ಸುಭಾಷಿತ – ೨: “ಅನಾಲಸ್ಯಂ ಬ್ರಹ್ಮಚರ್ಯಂ ….”

ಅನಾಲಸ್ಯಂ ಬ್ರಹ್ಮಚರ್ಯಂ ಶೀಲಂ ಗುರುಜನಾದರಃ।
ಸ್ವಾವಲಂಬೋ ದೃಢಾಭ್ಯಾಸಃ ಷಡೇತೇ ಛಾತ್ರಸದ್ಗುಣಾಃ।।

ಅನ್ವಯ:
ಅನಾಲಸ್ಯಂ, ಬ್ರಹ್ಮಚರ್ಯಂ, (ಸು)ಶೀಲಂ, ಗುರುಜನಾದರಃ, ಸ್ವಾವಲಂಬಃ, ದೃಢಾಭ್ಯಾಸಃ ಏತೇ ಷಟ್ ಛಾತ್ರಸದ್ಗುಣಾಃ।

ಅರ್ಥ:
ಮಾಡೆಕ್ಕಾದ ಕೆಲಸವ ಉದಾಸೀನ ಇಲ್ಲದ್ದೆ ಮಾಡುದು, ಬ್ರಹ್ಮಚರ್ಯ, ಒಳ್ಳೆಯ ನಡತೆ, ಗುರುಹಿರಿಯರಲ್ಲಿ ಗೌರವ, ಇನ್ನೊಬ್ಬರ ಅವಲಂಬಿಸದೆ ತನ್ನ ಕೆಲಸವ ತಾನೇ ಮಾಡಿಗೊಂಬದು, ಸತತ ಅಭ್ಯಾಸನಿರತನಾಗಿ ಇಪ್ಪದು ಇವು ಆರು ಗುಣಂಗಳ ಬೆಳೆಶಿಗೊಂಡವ° ಒಳ್ಳೆಯ ವಿದ್ಯಾರ್ಥಿ.

ಪುಣಚ ಡಾಕ್ಟ್ರು

   

You may also like...

5 Responses

 1. S.K.Gopalakrishna Bhat says:

  ಬಹಳ ಒಳ್ಳೆದಾಯಿದು

  • ಮಹಾಬಲೇಶ್ವರ ಭಟ್ says:

   ನಿಂಗಳ ಪ್ರೋತ್ಸಾಹಕ್ಕೆ ಧನ್ಯವಾದಗಳು

 2. ಒಳ್ಳೆಯ ಸಭಾಷಿತ ಬರವ, ಪುಣಚ ಡಾಕ್ಟ್ರಿಂಗೆ ಧನ್ಯವಾದ

 3. ಬೊಳುಂಬು ಗೋಪಾಲ says:

  ವಿದ್ಯಾರ್ಥಿಯ ಒಳ್ಳೆ ಗುಣವ ತೋರುಸಿದ್ದು ಲಾಯಕಾಯಿದು. ಡಾಕ್ಟ್ರ ಹಿತ ನುಡಿಗೊ ಬೈಲಿಲ್ಲಿ ಬತ್ತಾ ಇರಳಿ.

 4. ಈ ಪಾಠ ಎಲ್ಲೋರೂ ನೆಂಪಿಲಿ ಮಡಿಕ್ಕೊಳ್ಳೆಕ್ಕಪ್ಪಂತದ್ದು!
  ಒಳ್ಳೆ ಸುಭಾಷಿತ ಬೈಲಿಂಗೆ ಕೊಟ್ಟದಕ್ಕೆ ಧನ್ಯವಾದ ಡಾಕ್ಟ್ರೇ!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *