ಸುಭಾಷಿತ 1- ಅನಂತಶಾಸ್ತ್ರಮ್ …

October 14, 2016 ರ 12:06 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅನಂತಶಾಸ್ತ್ರಂ ಬಹುಲಾಶ್ಚ ವಿದ್ಯಾ
ಹ್ಯಲ್ಪಶ್ಚ ಕಾಲೋ ಬಹುವಿಘ್ನತಾ ಚ।
ಯತ್ಸಾರಭೂತಂ ತದುಪಾಸನೀಯಂ
ಹಂಸೈರ್ಯಥಾ ಕ್ಷೀರಮಿವಾಂಬುಮಧ್ಯಾತ್।।

ಅನ್ವಯ:
ಅನಂತಶಾಸ್ತ್ರಮ್ (ಅಸ್ತಿ) ವಿದ್ಯಾಃ ಬಹುಲಾಃ (ಸಂತಿ)
ಕಾಲಃ ಹಿ ಅಲ್ಪಃ (ಅಸ್ತಿ) ಬಹುವಿಘ್ನತಾ ಚ (ಅಸ್ತಿ)।

(ತಸ್ಮಾತ್) ಅಂಬುಮಧ್ಯಾತ್ ಹಂಸೈಃ ಯಥಾ ಕ್ಷೀರಂ (ಉಪಾಸ್ಯತೇ ತಥಾ)
ಸಾರಭೂತಂ ಯತ್ (ಅಸ್ತಿ ತತ್) ಉಪಾಸನೀಯಮ್।

ಅರ್ಥ:
ಶಾಸ್ತ್ರಂಗೊಕ್ಕೆ ಕೊನೆಯೇ ಇಲ್ಲೆ, ವಿದ್ಯೆಗೊಕ್ಕೆ ಲೆಕ್ಕವೇ ಇಲ್ಲೆ.
ಆದರೆ ಕಲಿವಲೆ ಇಪ್ಪ ಸಮಯ ಮಾತ್ರ ಅತ್ಯಲ್ಟ. ಜತೆಗೆ ಎಷ್ಟೋ ಎಷ್ಟೋ ವಿಘ್ನಂಗಳುದೇ!!
ಹಾಂಗಾಗಿ ಹಂಸಂಗೊ ಹಾಲುನೀರಿಂದ ಹಾಲಿನ ಮಾತ್ರ ಬೇರ್ಪಡಿಸಿ ಕುಡಿವ ಹಾಂಗೆ ಶಾಸ್ತ್ರಂಗಳಂದ ವಿದ್ಯೆಗಳಂದ ಒಳ್ಳೆಯ ಸಾರ ಮಾತ್ರ ತೆಕ್ಕೊಳ್ಳೆಕ್ಕು .

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ಒಳ್ಳೆಯ ಸುಭಾಷಿತ

  [Reply]

  VA:F [1.9.22_1171]
  Rating: 0 (from 0 votes)
 2. ಪುಣಚ ಡಾಕ್ಟ್ರು
  ಮಹಾಬಲೇಶ್ವರ ಭಟ್

  ಧನ್ಯವಾದಗಳು ಗೋಪಾಲಣ್ಣ

  [Reply]

  VA:F [1.9.22_1171]
  Rating: 0 (from 0 votes)
 3. ಶ್ರೀಅಕ್ಕ°

  ನಮ್ಮ ಜೀವಿತಕಾಲವೇ ಅತ್ಯಲ್ಪ! ಅದರಲ್ಲಿ ಜೀವನಪಾಠದ ಒಟ್ಟಿಂಗೆ ಕಲಿವಲೆ ಹಲವು ಅವಕಾಶಂಗೊ ಇದ್ದು. ನವಗೆ ಬೇಕಾದ್ದದರ ಹಂಸದ ಹಾಂಗೆ ತೆಕ್ಕೊಳ್ಳೆಕ್ಕು ಹೇಳ್ತ ವಿಚಾರ ಕೊಟ್ಟದಕ್ಕೆ ಧನ್ಯವಾದ ಡಾಕ್ಟ್ರೇ!!

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಗೋಪಾಲಣ್ಣಚುಬ್ಬಣ್ಣಮುಳಿಯ ಭಾವವಿದ್ವಾನಣ್ಣಯೇನಂಕೂಡ್ಳು ಅಣ್ಣವೇಣಿಯಕ್ಕ°ಅಕ್ಷರದಣ್ಣಜಯಗೌರಿ ಅಕ್ಕ°ದೊಡ್ಮನೆ ಭಾವಪುತ್ತೂರುಬಾವವಾಣಿ ಚಿಕ್ಕಮ್ಮಕೊಳಚ್ಚಿಪ್ಪು ಬಾವಶಾಂತತ್ತೆಪುತ್ತೂರಿನ ಪುಟ್ಟಕ್ಕವೆಂಕಟ್ ಕೋಟೂರುತೆಕ್ಕುಂಜ ಕುಮಾರ ಮಾವ°ಬಂಡಾಡಿ ಅಜ್ಜಿಮಾಷ್ಟ್ರುಮಾವ°ಮಂಗ್ಳೂರ ಮಾಣಿvreddhiಪೆರ್ಲದಣ್ಣಡಾಮಹೇಶಣ್ಣಬಟ್ಟಮಾವ°ಡಾಗುಟ್ರಕ್ಕ°ಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ