ಸುಭಾಷಿತ – ೩: “ಶ್ರದ್ಧಯಾ ಧಾರ್ಯತೇ ಧರ್ಮೋ…”

ಶ್ರದ್ಧಯಾ ಧಾರ್ಯತೇ ಧರ್ಮೋ
ಬಹುಭಿರ್ನಾರ್ಥರಾಶಿಭಿಃ।
ನಿಷ್ಕಾಂಚನಾ ಹಿ ಮುನಯಃ
ಶ್ರದ್ಧಾವಂತೋ ದಿವಂಗತಾಃ।।

ಅನ್ವಯ:
ಧರ್ಮಃ ಶ್ರದ್ಧಯಾ (ಏವ) ಧಾರ್ಯತೇ, ಬಹುಭಿಃ ಅರ್ಥರಾಶಿಭಿಃ ನ (ಧಾರ್ಯತೇ)
ನಿಷ್ಕಾಂಚನಾಃ ಮುನಯಃ ಶ್ರದ್ಧಾವಂತಃ ಹಿ ದಿವಂಗತಾಃ

ಅರ್ಥ:
ಧರ್ಮ ಬೆಳಗುದು ಶ್ರದ್ಧೆಂದಲೇ ಹೊರತು ಸಂಪತ್ತಿಂದ ಅಲ್ಲ.
ಎಷ್ಟೇ ಸಂಪತ್ತಿದ್ದರೂ ಶ್ರದ್ಧೆ ಇಲ್ಲದೆ ಧರ್ಮವ ಸಂಪಾದಿಲೆಡಿಯ.
ಚೂರುದೇ ಸಂಪತ್ತಿಲ್ಲದ್ದ ಋಷಿ ಮುನಿಗೊ ಕೇವಲ ಶ್ರದ್ಧೆಂದಲೇ ಸದ್ಗತಿ ಪಡದವಲ್ಲದಾ?

 

ಪುಣಚ ಡಾಕ್ಟ್ರು

   

You may also like...

2 Responses

  1. S.K.Gopalakrishna Bhat says:

    ನಿಜ

  2. ತುಂಬಾ ಲಾಯ್ಕದ ಸುಭಾಷಿತ.
    ಧರ್ಮ ಇಪ್ಪದು ಶ್ರದ್ಧೆಂದ-ಶ್ರದ್ಧೆಂದ ಇಪ್ಪದು ಧರ್ಮ! ಜೀವನಲ್ಲಿ ಧರ್ಮ ಹೆಚ್ಚಿಗೆ ಮಹತ್ತಿಂದು ಹೇಳಿ ಹೇಳುದಕ್ಕೆ ಈ ಸುಭಾಷಿತವೇ ಸಾಕು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *