Oppanna.com

ಸುಭಾಷಿತ – ೨: “ಅನಾಲಸ್ಯಂ ಬ್ರಹ್ಮಚರ್ಯಂ ….”

ಬರದೋರು :   ಪುಣಚ ಡಾಕ್ಟ್ರು    on   17/10/2016    5 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಅನಾಲಸ್ಯಂ ಬ್ರಹ್ಮಚರ್ಯಂ ಶೀಲಂ ಗುರುಜನಾದರಃ।
ಸ್ವಾವಲಂಬೋ ದೃಢಾಭ್ಯಾಸಃ ಷಡೇತೇ ಛಾತ್ರಸದ್ಗುಣಾಃ।।

ಅನ್ವಯ:
ಅನಾಲಸ್ಯಂ, ಬ್ರಹ್ಮಚರ್ಯಂ, (ಸು)ಶೀಲಂ, ಗುರುಜನಾದರಃ, ಸ್ವಾವಲಂಬಃ, ದೃಢಾಭ್ಯಾಸಃ ಏತೇ ಷಟ್ ಛಾತ್ರಸದ್ಗುಣಾಃ।

ಅರ್ಥ:
ಮಾಡೆಕ್ಕಾದ ಕೆಲಸವ ಉದಾಸೀನ ಇಲ್ಲದ್ದೆ ಮಾಡುದು, ಬ್ರಹ್ಮಚರ್ಯ, ಒಳ್ಳೆಯ ನಡತೆ, ಗುರುಹಿರಿಯರಲ್ಲಿ ಗೌರವ, ಇನ್ನೊಬ್ಬರ ಅವಲಂಬಿಸದೆ ತನ್ನ ಕೆಲಸವ ತಾನೇ ಮಾಡಿಗೊಂಬದು, ಸತತ ಅಭ್ಯಾಸನಿರತನಾಗಿ ಇಪ್ಪದು ಇವು ಆರು ಗುಣಂಗಳ ಬೆಳೆಶಿಗೊಂಡವ° ಒಳ್ಳೆಯ ವಿದ್ಯಾರ್ಥಿ.

5 thoughts on “ಸುಭಾಷಿತ – ೨: “ಅನಾಲಸ್ಯಂ ಬ್ರಹ್ಮಚರ್ಯಂ ….”

  1. ಈ ಪಾಠ ಎಲ್ಲೋರೂ ನೆಂಪಿಲಿ ಮಡಿಕ್ಕೊಳ್ಳೆಕ್ಕಪ್ಪಂತದ್ದು!
    ಒಳ್ಳೆ ಸುಭಾಷಿತ ಬೈಲಿಂಗೆ ಕೊಟ್ಟದಕ್ಕೆ ಧನ್ಯವಾದ ಡಾಕ್ಟ್ರೇ!!

  2. ವಿದ್ಯಾರ್ಥಿಯ ಒಳ್ಳೆ ಗುಣವ ತೋರುಸಿದ್ದು ಲಾಯಕಾಯಿದು. ಡಾಕ್ಟ್ರ ಹಿತ ನುಡಿಗೊ ಬೈಲಿಲ್ಲಿ ಬತ್ತಾ ಇರಳಿ.

    1. ನಿಂಗಳ ಪ್ರೋತ್ಸಾಹಕ್ಕೆ ಧನ್ಯವಾದಗಳು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×