್ರೆ ಆದಪ್ಪಗ ಮಾಡೇಕ್ಕಾದ ಅಂತಿಮ ಕಾರ್ಯಂಗ ಎಂತರ ಹೇದು ಮುಂದೆ –  ...

3

ಗರುಡಪುರಾಣ – ಅಧ್ಯಾಯ 16 – ಭಾಗ 03

ವರ್ಣಾಶ್ರಮಧರ್ಮಕ್ಕನುಗುಣವಾಗಿ ಮೋಕ್ಷಧರ್ಮವ ಅರ್ತುಗೊಂಬಲೆ ಎಡಿಗಾಗದ್ದವು ನಿಜವಾಗಿ ವ್ಯರ್ಥವಾಗಿ ಹೋವ್ತವು ಹೇಳಿದಲ್ಯಂಗೆ ಕಳುದ ವಾರದ ಭಾಗ. ಮುಂದೆ – ಗರುಡಪುರಾಣ – ಅಧ್ಯಾಯ 16 – ಭಾಗ 03 ಕ್ರಿಯಾಯಾಸಪರಾಃ ಕೇಚಿದ್ವ್ರತಚರ್ಯಾದಿ ಸಂಯುತಾಃ । ಅಜ್ಞಾನಸಂವೃತಾತ್ಮಾನಃ ಸಂಚರಂತಿ ಪ್ರತಾರಕಾಃ ॥೫೯॥ ವ್ರತನಿಯಮಾದಿಗಳಲ್ಲಿ ನಿರತರಾಗಿ,...

1

ಗರುಡಪುರಾಣ – ಅಧ್ಯಾಯ 16 – ಭಾಗ 02

ಭಗವಂತ° ಮೋಕ್ಷಮಾರ್ಗದ ನಿರೂಪಣೆ ಮಾಡಿಗೊಂಡಿಪ್ಪದರ ಕಳುದವಾರದ ಭಾಗಲ್ಲಿ ಓದಿಗೊಂಡಿತ್ತದು. ಸ್ಥಾವರ ಜಂಗಮ ಪಶು ಪಕ್ಷಿ ಮೃಗ ಎಲ್ಲವೂ ಭಗವಂತನ ಅಂಶಂದ ಜನಿತವಾದ್ದು. ಅಹಂಕಾರದ ವಾಸನೆಂದಲಾಗಿ ಇಹಲ್ಲಿ ಸಿಕ್ಕಿ ಹಾಕಿಗೊಂಬದು. ಮನುಷ್ಯ ಜೆನ್ಮವ ಸದುಪಯೋಗ ಪಡಿಸಿಗೊಂಡರೆ ಜ್ಞಾನಿಯಾಗಿ ಮೋಕ್ಷಪಡವಲೆ ಸೂಕ್ತ ಅವಕಾಶ ಇಪ್ಪದಾಗಿಯೂ...

5

ಗರುಡಪುರಾಣ – ಅಧ್ಯಾಯ 16 – ಭಾಗ 01

ಶರೀರದ ಅಭಿಮಾನವನ್ನೇ ಮನಸ್ಸಿಲ್ಲಿ ಮಡಿಕ್ಕೊಂಡಿಪ್ಪವರಿಂದ ಅಧ್ಯಾತ್ಮ ಸಾಧನೆ ಸಫಲತೆಯ ಕಾಂಬಲೆ ಎಡಿಯ. ಪಂಚಭೌತಿಕ ಶರೀರವೇ ತಾನು ಹೇದು ಗ್ರೇಶುತ್ತೋರಿಂಗೆ ಎಂದಿಂಗೂ ಅಂತರ್ಮುಖಿಯಾಗಿ ಸಾಧನಾಪಥಲ್ಲಿ ನಡವಲೆ ಎಡಿಯ. ಅಂತರ್ಮುಖಿಯಾಗಿ ಭಗವಂತನ ಚಿಂತನೆ ಮಾಡದ್ದೆ ಭಗವಂತನ ಕಾಂಬಲೂ ಎಡಿಯ. ಹಾಂಗಾರೆ, ಸರಳವಾಗಿ ಹೇಳ್ತದಾದರೆ ಭಗವಂತನ...

2

ಗರುಡಪುರಾಣ – ಅಧ್ಯಾಯ 15 – ಭಾಗ 03

ಕಳುದವಾರ ಭಗವಂತ° ವ್ಯಾವಹಾರಿಕ ದೇಹಲಕ್ಷಣಂಗಳ ಹೇಳಿಕ್ಕಿ, ಪಾರಮಾರ್ಥಿಕ ಶರೀರಲ್ಲಿ ಎಲ್ಲ ಲೋಕಂಗಳೂ, ಪರ್ವತ, ದ್ವೀಪ, ಸಾಗರಂಗೊ ಅಲ್ಲದ್ದೆ ಸೂರ್ಯಾದಿ ಗ್ರಹಂಗಳೂ ಇದ್ದು. ಮತ್ತೆ ಆ ಪಾರಮಾರ್ಥಿಕ ಶರೀರಲ್ಲಿ ಆರು ಚಕ್ರಂಗೊ ಹಾಂಗೇ ಬ್ರಹ್ಮಾಂಡಲ್ಲಿ ಇಪ್ಪ ಎಲ್ಲ ಗುಣಂಗಳೂ ಇದ್ದು. ಯೋಗಿಗೊ ಧಾರಣೆಮಾಡುವ...

3

ಗರುಡಪುರಾಣ – ಅಧ್ಯಾಯ 15 – ಭಾಗ 02

ಭಗವಂತ° ಸುಕೃತಿಯ ಜನನ ಹೇಂಗೆ ಅಪ್ಪದು ಹೇಳ್ವದರ ಹೇದಿಕ್ಕಿ ಬ್ರಹ್ಮ ಮತ್ತೆ ಅದಕ್ಕೆ ಸಂಬಂಧಿಸಿದ ವಿಷಯಂಗಳ ಬಗ್ಗೆ ಮುಂದೆ ಹೇಳುತ್ತೆ ಹೇಳಿದಲ್ಯಂಗೆ ಕಳುದವಾರ ನಿಲ್ಸಿದ್ದದು. ಮುಂದೆ –   ಗರುಡಪುರಾಣ – ಅಧ್ಯಾಯ 15 – ಭಾಗ 02   ಕ್ಷಿತಿರ್ವಾರಿ...

3

ಗರುಡಪುರಾಣ – ಅಧ್ಯಾಯ 15 – ಭಾಗ 01

ಯಮಧರ್ಮರಾಜನ ಸಭಾ ನಿರೂಪಣೆ ಕಳುದವಾರದ ಭಾಗಲ್ಲಿ ಓದಿದ್ದದು. ಮುಂದೆ –   ಗರುಡಪುರಾಣಮ್                                         ಗರುಡಪುರಾಣ ಅಥ ಪಂಚದಶೋsಧ್ಯಾಯಃ                              ಅಧ್ಯಾಯ 15 ಭಾಗ 01 ಸುಕೃತಿಜನಜನ್ಮಾಚರಣನಿರೂಪಣಮ್                   ಸುಕೃತಿಗಳ ಜನ್ಮ ಮತ್ತೆ ಆಚರಣೆಗಳ ನಿರೂಪಣೆ   ಗರುಡ ಉವಾಚ ಧರ್ಮಾತ್ಮಾ ಸ್ವರ್ಗತಿಂ ಭುಕ್ತ್ವಾ ಜಾಯತೇ...

3

ಗರುಡಪುರಾಣ – ಅಧ್ಯಾಯ 14 – ಭಾಗ 02

ಧರ್ಮರಾಯನ ಪುರದ ವಿವರಣೆ, ಸಭೆಯ ವಿವರಣೆ ಆಗ್ಯೊಂಡಿತ್ತಿದ್ದು ಕಳುದವಾರ. ಧರ್ಮರಾಜನ ಪುರಕ್ಕೆ ಹೋಪಲೆ ನಾಕು ದ್ವಾರಂಗೊ ಇಪ್ಪದಾಗಿಯೂ, ಪಾಪಿಗೊ ಹೋಪ ತೆಂಕ ದ್ವಾರವ/ಮಾರ್ಗವ ಈ ಮದಲೆ ವಿವರಣೆ ಹೇಳಿಪ್ಪದಾಗಿಯೂ, ನಾನಾಶ್ಚರ್ಯ ಉಂಟುಮಾಡುವ ಕಾಮರೂಪೀ ಅದ್ಭುತ ರಮಣೀಯ ಯಮಸಭಾ ಪುಣ್ಯಾತ್ಮರುಗೊಕ್ಕೆ ಮಾಂತ್ರ ಹೋಪಲೆ...

2

ಗರುಡಪುರಾಣ – ಅಧ್ಯಾಯ 14 – ಭಾಗ 01

ಸಂಪಿಡೀಕರಣಾದಿ ಕರ್ಮಂಗಳ ಮಹತ್ವದ ಕುರಿತಾಗಿ ಭಗವಂತ° ಗರುಡಂಗೆ ಹೇದ್ದರ ಕಳುದ ಭಾಗಲ್ಲಿ ಓದಿದ್ದದು ನಾವು. ಮುಂದೆ   ಗರುಡಪುರಾಣಮ್                                             ಗರುಡಪುರಾಣ ಅಥ ಚತುರ್ದಶೋsಧ್ಯಾಯಃ                                  ಅಧ್ಯಾಯ – 14 ಧರ್ಮರಾಜನಗರನಿರೂಪಣಮ್                                ಧರ್ಮರಾಜನ ನಗರ ನಿರೂಪಣೆ   ಗರುಡ ಉವಾಚ ಯಮಲೋಕಃ ಕಿಯನ್ಮಾತ್ರಃ ಕೀದೃಶಃ...

6

ಗರುಡಪುರಾಣ – ಅಧ್ಯಾಯ 13 – ಭಾಗ 03

ವಿಧಿಪೂರ್ವಕವಾಗಿ ಶಯ್ಯಾದಾನವ ಮಾಡಿಕ್ಕಿ ಮತ್ತೆ ಪದದಾನ ಮಾಡೆಕು ಹೇದು ಭಗವಂತ° ಗರುಡಂಗೆ ಹೇದ್ದರ ಕಳುದವಾರದ ಭಾಗಲ್ಲಿ ನೋಡಿದ್ದದು. ಮುಂದೆ ಪದದಾನದ ಬಗ್ಗೆ ಭಗವಂತ° ಎಂತ ಹೇಳಿದ್ದ° ಹೇಳ್ವದರ ನೋಡ್ವೊ° – ಗರುಡಪುರಾಣ – ಅಧ್ಯಾಯ 13 – ಭಾಗ 03  ...

1

ಗರುಡ ಪುರಾಣ – ಅಧ್ಯಾಯ 13 – ಭಾಗ 02

ಕಳುದವಾರ ಹದಿಮೂರನೇ ಅಧ್ಯಾಯದ ಪ್ರಥಮ ಭಾಗಲ್ಲಿ ಸಪಿಂಡೀಕರಣವ ಮಾಡಿಕ್ಕಿ ದೇಹಶುದ್ಧಿಯಾಗ್ಯೊಂಡು ಶಯ್ಯಾದಾನವ ಮಾಡೆಕು ಹೇಳಿ ಓದಿದಲ್ಯಂಗೆ ನಿಲ್ಸಿದ್ದದು. ಮುಂದೆ-   ಗರುಡ ಪುರಾಣ – ಅಧ್ಯಾಯ 13 – ಭಾಗ 02   ಶಯ್ಯಾದಾನಂ ಪ್ರಶಂಸಂತಿ ಸರ್ವೇ ದೇವಾಃ ಸವಾಸವಾಃ ।...

3

ಗರುಡ ಪುರಾಣ – ಅಧ್ಯಾಯ 13 – ಭಾಗ 01

ಕಳುದವಾರ ವೃಷೋತ್ಸರ್ಗ ಹಾಂಗೂ ಹನ್ನೆರಡನೇ ಅಧ್ಯಾಯಲ್ಲಿ ಹನ್ನೊಂದನೇ ದಿನ ಮಾಡೇಕ್ಕಪ್ಪ ಕಾರ್ಯಂಗಳ ಬಗ್ಗೆ ಓದಿದ್ದದು. ಮುಂದೆ –   ಗರುಡ ಪುರಾಣಮ್                                           ಗರುಡ ಪುರಾಣ ಅಥ ತ್ರಯೋದಶೋsಧ್ಯಾಯಃ                                 ಅಧ್ಯಾಯ 13 ಸಪಿಂಡನಾದಿಸರ್ವಕರ್ಮನಿರೂಪಣಮ್                         ಸಪಿಂಡನ ಮುಂತಾದ ಎಲ್ಲ ಕರ್ಮಂಗಳ ನಿರೂಪಣೆ   ಗರುಡ...

5

ಗರುಡ ಪುರಾಣ – ಅಧ್ಯಾಯ 12

ಕಳುದವಾರದ ಹನ್ನೊಂದನೇ ಅಧ್ಯಾಯಲ್ಲಿ ದಶಗಾತ್ರವಿಧಿಯ ಬಗ್ಗೆ ಭಗವಂತ° ನಿರೂಪಣೆ ಮಾಡಿದ್ದ°. ಮುಂದೆ – ಗರುಡ ಪುರಾಣಮ್                                                                              ಗರುಡ...

7

ಗರುಡ ಪುರಾಣ – ಅಧ್ಯಾಯ 11

ಅಸ್ಥಿ ಸಂಚಯನದ ಕುರಿತಾಗಿ ಕಳುದವಾರದ ಭಾಗಲ್ಲಿ ಓದಿದ್ದದು. ಮುಂದೆ –   ಗರುಡ ಪುರಾಣಮ್                                                           ಗರುಡ ಪುರಾಣ ಅಥ ಏಕಾದಶೋsಧ್ಯಾಯಃ                                              ಅಧ್ಯಾಯ 11 ದಶಗಾತ್ರವಿಧಿನಿರೂಪಣಮ್                                              ಹತ್ತು ದಿನಾಣ ಕರ್ಮಂಗಳ ನಿರೂಪಣೆ   ಗರುಡ ಉವಾಚ ದಶಗಾತ್ರವಿಧಿಂ ಬ್ರೂಹಿ ಕೃತೇ ಕಿಂ...